ಫೇಸ್ಬುಕ್ ನಲ್ಲಿ ಮಾಡಿದ ಚಿಕ್ಕ ಕಾಮೆಂಟಿಗೆ 42 ದಿನಗಳು ಜೈಲಿನಲ್ಲಿ ಕೂತಿದ್ದ…!

ಫೇಸ್ ಬುಕ್ … ಚೀಲದಲ್ಲಿನ ಪುಸ್ತಕವನ್ನು ದಿನಕ್ಕೆ ಎಷ್ಟು ಬಾರಿ ತೆರೆಯುತ್ತಾರೋ ಗೊತ್ತಿಲ್ಲ, ಆದರೆ ಮುಖ ಪುಸ್ತಕವನ್ನು ಮಾತ್ರ ಮುಚ್ಚುವ ಸಾಧ್ಯತೆಗಳೇ ಇಲ್ಲ … ಆದರೆ ಮುಖ ಪುಸ್ತಕದಲ್ಲಿ ಮಾತ್ರ ವೀರೋಚಿತ ಮಟ್ಟದ ಪೋಸ್ಟ್ಗಳನ್ನು ಪೋಸ್ಟ್ ಮಾಡುತ್ತಾರೆ, ಆದರೆ ಇವರಿಗೆ ಮೊದಲು ಮುಖ ಪುಸ್ತಕವನ್ನು ಬಳಸುವುದರ ಮೇಲೆ ಪೂರ್ತಿಯಾಗಿ ಗಮನ ಕೂಡ ಇರುವುದಿಲ್ಲ, ಮನ ಬಂದಂತೆ ಮೊದಲು ಮೂಲ ಸ್ವಾತಂತ್ರ್ಯಗಳ ಇಚ್ಛೆಯಂತೆ ಪ್ರತಿಕ್ರಿಯೆಗಳು ನೀಡುವವರಿಂದ,
ಕೆಲವರಿಂದ ಈ ರೀತಿಯ ಪ್ರತಿಕ್ರಿಯೆ ತೆಗೆದುಕೊಳ್ಳುಲು ಆಗುವುದಿಲ್ಲ ಕೆಲವೊಮ್ಮೆ ಅವು ಗಂಭೀರವಾದ ಪರಿಣಾಮಗಳಿಗೆ ಕಾರಣವಾಗುತ್ತವೆ. ಇದೇ ರೀತಿಯ ಒಂದೇ ಘಟನೆ ಈಗ ಉತ್ತರ ಪ್ರದೇಶದಲ್ಲಿ ವಾಸಿಸುತ್ತಿರುವ ಯುವಕನೊಬ್ಬನಿಗೆ ಬಂದಿದೆ.
ಯುವಕ ತಪ್ಪು ಮಾಡಿದ್ದಾದರೂ ಏನು, ಜೈಲಿಗೆ ಏಕೆ ಹೋದನು ಎಂಬುದನ್ನು ತಿಳಿಯೋಣ…

ಆ ಯುವಕನ ಹೆಸರು ಜಾಕಿರ್ ಆಲಿ ತ್ಯಾಗಿ, ವಯಸ್ಸು 18, ಪಾಪ ಚೆನ್ನಾಗಿ ಓದಿಕೊಂಡಿದ್ದನ್ನು. ಆದರೆ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದ, ರಾಜಕೀಯದಲ್ಲಿ ಆಸಕ್ತಿ ಇದ್ದುದು ತಪ್ಪೋ ಸರಿಯೋ ಆದರೆ ಅದರಲ್ಲಿ ಕಾಲಿಡಲು ಎಷ್ಟು ಅಡೆ ತಡೆಗಳು ಬರುತ್ತದೆ ಎಂದು ಆ ಯುವಕನಿಗೆ ತಿಳಿದಿರಲಿಲ್ಲ, ಆದ್ದರಿಂದ ತನ್ನ ಫೇಸ್ ಬುಕ್ನಲ್ಲಿ ತನ್ನ ಮನದಾಸೆಯನ್ನು ತಿಳಿಸಲು ಬಯಸಿದನು. ಗಂಗ ಯಮುನಾ ನದಿಗಳು ಮಾನವೀಯತೆಗೆ ಸಮಾನವೆಂದು ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯದ ತೀರ್ಪುನ್ನು ವಿರೋಧಿಸಿ ಫೇಸ್ ಬುಕ್ನಲ್ಲಿ ಟೀಕೆಗಳನ್ನು ಮಾಡಿದ್ದನ್ನು “ಗಂಗಾ ನದಿಗೆ ಮನುಷ್ಯನಿಗೆ ಹಕ್ಕುಗಳು ಇದ್ದರೆ ನದಿಯಲ್ಲಿ ಮುಳುಗಿ ಯಾರಾದರು ಒಳಹೊಕ್ಕು ಸತ್ತುಹೋದರೆ ಗಂಗಾ ನದಿಗೆ ಶಿಕ್ಷೆ ಕೋಡುತ್ತಿರಾ”
ಎಂದು ಒಂದು ಫೇಸ್ ಬುಕ್ನಲ್ಲಿ ಪೋಸ್ಟ್‌ನಲ್ಲಿ ಹೇಳಿದನು, ಅದರಲ್ಲೂ ಈತನು ಗವರ್ನಮೆಂಟನ್ನು ಮತ್ತು ಸಿಎಂ ಯೋಗಿ ಆದಿತ್ಯನಾಥರ ವಿರುದ್ಧ ಪ್ರತಿಕ್ರಿಯೆ ನೀಡಿದ…

ಇನ್ನೇನಿದೆ ರಾತ್ರಿಯಾಗುವುದರೊಳಗೆ ಪೊಲೀಸರು ಆತನ ಮನೆಯ ಮುಂದೆ ಇದ್ದರು.

ಫೇಸ್ ಬುಕ್ನಲ್ಲಿ ಆಕ್ಷೇಪಕರ ಪೋಸ್ಟ್ ಹಾಕಿದಕ್ಕೂ ಆತನ ಮೇಲೆ ಸೆಕ್ಷನ್ 66 ಅಡಿಯಲ್ಲಿ FIR ನಮೂನೆ ಮಾಡಲಾಗಿತ್ತು ,
ಆದರೆ ಆತ ಈ ಒಂದೇ ಪೊಸ್ಟ್ ಹಾಕಿದನೋ ಇಲ್ಲವೊ ಇದರ ಮೊದಲು ಸರ್ಕಾರವು ರಾಮ್ ಮಂದಿರ ನಿರ್ಮಿಸುತ್ತೇವೆ ಎನ್ನುವುದು ಕೇವಲ ಬೂಟಾಟಿಕೆಯ ಮಾತು ಎಂದು, ಮತ್ತು ಚುನಾವಣಾ ಸಮಯದವರೆಗೂ ಅದರ ಬಗ್ಗೆ ಗಮನ ಹರಿಸುವುದಿಲ್ಲ ಎಂದು ಸರ್ಕಾರದ ವಿರುದ್ಧ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿದನು.
ಹಾಗೂ ಈತನು ಮರಣ ಹೊಂದಿರುವ ಪೋಲಿಸ್ ಪದೇಯ ಭಾವ ಚಿತ್ರವನ್ನು ತನ್ನ ಮುಖ ಪುಟಕ್ಕೆ ಇಟ್ಟುಕೊಂಡಿರುವುದರ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದರು. ಈತನು ಭಿಂ ಆರ್ಮಿಯಲೂ ಸದಸ್ಯನಾಗದ್ದನು, ಗವರ್ನಮೆಂಟ್ ದಲಿತರು ಮತ್ತು ಮುಸ್ಲಿಮ್ ಬಗ್ಗೆ ಮಾಡಿಸುತಿರುವ
ವಿರುದ್ದ ಹೋರಾಡುವುದು ಭಿಂ ಆರ್ಮಿಯ ಲಕ್ಷ್ಯ.

ಟೆಲಿಗ್ರಾಫ್ ಎನ್ನುವ ಪತ್ರಿಕೆಯ ರಿಪೊರ್ಟರ್ ಕಥನ ಪ್ರಕಾರ ಈ ಸಂಘಟನೆ ಏಪ್ರಿಲ್‌ 2ರಂದು ನಡೆಯಿತು, ಪೋಲಿಸರು ಇತನ ಮೇಲೆ ಸೆಕ್ಷನ್ 66Aಯನ್ನು ಸುಪ್ರೀಮ್ ಕೋರ್ಟ್ 2015ರಲ್ಲಿ ಹೊಡೆದು ಹಾಕಿ ಆ ಕೇಸು ಹೆಚ್ಚು ಸಮಯ ನಡೆಯಲಿಲ್ಲ, ಆದರೆ ಈತನು ಮಾತ್ರ 42 ದಿನಗಳ ಕಾಲ ಜೈಲ್ ಶಿಕ್ಷೆಯನ್ನು ಅನುಭವಿಸಬೇಕಾಗಿತ್ತು.

ಆ ಸಮಯದಲ್ಲಿ ತನ್ನನ್ನು ತೀವ್ರ ಹಿಂಸಿಸಲ್ಪಟ್ಟು, ನೆಲದ ಮೇಲೆ ಹಾಕಿ ಹೊಡೆದು ಅವರು ಹೇಳಿದ್ದನ್ನು ಬರೆಯುವಂತೆ ಬಲವಂತ ಮಾಡಿದರು ಎಂದು ಮೀಡಿಯಾದಲ್ಲಿ ಹೇಳಿದ್ದಾನೆ.

ರಾಜಕೀಯ ಎಂದರೆ ಕೆಸರು ಕಾಲುಗಳನ್ನು ಸ್ವಚ್ಛವಾಗಿರಬೇಕು ಎಂದುಕೊಂಡವರು ಕೆಸರಲ್ಲಿ ಇಳಿಯಬಾರದು, ಅಂತವರು ಈ ರಾಜಕೀಯದ ಮೇಲೆ ಮತ್ತು ಜಾಲತಾಣಗಳ ಮೇಲೆ ಅವಗಮನವಿಲ್ಲದವರು ಅದರಿಂದ ದೂರವಿರುವಿದು ಒಳ್ಳೆಯದು, ಇಲ್ಲದಿದ್ದಲ್ಲಿ ಸಮಸ್ಯೆಗಳನ್ನು ಕೇಳಿ ತೆಗೆದುಕೊಂಡಂತಾಗುತ್ತದೆ…