ಆ ಹುಡುಗಿ .. 60,000 ಕೊಟ್ಟು ಆ ವಾಹನವನ್ನು ಕೊಂಡು .. ಅದರಿಂದ ಏನು ಮಾಡಿದಳು, ಈಗ ಅದು ಹೇಗೆ ಕಾಣುತ್ತದೆ ಎಂದು ನೋಡೋಣ..

ಕಲೆಯಿಂದ ಸಾದ್ಯವಾಗದು ಏನು ಇಲ್ಲ ಎಂದು ಸುಮ್ಮನೆ ಹೇಳಿದ್ದಾರಾ ಹೇಳಿ…ನಮ್ಮಲ್ಲಿ ಕಲೆ ಇದ್ದರೆ ಅದು ಬೂತ್ ಬಂಗಲೆಯನ್ನೂ ಇಂದ್ರ ಭವನವಾಗಿ ಬದಲಾಯಿಸಬಹುದು, ನಮ್ಮಲ್ಲಿ ತುಂಬಾ ಜನರಿಗೆ ಹಳೆ ವಸ್ತುಗಳನ್ನು ಉಪಯೋಗಿಸದೆ ಬಿಸಾಡುತ್ತಾರೆ, ಆದರೆ ಅದೇ ನಮ್ಮಲ್ಲಿ ಟಾಲೆಂಟ್ ಇರಬೇಕು ಆ ಕೈಯಿಂದಲೇ ಅದ್ಬುತವನ್ನು ಸೃಷ್ಟಿಸಬಹುದು, ಹಾಗೆಯೇ ಒಬ್ಬ ಮಹಿಳೆಯು ಯಾವ ಕೆಲಸಕ್ಕೂ ಬರುವುದಿಲ್ಲ ಎಂದು ಪಕ್ಕಕಿಟ್ಟಿರುವ ಒಂದು ಹಳೆ ವಾಹನವನ್ನು ಎಂತಹ ಅದ್ಭುತವನ್ನಾಗಿ ಮಾಡಿದ್ದಾಳೆ ಎಂದು ನೋಡೋಣ, ಇದನ್ನು ನೋಡಿದ ಯಾರಾದರೂ ಅದು ಒಂದು ತುಕ್ಕು ಹಿಡಿದ ಗಾಡಿ ಎಂದುಕೊಳ್ಳುತ್ತಾರೆ…ಆಕೆ ಯಾರು ಆ ಗಾಡಿ ಕಥೆ ಏನು ಈಗ ತಿಳಿದುಕೊಳ್ಳೊಣ…

ಆಕೆಯ ಹೆಸರು ಮಂಡಿ, ವಯಸ್ಸು 34 ವರ್ಷ, ಆಕೆಯ ಕೆಲಸ ಕೆಲಸಕ್ಕೆ ಬಾರದ ವಸ್ತುಗಳನ್ನು ಅದ್ಬುತವಾನ್ನಾಗಿ ಹೇಗೆ ಸೃಷ್ಟಿಸಬಹುದು ಎಂದು ವಿಡಿಯೋ ರೂಪದಲ್ಲಿ ಕಲಿಸುವ “ವಿಂಟೇಜ್ ರೊವ್ತೆವಲ್ಸ್” ಎನ್ನುವ ಬ್ಲಾಗ್ ಅನ್ನು ರನ್ ಮಾಡುತ್ತಿದ್ದಾರೆ, ಆಕೆಗೆ ಇಂತಹ ಹಳೆ ವಸ್ತುಗಳನ್ನು ತಗೆದುಕೊಂಡು ಅವುಗಳಿಗೆ ಹೊಸ ರೂಪವನ್ನು ಕೊಡುವುದು ಅಂದರೆ ಅವಳಿಗೆ ಅದೇ ಮೋಜು ಹಾಗೆ ಅದುವೇ ಕೆಲಸವೂ ಅದೆ, ಆ ಕ್ರಮದಲ್ಲೇ ಆಕೆ ಒಂದು ತುಕ್ಕು ಹಿಡಿದಿರುವ ಗಾಡಿಯನ್ನು ಖರೀದಿಸಿದಳು, ಅದು ಯಾವಾಗ 1970ರಲ್ಲಿನ ಗಾಡಿ, ಇವರೆಗೂ ಆ ಗಾಡಿ ಕೆಟ್ಟು, ತುಕ್ಕು ಹಿಡಿದು, ಅಲ್ಲಲ್ಲಿ ಗೆರೆಗಳು ಬಿದ್ದು ಘೊರವಾಗಿ ತಯಾರಾಗಿದೆ, ಆಕೆ ಅದನ್ನು ಉಚಿತವಾಗಿ ಪಡೆಯಲಿಲ್ಲ, ಅದನ್ನು 1000 ಡಾಲರ್ಸ್ ಗೆ ಅಂದರೆ 60000 ಸಾವಿರಕ್ಕೆ ಖರೀದಿಸಿದಳು, ಅದನ್ನು ಅಂದವಾಗಿ ತಯಾರು ಮಾಡಬೇಕೆಂದು ನಿರ್ಧರಿಸಿದಳು.

ಆ ಗಾಡಿಗೆ ಆಕೆ ಇಟ್ಟುಕೊಂಡು ಹೆಸರು ನಗೆಟ್… ಆಕೆಯ ಕೆಲಸಕ್ಕೆ ಆಕೆಯ ಗಂಡ ಕೋರ್ಟ್ ಕೂಡ ಸಹಾಯಮಾಡಿದನು, ಇಬ್ಬರು ಜೊತೆಗೂಡಿ ದುಡ್ಡು ಖರ್ಚು ಮಾಡಿ ಒಳಗೆ ದೊಡ್ಡ ದೊಡ್ಡ ಬಂಗಲೆಯಲ್ಲಿ ಇರುವ ರೀತಿ ಇಂಟೀರಿಯಲ್ ಡಿಸೈನ್ ಮಾಡಿ ಅಂದವಾಗಿ ಮಾಡಿದರು, ಈಗ ನಾವು ನೋಡಿದರೆ ಇದು ಒಂದು ತುಕ್ಕು ಹಿಡಿದ ಐವತ್ತು ವರ್ಷ ಹಿಂದಿನ ಗಾಡಿಯೇ ಎಂದು ಆಶ್ಚರ್ಯ ಪಡಬೇಕಾಗುತ್ತದೆ. ಆಕೆ ಮತ್ತು ಆಕೆಯ ಗಂಡ ಇಬ್ಬರೂ ಸೇರಿ ಅದನ್ನು ಅಂದವಾಗಿ ಕಾಣುವಂತೆ ಮಾಡಿದರು. ಒಂದು ಬಾರಿ ನೀವೆ ನೋಡಿ ಆ ಗಾಡಿ ಎಷ್ಟು ಅಂದವಾಗಿದೆ ಎಂದು.

ಸ್ಥಿರತೆ ಮತ್ತು ಆಸಕ್ತಿಯಿಂದ ಯಾವುದೇ ಕೆಲಸವನ್ನು ಸಾಧಿಸಬಹುದೆಂದು ಹೇಳಲು ಒಂದು ಉದಾಹರಣೆಯಾಗಿದೆ ಹೆಚ್ಚಿನ ಉದಾಹರಣೆ ಬೇಕಿಲ್ಲ. ನಿಮ್ಮ ಮನೆಯೊಳಗಿನ ನಿಮ್ಮ ಹಳೆಯ ವಸ್ತುಗಳನ್ನು ಬಿಸಾಡದೆ ನೀವು ಅದರಿಂದ ಏನು ಮಾಡಬಹುದೆಂದು ಯೋಚಿಸಿ.