ಯಾವುದೇ ಪರಿಸ್ಥಿತಿಯಲ್ಲಿಯೂ ಅಲ್ಲಿ ಹಣವನ್ನು ಇಡಬೇಡಿ … ಇಟ್ಟರೆ ನಿಮ್ಮ ಬಳಿ ಲಕ್ಷ್ಮಿ ಇರುವುದಿಲ್ಲ …

ಧನಂ ಇದಂ ಮೂಲಂ ಎಂದರು ಹಿರಿಯರು … ಜೀವನದಲ್ಲಿ ಹಣದಿಂದ ಕೆಲವನ್ನು ಪಡೆಯಲು ಸಾಧ್ಯವಿಲ್ಲ .. ಅವು ಪ್ರೀತಿ, ಅನುರಾಗ ಆದರೆ ಮನುಷ್ಯನ ಅವಶ್ಯಕತೆಗಳಿಗೆ ಹಣ ಬೇಕು… ಹಣ ಯಾರಿಗಾದರೂ ಸುಮ್ಮನೆ ಬರುವುದಿಲ್ಲ ತಿಂಗಳೆಲ್ಲ ಕಷ್ಟಪಟ್ಟು ಕೆಲಸ ಮಾಡಿದರೆ ಬರುತ್ತದೆ .. ಇಷ್ಟು ಕಷ್ಟಪಟ್ಟರೂ ಕೈಯಲ್ಲಿ ಒಂದು ರೂಪಾಯಿ ಕೂಡ ಇರುವುದಿಲ್ಲ…. ಯಾವುದೋ ಒಂದು ರೂಪದಲ್ಲಿ ಇದು ಖರ್ಚು ಆಗುತ್ತದೆ… ಮೊದಲು ಎಲ್ಲಿ ಹೆಚ್ಚು ವೆಚ್ಚವಾಗುತಿದೆ ಎಂದು ತಿಳಿದುಕೊಳ್ಳಬೇಕು ಅವನ್ನು ಸ್ವಲ್ಪ ಸ್ವಲ್ಪವಾಗಿ ಕಡಿಮೆ ಮಾಡುವ ಪ್ರಯತ್ನ ಮಾಡಬೇಕು ಅದರ ಜೊತೆ ನಮ್ಮ ಕೈಯಲ್ಲಿನ ಹಣವನ್ನು ನಾವು ಜಾಗ್ರತೆಯಾಗಿ ಕಾಪಾಡಿಕೊಳ್ಳಬೇಕು….

Image result for lakshmi devi images

 

ಕೈಯಲ್ಲಿರುವ ಪರ್ಸ್ ತೆಗೆದು ಎಲ್ಲೆಂದರಲ್ಲಿ ಇಡಬಾರದು. ಜೆಬಿಯಲ್ಲಿನ ಹಣವನ್ನು ತೆಗೆದು ಟೇಬಲ್ ಮೇಲೆ ಎಲ್ಲೆಂದರಲ್ಲಿ ಇಡಬಾರದು…. ಮತ್ತು ಮುಖ್ಯವಾಗಿ ಮಹಿಳೆಯರು ಬೇಳೆ ಡಬ್ಬಿಯಲ್ಲಿ ಚಿಲ್ಲರೆ ಬಚ್ಚಿಡಬಾರದು ಹೀಗೆ ದುಡ್ಡನ್ನು ಎಲ್ಲೆಂದರಲ್ಲಿ ಇಡುವುದು ಒಳ್ಳೆಯದಲ್ಲ ಎನ್ನುತ್ತಾರೆ ಪಂಡಿತರು….

Image result for lakshmi devi idols

ಹೀಗೆ ದುಡ್ಡಿನ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆಯಂತೆ. ಪ್ರತಿ ವಸ್ತುವನ್ನು ಎಲ್ಲಾದರೂ ಒಂದು ಕಡೆ ಇಡುವ ಅಭ್ಯಾಸ ಇದ್ದರೆ ಇಂತಹ ಸಮಸ್ಯೆಗಳು ಬರುವುದಿಲ್ಲ. ಕೆಲವರಾದರೆ ಪೂಜೆ ಸಾಮಾನುಗಳನ್ನು ಮಲಗುವ ಮಂಚದ ಮೇಲೆ, ಟೇಬಲ್ ಮೇಲೆ ಇಡುತ್ತಾರೆ. ಹಾಗೆ ಇಡಬಾರದು. ಹಾಗೆ ಇಡುವುದರಿಂದ ಒಳ್ಳೆಯದಾಗುವುದಿಲ್ಲ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳುತ್ತಾರೆ… ಮತ್ತು ಮನೆಯಲ್ಲಿ ಹಣವನ್ನು ಎಲ್ಲಿಡಬೇಕು ಅನ್ನುವ ವಿಷಯವನ್ನು ತಿಳಿದುಕೊಳ್ಳೊಣ…

Image result for wallet put table

ಮನೆಯಲ್ಲಿ ಪೂರ್ವ ದಿಕ್ಕಿನಲ್ಲಿ ಲಾಕರ್ ಇಟ್ಟುಕೊಳ್ಳಬೇಕು… ಪಶ್ಚಿಮ ದಿಕ್ಕಿನಲ್ಲಿ ಬಂಗಾರ ಇಡಬೇಕು. ಮತ್ತು ಲಾಕರ್ಸ್ ಉತ್ತರಾಬಿ ಮುಖವಾಗಿ ತೆರೆಯುವುದು, ದಕ್ಷಿಣದ ಗೋಡೆಗೆ ಇಡುವುದರಿಂದ ಕೂಡಾ ಅದೃಷ್ಟವನ್ನು ತರುತ್ತದೆ. ಇನ್ನು ದಕ್ಷಿಣದಲ್ಲಿ ಹಣವಿಡುವ ಅಭ್ಯಾಸ ಒಳ್ಳೆಯದು…. ಉಪಯೋಗಿಸುವ ಲಾಕರ್ ಗಳಿಗೆ ದೂಳು ಇಲ್ಲದ ಹಾಗೆ ನೋಡಿಕೊಳ್ಳಬೇಕು ಒಂದು ವೇಳೆ ಹಾಗಿದ್ದಲ್ಲಿ ತಕ್ಷಣ ಶುಭ್ರಗೊಳಿಸಬೇಕು. ಆಗಲೇ ಲಕ್ಷ್ಮೀ ದೇವಿ ಮನೆಬಿಟ್ಟು ಹೋಗದೆ ಇರುತ್ತಾಳೆ… ಇನ್ನು ಕೆಲವರು ಬೀರುವಿನಲ್ಲಿ ಲಕ್ಷ್ಮೀ ದೇವಿಯ ಪ್ರತಿಮೆಗಳನ್ನು ಇಟ್ಟುಕೊಂಡಿರುತ್ತಾರೆ ಹೀಗೆ ಒಬ್ಬ ದೇವಿಯದೆ ಅಲ್ಲದೆ…. ಎರಡು ಗಜಗಳುಳ್ಳ ಲಕ್ಷ್ಮಿ ಪ್ರತಿಮೆಯನ್ನು ನಾವು ಇಟ್ಟುಕೊಳ್ಳುವುದು ಒಳ್ಳೆಯದು….

Image result for wallet put table

ಎಷ್ಟು ಕಷ್ಟ ಪಟ್ಟರು ಮನೆಯಲ್ಲಿ ಹಣ ನಿಲ್ಲದಿರಲು ಮುಖ್ಯ ಕಾರಣ ಮಲಗುವ ಮುನ್ನ ಮನೆಯೊಳಗೆ ಎಲ್ಲ ದೀಪಗಳನ್ನು ಆರಿಸಬಾರದು…. ಕನಿಷ್ಠ ಒಂದು ದೀಪವನ್ನಾದರೂ ಉರಿಸ ಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಇರುತ್ತದೆ… ಇನ್ನು ಲಿವಿಂಗ್ ರೂಂನಲ್ಲಿ ಅಕ್ವೇರಿಯಂ ಇಡುವುದರಿಂದ ಐಶ್ವರ್ಯ ವೃದ್ಧಿಯಾಗುತ್ತದೆ…. ಇದನ್ನು ರೂಂನ ನೈರುತ್ಯ ದಿಕ್ಕಿನಲ್ಲಿ ಇಡಬೇಕು.

Image result for wallet with indian money

ಮತ್ತು ಮುಖ್ಯವಾಗಿ ಮನೆಯಲ್ಲಿ ಬಾಗಿಲುಗಳು ಗಾಜಿನದಾಗಿದ್ದರೆ ಅವುಗಳನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕು…. ಒಂದು ವೇಳೆ ಇವು ಗಲೀಜಾಗಿದ್ದರೆ ಸಂಪತ್ತು ಒಳಗೆ ಬರಲು ಬಿಡುವುದಿಲ್ಲವೆಂದು ಹಿರಿಯರು ಹೇಳುತ್ತಾರೆ…. ಇನ್ನು ಮನೆಯ ನೈರುತ್ಯ ಮೂಲೆಯನ್ನು ಕುಬೇರ ಸ್ಥಾನ ಎನ್ನುತ್ತಾರೆ ತಮಿಳರು ಇಲ್ಲಿ ಭೂಮಿಯ ಒಳಗೆ ಸಂಪ್, ಬೋರ್ ವೆಲ್, ಸೆಪ್ಟಿಕ್ ಟ್ಯಾಂಕ್ ಇಲ್ಲದೆ ನೋಡಿಕೊಂಡರೆ ಮನೆಯಲ್ಲಿರುವ ಹಣ ನಿಲ್ಲುತ್ತದೆ ಅಭಿವೃದ್ಧಿ ಸಹ ನಡೆಯುತ್ತದೆ ಎಂದು ನಂಬುತ್ತಾರೆ.

ಯಾನಾದರೂ…. ಹಣವನ್ನು ಹೆಚ್ಚು ಮಾಡುವುದು ನಮ್ಮ ಕೈಯಲ್ಲೇ ಇದೆ…. ಅನವಸರ ಹಂಗು ಆರ್ಭಟಕ್ಕೆ ಹೊಗದೆ ಜಾಗ್ರತೆಯಾಗಿ ಖರ್ಚು ಮಾಡುವುದು ಒಳ್ಳೆಯದು…

Related image