ನೀವು ಮಲಗೋವರೆಗೂ ಮೊಬೈಲ್ ಯೂಸ್ ಮಾಡ್ತಿದ್ದೀರಾ? ಆಗಿದ್ದರೆ ಈ ದಾರುಣವಾದ ನಿಜ ಗೊತ್ತಾದ್ರೆ…

ಉಸಿರು ಆಡದೆ ಎರಡು ಮೂರು ನಿಮಿಷ ಇರ್ತೀವಿ ಆದರೆ ಮೊಬೈಲ್ ಕೈಯಲ್ಲಿಇಲ್ಲ ಅಂದ್ರೆ ಬದುಕಲ್ಲ ಈ ಕಾಲದ ಯುವಕರು,ಅಷ್ಟಕ್ಕೂ ಡ್ರಗ್ಸ್,ಆಲ್ಕೋಹಾಲ್ ಗೆ ಅಡಿಕ್ಟ್ ಆಗಿರ್ತರೊ ಇಲ್ವೋ,ಸ್ಮಾರ್ಟ್ ಫೋನ್ ಬಂದಮೇಲೆ ಹೆಚ್ಚು ಅಡಿಕ್ಟ್ ಆಗಿದ್ದರೆ,ಯಾವಾಗ ನೋಡಿದರು ಫೋನ್ ಕೈಯಲ್ಲಿ ಇರಬೇಕು ಪಕ್ಕದಲ್ಲಿ ಯಾರು ಸತ್ತುಹೋದರು ಯೋಚನೆ ಮಾಡುವುದಿಲ್ಲ ಫೋನ್ ಅಲ್ಲಿ ಮುಳುಗಿ ತೇಲುತ್ತಿರುತಾರೆ,ಈ ಫೋನ್ ನ ಯೂಸ್ ಮಾಡಿದ್ದಾರೆ ಆರೋಗ್ಯಕ್ಕೆ ಹಾನಿಕರ ಅಂತ ಎಷ್ಟೇ ಹೇಳಿದ್ದರು ಅರ್ಥ ಮಾಡಿಕೊಳ್ಳುವುದಿಲ್ಲ.ಮುಖ್ಯವಾಗಿ ನಿದ್ದೆ ಮಾಡುವ ಸಮಯದಲ್ಲಿ ನಿದ್ದೆ ಮಾಡದೇ,ಫೋನ್ ನ ಕೈನಲ್ಲಿ ಇಟ್ಟುಕೊಂಡು ನೋಡುತ್ತಿರುತ್ತಾರೆ,ಮಧ್ಯರಾತ್ರಿ ವರೆಗೂ ಇದ್ದರಿಂದ ಆಗುವ ಎಷ್ಟು ನಷ್ಟ ಆಗುತ್ತೋ ಈ ತಿಳಿದುಕೊಳ್ಳೋಣ.

Image result for mobile

 

ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡದಿದ್ದರೆ ನೆನಪಿನ ಶಕ್ತಿಗೆ ಹೊಡೆತ್ತ ಬೀಳುತ್ತೆ ,ಮೆದುಳಿನ ಮೇಲೆ ಹೆಚ್ಚು ಪ್ರಭಾವ ಬೀಳುತ್ತೆ,ಅದು ನಿಮ್ಮ ನೆನಪಿನ ಶಕ್ತಿಗೆ ಹೊಡೆತ ಬೀಳುತ್ತೆ,ನಿದ್ದೆ ಇಲ್ಲದಿದ್ದರೆ ನಿಮ್ಮ ನೆನಪಿನ ಶಕ್ತಿಗೆ ಅಲ್ಲದೆ ನಿಮ್ಮ ಏಕಾಗ್ರತೆಗೆ ಕೂಡ ಹೊಡೆತ ಬೀಳುತ್ತೆ,ಮಾಡುವ ಕೆಲಸಕ್ಕೆ ನಿಮ್ಮ ಏಕಾಗ್ರತೆಗೆ ಅಡ್ಡಿ ಉಂಟು ಮಾಡುತ್ತೆ,ಹೀಗೆ ಪ್ರತಿ ಅನ್ನು ಹೆಚ್ಚು ಮಾಡಿ ನೀವು ನಿದ್ದೆ ಮಾಡಬೇಕೆಂದರು ನಿದ್ದೆ ಬರದಿರೋ ಸ್ಥಿತಿಗೆ ದಾರಿ ಮಾಡಿಕೊಟ್ಟಗೆ ಆಗುತ್ತೆ.ದಿನ ನೀವು ಹೆಚ್ಚು ಸಮಯ ನಿದ್ದೆ ಮಾಡದೇ ಇದನ್ನೇ ಅಭ್ಯಾಸ ಮಾಡಿಕೊಂಡರೆ ಅದು ನಿಮ್ಮ ಶರೀರದ ನೂರೋ ಟಾಕ್ಸಿಕ್.

Image result for mobile using at night

 

ನಿದ್ದೆ ಇಲ್ಲದಿದ್ದರೆ ಆದ್ದರಿಂದ ನಿಮ್ಮ ಶರೀರದಲ್ಲಿ ಇರುವ ಮೆಲಟೊನಿಕ್ ಕಡಿಮೆ ಆಗುತ್ತೆ.ಇದ್ದರಿಂದ ನೀವು ಡಿಪ್ರೆಶನ್ ಗೆ ಹೋಗುವ ಅವಕಾಶವಿರುತ್ತದೆ,ನಿದ್ದೆ ಸರಿಯಾಗಿ ಮಾಡದಿದ್ದರೆ ನಿಮ್ಮ ತೂಕದ ಮೇಲೆ ಪ್ರಭಾವ ಬೀಳುತ್ತೆ,ನಿದ್ದೆ ಮಾಡದಿದ್ದರೆ ಬ್ರೆಸ್ಟ್ ಮತ್ತೆ ಪ್ರೊಸ್ಟನ್ಟ್ ಕ್ಯಾನ್ಸರ್ ಗೆ ದಾರಿ ಮಾಡಿಕೊಡುತ್ತೆ,ಈ ಕಾರಣ ಮುಖ್ಯ ಅಲ್ಲದೆ ಇದ್ರೂ ಆ ಕಾಯಿಲೆಗಳು ಸೋಂಕು ಹರಡಲಿಕ್ಕೆ ಸಹಾಯ ಮಾಡುತ್ತದೆ.

Image result for mobile using at night

 

ನಿದ್ದೆ ಮಾಡುವ ಸಮಯದಲ್ಲಿ ನಿಮಗೆ ಫೋನ್ ಬಳಸುವ ಅಭ್ಯಾಸವಿದ್ದರೆ ಈಗಲೇ ಬಿಟ್ಟುಬಿಡುವುದು ಒಳ್ಳೆಯದು,ಯಾಕಂದರೆ ಫೋನ್ ನಿಂದ ಬರುವ ಬ್ಲೂ ಲೈಟ್ ನಿಮ್ಮ ಕಣ್ಣಿನ ದೃಷ್ಟಿಯ ಮೇಲೆ ಪ್ರಭಾವ ಬೀಳುತ್ತದೆ,ಕತ್ತಲಲ್ಲಿ ಮಲಗುವ ಸಮಯದಲ್ಲಿ,ಫೋನ್ ಹತ್ತಿರಕ್ಕೆ ಇಟ್ಟುಕೊಂಡು ನೋಡುತಿದ್ದೀರಾ,ಆಗದ್ದರೆ ನಿಮ್ಮ ಕಣ್ಣಿಗೆ ಕಟರಾಕ್ಟ್ ಸಮಸ್ಯೆ ಖಂಡಿತ ಬರುತ್ತೆ,ಅದರಿಂದ ನೀವು ಮಲಗೋ ಸಮಯದಲ್ಲಿ ಆ ಫೋನ್ ಅನ್ನು ಪಕ್ಕದಲ್ಲಿ ಇಡೀ,ನಿದ್ದೆ ನ ಎಂಜಾಯ್ ಮಾಡುವುದು ಕಲಿತುಕೊಳ್ಳಿ,ಅದಕ್ಕಿಂತ ಸುಖ ಕೊಡುವುದು ಈ ಭೂಮಿ ಮೇಲೆ ಏನು ಇಲ್ಲ.

Image result for mobile using at night