ಆ ಹುಡುಗಿ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದರೆ .. ನಿಮಗೆ ಮರಣವೇ ..!

ಅಂದವಾದ ಹುಡುಗಿ ನೀಮ್ಮ ಫೇಸ್ಬುಕ್ನಲ್ಲಿನ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆಂದು ಆನಂದದಲ್ಲಿ ತಪ್ಪಾಗಿನ ಅಸೆಪ್ಟ್ ಮಾಡಿದ್ದಿರೋ.. ಅಷ್ಟೇ ನಿಮ್ಮ ಪ್ರಾಣಕ್ಕೆ ಅಪಾಯ. ಪ್ರಸ್ತುತ ಎಷ್ಟೋ ಸಾವುಗಳು ಫೇಸ್ ಬುಕ್ ನಿಂದಲೇ ನಡೆಯುತಿದೆ. ಕೆಲವರು ಅಂದವಾದ ಹುಡುಗಿಯರ ಫೋಟೋ ಇರುವ ಪೇಸ್ ಬುಕ್ ಅಕೌಂಟ್ ಗಳಿಗೆ ಪ್ರೊಫೈಲ್ ಪಿಕ್ ಇಟ್ಟು ಕೆಲವರು ಹೇಳುತ್ತಾರೆಚ್ಯಾಟಿಂಗ್ ಮಾಡುತಿರುತ್ತಾರೆ. ಸ್ವಲ್ಪವೂ ಅನುಮಾನ ಬರದ ಹಾಗೆ ನಟಿಸುತಿರುತ್ತಾರೆ. ಎಂದಾದರೂ ಒಮ್ಮೆ ಸಮಯ ನೋಡಿಕೊಂಡು ಸಿಗೋಣ ಎಂದು ನಿರ್ಜನ ಪ್ರದೇಶಕ್ಕೆ ಕರೆಯುತ್ತಾರೆ. ಹಿಂದೆ ಮುಂದೆ ನೋಡದೆ ಹೋಗುವ ಯುವಕನನ್ನು ಬಂಧಿಸಿ…. ಅವನ ಬಳಿ ಇರುವ ಹಣ ಮತ್ತು ಬಂಗಾರನ್ನು ದೋಚುತ್ತಾರೆ. ಕೆಲವೊಮ್ಮೆ ಸಾಯಿಸಿ ಹೋಗುವ ಘಟನೆಗಳು ಸಹ ಬಿಹಾರ ರಾಜ್ಯದಲ್ಲಿ ನಡೆಯುತಿದೆ.

ಆದರೆ ಇಂದಿನವರೆಗೂ ಹುಡುಗರು ಮಾತ್ರವೇ ಇಂತಹ ಅಪರಾಧಗಳಿಗೆ ಭಾಗಿಯಾಗಿದ್ದಾರೆ ಎಂದುಕೊಳ್ಳುತಿದ್ದಾರೆ…. ಆದರೆ… ಒಬ್ಬ ಹುಡುಗಿ ಎಷ್ಟೋ ಹಡುಗರನ್ನು ಮೋಸ ಮಾಡುವುದೇ ಅಲ್ಲದೇ ಒಬ್ಬರನ್ನು ಸಾಯಿಸಿದ್ದಾಳೆ. ಬಿಹಾರದಲ್ಲಿನ ಫುಲ್ವಾಶರೀಫ್ ಪೋಲಿಸ್ ಠಾಣೆಯ ವರದಿಯಲ್ಲಿ ಇವಳಿಂದ ಒಬ್ಬ ಯುವಕನು ದಾರುಣವಾಗಿ ಹತ್ಯೆಗೆ ಗುರಿಯಾಗಿರುವುದು ತೀವ್ರ ಸಂಚಲನ ಎಬ್ಬಿಸಿದೆ. ಜಾರ್ಕಂಡ್ ಗೆ ಸೇರಿದ 24 ವರ್ಷದ ಹುಡುಗಿ ಈ ಹತ್ಯೆ ಮಾಡಿದ್ದಾಳೆ ಎಂದರೆ ಯಾರಿಂದಲೂ ನಂಬಲಾಗುತಿಲ್ಲ.

ಜಾರ್ಖಂಡ್ ಗೆ ಸೇರಿದ ಅಂಜನಾ ಮಂಡಿಲ್ಗೆ ಫೇಸ್ ಬುಕ್ ನಲ್ಲಿ ಎಷ್ಟೋ ಯುವಕರಿಗೆ ಗಾಳ ಹಾಕುವುದು ಅಭ್ಯಾಸ. ಈಕೆಗೆ ಸಿಕ್ಕಿದವರಿಂದ ಹಣ ವಸೂಲಿ ಮಾಡುವುದು ಇಲ್ಲವೇ…. ಅವರ ಪ್ರಾಣ ತಗೆಯುವುದು. ಹಾಗೆ ಪಾಟ್ನಾಗೆ ಸೇರಿದ ಮೊಹಮ್ಮದ್ ಶಹೀಮ್ ಎನುವ ಯುವಕನೊಂದಿಗೆ ಚ್ಯಾಟಿಂಗ್ ಮಾಡುವುದನ್ನು ಶುರು ಮಾಡಿದಳು. ಅವನೊಂದಿಗೆ ಸಲುಗೆ ಬೇಳೆಸಿಕೊಂಡಿದ್ದಾಳೆ. ಒಂದು ಪ್ರದೇಶಕ್ಕೆ ಬಂದು ತನ್ನನ್ನು ನೋಡಬೇಕೆಂದು ಅವರಿಬ್ಬರೂ… ಆ ನಂತರ ಅವನ ಅಂಗಡಿಯ ಬಳಿ ಹೋಗುತ್ತಾರೆ. ಹಣದ ಬಗ್ಗೆ ಹೆಚ್ಚು ಮಾತನಾಡುತಿರುವ ಅಂಜನಾಳ ಮೇಲೆ ಶಾಹೀಮ್ ಗೆ ಅನುಮಾನ ಬಂದಿದೆ. ಹಣಕ್ಕಾಗಿ ತನ್ನೊಂದಿಗೆ ಚ್ಯಾಟಿಂಗ್ ಮಾಡುತಿದ್ದಳು ಎಂದು ತಿಳಿದುಕೊಂಡನು. ಎದುರಿಸುವ ಸಮಯಕ್ಕೆ ಅಂಜನಾ ಶಾಹೀಮ್ ಅನ್ನು ಸಾಯಿಸಿ ಪರಾರಿಯಾಗಿದ್ದಾಳೆ. ಆತನ ಅಂಗಡಿಯಲ್ಲಿದ್ದ ಹಣ ಒಡವೆ ಬೈಕ್ ತಗೆದುಕೊಂಡು ಪರಾರಿಯಾಗಿದ್ದಾಳೆ. ಅಂಜನಾ ಹಿಂದೆ ಯಾರ್ಯಾರಿದ್ದಾರೆ ಎಂಬುದರ ಬಗ್ಗೆ ಪೋಲೀಸರು ವಿಚಾರಣೆ ನಡೆಸುತಿದ್ದಾರೆ. ಒಬ್ಬಳೇ ಇಷ್ಟು ಮೋಸಗಳಿಗೆ ಭಾಗಿಯಾಗಲು ಸಾಧ್ಯವಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆಕೆ ಕೈಯಲ್ಲಿ ಎಷ್ಟೋ ಯುವಕರು ಮೋಸಹೋದಂತೆ ಕಂಡುಬರುತಿದೆ.ಈ ಅದಕ್ಕಾಗಿಯೇ ಯಾರ್ಯರಿಂದಲೋ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಬಾರದು ಎಂದು ಹೇಳೋದು.