69 ವರ್ಷ ವಯಸ್ಸಿನ ವ್ಯಕ್ತಿ.. 28 ವರ್ಷದ ಹುಡುಗಿಯ ಜೊತೆ ಡೇಟಿಂಗ್ .. ಆದರೆ ಮದುವೆಗೆ ಮುನ್ನ ಏನು ಮಾಡಿದಳೆಂದರೆ ?

ಪ್ರೀತಿಗೆ ವಯಸ್ಸಿಲ್ಲ ಎನ್ನುತ್ತಾರೆ. ಈ ಮಾತುಗಲನ್ನು ದೃಷ್ಟಿಯಲ್ಲಿಟ್ಟುಕೊಂಡು ಬ್ರಿಟನ್ ನ ರಯಾನ್ ಶೆಫರ್ಡ್ ಎಂಬ ವ್ಯಕ್ತಿ ಎಂಟು ವಿವಾಹಗಳನ್ನು ಮಾಡಿಕೊಂಡಿದ್ದಾನೆ. ಆದರೆ ಆತನು ಒಂಬ್ಬತ್ತನೇ ಮದುವೆಯನ್ನು ಮಾಡಿಕೊಳ್ಳಬೇಕೆಂದಿದ್ದಾನೆ. ಮದುವೆ ಮಾಡಿಕೊಳ್ಳಬೇಕೆಂದಿರುವ 28 ವರ್ಷದ ಯುವತಿಯೊಂದಿಗೆ ಕೆಲವು ದಿನಗಳಿಂದ ಡೇಟಿಂಗ್ ಕೂಡ ಮಾಡುತಿದ್ದಾನೆ. ಆದರೆ ಏನಾಯಿತೋ ಆಕೆ ಓಡಿಹೋಗಿ ಆತನಿಗೆ ಶಾಕ್ ಕೊಟ್ಟಿದದಾಳೆ.

69 ವರ್ಷದ ರಯಾನ್ ಹೆಸರಿನಲ್ಲಿ ಒಂದು ದಾಖಲೆ ಕೂಡ ಇದೆ… ಏನೆಂದರೆ ಬ್ರಿಟನ್ ನಲ್ಲಿ ಹೆಚ್ಚು ಮದುವೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದಾನೆ…ಈವರೆಗೆ ಆತನು ಎಂಟು ಮದುವೆ ಮಾಡಿಕೊಂಡಿದ್ದಾನೆ. ಎಲ್ಲರಿಗೂ ವಿಚ್ಛೇದನ ನೀಡಿದ ಬಳಿಕ ತನ್ನ ವಯಸ್ಸಿನಲ್ಲಿ ಅರ್ಧ ವಯಸ್ಸಾಗದ ಕ್ರಿಸ್ಟಲ್ ಲ್ಯಾಲೆಕ್ ನೊಂದಿಗೆ ಡೇಟಿಂಗ್ ನಲ್ಲಿದ್ದನು.

ಇದರಿಂದ ಇಬ್ಬರೂ ಮದುವೆಯಾಗಬೇಕು ಎಂದಿಕೊಂಡಿದ್ದರು. ಅಷ್ಟರಲ್ಲಿ ಆ ಹುಡುಗಿ ಬೇರೊಬ್ಬ ಹುಡುಗನ ಜೊತೆ ಓಡಿಹೋಗಿದ್ದಾಳೆಂದು ತಿಳಿದು ರಯಾನ್ ಶಾಕ್ ಗೆ ಗುರಿಯಾಗಿದ್ದಾನೆ. ಕ್ರಿಸ್ಟಲ್ ಲ್ಯಲಾಕ್ ಇನ್ನು ಮುಂದೆ ತನ್ನ ಜೀವನದಲ್ಲಿ ಇರುತ್ತಾಳೆ ಎಂದುಕೊಂಡಿದ್ದೆ ಆದರೆ ಅವಳು ಹೀಗೆ ಮಾಡುತ್ತಾಳೆ ಎಂದುಕೊಂಡಿರಲಿಲ್ಲ ಎನ್ನುತ್ತಾನೆ ರಯಾನ್.

2015 ರಿಂದ ರಯಾನ್ ಆಕೆಯ ಜೊತೆಯಲ್ಲಿ ಡೇಟಿಂಗ್ ಮಾಡುತಿದ್ದ. ಒಂಬತ್ತನೇ ಹೆಂಗತಿಯಾಗಿ ಮದುವೆ ಮಾಡಿಕೊಳ್ಳಿವುದಾಗಿ ಪ್ರಸ್ತಾಪ ಮಾಡಿದ್ದನು. ಆಕೆಯೂ ಒಪ್ಪಿಕೊಂಡಿದ್ದಳು..!

ರಯಾನ್ ವಿವಾಹ ವಾಗಬೇಕಿಂದಿದ್ದ ಕ್ರಿಸ್ಟಲ್ ಗೆ ಡೇಟಿಂಗ್ ಮಾಡುವ ಸಮಯದಲ್ಲಿ ದುಬಾರಿ ಉಡುಗೊರೆಗಳನ್ನು ಕೂಡ ಕೊಡುತಿದ್ದ… ಯಾವಾಗಲೂ ಆಕೆ ಅವನನ್ನು ದೂರವಿಡುತಿದ್ದಳು… ತನ್ನೊಂದಿಗೆ ಇರುವ ಸಮಯದಲ್ಲೇ ಬೇರೆ ವ್ಯಕ್ತಿ ಜೊತೆ ರಿಲೇಶನ್ ಶಿಪ್ ನಲ್ಲಿರುವಂತೆ ಅನಿಸುತಿತ್ತಂತೆ.