ಶಾಪ್ ನಿಂದ ಡಿವಿಡಿ ಬಾಡಿಗೆಗೆ ತಂದಳು..ಅದು ಓಪನ್ ಮಾಡಿ ನೋಡಿದ ತಕ್ಷಣವೇ ಶಾಕ್…ಇಷ್ಟಕ್ಕೂ ಅದರಲ್ಲಿ ಏನಿದೆ ಗೊತ್ತ…

ಡಿವಿಡಿ ನ ಇತ್ತೀಚಿಗೆ ನಾವು ಬಾಡಿಗೆಗೆ ತರುವುದು ಅಭ್ಯಾಸ ಇಲ್ಲದೆ ಇರಬಹುದು.ಆದರೆ ಚಿಕ್ಕ ವಯಸ್ಸಿನಲ್ಲಿ ನಾವು ಸಿನಿಮಾಗಳನ್ನು ಡಿವಿಡಿ ತಂದು ಮನೆಯಲ್ಲಿ ನೋಡುತ್ತಿದ್ದೆವು.10  ರೂಪಾಯಿ ಡಿವಿಡಿ ಶಾಪ್ ಮಾಲಿಕನಿಗೆ ಕೊಟ್ಟರೆ ಅವನು ಒಂದು ದಿನದ ಮಟ್ಟಿಗೆ ಬಾಡಿಗೆಗೆ ಕೊಡುತ್ತಿದ್ದನು.ನಾವುಗಳು ಡಿವಿಡಿ ತಂದು ಮನೆಯಲ್ಲಿ ಕೂತು ಸಿನಿಮಾ ನೋಡಿರುವುದೇ ಹೆಚ್ಚು ಮನೆ ಮಂದಿ ಎಲ್ಲಾ ಕೂತು ಸಿನಿಮಾ ನೋಡುತ್ತಿದ್ದರೆ ಆಗ ಆಗುವ ಸಂತೋಷವೇ ಬೇರೆ.ಹಾಗೆ ಆ ಹುಡುಗಿ ಸಹ ಶಾಪ್ ಗೆ ಹೋಗಿ ಡಿವಿಡಿ ಬಾಡಿಗೆಗೆ ತಗೊಂಡು ಮನೆಗೆ ಹೋಗಿ ಓಪನ್ ಮಾಡಿ ನೋಡಿದ ತಕ್ಷಣವೇ ಶಾಕ್ ಇಷ್ಟಕ್ಕೂ ಅದರಲ್ಲಿ ಏನಿದೆ ಗೊತ್ತ…

ಮತ್ತಷ್ಟು ಸಮಾಚಾರ ಗೋಸ್ಕರ ಕೆಳಗೆ ಇರುವ ಈ ವಿಡಿಯೋ ಅನ್ನು ನೋಡಿ

ಆ ಡಿವಿಡಿ ಕವರ್ ನಲ್ಲಿ ಆಕೆಗೆ 100 ಡಾಲರ್ ದುಡ್ಡು ಸಿಕ್ಕಿತ್ತು.ಮೊದಲು ಆ ಶಾಪ್ ಮಾಲೀಕ ಮರೆತು ಅದರಲ್ಲಿ ಇಟ್ಟಿದ್ದಾನೆ ಎಂದು ತಿಳಿದು ಕೊಟ್ಟಿಬಿಡೋಣ ಎಂದು ಅಂದುಕೊಂಡಳು ಆದರೆ ಆಕೆಗೆ ಇನ್ನು ಆಶರ್ಯವಾಗೋ ಅಂತ ಇನ್ನೊಂದು ಸಿಕ್ಕಿತ್ತು,ಅದು ಒಂದು ಲೆಟರ್..ಆ ಲೆಟರ್ ನ ಮಾರಿಸ್ ಅನ್ನೋ ಒಬ್ಬ ವ್ಯಕ್ತಿ ಬರೆದಿದ್ದನು,ಅಷ್ಟಕ್ಕೂ ಆ ಮಾರಿಸ್ ಯಾರು..?? ಆ ಲೆಟರ್ ನಲ್ಲಿ ಇರುವ ಸಾರಂಶ ಏನು ಎಂದು ಈಗ ನಾವು ಹೇಳುತ್ತೀವಿ..

ಆ ಲೆಟರ್ ನಲ್ಲಿ ಏನ್ ಬರದಿತ್ತು ಅಂದರೆ.. ಹಲೋ ನನ್ನ ಹೆಸರು ಮಾರಿಸ್,ನಾನು ನನ್ನ ಪ್ರತಿ ತಿಂಗಳ ಸಂಬಳದಲ್ಲಿ ಹೀಗೆ ಅವಸರ ಇರೋರಿಗೆ ಕೊಡುತ್ತಿರುತ್ತಿನಿ.ನಾನು ಹೀಗೆ ಡಿವಿಡಿನ ಬಾಡಿಗೆಗೆ ತಗೆದುಕೊಂಡು ಆಯಾ ಕವರ್ ನಲ್ಲಿ ದುಡ್ಡು ಇಟ್ಟು ವಾಪಸು ಕೊಡುತ್ತಿರುತ್ತಿನಿ.ಇದರಿಂದ ಅವಸರ ಇರೋರಿಗೆ ಈ ದುಡ್ಡು ಸೇರುತ್ತೆ ಅನ್ನೋ ನಂಬಿಕೆ ನನ್ನದು,ನಿಮಗೆ ಅವಶ್ಯಕತೆ ಇಲ್ಲದಿದ್ದರೆ ಆ ದುಡ್ಡನ್ನು ಮತ್ತೆ ಅದೇ ಕವರ್ ನಲ್ಲಿ ಇಟ್ಟುಬಿಡಿ ಎಂದು ಕೇಳುಕೊಳ್ಳುತ್ತೇನೆ ಅಂತ ಆ ಪತ್ರದಲ್ಲಿ ಬರೆದಿರುತ್ತೆ

ಆ ಲೆಟರ್ ಅನ್ನು ನೋಡಿದ ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ.ಒಂದೇ ಸರಿ ಆಕೆ ಕುಣಿಯೋಕೆ ಶುರು ಮಾಡಿದಳು,ಈ ವಿಷಯವನ್ನು ಆಕೆ ಸೋಶಿಯಲ್ ಮೀಡಿಯಾ ಮುಖಂತರ ಶೇರ್ ಮಾಡಿಕೊಂಡಳು,ಇನ್ನೆನಿದೆ ಆ ವಿಷ್ಯ ವೈರಲ್ ಆಯ್ತು.

ಒಂದು ರೂಪಾಯಿ ಹೇಗೆ ಕಳ್ಳತನ ಮಾಡಬೇಕು ಅಂತ ಯೋಚನೆ ಮಾಡೋ ಈ ಸಮಾಜದಲ್ಲಿ ಹಾಗೆ ೧೦೦ ಡಾಲರ್ ಪ್ರತಿ ತಿಂಗಳು ಅವಸರ ಇರೋರಿಗೆ ಈ ರೀತಿ ಸಹಾಯ ಮಾಡುತಿದ್ದರೆ ಅಂದರೆ ಅವರು ಎಷ್ಟು ಗುಣವಂತರು ಇರಬೇಕು.