ಹೆಚ್ಚು ಸಮಯ ನಿದ್ರಿಸುತಿದ್ದೀರಾ ? ಹಾಗಾದರೆ ಯಾವ ಕ್ಷಣದಲ್ಲಾದರೂ ಸಾಯಬಹುದು…. ಏಕೆಂದರೆ !

ನಿದ್ದೆ ಪ್ರಿಯರಿಗೆ ಎಚ್ಚರಿಕೆ. ಹೆಚ್ಚು ನಿದ್ದೆ ಒಳ್ಳೆಯದಲ್ಲ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಯಾರಾದರೂ ಎಂಟು ಗಂಟೆಗಳಿಗಿಂತ ಹೆಚ್ಚು ನಿದ್ರಿಸಿದರೆ ಅವರು ಯಾವ ಕ್ಷಣದಲ್ಲಾದರೂ ಸಮಸ್ಯಗಳಿಗೆ ಸಿಕ್ಕಿಕೊಳ್ಳಬಹುದು ಎಂದು ಎಚ್ಚರಿಸುತಿದ್ದಾರೆ. ಇವರಿಗೆ ಹೃದಯಾಘಾತ ಬರುವ 146%ಗಿಂತ ಅಧಿಕ ಅವಕಾಶವಿದೆ ಎನ್ನುತಿದ್ದಾರೆ. ಏಳರಿಂದ ಎಂಟು ಗಂಟೆಯವರೆಗೆ ಮಾತ್ರ ನಿದ್ದೆ ಮಾಡಿ ವ್ಯಾಯಾಮ ಮಾಡುವವರಿಗೆ ಮಾತ್ರ ಯಾವುದೇ ಅರೋಗ್ಯ ಯಾವುದೇ ಸಮಸ್ಯೆ ಬರದೆ ಜೀವನವನ್ನು ಹಾಯಾಗಿ ಜೀವಿಸುತ್ತಾರೆ.

ಇಲ್ಲಿಯವರೆಗೂ ಅತ್ಯಂತ ಜೀವ ತಗೆಯುವುದರಲ್ಲಿ ಮೊದಲ ಎರಡು ಸ್ಥಾನಗಳು ಹೃದಯಾಘಾತ, ಕ್ಯಾನ್ಸರ್ ಮತ್ತು ಅದರ ನಂತರವೂ ಅತಿಯಾದ ನಿದ್ರೆ ಮಾಡುವುದರಿಂದ ಬರುವ ಹೃದಯಾಘತದ ತೊಂದರೆ. ಪ್ರತಿ ವರ್ಷ ಬ್ರಿಟನ್ನಲ್ಲಿ ಬಹುತೇಕ ಲಕ್ಷಾಂತರ ಹೃದಯಾಘಾತಕ್ಕೆ ಗುರಿಯಾಗುತಿದಗದಾರೆ ಅವುಗಳಿಗೆ ಕಾರಣ ಹೆಚ್ಚು ನಿದ್ರೆಮಾಡುವುದು ಎಂದು ಅವರು ಹೇಳಿದ್ದಾರೆ. ಈ ಸಂಶೋಧನೆಯು ಅಮೆರಿಕಾಕ್ಕೆ ಸೇರಿದ ನ್ಯೂಯಾರ್ಕ್ ಯೂನಿವರ್ಸಿಟಿ ಸ್ಕೂಲ್ ಆಫ್ ಮ್ಯುಸಿಕ್ನ ಅಧ್ಯಯನಕಾರರು ಮಾಡಿದ್ದಾರೆ. ಏನಿಲ್ಲವೆಂದರೂ ದಿನದಲ್ಲಿ ಕನಿಷ್ಠ 30 ರಿಂದ 60 ನಿಮಿಷಗಳವರೆಗೆ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಸುರಕ್ಷಿತವಾಗಿದೆ ಎಂದು ಹೇಳಿದರು…