ಪೂರ್ವಿಕರು ಮಕ್ಕಳನ್ನು ಹೆರಲು ಏನು ಮಾಡುತಿದ್ದರು ಎಂದು ತಿಳಿದರೆ ಶಾಕ್ ಆಗುವಿರಿ…

ಇದೀಗ ತಾಂತ್ರಿಕವಾಗಿ ಜಗತ್ತು ಅಭಿವೃದ್ಧಿಗೊಂಡಿದೆ. ಇದರ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಕೂಡ ಬದಲಾಗುತ್ತಾ ಬಂದಿದೆ. ರೋಬೋಟಿಕ್ ಟೆಕ್ನಾಲಜಿ ಅಭಿವೃದ್ಧಿಯೂ ಬಂದಿರುವುದರಿಂದ…. ಸರ್ಜರಿ ಗೆ ದೊಡ್ಡದಾದ ಗಟ್ಟುಗಳು ಇಡಬೇಕಾದ ಅಗತ್ಯವಿಲ್ಲದೇ ಸರ್ಜರಿ ಮಾಡುತ್ತಿದ್ದಾರೆ. ಕ್ಷಣಗಳಲ್ಲಿ ಯಾವುದೇ ದೊಡ್ಡದಾದ ಆಪರೇಷನ್‌ ಆದರೂ ಪೂರ್ಣಗೊಳ್ಳುತ್ತದೆ. ಇದೀಗ ಗರ್ಭಿಣಿ ಮಹಿಳೆಯರಿಗೆ ನಾರ್ಮಲ್ ಡೆಲಿವರಿಗಿಂತ ಹೆಚ್ಚು ಸಿಜೇರಿಯನ್ ಡೆಲಿವರಿ ಕಡೆಗೆ ಒಲವು ತೋರುತ್ತಿದ್ದಾರೆ.

ದೊಡ್ಡ ತೊಂದರೆಗಳು ಪಡಬೇಕಾದ ಅವಸರವಿಲ್ಲ. ಬದಲಿಗೆ ತ್ವರಿತವಾಗಿ ಪೂರ್ಣಗೊಳ್ಳುತ್ತದೆ. ಈ ಆಲೋಚನೆಯಿಂದ ಈಗಿನವರು ಆಪರೇಷನ್ ಗೆ ಒಲವು ತೋರುತ್ತಿದಾರೆ. ಇದಲ್ಲದೆ, ಈಗ ಸೇವಿಸುವ ಆಹಾರವು ನಾರ್ಮಲ್ ಡಿಲಿವರಿಗೆ ಸಹಕಾರ ನೀಡುವುದಿಲ್ಲ‌. ಸ್ಥೂಲಕಾಯವು ಸಮಸ್ಯೆಗಳಲ್ಲಿ ಒಂದಾಗಿದೆ.

 

Image result for old days pregnancy

ಶರೀರಕ್ಕೆ ಬೇಕಾದ ವ್ಯಾಯಾಮ ಮಾಡದಿರುವುದರಿಂದ, ಗರ್ಭ ಧರಿಸಿದ ನಂತರ ಹೆಚ್ಚು ರೆಸ್ಟ್ ತಗೆದುಕೊಳ್ಳುವುದರಿಂದ, ಸಣ್ಣ ಪುಟ್ಟ ಕೆಲಸಗಳಿಗೂ ಯಂತ್ರಗಳ ಮೇಲೆ ಆಧಾರ ಪಡುವುದರಿಂದ ಈ ಸಮಸ್ಯೆಗಳು ಬರುತ್ತದೆ.
ಇಂದಾದರೆ ಸರಿ… ಮತ್ತೆ ಪೂರ್ವಿಕರ ಕಾಲದಲ್ಲಿ ಹೇಗೆ ಮಾಡುತ್ತಿದ್ದರು. ಆಗ ವೈದ್ಯಕೀಯ ಕ್ಷೇತ್ರವು ಇಷ್ಟು ಅಭಿವೃದ್ಧಿ ಹೊಂದಿರಲಿಲ್ಲ…

 

ಕೇವಲ ಸಣ್ಣ ಪುಟ್ಟ ಕಾಯಿಲೆಗಳಿಗೆ ಮಾತ್ರ ಔಷಧಿಗಳನ್ನು ಕೊಡುತಿದ್ದರು. ದೊಡ್ಡ ದೊಡ್ಡ ಕಾಯಿಲೆಗಳಿಗೆ ಆಗಿನ ಕಾಲದಲ್ಲಿ ಔಷಧಿಗಳು ಕಡಿಮೆ. ಕೇವಲ ನಗರಗಳಲ್ಲಿ ಮಾತ್ರ ಅಂತಹ ಔಷಧಿಗಳು, ಡಾಕ್ಟರ್ ಗಳು ದೊರೆಯುತ್ತಿದ್ದರು. ಜೊತೆಗೆ ಖರ್ಚು ಅಧಿಕ. ಇದರಿಂದ ಹಳ್ಳಿಗಳಲ್ಲಿನ ಜImage result for pregnancyನರು ಹೆಚ್ಚು ನಾಟಿ ವೈದ್ಯರ ಬಳಿ ಹೋಗುತಿದ್ದರು.

 

Image result for old days pregnancy

ಇನ್ನು ಹಳೆಕಾಲದಲ್ಲಿ ಪ್ರತಿ ಒಬ್ಬರೂ ಶಾರೀರಿಕ ಶ್ರಮ ಹೆಚ್ಚು ಮಾಡುತಿದ್ದರು. ಎಷ್ಟು ಶ್ರಮ ಪಡುತ್ತಿದ್ದರೋ ಅಷ್ಟು ಅಹಾರ ತಿನ್ನುತಿದ್ದರು. ಅದು ಶಕ್ತಿಯುತವಾದ ಆಹಾರ ತಗೆದುಕೊಳ್ಳುತ್ತಿದ್ದರು. ಇಂದಿನ ಹಾಗೆ ಮಿಷನ್ ಗಳು ತಯಾರು ಮಾಡಿದಂತಹದಲ್ಲ. ಸ್ವತಃ ಕೈಗಳಿಂದ ತಯಾರು ಮಾಡುತಿದ್ದರು.

Image result for old days pregnancy

ಮಹಿಳೆಯರು ಗರ್ಭದಲ್ಲಿರುವಾಗಲು ಹೆಚ್ಚು ಶ್ರಮ ಮಾಡುತಿದ್ದರು. ಮುಖ್ಯವಾಗಿ ಓಡಾಡಬೇಕು ಎಂದು ಹೇಳುತಿದ್ದರು. ನಡೆದಾಗ ಸೊಂಟದ ಸುತ್ತಲಿನ ಭಾಗವು ಕದಲುತ್ತದೆ. ಹೊಟ್ಟಯೂ ಕದಲುತ್ತದೆ. ಫಲಿತವಾಗಿ ಕೆಲವು ಭಾಗಗಳಲ್ಲಿ ಮೂಳೆಗಳು ಫ್ರಿ ಆಗುತ್ತದೆ. ಗರ್ಭಿಣಿ ಮಹಿಳೆಯರಿಗೆ ಆರು ತಿಂಗಳವರೆಗೂ ಹೀಗೆ ಓಡಾಡುವುದು ಮಾಡುತ್ತಿದ್ದರಂತೆ.

 

Image result for pregnancy

ಅದರಿಂದಲೇ ಆ ಕಾಲದಲ್ಲಿ ನಾರ್ಮಲ್ ಡೆಲಿವರಿಗಳು ಹೆಚ್ಚಾಗಿ ಆಗುತಿತ್ತು. ಹುಟ್ಟಿದ ಮಗು ಆರೋಗ್ಯವಾಗಿರುತ್ತಿತ್ತು. ಆದರೆ ಈಗ ಎಲ್ಲಾ ಮಿಷನ್ ಮೇಲೆ ಆಧಾರ ಪಡುವುದರಿಂದ…. ಮಗುವಿನ ಆರೋಗ್ಯ ಪರಿಸ್ಥಿತಿ ನೋಡುತ್ತಿದ್ದೇವಲ್ಲವೇ..?