ರಾತ್ರಿ 7 ಗಂಟೆಯ ನಂತರ ನೀವು ಈ ತಪ್ಪನ್ನು ಮಾಡಿದರೆ ಅಷ್ಟೇ

Image result for night

ರಾತ್ರಿ 7 ಗಂಟೆಯ ನಂತರ ನೀವು ಈ ತಪ್ಪನ್ನು ಮಾಡಿದರೆ ಅಷ್ಟೇ 1. ಅನೇಕ ಜನರು ಕಚೇರಿಯಿಂದ ಮನೆಗೆ ಬಂದಾಗ ಏನು ಮಾಡುತ್ತಾರೆ? ಬಟ್ಟೆ ಬದಲಾಯಿಸದೇ ತರಾತುರಿಯಿಂದ ತಿನ್ನುತ್ತಾರೆ. ಇದು ಒಳ್ಳೆಯದಲ್ಲ. ಸಂಜೆ ಸ್ನ್ಯಾಕ್ಗಳು ​​ಮಾನಸಿಕ ಅಸ್ವಸ್ಥತೆಗಾಗಿ ಮಾತ್ರ ಹಸಿವನ್ನು ನಿವಾರಿಸಿಕೊಳ್ಳಲು ಅಲ್ಲ ..! ಮನೆಗೆ ಬಂದ ನಂತರ, ಸ್ನಾನ ಮಾಡಿ ಬಟ್ಟೆ ಬದಲಿಸಿಕೊಂಡು ನಂತರ ಕಡಿಮೆ ಮಟ್ಟದ ಆಹಾರವನ್ನು ತೆಗೆದುಕೊಳ್ಳುವುದು ಮನಸ್ಸಿಗೆ ಆಹ್ಲಾದಕರವಾಗಿರುತ್ತದೆಯಂತೆ…!

ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ನೋಡಿ:

2. ಇನ್ನು ಸಂಜೆ ಚಹಾದೊಂದಿಗೆ ತುಂವಾ ಜನರು ಹೆಚ್ಚು ಸ್ನ್ಯಾಕ್ಸ್ ತಿನುತ್ತಾರೆ. ಅದರಲ್ಲೂ ವಿಶೇಷವಾಗಿ ಜಂಕ್ ಆಹಾರ ತಿನ್ನುತ್ತಾರೆ. ಇನ್ನು ಕೆಲವು ಸಮಯಕ್ಕೆ ಊಟಕ್ಕೂ ಮುಂಚಿತವಾಗಿ ಇಂತಹ ಜಂಕ್ ಆಹಾರ ತಿನ್ನುವುದರಿಂದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. 3. ತುಂಬಾ ಜನ ಸಂಜೆಯಿಂದ ಕಡಿಮೆ ನೀರು ಕುಡಿಯುತ್ತಾರೆ. ಹಗಲಿನ ಸಮಯದಲ್ಲಿ ಕುಡಿಯುವಂತೆ ರಾತ್ರಿ ವೇಳೆ ಕೂಡ ಹೆಚ್ಚು ನೀರು ಕುಡಿಯಬೇಕು. 4. ಇನ್ನು ಹಗಲೆಲ್ಲ ದುಡಿದು ಸುಸ್ತಾಗಿ ಮನೆಗೆ ಬಂದವರು ಟಿವಿ ಮುಂದೆ ಕುಳಿತು ಗಂಟೆ ಗಟ್ಟಲೆ ಟಿವಿ ನೋಡುತಿರುತ್ತಾರೆ. ಇದು ಒಳ್ಳೆಯದಲ್ಲ.Image result for watching tv

ಟಿವಿ ನೋಡಬಹುದು ಆದರೆ ಅದೇ ಕೆಲಸವಾಗದೆ ಒಂದು ಗಂಟೆ ನೋಡಿದರೆ ಸಾಕೆನ್ನುತ್ತಾರೆ ಪರಿಣಿತರು. ಆ ಉಳಿದ ಸಮಯವನ್ನು ಕುಟುಂಬ ಸದಸ್ಯರೊಂದಿಗೆ, ಪುಸ್ತಕಗಳನ್ನು ಓದುವುದಂತಹುದನ್ನು ಮಾಡುವುದು ಉತ್ತಮ ಎನ್ನುತಿದ್ದಾರೆ. 5. ಹೆಚ್ಚಿನ ಜನರು ರಾತ್ರಿ ಊಟ ಹೆಚ್ಚಾಗಿ ತಿನ್ನುತ್ತಾರೆ. ನಿಜವಾಗಿ ದಿನ ಪೂರ್ತಿ ಮಾಡುವ ಊಟದಲ್ಲಿ ಬ್ರೇಕ್ಫಾಸ್ಟ್ ನಿರ್ಣಾಯಕ. ರಾತ್ರಿ ಊಟಕ್ಕೆ ಅಷ್ಟು ಆದ್ಯತೆ ಇಲ್ಲ. ಮಿತವಾದ ಆಹಾರ ತೆಗೆದುಕೊಂಡರೆ ಸಾಕು. ಹಾಗೆಯೇ ಊಟ ಮಾಡಿದ ತಕ್ಷಣವೇ ನಿದ್ರೆ ಮಾಡುವುದು ಒಳ್ಳೆಯ ಪದ್ದತಿಯಲ್ಲ ಎನ್ನುತ್ತಾರೆ

Image result for sleeping