ಈ ವಿಷಯ ಗೊತ್ತಾದರೆ ಯಾವ ಹುಡುಗಿ ಸಹ ಬ್ರಾ ಆಕಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ

ಬ್ರಾ ಎನ್ನುವುದು ಒಂದು ಹೃದಯ ಇನ್ನೊಂದು ಹೃದಯವನ್ನು ತಬ್ಬಿಕೊಂಡ ಹಾಗೆ ಇರಬೇಕು. ಆದರೆ ಅದು ಎಲ್ಲಿ ಇದೆ ಇಂಡಿಯಾ ದಲ್ಲಿ ಕೊಂಡುಕೊಳ್ಳುವುದಕ್ಕೆ ಆಗಲಿ ಹಾಕಿಕೊಳ್ಳುವುದಕ್ಕೆ ಆಗಲಿ ನಾಚಿಕೆ ಪಡುತ್ತಾರೆ.೨೦ ರಿಂದ ೫೦ ವಯಸಿನಲ್ಲಿ ಇರುವ ಭಾರತೀಯ ಮಹಿಳೆಯರು ಸರಿಯಾಗಿ ದರಿಸುವುತಿಲ್ಲ ಎಂದು ಕೇಳಿದರೆ ಆಶರ್ಯ ಪಡಬೇಕಾದದ್ದೇ.ಬ್ರಾ ಎಂದರೆ ಅದು ಒಂದು ಸೆಪೆರೇಟ್ ಬಾಡಿ ಲ್ಯಾಂಗ್ವೇಜ್ ಡಿಸೈನ್ ಮಾಡುವ ಸಾಧಕ ಅಷ್ಟೇ, ಸರಿಯಾಗಿ ಹಾಕಿಕೊಂಡರೆ ಆತ್ಮವಿಶ್ವಾಸ ಹೆಚ್ಚುತ್ತದೆ ಅನ್ನೋ ವಿಷಯ ತಿಳಿದುಕೊಳ್ಳಬೇಕು.

ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ನೋಡಿ :

ಬ್ರಾ ಮತ್ತು ಅಂಡರ್ ವೆರ್ ಹಾಕಿಕೊಳ್ಳದಿದ್ದರೆ ಎಷ್ಟೋ ಲಾಭವಿದೆ,ಉದಾಹರೆಣೆಗೆ ಬ್ರಾ ಹಾಕಿಕೊಳ್ಳದಿದ್ದರೆ ಆಗುವ ಲಾಭ ಏನೋ ನೋಡಿ.. ಬ್ರಾ ಯೂಸ್ ಮಾಡುವುದರಿಂದ ಬೆನ್ನು ನೋವು ಬರುವ ಅವಕಾಶವಿದೆ ಎಂದು ಸಂಶೋಧಕರು ಹೇಳುತ್ತಾರೆ.ಬ್ರಾ ಮತ್ತು ಸ್ಟ್ರಾಪ್ಸ್ ಬೆನ್ನಿನ ಮುಸ್ಕಲ್ಸ್ ಮೇಲೆ ಒತ್ತಡ ಬೀಳುತ್ತದೆ.ಅದೇ ಬ್ರಾ ಉಪಯೋಗಿಸುವುದು ಬಿಟ್ಟರೆ ೭೯% ಬೆನ್ನು ನೋವು ಬರುವುದು ಕಡಿಮೆ ಆಗುತ್ತದೆ.ಬ್ರಾ ಹಾಕಿಕೊಳ್ಳುವದರಿಂದ ಬ್ರೆಸ್ಟ್ ಟಿಶ್ಯೂ ಸ್ ಮೇಲೆ ಬಾರ ಬೀಳುತ್ತದೆ ಅದರಂದ ಟಿಶ್ಯೂ ಅನಾರೋಗ್ಯದಿಂದ ತಯಾರು ಆಗುತಿರುತ್ತದ್ದೆ.ಬ್ರೆಸ್ಟ್ ಕ್ಯಾನ್ಸರ್ ಬರುವ ಅವಕಾಶ ಕೂಡ ಇದೆ.ಬ್ರಾ ಹಾಕಿಕೊಳ್ಳದಿದ್ದರೆ ಟಿಶ್ಯೂ ಆರೋಗ್ಯದಿಂದ ಇರುತ್ತದೆ.ಈ ಜಾಗದಲ್ಲಿ ತುಂಬಾ ನೋವು ಬರ್ತಿರುತ್ತೆ.ಹಾಗೆ ಶೃಂಗಾರ ಜೀವನದಲ್ಲಿ ಸಹ ತೊಂದರೆ ಆಗುತ್ತದೆ.

ಬ್ರಾ ಉಪಯೋಗಿಸಿಲ್ಲ ಅಂದರೆ ೯೦% ಫೈಬ್ರೋಸಿಸ್ ಸ್ಟಿಕ್ ಲೆನ್ಸ್ ಬರುವುದು ಕಡಿಮೆ ಆಗುತ್ತದೆ.ಚಿಕ್ಕ ವಯಸ್ಸಲ್ಲಿ ಬ್ರಾ ಹಾಕಿಕೊಂಡರೆ ಕೊಲೆಜಿನ್ ಉತ್ಪತ್ತಿ ಕಡಿಮೆ ಆಗುತ್ತದೆ.ಅದರಿಂದ ಬ್ರೆಸ್ಟ್ ದೊಡ್ಡಗಿ ಬೆಳೆಯುವುದಿಲ್ಲ.ಇದು ದೊಡ್ಡವರಿಗೂ ಸಹ ಅನ್ವಯಿಸುತ್ತದೆ.ಬ್ರಾ ಧರಿಸಿದ್ರೆ ಏನ್ ನಷ್ಟವಾಗುತ್ತೋ ಈಗ ತಿಳಿದುಕೊಳ್ಳೋಣ. ಬ್ರಾ ಟೈಟ್ ಆಗಿ ಇದ್ದರೆ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ.ಅಷ್ಟೇ ಅಲ್ಲದೆ ಭುಜಕ್ಕೆ ರಕ್ತ ಸಂಚಾರ ಆಗದೆ ಬುಜ್ಜ ಬಿದ್ದು ಹೋಗುತ್ತದೆ.ರಾತ್ರಿ ಸಮಯದ್ಲಲಿ ಬ್ರಾ ಹಾಕಿಕೊಂಡರೆ ಸರಿಯಾಗಿ ನಿದ್ದೆ ಮಾಡೋಕೆ ಆಗುವುದಿಲ್ಲ.ಇದ್ದರಿಂದ ನಿದ್ದೆ ಮಾಡೋಕೆ ಆಗದೆ ನಿದ್ದೆ ಕೆಡಬೇಕಾಗುತ್ತದೆ ಅರೋಗ್ಯ ಸಹ ಹದಗೆಡುತ್ತದೆ.ದಿವಸ ಪೂರ್ತಿ ಬ್ರಾ ಹಾಕಿಕೊಂಡರೆ ಚರಮದ ಮೇಲೆ ಒತ್ತಡ ಬೀಳುತ್ತದೆ.ಇದ್ದರಿಂದ ಮೆಲೈನ್ ಹೆಚ್ಚಾಗುತ್ತದೆ.ಚರ್ಮ ಕಪ್ಪಗೆ ಆಗುತ್ತದೆ ಇದನ್ನೇ ಹೈಪೋ ಪ್ರೆಗ್ನೆನ್ತಶನ್ ಎಂದು ಕರಿಯುತ್ತಾರೆ.

ಪ್ರಪಂಚದಲ್ಲಿ ಬ್ರೆಸ್ಟ್ ಕ್ಯಾನ್ಸರ್ ಬರುವುದಕ್ಕೆ ಇದೊಂದು ಕಾರಣ.ಟೈಟ್ ಆಗಿರುವ ಬ್ರಾ ಮತ್ತು ಸೈಜ್ ಸರಿಯಾಗಿ ಇಲ್ಲದಿರೋ ಬ್ರಾ ಹಾಕಿಕೊಂಡರೆ ಬ್ರೆಸ್ಟ್ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.ಅದಕ್ಕಾಗಿ ಸರಿಯಾದ ಬ್ರಾ ಸೈಜ್ ತಗೆದುಕೊಳ್ಳಿ.ರಾತ್ರಿ ಸಮಯದಲ್ಲಿ ಬ್ರಾ ಬಿಚ್ಚಿ ಮಲಗುವುದು ಒಳ್ಳೆಯದು ಎಂದು ಹೇಳುತ್ತಿದ್ದಾರೆ ಸಂಶೋಧಕರು.