ಮದುವೆ ನೋಡಲು ಬಂದ ಹುಡುಗಿಗೆ ಮದುವೆ ಮಾಡಿದರು, ಕಾರಣ ಏನೆಂದು ತಿಳಿದರೆ ಶಾಕ್ ಆಗುವಿರಿ

ಕಲ್ಯಾಣ ಬಂದಾನಾ, ಕಾಗೆ ಬಂದರೂ ನಿಲ್ಲದು ಎಂದು ನಮ್ಮ ಹಿರಿಯರು ಸುಮ್ಮನೆ ಹೇಳುವುದಿಲ್ಲ … ಚಿಕ್ಕಂದಿನಲ್ಲಿ ಏನೋ ಹಾಗೆ ಹೇಳಿದ್ದಾರೆ ಬಿಡು ಅಂದುಕೊಳ್ಳುತ್ತೇವೆ ಆದರೆ… ನಿಜವಾಗಿ ನಡೆದರೆ ಶಾಕ್ ಆಗುವೆವು… ಇಂತಹ ವಿಚಿತ್ರ ಘಟನೆ ನೋಡಿದಾಗ ಇವೆಲ್ಲ ನಾಣ್ಣುಡಿಗಳು ಸುಳಲ್ಲ ಎನಿಸುತ್ತದೆ.

ಒಬ್ಬ ಹುಡುಗಿ ಎಲ್ಲರಂತೆಯೆ ಒಂದು ಮದುವೆಗೆ ಕೇವಲ ಅತಿಥಿಯಾಗಿ ಬಂದಳು. ಎಲ್ಲರಂತೆ ಕುಳಿತು ಮದುವೆ ನೋಡುತಿದ್ದಳು. ಮದುವೆ ಕಾರ್ಯ ಮುಗಿದ ಮೇಲೆ ಅನೇಕ ತಿನಿಸುಗಳೊಂದಿಗೆ ವಿಶೇಷವಾದ ಮದುವೆ ಊಟವನ್ನು ತಿಂದು ಮನೆಗೆ ಹೋಗಿ ಆರಾಮವಾಗಿ ಇರಬಹುದು ಎಂದುಕೊಂಡಿದ್ದಳು… ಅಷ್ಟೇ… ಇನ್ನೇನಿದೆ ಮದುವೆ ನೋಡಬೇಕಾದ ಹುಡುಗಿ ಮದುವೆ ಮಂಟಪವನ್ನು ಹತ್ತಬೇಕಾಯಿತು. ಈ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ… ವಿವರಗಳನ್ನು ನೋಡೋಣ….

ಮದುವೆ ನೋಡಲು ಹೋದ ಒಬ್ಬ ಯುವತಿ ಊಹಿಸದ ಹಾಗೆ ಮದುಮಗಳಾಗಿದ್ದಾಳೆ. ತುರೈಯುರುನ ತರಕಾರಿ ಮಾರ್ಕೆಟ್ ವ್ಯಾಪಾರ ಮಾಡುವ ವೆಂಕಟೇಶನ್ ಗೆ ಮಣ್ಣಸಲ್ಲೂರಿಗೆ ಸೇರಿದ ಕನಕಳ ಜೊತೆ ನಿಶ್ಚಿತಾರ್ಥ ನಡೆದಿತ್ತು.

ಹಾಗಾದರೆ ಮುಹೂರ್ತ ಪ್ರಕಾರ ಅವರ ವಿವಾಹಕ್ಕೆ ಎಲ್ಲಾ ಏರ್ಪಾಟ್ಲೂ ಮಾಡಲಾಗಿತ್ತು. ಸರಿಯಾಗಿ ವಧುವಿಗೆ ವೆಂಕಟೇಶ್ನ್ ತಾಳಿ ಕಟ್ಟುವಷ್ಟರಲ್ಲಿ ಪೊಲೀಸರು ಬಂದರು .. ಅಯೋ ಯಾವುದೋ ಸಿನಿಮಾ ಸ್ಟೋರಿ ಹೇಳುತ್ತಿದ್ದಾರೆ ಅಂದುಕೊಂಡರೆ ತಪ್ಪು… ಏಕೆಂದರೆ ಇದು ನಿಜವಾಗಿ ನಡೆದದ್ದು.

ವಧು ಮೈನರ್ ಎಂದು, ಈ ಮದುವೆ ನಡೆದರೆ ಮದುವೆ ಅಡಿದ ದೊಡ್ಡವರೆಲ್ಲರೂ ಜೈಲಿಗೆ ಹೋಗುತ್ತಾರೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಅಂದರೆ ಈ ವಿವಾಹವಾಗುವುದು ಇಷ್ಟವಿಲ್ಲದವರು ಯಾರೋ ತುಂಬಾ ಸ್ಟ್ರಾಂಗ್ ಆಗಿ ಪೋಲಿಸರಿಗೆ ಸಮಾಚಾರ ನೀಡಿದ್ದಾರೆ ಎಂದರ್ಥ.

ಆದ್ದರಿಂದ ಅವರು ಸ್ಕೆಚ್ ಹಾಕಿದ ಹಾಗೆ ಪೀಠಗಳ ಮೇಲೆ ಮದುವೆಯಾಗುವ ಶುಬ ಸಂದರ್ಭದಲ್ಲಿ ಮದುವೆ ನಿಲ್ಲುತ್ತದೆ. ಇದರಿಂದ ಮುಹೂರ್ತ ಮೀರಿಹೋಗುವ ಮುನ್ನ ಮದುವೆಗೆ ಬಂದಿರುವವರಲ್ಲಿ ಯಾರನ್ನಾದರೂ ಒಬ್ಬರನ್ನು ಆಯ್ಕೆ ಮಾಡಿ ಮದುವೆ ಮುಂದುವರೆಸಬೇಕೆಂದು ಸಂಬಂಧಪಟ್ಟವರು ನಿರ್ಧರಿಸಿದ್ದಾರೆ. ವೆಂಕಟೇಶ್ನ್ ದೂರದ ಬಂಧು ಕುಮಾರಿಯನ್ನು ಅಂದಿಗೆ ಅಲ್ಲೇ ಮದುಮಗಳಾಗಿ ಆಯ್ಕೆ ಮಾಡಿ ಮದುವೆ ಮಾಡಿದ್ದಾರೆ. ಅದು ನಡೆದ ವಿಷಯ…. ದೊಡ್ಡವರ ಮಾತಿಗೆ ಬೆಲೆ ಕೊಟ್ಟು ತಲೆಬಾಗಿ ತಾಳಿ ಕಟ್ಟಿಸಿಕೊಂಡಿದ್ದಾಳೆ….