ಮಹಿಳೆಯರು ಕೇಳಲು ತುಂಬಾ ಇಷ್ಟಪಡುವ ವಿಷಯಗಳು ಏನೆಂದು ನಿಮಗೆ ಗೊತ್ತೇ…?

ಪ್ರಪಂಚವನ್ನೇ ಓದಬಹುದೇನೋ ಆದರೆ ಹುಡುಗಿಯರನ್ನು ಮಾತ್ರ ಓದಲಾಗುವುದಿಲ್ಲ ಎಂದು ಪುರುಷರು ತುಂಬಾ ತಮಾಷೆಯಾಗಿ ಹೇಳುತಿರುತ್ತಾರೆ. ಹೌದು ಮತ್ತೆ…. ಮಹಿಳೆಯರ ಮನಸ್ಸು ಅರ್ಥವಾಗದೆ ಇರುತ್ತದೆ, ಹೀಗೆ ಅಂದುಕೊಳ್ಳುವವರ ಜಾಗದಲ್ಲಿ ನೀವಿದ್ದರೆ ಇದನ್ನು ಓದಿ. ತುಂಬಾ ಜನ ಮಹಿಳೆಯರು ತಮ್ಮ ಗಂಡ, ಪ್ರೇಮಿಕರನು, ಸ್ನೇಹಿತರಿಂದ ಹಿಡಿದು ತಾವು ಕೇಳಲು ಇಷ್ಟಪಡುವ ವಿಷಯಗಳು ಕೆಲವಿದೆ. ಅವರಲ್ಲಿರುವ ಒಳ್ಳೆ ಲಕ್ಷಣಗಳ ಬಗ್ಗೆ ತಮಗೆ ಇಷ್ಟವಾದವರೇ ಹೇಳಬೇಕೆಂದು ಬಯಸುತ್ತಾರೆ. ಅಂತಹ ಮಾತುಗಳನ್ನು ಕೇಳಲು ಅವರಿಗೆ ತುಂಬಾ ಇಷ್ಟವಂತೆ. ತುಂಬಾ ಜನ ಪುರುಷರು ಈ ವಿಷಯದಲ್ಲಿ ಸ್ವಲ್ಪ ಹಿಂದೆ ಇರುತ್ತಾರಂತೆ. ಏನಿದೆ ಹೇಳಲು ಅಂದುಕೊಳ್ಳುತಿದ್ದೀರ. ಆದರೆ ಹುಡುಗಿಯರಲ್ಲಿ ಎಷ್ಟೋ ಗುಡ್ ಕ್ವಾಲಿಟಿಗಳು ಇರುತ್ತದೆ. ಅವುಗಳನ್ನು ಅವರಿಗೆ ಒಮ್ಮೆ ಗುರುತಿಸಿದರೆ ಸಾಕು… ನಿಮ್ಮಲ್ಲಿ ಇನ್ನಷ್ಟು ಪ್ರೀತಿ ಹೆಚ್ಚುತ್ತದೆ. ಆ ವಿಷಯಗಳೇನೆಂದು ನೋಡೋಣ….

ನೀನು ತುಂಬಾ ಸುಂದರವಾಗಿ ಕಣುತ್ತಿದ್ದೀಯ: ತುಂಬಾ ಜನ ತಮ್ಮನ್ನು ಅಭಿನಂದನೆಗಳಿಂದ ಮುಳಗಿಸಬೇಕು ಎಂದು ಆಸೆ ಪಡುತ್ತಾರೆ. ಅದ್ದರಿಂದ ಪುರುಷರು ಈ ವಿಷಯವನ್ನು ಮರೆಯಬಾರದು. ನೀವು ಅವರನ್ನು ಅಭಿಮಾನಿಸಿ ಅಭಿನಂದಿಸಿದರೆ ಅವರಿಂದ ಮತ್ತೆ ಹೆಚ್ಚು ಪ್ರೀತಿ ಪಡೆಯಬಹುದು. ಅವರ ನೋಟ, ಡ್ರಸ್ಸಿಂಗ್ ಅನ್ನು ಸೇರಿಸಿ ಆಕೆ ಮಾಡುವ ಕೆಲಸವನ್ನು ಅಭಿನಂದಿಸಿದರೆ ಇನ್ನು ಅವರ ಆನಂದಕ್ಕೆ ತಡೆಯೇ ಇರುವುದಿಲ್ಲ. ಹಾಗೆ ನೀನು ತುಂಬಾ ಅಂದವಾಗಿದ್ದೀಯಾ, ಈ ಬಟ್ಟೆ ನಿನಗೆ ಚನ್ನಾಗಿದೆ… ಇಂತಹ ಕಾಂಪ್ಲಮೆಂಟ್ಸ ಪ್ರತಿಯೊಬ್ಬರಲ್ಲೋ ಹೊಸ ಎನರ್ಜಿ ತರುತ್ತದೆ. ಹಾಗೆ ಆಕ್ಟಿವ್ ಆಗಿರುವಂತೆ ತೋರುತ್ತದೆ.

ನನ್ನ ಜೀವನದಲ್ಲಿ ಬಂದ ಮೊದಲನೆ ಹುಡುಗಿ ನೀನೆ :
ಈ ಮಾತು ಹುಡುಗಿಯರಿಗೆ ತುಂಬಾ ಪ್ರಿಯವಾದ ಮಾತು. ಆದರೆ ಲೈಫ್ ನಲ್ಲಿ ಕೂಡ ಆ ಹುಡುಗನ ಹೃದಯದಲ್ಲಿ ತನಗೆ ಆ ಸ್ಥಾನ ಇರಬೇಕೆಂದು ಬಯಸುತ್ತಾಳೆ. ತನ್ನ ಸಂಬಂಧವನ್ನು ಕೂಡ ಲೈಫ್ ಲಾಂಗ್ ಹಾಗೆ ಇರಬೇಕೆಂದು ನೋಡುತ್ತಾರೆ. ಆದರೆ ಆ ವಿಷಯದಲ್ಲಿ ಪುರುಷರು ಸುಳ್ಳು ಹೇಳಿದರೆ ಮಾತ್ರ ಸ್ತ್ರೀಯರ ಕೋಪಕ್ಕೆ ಕಾರಣರಾಗುತ್ತಾರೆ.

ಅಲ್ಲಿ ನೀನೇ ನನ್ನ ಏಂಜಲ್:
ಮಲಗುವ ಕೋಣೆಯಲ್ಲಿ ಮಹಿಳೆಯರು ತಮ್ಮನ್ನು ತಾವು ಮಹಾ ಎಂದು ಭಾವಿಸುತ್ತಾರೆ. ಅಲ್ಲಿ ಅವಳನ್ನು ಹೊಗಳಿದರೆ ತುಂಬಾ ಆನಂದಿಸುತ್ತಾಳೆ. ಮೇಲೆ ಮಾತ್ರ ಏನೂ ತಿಳಿದಿಲ್ಲದಂತೆ ಇರುತ್ತಾರಂತೆ. ಆದರೆ ಹಲವು ಜನ ಗಂಡಂದಿರು ಆ ಸಮಯದಲ್ಲಿ ಅವರಿಗೆ ಸಹಕಾರಿಸುವ ಹೆಂಡತಿಯರನ್ನು ಅಪ್ರೈಸಿಯೆಟ್ ಮಾಡುವುದಿಲ್ಲ. ಆದರೆ ಅಭಿನಂದಿಸಿದರೆ ಬಹಳ ಒಳ್ಳೆಯದು. ಇದರ ಮೂಲಕ ಗಂಡ ಹೆಂಡತಿ ವೈವಾಹಿಕ ಜೀವನ ಆರಾಮವಾಗಿ ಸಾಗುತ್ತದೆ.

ಆ ಸಮಯದಲ್ಲಿ ಧೈರ್ಯ ಕೊಡಬೇಕು : ತುಂಬಾ ಜನ ಮಹಿಳೆಯರು ಮದುವೆಯಾದ ನಂತರ ತಾವು ತಕ್ಷಣ ತಾಯಿಯಾಗಬೇಕೆಂದು ಬಯಸುತ್ತಾರೆ. ಆದರೆ ವಿಷಯದಲ್ಲಿ ಸ್ವಲ್ಪ ಭಯ ಪಡುತ್ತಾರೆ. ಗರ್ಭಿಣಿಯಾದ ಮೇಲೆ ಯಾವಾಗಲೂ ಗಂಡನ ಭರವಸೆಯನ್ನು ಭಯಸುತ್ತಾಳೆ. ಆ ಸಮಯದಲ್ಲಿ ಗಂಡ ಆಕೆಗೆ ಧೈರ್ಯ ಹೇಳುತಿರಬೇಕು.

ನೀನು ನನ್ನೊಂದಿಗೆ ಜೀವಿಸಲು ಸಿದ್ಧನಾ? :
ತನಗೆ ಇಷ್ಟವಾದ ವ್ಯಕ್ತಿ ಇಂದ ಈ ಮಾತು ಕೇಳಲು ಹುಡುಗಿಯರು ಆಶಿಸುತ್ತಾರೆ. ಈ ವಿಷಯವು ನೀವೆ ನೇರವಾಗಿ ಹೇಳುವುದರಿಂದ ಅವಳು ಬಹಳ ಆನಂದ ಪಡುತ್ತಾಳೆ. ಆದರೆ ಈ ಮಾತಿಗೆ ತಕ್ಕಂತೆ ನೀವು ಅವಳೊಂದಿಗೆ ಜೀವನವೆಲ್ಲ ಒಟ್ಟಿಗೆ ಇರಲು ಸಿದ್ದವಾಗಿ ಇರಬೇಕು.

ಅಭಿಪ್ರಾಯ ತಿಳಿದುಕೊಳ್ಳಿ:
ನಿಮಗೆ ಇಷ್ಟವಾದ ಕಾರು ಅಥವಾ ಯಾವುದಾದರೂ ಉಡುಗೆ ಖರೀದಿಸುವ ಸಂದರ್ಭದಲ್ಲಿ ನಿಮ್ಮ ಹೆಂಡತಿಯ ಅಭಿಪ್ರಯವನ್ನು ತಗೆದುಕೊಳ್ಳಬೇಕು. ಅವಳ ಓಪಿನಿಯನ್ ಅನ್ನು ಗೌರವಿಸಿ. ಈ ರೀತಿಯಾಗಿ ಅವರ ಪ್ರೀತಿಯನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದು.

ನೀನು ನನ್ನ ಡಿಯರೆಸ್ಟ್ ಸ್ನೇಹಿತ:
ನನ್ನ ಜೀವನದಲ್ಲಿ ನಿನಗಿಂತ ಬೆಸ್ಟ್ ಫ್ರೆಂಡ್ ಯಾರೂ ಇಲ್ಲ .. ನನ್ನ ಕಷ್ಟ ಸುಖಗಳನ್ನು ನಿಮ್ಮೊಂದಿಗೆ ಹೇಳಿಕೊಳ್ಳಬೇಕೆಂದು ಹೇಳುವ ಮೂಲಕ ನಿಮ್ಮ ಸಂಗಾತಿ ನಿಮ್ಮ ಮೇಲೆ ಮತ್ತಷ್ಟು ಪ್ರೀತಿ ಹೆಚ್ಚುಸುತ್ತದೆ. ಇದರ ಮೂಲಕ ನಿಮ್ಮ ಸೆಕ್ಸ್ ವಾಲ್ ಲೈಫ್ ಸಹ ಸಂತೋಷದಿಂದ ಇರುತ್ತದೆ.

ನೀನು ನನ್ನ ಜೀವನಕ್ಕೆ ಬಂದಿರುವುದು ನನ್ನ ಅದೃಷ್ಟ:
ಅವಳ ಪ್ರೀತಿಗಾಗಿ ನೀವು ಈ ಪದವನ್ನು ಖಚಿತವಾಗಿ ಹೇಳಬೇಕು. ಏಕೆಂದರೆ ಅವಳು ನಿಮ್ಮ ಜೀವನದಲ್ಲಿ ಬರದಿದ್ದರೆ ನೀವು ಒಂಟಿಯಾಗೆ ಇರುಬೇಕಾಗಿತ್ತು. ಮಹಿಳೆಯರು ಈ ರೀತಿಯಾಗಿ ಅಭಿನಂದಿಸಿದರೆ ನಿಮ್ಮ ಮೇಲೆ ಅವರಿಗೆ ಪ್ರೀತಿ ಹೆಚ್ಚಾಗುತ್ತದೆ. ತಾನು ಬಂದ ನಂತರ ನಿನ್ನ ಜೀವನದಲ್ಲಿ ಪ್ರಮೋಷನ್ಸ್ ಅಥವಾ ಇತರ ವಿನೋದಗಳನ್ನು ಅವರಿಗೆ ಥ್ಯಾಂಕ್ಸ್ ಹೇಳುವುದರ ಮೂಲಕ ಅವರ ಹೃದಯದಲ್ಲಿ ಇನ್ನು ಮುಂದೆ ನಿಮ್ಮ ಸ್ಥಾನ ಇನ್ನೂ ಹೆಚ್ಚಾಗುತ್ತದೆ.

ನಿಮ್ಮ ಮನಸ್ಸು ಆಕೆಗೆ ತಿಳಿದಿದೆ:
ಪ್ರತಿ ಹೆಂಡತಿ ತನ್ನ ಗಂಡನ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಬೇಕು ಅಂದುಕೊಳ್ಳುತ್ತಾಳೆ. ಅದ್ದರಿಂದ ನಿಮ್ಮ ಮನಸ್ಸಿನಲ್ಲಿ ಏನಂದುಜೊಳ್ಳುತಿದ್ದೀರ ಆ ವಿಷಯವನ್ನು ಆಕೆ ಮೊದಲೆ ಹೇಳುತ್ತಾಳೆ. ಆ ಗುಣವನ್ನು ನೀವು ಅಭಿನಂದಿಸಬೇಕು. ನಿಮಗಿಷ್ಟವಾದ ಅಡುಗೆ ಮಾಡಿದಾಗ, ನಿಮಗೆ ಇಷ್ಟವಾಗುವ ಗಿಫ್ಟ್ ಕೊಟ್ಟಾಗ ಆಕೆಯನ್ನು ನೀವು ಮೆಚ್ಚಿಕೊಳ್ಳಬೇಕು.

ಐ ಲವ್ ಯು:
ಪ್ರತಿ ಮಹಿಳೆ ಈ ಮೂರು ಮ್ಯಾಜಿಕಲ್ ವರ್ಡ್ಸ್ಗೆ ಬಹಳ ಪ್ರಾಧಾನ್ಯ ನೀಡುತ್ತಾರೆ. ನಿಮ್ಮ ಪಾರ್ಟನರ್ ನಿಮಗೆ ಮೆಚ್ಚುವಂತೆಯೇ ಈ ಮಾತುಗಳನ್ನು ನಿಮ್ಮ ಪ್ರೀತಿಯನ್ನು ದ್ವಿಗುಣಗೊಳಿಸುತ್ತದೆ. ಮತ್ತೆ ಇನ್ನೇಕೆ ತಡ.. ಈ ದಿನದಿಂದ ನಿಮ್ಮ ಲೈಫ್ ಪಾರ್ಟನರ್ ಜೊತೆ ಹೀಗೆ ಪ್ರೀತಿಯಿಂದ ಮತನಾಡಿ. ಆಕೆಯ ಮನಸ್ಸನ್ನು ದೋಚಬಹುದು.