ಮದುವೆ ಬಟ್ಟೆಯಲ್ಲಿ ಸತ್ತುಹೋದಳು ಸಹಿಸೋಕೆ ಆಗದೆ ಶವವನ್ನು ಏನುಮಾಡಿದರು ಗೊತ್ತಾ

Image result for funeral

ಮನುಷ್ಯರು ಸತ್ತರು ಸರಿ ಅವರು ನಮ್ಮ ಮನಸ್ಸಿನಿಂದ ದೂರ ಹೋಗುವುದಿಲ್ಲ.ಹಾಗೆ ನಮ್ಮಗೆ ಇಷ್ಟವಾದವರ ನೆನಪು ನಮ್ಮನ್ನು ಬೆನ್ನು ಬಿಡದೆ ಕಾಡುತ್ತಿರುತ್ತದೆ.ಅಂತಹುದೇ ಈ ಕಥೆ,ಮೆಕ್ಸಿಕೋ ನಗರದ ಒಂದು ಬಟ್ಟೆ ಅಂಗಡಿಯಲ್ಲಿ ಈ ಬೋಂಬೆ ಬೊಂಬೆಯಲ್ಲ ಇದು ಬಟ್ಟೆ ಅಂಗಡಿಯ ಯಜಮಾನನಾದ ಮಗಳು ಶವ,ಮೆಕ್ಸಿಕೋದಲ್ಲಿ ಚಿಹೋಹೋ ಎಂಬ ನಗರದಲ್ಲಿ ಲ ಪಾಪ್ಯುಲರ್ ಎಂಬ ಹೆಸರಿನಲ್ಲಿ ಮದುವೆಗೆ ಸಂಬಂಧಿಸಿದ ಬಟ್ಟೆಗಳು ಮಾರುವ ಒಂದು ಶಾಪ್ ಇದೆ.ಆ ಶೋಪಿನಲ್ಲಿ ತುಂಬಾನೇ ಬೊಂಬೆಗಳು ಇವೆ ಆದರೆ ಲಾಲ್ ಪೊಸಕಲಿತ ಎಂದು ಬೋಂಬೆ ಇದೆ ಆದರೆ ಆಡು ಬೋಂಬೆ ಅಲ್ಲ. ಇದು ಬಟ್ಟೆ ಅಂಗಡಿಯ ಯಜಮಾನನಾದ ಮಗಳ ಶವ,ಇದನ್ನು ಅಲ್ಲಿ ಇರುವ ಜನರು ಗಟ್ಟಿಯಾಗಿ ಹೇಳುತ್ತಾರೆ.ಈ ಲಾಲ್ ಪಾಪ್ಯುಲರ್ ಎಂಬ ಬೋಂಬೆ ಸುಮಾರು 80 ವರ್ಷದಿಂದ ಆ ಅಂಗಡಿಯಲ್ಲಿ ಇದೆ. ಆ ಬೊಂಬೆಯನ್ನು ನೋಡುವವರು ಕಣ್ಣು ಮುಚ್ಚದೇ ಆ ಬೋಂಬೆಯ ಅಂದವನ್ನು ನೋಡುತ್ತಾ ಖಂಡಿತ ಇದು ಬೋಂಬೆ ಅಲ್ಲ ಎಂದು ಹೇಳಿ ಹೋಗುತ್ತಾರೆ.

ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ನೋಡಿ:

ಅಸಲಿಗೆ ಇದು ಬೊಂಬೆಯೋ ಅಥವಾ ಶವನ ಎಂದು ಈಗ ತಿಳಿದುಕೊಳ್ಳೋಣ. ಮಾರ್ಚ್ 25 1930 ರಲ್ಲಿ ಲಾಲ್ ಪೊಸಕಲಿತ ಈ ಬೊಂಬೆಯನ್ನು ಮದುವೆ ಹುಡುಗಿ ತರ ಅಲಂಕರಿಸಿ ಆ ಅಂಗಡಿಯ ಗಾಜಿನ ಕಿಟಕಿ ಹತ್ತಿರ ನಿಲ್ಲಿಸಿದರು,ಈ ಶಾಪ್ ಮುಂದೆ ಹೋಗುವರು ಆ ಬೊಂಬೆಮೇಲೆ ದೃಷ್ಟಿ ಇಡದೆ ಹೋಗುವುದಿಲ್ಲ.ಏಕೆಂದರೆ ಆ ಬೊಂಬೆಯ ಕಣ್ಣು,ಜೆಡೆ,ಚರ್ಮ,ಜೆಡೆ,ಯಾರನಾದರೂ ಆಕರ್ಷಣೆ ಮಾಡುತ್ತದೆ.ಸೇಮ್ ಮನುಷ್ಯರಾಗಿ ಇರುತ್ತದೆ.ಆ ಬೋಂಬೆ ಯಜಮಾನನ ಮಗಳೇ ಆಕೆಯ ಮೇಲೆ ಇರುವ ಪ್ರೀತಿಯನ್ನು ಕಳೆದುಕೊಳ್ಳಬಾರದು ಎಂದು ಆತನು ಆ ಬೋಂಬೆಗೆ ಅಲಂಕರಿಸಿ ತಂದಿಟ್ಟುಕೊಂಡಿದ್ದಾನೆ.ಅಸಲಿಗೆ ಅವನು ಏಕೆ ಹಾಗೆ ತಂದು ಇಟ್ಟುಕೊಂಡಿದ್ದಾನೆ ಆದರೆ ಶಾಪ್ ನ ಯಜಮಾನನ ಮಗಳ ಮದುವೆ ದಿನವೇ ಆಕೆಗೆ ಜೇನು ಹುಳ ಕಚ್ಚಿ ಸತ್ತುಹೋದಳು. ಎಷ್ಟೋ ಕನಸುಗಳನ್ನು ಕಂಡು ಹೆತ್ತ ಮಗಳ ಪ್ರೀತಿಯನ್ನು ಕಳೆದುಕೊಳ್ಳಬಾರದು ಎಂದು ಆ ಯಜಮಾನ ಅವನ ಮಗಳು ಲ ಪೊಸಕಲಿತ ಶವವವು ಕೆಟ್ಟು ಹೋಗಬಾರದೆಂದು ಅವನ ಶೋಪಿನಲ್ಲೇ ಭದ್ರವಾಗಿ ಬೊಂಬೆಯಾಗಿ ಇಟ್ಟುಕೊಂಡನು ಎಂದು ಪ್ರಚಾರ ಆಯಿತು.

Image result for La Pascualita a shop mannequin

ಇದನ್ನು ಅವರು ಹೊರಗಡೆ ಹೇಳಬೇಕು ಅನ್ನೋ ಅಷ್ಟ್ರಲ್ಲಿ ಅಲ್ಲಿರುವ ಪ್ರಜೆಗಳು ಲ ಪೊಸಕಲಿತ ಎಂದು ಹೆಸರು ಇಟ್ಟುಬಿಟ್ಟರು. ಮೆಕ್ಸಿಕೋ ಭಾಷೆಯಲ್ಲಿ ಲೋ ಪೊಸಕಲಿತ ಅಂದರೆ ಅವರ ಮಗಳು ಎಂದು ಅರ್ಥ,ಆ ಬೋಂಬೆ ಶವವಾದುದರಿಂದ ಅದರಲ್ಲಿ ಏನೋ ಒಂದು ಶಕ್ತಿ ಇದೆ ಎಂದು ಪ್ರಚಾರ ಮಾಡಿದರು,ಅಷ್ಟೇ ಅಲ್ಲದೆ ಆ ಬೋಂಬೆ ಬಗ್ಗೆ ಅಸಾಧಾರಣ ಘಟನೆಗಳು ನೆಡೆದಿದೆ ಎಂದು ಕೂಡ ಪ್ರಚಾರ ಮಾಡಿದರೆ.ಈ ಬೋಂಬೆ ಗೋಸ್ಕರ ಫ್ರಾನ್ಸ್ ಮಾಂತ್ರಿಕ ಬರುತ್ತಾನೆ ಎಂದು ಅಲ್ಲಿ ಇರುವ ಜನರು ನಂಬುತ್ತಾರೆ.ಪ್ರೇಮ ವಿಫಲವಾದ ಫ್ರಾನ್ಸ್ ಮಾಂತ್ರಿಕ ಈ ಬೋಂಬೆ ಹತ್ತಿರ ಬಂದು ಆ ಬೋಂಬೆ ಗೆ ಪ್ರಾಣ ಬಾರಿಸಿ ನಗರವನ್ನೆಲ್ಲ ತಿರುಗುತ್ತಂತೆ.ಕೆಲವರು ಆಕೆಯ ನೋಟ ಬದಲಾಗುತ್ತಿದೆ ಎಂದು ನಮ್ಮನ್ನು ಶೋಪ್ನಲ್ಲಿ ಹಿಂದೆ ಬೀಳುತ್ತದೆ ಎಂದು ಹೇಳುತ್ತಿರುತ್ತಾರೆ.ರಾತ್ರಿ ಒಂದು ಜಗದಲ್ಲಿ ಇಟ್ಟರೆ ಬೆಳಿಗ್ಗೆ ಅಷ್ಟ್ರಲ್ಲಿ ಆ ಬೋಂಬೆ ಆ ಜಾಗದಿಂದ ಬೇರೆ ಜಾಗಕ್ಕೆ ಹೋಗಿರುತ್ತದೆ ಎಂದು ಹೇಳುತ್ತಾರೆ.ಈ ಬೋಂಬೆ ಗೆ ಡ್ರೆಸ್ ಚೇಂಜ್ ಮಾಡುತ್ತಿರುತ್ತಾರೆ,ಈ ಬೋಂಬೆ ಗೆ ಡ್ರೆಸ್ ಚೇಂಜ್ ಮಾಡುವುದು ಒಂದು ಹುಡುಗಿ.ಆ ಹುಡುಗಿ ನಿಜ ಹೇಳೋದು ಕೇಳಿದರೆ ಭಯ ಆಗದೆ ಇರುವುದಿಲ್ಲ,ಆಕೆಯ ಹೆಸರು ಸೋನಿಯಾ ಭರ್ಶಿಯ ಆಕೆ ಅಲ್ಲಿ ಕೆಲಸ ಮಾಡುತ್ತಾಳೆ,ಆಕೆ 15 ದಿವಸಕ್ಕೆ ಒಮ್ಮೆ ಬೊಂಬೆಗೆ ಡ್ರೆಸ್ ಚೇಂಜ್ ಮಾಡುತ್ತಾಳೆ. ಡ್ರೆಸ್ ಚೇಂಜ್ ಮಾಡೋಕೆ ಹೋದಾಗ ಆಕೆಯ ಕೈ ಶೆಕೆಯಿಂದ ಬೆವತು ಹೋಗಿರುತ್ತದೆಯೆಂತೆ,ಅಷ್ಟೇ ಅಲ್ಲದೆ ಆ ಬೋಂಬೆ ಆಗ ತಾನೇ ಸ್ನಾನ ಮಾಡಿಕೊಂಡು ಬಂದಿರುವ ಹಾಗೆ ಆಕೆಯ ಮಯ್ಯಿ ವದ್ದೆಯಾಗಿ ತೇವ ಆಗಿರುತ್ತದೆಯಂತೆ.

Image result for La Pascualita a shop mannequin

 

ಬೊಂಬೆಯ ಕೈ ಮಾಮೂಲಿ ಮನುಷ್ಯರ ಕೈ ಇದ್ದಹಾಗೆ ಇರುತ್ತದೆಯಂತೆ.ಇನ್ನು ಬೊಂಬೆಯ ಕಾಲಿನ ಮೇಲೆ ಸತ್ತು ಹೋಗಿರುವ ಅವರ ಮಗಳ ನರಗಳು ಕಾಣಿಸುತ್ತವೆಯಂತೆ,ಅದು ಬೋಂಬೆ ಅಲ್ಲ ಅದು ಮನುಷ್ಯ ಎಂದು ನಾನು ನಂಬುತ್ತೀನಿ ಎಂದು ಆ ಉದ್ಯೋಗಿ ಹೇಳುತ್ತಾಳೆ,ಇದು ಆಕೆ ಹೇಳಿರುವ ನಿಜವಾದ ವಾಸ್ತವಗಳು,ಆ ಬೋಂಬೆಗೆ 75 ವರ್ಷ ಮೇಲೆ ಆಗಿದೆ,ಆ ನಗರದಲ್ಲಿ ಈ ಬೋಂಬೆ ಕಥೆಯನ್ನು ಅಷ್ಟು ಈಸಿ ಆಗಿ ಮರಿಯುವುದಿಲ್ಲ,ಮೆಕ್ಸಿಕೋ ದಲ್ಲಿ ನೆಡಿಯುವ ಡೆತ್ ಡೇ ದಿವಸ ಆ ಬೋಂಬೆ ಮುಂದೆ ಹೂವನ್ನು ಇಡುತ್ತಾರೆ,ಅಲ್ಲಿಗೆ ಬರುವ ಜನರು ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡಿ ಹೋಗುತ್ತಾರೆ.ಇನ್ನೊಂದು ವಿಷಯ ಏನಂದರೆ ಆ ಬೋಂಬೆಯ ಶವಕ್ಕೆ ಒಂದು ಮಚ್ಚೆ ಸಹ ಇಲ್ಲ. ಮಮ್ಮಿ ಗಳನ್ನ ಭದ್ರಪಡಿಸುವ ಹಾಗೆ ಈ ಬೊಂಬೆಯನ್ನು ಸಹ ಭದ್ರಪಡಿಸಿರುತ್ತಾರೆ.ಏಕೆಂದರೆ ಅಷ್ಟು neat ಆಗಿರುವ ಪದ್ದತಿ 1930 ರಲ್ಲಿ ಯಾವುದು ಇಲ್ಲ ಎಂದು ಹೇಳುತ್ತಿದ್ದಾರೆ ಅಲ್ಲಿನ ಪ್ರಜೆಗಳು,ಆಗಂತ ಈ ಬೋಂಬೆ ಮೇಣದ ಬೋಂಬೆ ಅಂತ ಸಹ ಹೇಳುವುದಕ್ಕೆ ಆಗುವುದಿಲ್ಲ.ಏಕೆಂದರೆ 1930 ರಲ್ಲಿ ಮೇಣದಲ್ಲಿ ಬೋಂಬೆಗಳನ್ನೂ ಮಾಡುವ ಪದ್ದತಿಯೇ ಇನ್ನು ಬಂದಿಲ್ಲ.ಇದನ್ನು ಮೆಕ್ಸಿಕೋ ಪ್ರಭುತ್ವ ಸಹ ಇದನ್ನು ಮಿಸ್ಟರಿ ಎಂದೇ ಭಾವಿಸುತ್ತಿದೆ.ಎಷ್ಟೋ ಸಂಶೋಧನೆ ಮಾಡಿದರು ಈ ಮಿಸ್ಟರಿ ಬಗ್ಗೆ ಅವರಿಗೆ ಅರ್ಥ ಆಗಿಲ್ಲ .ಲಾಲ್ ಪೊಸಕಲಿತಅನ್ನೋದು ಇನ್ನು ಮಿಸ್ಟರಿ ಆಗೇ ಉಳಿದಿದೆ.

Image result for La Pascualita a shop mannequin

Image result for La Pascualita a shop mannequin

Image result for La Pascualita a shop mannequin

ಮತ್ತಷ್ಟು ಉಪಯೋಕಾರವಾದ ಮಾಹಿತಿಗೋಸ್ಕರ ಕೆಳಗಡೆ ಇರುವ ಲಿಂಕನ್ನು ಕ್ಲಿಕ್ ಮಾಡಿ ಹಾಗೆ ನಮ್ಮ YOUTUBE ಚನ್ನೆಲ್ನ SUBSCRIBE ಮಾಡಿ http://: https://www.youtube.com/channel/UC4SDrn6ZfZmF5SXm2sw6Rtw