ಅಲ್ಲಿ ಗಂಡಂದಿರೇ ಹೆಂಡತಿಯನ್ನು ವೆಬಿಚಾರಕ್ಕೆ ಬಿಡುತ್ತಾರಂತೆ

Image result for prostitutes in india

ದೇಶದ ಅರ್ಧಕ್ಕಿಂತಲೂ ಹೆಚ್ಚು ಹುಡುಗಿಯರು ವ್ಯಭಿಚಾರ ಮನೆಗಳಿಗೆ ಹೋಗುತ್ತಿದ್ದಾರೆ.ವೇಶ್ಯಾವಟಿಕೆಯಲ್ಲಿ ಮುಲುಗುತ್ತಿದ್ದರೆ ಎಂದು ಮಹಿಳಾ ಕಮಿಷನ್ ವರದಿ ಹೇಳುತ್ತಿದೆ.ದೇಶವ್ಯಾಪ್ತಿ 378 ಜಿಲ್ಲೆಗಳಲ್ಲಿ ಹುಡುಗಿಯರನ್ನು ವ್ಯಭಿಚಾರ ಮನೆಗಳಿಗೆ ಕಳಿಸುತ್ತಿದ್ದಾರೆ.1790 ಪ್ರಾಂತ್ಯಗಳನ್ನು ಮಹಿಳಾ ಕಮಿಷನ್ ಗುರುತಿಸಿದೆ.ಆಂಧ್ರ ಪ್ರದೇಶ,ಕೇರಳ ಮತ್ತು ಪಶ್ಚಿಮ ಬಂಗಾಳ ದಿಂದ ಕೆಲವು ಪ್ರಾಂತ್ಯಗಳಿಂದ ಹುಡುಗಿಯರನ್ನು ಅಂಗಡಿ ಬೊಂಬೆಗಳಾಗಿ ವ್ಯಭಿಚಾರ ಮನೆಗಳಿಗೆ ಕಳಿಸುತ್ತಿದ್ದಾರೆ. ವ್ಯಭಿಚಾರ ಒಂದು ರೀತಿ ಸಾಮಾಜಿಕ ಅಸ್ವಸ್ಥತೆ ಆದರೆ ಈಗ ಸಮಾಜದಲ್ಲಿ ವ್ಯಭಿಚಾರ ಅನ್ನುವುದು ಒಂದು ಆದಾಯ ಮಾರ್ಗವಾಗಿ ಬದಲಾಗಿದೆ.

ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ನೋಡಿ:

ಆದರೆ ಭಾರತೀಯ ಸ್ತ್ರೀಯರು ಶೀಲವನ್ನು ತುಂಬಾ ಪವಿತ್ರ ಎಂದು ಭಾವಿಸುತ್ತಾರೆ.ಆದರೆ ಈ ದಿನಗಳಲ್ಲಿ ವ್ಯಭಿಚಾರ ಎನ್ನುವುದು ಒಂದು ವ್ಯಾಪಾರವಾಗಿ ಶೀಲವನ್ನು ರೋಡ್ ನ ಮೇಲೆ ಹರಾಜು ಹಾಕುತ್ತಿದ್ದಾರೆ.ಅಂದವಾದ ಹುಡುಗಿಯರಿಗೆ ರೇಟ್ ಹೆಚ್ಚಾಗೇ ಕೊಡುತ್ತಾರೆ.ತುಂಬಾ ಹುಡುಗಿಯರು ತಮ್ಮ ಒಂದು ಹೊತ್ತು ಊಟಕ್ಕಾಗಿ ಈ ಕೆಲಸ ಮಾಡುತ್ತೇವೆ ಎಂದು ಅನುಕೊಳ್ಳುತ್ತಿದ್ದರೆ. ಆದರೆ ಕರ್ನಾಟಕದಲ್ಲಿ ಒಂದು ಪ್ರಾಂತ್ಯದಲ್ಲಿ ಹೆಂಡತಿಯರನ್ನು ಗಂಡಂದಿರೇ ವ್ಯಭಿಚಾರ ಮನೆಗಳಿಗೆ ಕಳಿಸುತ್ತಿದ್ದಾರೆ ಎಂದು ಜಯಮಾಲಾ ಕಮಿಟಿ ಗುರುತಿಸಿದೆ. ಸೆಕ್ಸ್ ವರ್ಕರ್ಸ್ ಮೇಲೆ ಈ ಕಮಿಟಿ ಕರ್ನಾಟಕ ರಾಷ್ಟ್ರವ್ಯಾಪ್ತಿ ಅಧ್ಯಯನ ಮಾಡಿದ್ದಾರೆ.ಈ ಅಧ್ಯಯನದಲ್ಲಿ ಬಹಳನೇ ಆಸಕ್ತಿಕರವಾದ ವಿಷಯ ತಿಳಿದು ಬಂದಿದೆ.

Image result for prostitutes in india

ಸೆಕ್ಸ್ ವರ್ಕರ್ಸ್ ಸುಧಾರಿತ ಜೀವನವನ್ನು ಬಯಸುತ್ತಿದ್ದಾರೆ. ಆದರೆ ಅವರು ಅಂದಾಜಿಸಿದ ಹಣವು ಅವರಿಗೆ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.ಇತರ ಪ್ರಾಂತ್ಯಕ್ಕೆ ಹೋಲಿಸಿದರೆ ಬೆಂಗಳೂರ್ ನಗರದಲ್ಲಿ ವ್ಯಷವಟಿಕೆ ನಿರ್ವಹಿಸೋ ಮಹಿಳೆಯರು ತಮ್ಮ ಗಂಡಂದಿರಿಗೆ ಗೊತ್ತಾಗದ ಹಾಗೆ ಮನೆಯಲೇ ವ್ಯಭಿಚಾರ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಜಯಮಾಲಾ ಕಮಿಟಿ ರಾಷ್ಟ್ರವ್ಯಾಪ್ತಿ ಹೊಡಡಿ ಅಧ್ಯಯನದಲ್ಲಿ ಈ ವಿಷಯ ತಿಳಿದು ಬಂದಿದೆ.ಸರ್ಕಾರ ಜೊತೆ ಹಾಗು ಸ್ವಚಂದ ಸಂಸ್ಥೆಯಲ್ಲಿ ಆದರದಿಂದ ಈ ಕಮಿಟಿ ಅಧ್ಯಯನ ಮಾಡಿದೆ.ಸೆಕ್ಸ್ ವರ್ಕರ್ಸ್ ಗಳ ಜೀವನಾಧಾರ ಸುಧಾರಿಸಬೇಕು ತೆಗೆದುಕೊಂಡ ಕ್ರಮಗಳ ಮೇಲೆ ಸರ್ಕಾರಕ್ಕೆ ಈ ಕಮಿಟಿ ಕೆಲವು ಸೂಚನೆಗಳನ್ನು ಕೊಟ್ಟಿದೆ. ಬಡತನದಿಂದ ಹೆತ್ತ ತಂದೆ ತಾಯಿ,ಅಣ್ಣ ತಮ್ಮಂದಿರು ಹಾಗು ಗಂಡಂದಿರು ಸ್ವಂತವಾಗಿ ಅವರೇ ವ್ಯಭಿಚಾರ ಮಾಡಿ ಎಂದು ಪ್ರೋತ್ಸಾಹ ಮಾಡುತಿದ್ದರೆ ಎಂದು ತಿಳಿದು ಬಂದಿದೆ.ಕರ್ನಾಟಕದ ಬೆಳಗಾವಿ ಜಿಲ್ಲೆಯಿಂದ ಹೆಚ್ಚಾಗಿ ಈ ಕೆಲಸದಲ್ಲಿ ತೊಡಗಿದ್ದಾರೆ ಎಂದು ಈ ಕಮಿಟಿ ಹೇಳಿದೆ.

Image result for prostitutes in india

ಆದರೆ ೧೮ ವರ್ಷಕ್ಕಿಂತ ಕಡಿಮೆ ಇರುವ ವಯಸ್ಸಿನ ಹುಡುಗಿಯರು ಸಹ ಇದ್ದರಲ್ಲಿ ತೊಡಗಿದ್ದಾರೆ ಅದು ಅಲ್ಲದೆ ಈ ಜಿಲ್ಲೆ ಯಿಂದ ತುಂಬಾ ಹುಡುಗಿಯರು ಇದ್ದಾರೆ ಎಂದು ಹೇಳಿದ್ದಾರೆ.ಈ ಜಿಲ್ಲೆಯಿಂದ 240 ಮಂದಿ ಆದರೆ ರಾಷ್ಟ್ರವ್ಯಾಪ್ತಿ ಈ ವೃತ್ತಿಯಲ್ಲಿ ೧೮ ವರ್ಷಕ್ಕಿಂತ ಕಡಿಮೆ ಇರುವ ವಯಸ್ಸಿನ ಹುಡುಗಿಯರು ಸಹ ಇದ್ದರಲ್ಲಿ ತೊಡಗಿದ್ದಾರೆ ಎಂದು ಕಮಿಟಿ ಹೇಳಿದೆ.ಆದರೆ ರಾಷ್ಟ್ರವ್ಯಾಪ್ತಿ ಇಷ್ಟು ಚಿಕ್ಕ ವಯಸ್ಸಿನವರು ವೃತ್ತಿಯಲ್ಲಿ ಇರುವುದು 459 ಮಂದಿ.ಬೆಳಗಾವಿ ಆದಮೇಲೆ ವಿಜಯಪುರ ಜಿಲ್ಲೆ ಧಾರವಾಡ ನಲ್ಲಿ ಹೆಚ್ಚು ಮಹಿಳೆಯರು ಈ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ ಎಂದು ಕಮಿಟಿ ಹೇಳಿದೆ

Image result for prostitutes in india

ಮತ್ತಷ್ಟು ಉಪಯೋಕಾರವಾದ ಮಾಹಿತಿಗೋಸ್ಕರ ಕೆಳಗಡೆ ಇರುವ ಲಿಂಕನ್ನು ಕ್ಲಿಕ್ ಮಾಡಿ ಹಾಗೆ ನಮ್ಮ YOUTUBE ಚನ್ನೆಲ್ನ SUBSCRIBE ಮಾಡಿ http://: https://www.youtube.com/channel/UC4SDrn6ZfZmF5SXm2sw6Rtw