ಕುಡಿದ ಮತ್ತಿನಲ್ಲಿ ಒಮ್ಮೆಲೇ ಮೂವರು ಬಾಯ್ ಫ್ರೆಂಡ್ಸ್ ಗೆ ಕಾಲ್ ಮಾಡಿದಳು.. ರೂಮಿಗೆ ಬಂದು ಅವರೇನು ಮಾಡಿದರೋ ತಿಳಿದರೆ…

ಸಾಧಾರಣವಾಗಿ ಎಲ್ಲಾದರೂ ಹುಡುಗರು ಮದ್ಯ ಸೇವಿಸುತ್ತಾರೆ. ಆದರೆ ಈ ಮಧ್ಯೆ ಹುಡುಗಿಯರೂ ಕುಡಿಯುವುದನ್ನು ಕಲಿಯುತ್ತಿದ್ದಾರೆ. ಹೋಗಲಿ, ಖುಷಿಗಾಗಿ ಎಂದು ಬಿಡಬಹುದು. ಆದರೆ ಅದರ ನಂತರ ಅವರು ಮಾಡುವ ಕೆಲಸವಿದೆಯಲ್ಲಾ, ಅದನ್ನು ಮಾತ್ರ ಅಷ್ಟು ಸುಲಭವಾಗಿ ಸುಮ್ಮನೆ ಇರಿಸುವುದಿಲ್ಲ.

ಇಲ್ಲಿಯವರೆಗಊ ಕುಡಿದ ಅಮಲಿನಲ್ಲಿ ಪುರುಷರು ಸ್ತ್ರೀಯರ ಮೇಲೆ ಅತ್ಯಾಚಾರ.. ಇದು ಕಾಮನ್ ಆದರೆ ಇನ್ನೊಂದುಕಡೆ ಹುಡುಗಿಯರು ಫುಲ್ ಆಗಿ ಕುಡಿದು ಹುಡುಗರ ಮೇಲೆ ಬಿದ್ದರು. ಅಲ್ಲಿಯವರೆಗೆ ನಿಲ್ಲಿಸದೇ ರೇಪ್ ಕೂಡ ಮಾಡಿದ್ದರು, ಈ ರೀತಿಯ ಘಟನೆಗಳು ಆಗಾಗ ನಡೆಯುತ್ತಲೇ ಇದೆ..
ಇನ್ನೂ ವಿಷಯಕ್ಕೆ ಬಂದರೇ,
ಮುಂಬೈಯಲ್ಲಿ ತಾಜಾ ಎಂಬಂತೆ ಈ ಘಟನೆ ಕಾಣಿಸಿಕೊಂಡಿದೆ. ಕುಡಿದ ಅಮಲಿನಲ್ಲಿ ಹುಡುಗಿ ಆತುರದಲ್ಲಿ ಒಮ್ಮೆಲೇ ಮೂವರು ಹುಡುಗರಿಗೆ ಫೋನ್ ಮಾಡಿದ್ದಾಳೆ. ಮದ್ಯದ ಅಮಲಿನಲ್ಲಿಯೇ, ನಮ್ಮ ಮನೆಯಲ್ಲಿ ಯಾರು ಇಲ್ಲ, ಮನೆಗೆ ಬಾ ಎಂದು ಕರೆದಳು. ಇದನ್ನು ಕೇಳಿದ ಯುವಕರಿಗೆ ಆನಂದ ತಡೆಯಲಾಗಲಿಲ್ಲ.

ಇನ್ನೂ ಅದೇ ಸಂತೋಷದಿಂದ ಒಬ್ಬರಿಗೆ ತಿಳಿಯದೆ ಒಬ್ಬರಂತೆ ಮೂವರು ಯುವಕರು ಆಕೆಯ ಮನೆಗೆ ಸೇರಿಕೊಂಡರು. ಆಕೆಯ ಜೊತೆಗೆ ಇವರೂ ಮದ್ಯ ಕುಡಿದರು. ಆ ಅಮಲಿನಲ್ಲೇ ವಿಚಕ್ಷಣಾ ರಹಿತವಾಗಿ ಆಕೆಯನ್ನು ರೇಪ್ ಮಾಡಿದರು. ಕೊನೆಗೆ ಮದ್ಯದ ಅಮಲಿನಿಂದ ಹೊರಬಂದ ಆಕೆ ಸಮೀಪದ ಪೋಲೀಸ್ ಸ್ಟೇಷನ್ ಗೆ ದೂರು ನೀಡಿದಳು.

ಇದು ಹೀಗೆಂದರೆ ಮತ್ತೊಂದು ಕಡೆ ಮಾತ್ರ ಸೀನ್ ರಿವರ್ಸ್ ಆಗಿದೆ. ಸೌದಿ ಅರೇಬಿಯಾದ ಒಂದು ಏರಿಯಾದಲ್ಲಿ ಅಲ್ಲಿಯ ಸಂಪ್ರದಾಯಗಳಿಗೆ ವಿರುದ್ದವಾಗಿ ಹುಡುಗರು ಹುಡುಗಿಯರು ಮದ್ಯ ಕುಡಿದು ರಾತ್ರಿಯೆಲ್ಲ ಮಜಾ ಪಟ್ಟರು. ಅಲ್ಲಿಗೆ ಮುಗಿಸದೆ ಹುಡುಗರಿಗೆ ಮದ್ಯವನ್ನು ಕಉಡಿಸಿ, ಅವರು ಕುಡಿದೂ ಆ ಅಮಲಿನಲ್ಲಿ ಹುಡುಗರನ್ನು ರೇಪ್ ಮಾಡಿದರು.

ಈ ವಿಷಯದ ಮೇಲೆ ಒಂದು ವೀಡಿಯೊ ಕ್ಲಿಪ್ ಆಧಾರವಾಗಿ ಸಿಕ್ಕಿದೆ. ಇದರಿಂದ ಪೋಲಿಸರು ಅವರನ್ನು ಅರೆಸ್ಟ್ ಮಾಡಿದರು.

ಮತ್ತೊಂದು ಕಡೆ ಹೀಗೆ, ಒಬ್ಬ 23 ವರ್ಷದ ವ್ಯಕ್ತಿಯನ್ನು ಮೂವರು ಮಹಿಳೆಯರು ಕಿಡ್ನಾಪ್ ಮಾಡಿ ಮೂರು ದಿನಗಳ ಕಾಲ ತಮ್ಮೊಟ್ಟಿಗೆ ಇಟ್ಟುಕೊಂಡಿದ್ದರು. ಆತನನ್ನು ಚಿತ್ರ ವಿಚಿತ್ರವಾಗಿ ಹಿಂಸಿಸುತ್ತಾ..ನರಕ ತೋರಿಸಿದ್ದರು. ಕೊನೆಗೆ ಆತನನ್ನು ಸಾಯಿಸಲು ನಿರ್ಧರಿಸಿದರು.

ಅರೆ ನಗ್ನವಾಗಿ ಆತನನ್ನು ಒಂದು ಕಸದ ಬುಟ್ಟಿಯಲ್ಲಿ ಬಿಸಾಡಿ, ಬಂದು ಬಿಟ್ಟರು. ಕೊನೆಗೆ ಹೇಗೋ ತಪ್ಪಿಸಿಕೊಂಡು ಪ್ರಾಣದಿಂದ ಹೊರಬಿದ್ದನು. ಆ ಮೂವರು ಮಹಿಳೆಯರು ಸೇರಿ ಒಬ್ಬ 23 ವರ್ಷದ ಯುವಕನನ್ನು ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದರು. ಆ ಮೂವರನ್ನು ಪೋಲೀಸರು ಬಂಧಿಸಿದರು.
ಈ ರೀತಿಯಾಗಿ ಹುಡುಗಿಯರು ಇರುತ್ತಾರೆಯೇ ಎಂದನಿಸಿಬಿಡುವುದು ಕಾಮನ್!!