ಫ್ರೆಂಡಿಗೆ ಹೆಂಡತಿಯನ್ನು ಪರಿಚಯ ಮಾಡಿಕೊಟ್ಟ.. ಆನಂತರ ಅವರು ಮಾಡಿದ್ದನ್ನು ನೋಡಿದರೆ..!

ಗಂಡ ಆಫೀಸಿಗೆ ಹೋದರೆ.. ಪ್ರಿಯಕರನ ಜೊತೆ ಸ್ವಂತ ಮನೆಯಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದಳು. ಹೆಂಡತಿಯ ಮೇಲೆ ಅನುಮಾನದಿಂದ ಹೇಳದೆ ಆಫೀಸಿನಿಂದ ಗಂಡ ಬಂದುಬಿಟ್ಟ. ಅಂದುಕೊಳ್ಳದೆ ಮನೆಯ ಬಾಗಿಲಿನ ಬೆಲ್ ಸದ್ದು ಬಂದ ತಕ್ಷಣ.. ಗಡಿಬಿಡಿಯಲ್ಲಿ ನಡೆಯಬಾರದು ನಡೆದು ಹೋಯಿತು. ಹೆಂಡತಿಯ ಜೊತೆ ರೋಮ್ಯಾನ್ಸ್ ಮಾಡುತ್ತಿದ್ದದ್ದು ಯಾರೋ ಅಲ್ಲ.. ಗಂಡನ ಸ್ನೇಹಿತನ ಜೊತೆ ಎಂಬುದೇ ದೊಡ್ಡ ಟ್ವಿಸ್ಟ್.


ಇಷ್ಟು ಟ್ವಿಸ್ಟ್ಗಳಿಂದ ನಡೆದ ಈ ಘಟನೆ ದುಬಾಯ್ ನಗರದಲ್ಲಿ ನಡೆದಿದೆ. ಸಿರಿಯಾಗೆ ಸೇರಿದ 27 ವರ್ಷದ ವ್ಯಕ್ತಿ ದುಬಾಯ್ನಲ್ಲಿ 21 ವರ್ಷ ಹೆಂಡತಿಯ ಜೊತೆಯಿದ್ದು ಒಂದು ಫೇಮಸ್ ರೆಸ್ಟಾರೆಂಟ್ನಲ್ಲಿ ಷೆಫ್ ಆಗಿ ಕೆಲಸ ಮಾಡುತ್ತಿದ್ದ. ತನ್ನ ಸ್ನೇಹಿತನು ಸಹ ದುಬಾಯ್ ಗೆ ಬಂದುದ್ದರಿಂದ ಆತನಿರುವ ಅಪಾರ್ಟ್ಮೆಂಟ್ನಲ್ಲೇ ಒಂದು ಫ್ಲಾಟ್ ಕೊಡಿಸಿದ. ಆತನು ಸಹ ಅದೇ ರೆಸ್ಟಾರೆಂಟ್ನಲ್ಲಿ ಕೆಲಸ ಮಾಡುತ್ತಿದ್ದ. ಹೆಂಡತಿಗೆ ತನ್ಸ ಸ್ನೇಹಿತನನ್ನು ಪರಿಚಯ ಮಾಡಿಕೊಟ್ಟ. ತುಂಬಾ ಒಳ್ಳೆಯವನು ಎಂದು.. ಹತ್ತಿರದಲ್ಲೇ ಮದುವೆ ಮಾಡಿಕೊಳ್ಳುತ್ತಿದ್ದಾನೆಂದು ಹೇಳಿದನು.

ಷಫ್ಟ್ಗಳ ರೀತಿ ನಡೆಯುವ ಆ ರೆಸ್ಟೋರೆಂಟ್ನಲ್ಲಿ ಅವರಿಬ್ಬರು ಏಕಕಾಲದಲ್ಲಿ ಕೆಲಸದಲ್ಲಿರುವುದಿಲ್ಲ .ಗಂಡ ದಿನಾ ರಾತ್ರಿ 1 ಗಂಟೆಯ ತನಕ ಕೆಲಸದಲ್ಲಿರುತ್ತಾನೆ. ಆತನ ಸ್ನೇಹಿತನಿಗೆ ಬೆಳಿಗ್ಗೆ ಹೋಗಿ ಸಾಯಂಕಾಲವಾಗುವಷ್ಟರಲ್ಲೇ ತನ್ನ ಫ್ಲಾಟಿಗೆ ಬರುತ್ತಿದ್ದ. ಅದೇ ಅವರ ಬಾಳನ್ನು ಕೆಡಿಸಿತು. ಗಂಡನಿಗಿಂತ ಸುಂದರವಾಗಿ ಕಾಣಿಸುತ್ತಿದಿದ್ದರಿಂದ ಸ್ನೇಹಿತನ ಮೇಲೆ ಹೆಂಡತಿ ಆಸೆ ಪಟ್ಟಳು. ಆತನು ಸಹ ಆಕೆಯ ಮೇಲೆ ಮನಸ್ಸಿಟ್ಟ. ಇಬ್ಬರ ಅಭಿಪ್ರಾಯಗಳು ಒಂದೇ ಆಗಿದ್ದರಿಂದ ಬೇಗನೆ ಅವರ ಅಕ್ರಮ ಸಂಬಂಧಕ್ಕೆ ಬೀಜಬಿತ್ತಿತು. ಹೆಂಡತಿ, ಆತನ ಸ್ನೇಹಿತನ ನಡುವಳಿಕೆಯ ಮೇಲೆ ಅನುಮಾನ ಬಂದಿತು. ಏನೋ ನಡೀತಿದೆ ಎಂದು ಭಾವಿಸಿದ. ಸ್ನೇಹಿತನನ್ನು ಕೇಳಲಾಗದೆ.. ಹೆಂಡತಿಯನ್ನು ಬೈಯ್ಯಲಾಗದೆ ಕಷ್ಟಪಡುತ್ತಿದ್ದ. ಈ ಕ್ರಮದಲ್ಲಿ ಒಂದು ದಿನ ಹೆಂಡತಿ ಹೊರಗಡೆ ಹೋಗುತ್ತಿದ್ದೇನೆ ಎಂದು ಮೆಸೇಜ್ ಮಾಡಿದಳು. ಹಿಡಿದ ಫೋಟೋಗಳನ್ನು ಗಂಡ ವಾಟ್ಸಪ್ ಮಾಡಲು ಕೇಳಿದರೆ ನನ್ನ ಮೇಲೆ ನಂಬಿಕೆ ಇಲ್ವಾ ಎಂದು ಹೇಳಿ ತಪ್ಪಿಸಿಕೊಂಡಳು.

ಆದರೆ, ರಾತ್ರಿ 10 ಗಂಟೆಯ ಸಮಯದಲ್ಲಿ ಯಜಮಾನಿಯ ಹತ್ತಿರ ಪರ್ಮಿಷನ್ ಕೇಳಿ ಹೆಂಡತಿಗೆ ಹೇಳದೆ ಮನೆಗೆ ಹೋದ. ಸ್ವಲ್ಪ ಹೊತ್ತು ಆಚೆಯೇ ನಿಂತು ಯಾರಾದರು ಏನಾದರು ಮಾತನಾಡುತ್ತಿದ್ದಾರೆಯೇ ಎಂದು ಕೇಳುತ್ತಿದ್ದ. ಫ್ರೆಂಡ್ ಇದ್ದ ಫ್ಲಾಟ್ಗೆ ಬೀಗ ಹಾಕಿದ್ದರಿಂದ ಅನುಮಾನ ಇನ್ನಷ್ಟು ಬಲವಾಯಿತು. ಅಷ್ಟೆ ಡೋರ್ ಬೆಲ್ ಹೊಡೆದ. ಅಷ್ಟರಲ್ಲೇ ಗಂಡನ ಸ್ನೇಹಿತನ ಜೊತೆಗೆ ಶೃಂಗಾರ ಲೀಲೆಯಲ್ಲಿ ತೊಡಗಿದ್ದ ಹೆಂಡತಿಗೆ ತಲೆ ತಿರುಗುವಂತಾಯಿತು. ಗಂಡನ ಕೂಗು ಆಚೆಯಿಂದ ಕೇಳಿದ್ದರಿಂದ ಏನು ಮಾಡಬೇಕು ಎಂದು ತಿಳಿಯಲಿಲ್ಲಾ. ತಪ್ಪಿಸಿ ಕೊಳ್ಳಲು ಬೇರೆ ಮಾರ್ಗವು ಇಲ್ಲ. ಆ ಕಡೆಯಿಂದ ಗಂಡನ ಕೂಗು. ಒಳಗೆ ಪ್ರಿಯಕರ. ಕೊನೆಗೆ ಪ್ರಿಯತಮ ಸಾಹಸ ಮಾಡಿ ಅವರಿದ್ದ ಎರಡನೇ ಮಹಡಿಯ ಕಿಟಕಿಯಿಂದ ಕೆಳಕ್ಕೆ ಜಿಗಿದ. ಆತನು ಜಿಗಿದಿದ್ದರಿಂದ ಅಪಘಾತ ತಪ್ಪಿಹೋಯಿತೆಂದು ನೆಮ್ಮದಿಯಾಗಿ ಹೋಗಿ ಬಾಗಿಲನ್ನು ತೆಗೆದಳು.

ಇಷ್ಟೊತ್ತು ಏನು ಮಾಡುತ್ತಿದೆ ಎಂದು ಗಂಡ ಕೇಳಿದರೆ ನಿದ್ದೆ ಹೋಗುತ್ತಿದ್ದೆ ಎಂದು ಸುಳ್ಳು ಹೇಳಿದಳು. ಗಂಡ ಸ್ವಲ್ಪ ಹೊತ್ತು ಜಗಳವಾಡಿ ಮತ್ತೆ ರೆಸ್ಟೋರೆಂಟ್ಗೆ ಹೋಗಿಬಿಟ್ಟ. ಸ್ವಲ್ಪ ಹೊತ್ತಿನ ನಂತರ ಅಪಾರ್ಟ್ಮೆಂಟ್ ಯಜಮಾನಿಯಿಂದ ರೆಸ್ಟೋರೆಂಟ್ನಲ್ಲಿದ್ದ ಗಂಡನಿಗೆ ಫೋನ್ ಹೋಯಿತು. ಫೋನ್ನಲ್ಲಿ ಆತನು ಹೇಳಿದನ್ನು ಕೇಳಿದ ತಕ್ಷಣ ಆಸ್ಪತ್ರೆಗೆ ಓಡಿ ಹೋದ. ಎರಡು ಕಾಲು ಮುರಿದು ತೀವ್ರ ರಕ್ತ ಸ್ರಾವದಿಂದ ಚಿಕಿತ್ಸೆ ಪಡೆಯುತ್ತಿದ್ದ ಸ್ನೇಹಿತ ತಲೆತಗ್ಗಿಸಿಕೊಂಡಿದ್ದ ನಿಮ್ಮ ಫ್ಲಾಟ್ ಕಿಟಕಿಯಿಂದ ಜಿಗಿದಿದ್ದಾನೆ.. ಕಾಲುಗಳು ಮುರಿದಿವೆ.. ನಿಮ್ಮ ಹೆಂಡತಿಯ ಜೊತೆ ಅಕ್ರಮ ಸಂಬಂಧ ಸಹ ಇಟ್ಟುಕೊಂಡಿದ್ದಾನೆ ಎಂದು ಪೋಲೀಸರು ತಾನು ಅನುಮಾನ ಪಡುತ್ತಿದ್ದ ವಿಷಯವನ್ನೇ ಹೇಳಿದರು. ಆದರೆ, ಹೆಂಡತಿ ಮಾತ್ರ ತಾವಿಬ್ಬರು ನೋಡಿಕೊಳ್ಳುತ್ತಿರುವುದು ಇದೇ ಮೊದಲ ಸಾರಿ ಎಂದು ಪೋಲೀಸರಿಗೆ ಹೇಳಿದಳು. ಆಕೆ ನನ್ನನ್ನು ಮೋಸ ಮಾಡಿದ್ದಕ್ಕೆ ಹೆಂಡತಿಯ ಮೇಲೆ, ಆತನ ಸ್ನೇಹಿತನ ಮೇಲು ಕೆಸಿಟ್ಟನು ಗಂಡ..