ಕಾಗೆ ನಿಮ್ಮ ಮನೆಯಮುಂದೆ ಪದೇ ಪದೇ ಕೂಗಿದರೆ ಏನಾಗುತ್ತದೆ ಗೊತ್ತೇ

ಹಿಂದೂ ಸಂಪ್ರಾಯದಲ್ಲಿ ಯಾರಾದರೂ ಸತ್ತರೆ ಕಾಗೆಗೆ ಪಿಂಡ ಇಡುತ್ತೆವೆ.ಮೂರು ದಿವಸದಿಂದ ಹತ್ತನೇ ದಿವಸದವರೆಗೂ ಪಕ್ಷಿಗಳಿಗೆ ಅಂದರೆ ಕಾಗೆಗೆ ಪಿಂಡ ಅಂದರೆ ಆಹಾರ ಇಡುವುದು ನೋಡುತ್ತಿರುತ್ತೀವಿ.ಸತ್ತಿರುವರು ಕಾಗೆಯ ರೂಪದಲ್ಲಿ ಕುಟುಂಬಸ್ಥರು ಇಟ್ಟ ಆಹಾರ ತಿಂವುದಕ್ಕೆ ಬರುತ್ತಾರೆ ಅನ್ನೋ ನಂಬಿಕೆ ನಮ್ಮ ತಾತ ಮುತ್ತಾತ ಕಾಲದಿನದಳು ಇದೆ .ಯಾರಾದರೂ ದೊಡ್ಡವರು ಇಲ್ಲ ಕುಟುಂಬ ಸದ್ಯಸರು ಸತ್ತಾಗ ಪಿಂಡ ಇಡುವುದು ಆಚಾರವಾಗಿದೆ.ಕರ್ಮಕಾಂಡ ಭಾಗವಾಗಿ ಕಾಗೆಗಳಿಗೆ ಅನ್ನವಿಡುತ್ತಿರುತ್ತಾರೆ.ಆ ಆಹಾರವನ್ನು ಕಾಗೆ ತಿಂದರೆ ನಮ್ಮ ದೊಡ್ಡವರು ಸಂತೃಪ್ತಿ ಆದರೂ ಎಂದು .ಒಂದುವೇಳೆ ಕಾಗೆ ಆ ಆಹಾರವನ್ನು ತಿಂದಿಲ್ಲ ಎಂದರೆ ಅವರಿಗೆ ಇಷ್ಟವಾದ ಕೋರಿಕೆ ನಾವು ತೀರಿಸಲಿಲ್ಲ ಅದರಿಂದ ಅವರು ಅಸಂತೃಪ್ತಿಗೆ ಗುರಿಯಾಗಿ ಆ ಆಹಾರವನ್ನು ಮುಟ್ಟಿಲ್ಲವೆಂದು ಅಂದುಕೊಳ್ಳುತ್ತೇವೆ. ಅದಕ್ಕೆ ಪುರಾಣದಲ್ಲಿ ಒಂದು ಕಥೆ ಇದೆ.ರಾವಣ ಬ್ರಹ್ಮ ನವಗ್ರಹವನ್ನು ಬಂಧಿಸಲು ಬಂದಾಗ ರಾವಣನ್ನು ನೋಡಿ ಯಮ ಧರ್ಮರಾಜ ಭಯಪಡುತ್ತಾನೆ.
Image result for crows
ಅವನನ್ನು ಬಂಧಿಸುತ್ತಾನೆ ಎಂದು ತಿಳಿದು ಬೇರೆ ದಾರಿಯಿಲ್ಲದೆ ಅಲ್ಲಿ ಒಂದು ಕಾಗೆ ಇರುತ್ತದೆ ಕಾಗೆಗೆ ಕೇಳುತ್ತಾನೆ ಇಲ್ಲಿಂದ ಹೋಗುವುದಕ್ಕೆ ಮಾರ್ಗ ತೋರಿಸು ಎಂದು.ಕಾಗೆ ನನ್ನ ಒಳಗೆ ಪ್ರವೇಶ ಮಾಡು ಎಂದು ಹೇಳುತ್ತದೆ.ಹಾಗೆ ಪ್ರವೇಶ ಮಾಡಿದ ಮೇಲೆ ಕಾಗೆ ಎಗರಿ ದೂರಕ್ಕೆ ಹೋಗಿ ರಾವಣನಿಂದ ಕಾಪಾಡುತ್ತದೆ.ಆಗ ಯಮ ಕಾಗೆಗೆ ಒಂದು ವರ ಕೊಡುತ್ತಾನೆ.ನಿನ್ನಗೆ ಯಾರಾದರೂ ಅಮಾವಾಸ್ಯೆ ದಿವಸ ಆಗಲಿ ಅಥವಾ ಬಂಧುಗಳು ಸತ್ತ ತಿಥಿ ದಿವಸ ಆಗಲಿ ಆಹಾರ ಇಡುತ್ತಾರೋ.ಆ ಆಹಾರ ನೀನು ತಿಂದರೆ ಅವರ ಪಿತೃ ದೇವತೆಗಳು ನರಕದಲ್ಲಿ ಕೂಡ ಸಂತೋಷದಿಂದ ಇರುತ್ತಾರೆ.ಆದ್ದರಿಂದ ಕಾಗೆಗೆ ಆಹಾರವಿಡುವುದು ಆಚಾರವಾಗಿ ಬಂದಿದೆ.ನಾವು ವೃತ ಮಾಡಿದಾಗ ನಾವು ತಿನ್ನದೆ ಇದ್ದರು ಸಹ ಮುಖ ಜೀವಿಗಳಿಗೆ ಆಹಾರ ಇಡಬೇಕು.ಕಾಗೆ ಶನಿದೇವರ ಅನುಗ್ರಹ ಪಡೆದಿದೆ.ಕಾಗೆಗೆ ಆಹಾರವಿಟ್ಟರೆ ಶನಿ ದೇವರ ಅನುಗ್ರಹ ಪಡೆದ ಹಾಗೆ.ಇನ್ನು ಕೆಲವರ ಅಭಿಪ್ರಾಯ ಪ್ರಕಾರ ಕಾಗೆಗಳು ನಮ್ಮಗೆ ಕೆಲವು ಸೂಚನೆಗಳು ಕೊಡುತ್ತವೆ ಅನ್ನೋ ನಂಬಿಕೆ ಇದೆ.ನಮ್ಮ ಪೂರ್ವಿಕರು ಹಾಗು ದೊಡ್ಡವರು ನಮ್ಮ ಮನುಷ್ಯರ ಜೀವನ ಮರಣ ಕಾಗೆಯ ಜೊತೆ ನಂಟು ಇದೆ ಎಂದು ಹೇಳುತ್ತಾರೆ.Image result for crows

ಸತ್ತು ಹೋದ ನಮ್ಮ ಪೂರ್ವಿಕರೇ ಕಾಗೆಯ ರೂಪದಲ್ಲಿ ಇರುತ್ತಾರೆ ಅಂತ ತುಂಬಾ ಜನಕ್ಕೆ ನಂಬಿಕೆ ಇದೆ.ಶ್ರದ್ಧಾ ಸಮಯದಲ್ಲಿ ಕಾಗೆ ಪಿಂಡ ತಿಂದರೆ ನಮ್ಮ ಪೂರ್ವಿಕರು ಸತ್ತಿರುವ ಆತ್ಮ ಸಂತೃಪ್ತಿ ಹೊಂದಿದೆ ಎಂದು ಅರ್ಥ.ಕಾಗೆ ಮನೆಯ ಮೇಲೆ ಕೂತುಕೊಂಡು ಕೂಗಿದರೆ ಮನೆಗೆ ಯಾರಾದರೂ ನೆಂಟರು ಬರುತ್ತಾರೆ ಎಂದು ಕೆಲವರು ಹೇಳುತ್ತಾರೆ.ನೀವು ಎಲ್ಲಾದರೂ ಹೋಗಬೇಕಾದರೆ ನಿಮ್ಮ ಮುಂದೆ ಬಂದು ಕಾಗೆ ಜೋರಾಗಿ ಕೂಗಿದರೆ ನೀವು ಹೋಗುತ್ತಿರುವ ಕೆಲಸ ಸಕ್ಸಸ್ ಆಗುತ್ತೆ ಎಂಬ ಸಂಕೇತ.ನೀರು ತುಂಬಿದ ಕೊಳದ ಮೇಲೆ ಕೂತಿರುವ ಕಾಗೆಯನ್ನು ಯಾರಾದರೂ ನೋಡಿದರೆ ಅವರು ಸದ್ಯದಲ್ಲೇ ಧನವಂತರು ಆಗುತ್ತಾರೆ ಎಂಬ ಸಂಕೇತ.ಕಾಗೆ ಬಾಯಲ್ಲಿ ರೋಟಿ.ಮಾಂಸ ಅಥವಾ ಬ್ರೆಡ್ ಬಾಯಲ್ಲಿ ಇಟ್ಟುಕೊಂಡು ಹೋಗ್ತಿರುವುದು ನೀವು ನೋಡಿದರೆ ನೀವು ಯಾವುದೊ ಒಂದು ಶುಭ ವಾರ್ತೆ ಕೇಳುತ್ತೀರಾ ಎಂಬ ಸಂಕೇತ.ಆಫೀಸ್ ಹತ್ತಿರ ಕಾಗೆ ಕೂಗಿದರೆ ಅದು ಅಶುಭ ವಾರ್ತೆಗೆ ಸಂಕೇತ.ಹಾಗೆ ಓನರ್ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬ ಸಂಕೇತ.ಹಾಗೆ ಒಬ್ಬರ ತಲೆ ಮೇಲೆ ಕಾಗೆ ಕೂತುಕೊಂಡರೆ ಅವರು ಅವಮಾನದಿಂದ ಸಮಾಜದಲ್ಲಿ ಗೌರವ ಕಳೆದುಕೊಳ್ಳುತ್ತಾರೆ ಎಂಬ ಸಂಕೇತ.ಒಂದುವೇಳೆ ಯಾವುದಾದರು ಮಹಿಳೆಮೇಲೆ ಕಾಗೆ ಕೂತುಕೊಂಡರೆ ಆಕೆಯ ಗಂಡ ಸಮಸ್ಯೆಗೆ ಗುರಿ ಆಗುತ್ತಾರೆ ಎಂದು ಸೂಚಿಸುತ್ತದೆ.

Image result for crows

ಆಫೀಸ್ ಹತ್ತಿರ ಆಗಲಿ ಊರಿನ ಒಳಗೆ ಆಗಲಿ ಕಾಗೆ ಕೂಗಿದರೆ ಅದು ಅಶುಭ ವಾರ್ತೆ ಸಂಕೇತ. ಇನ್ನು ಪಿಂಡ ರಾಕಾರಕವಾದ ಪಿಂಡಗಳನ್ನು ಇಡುವುದು ಹಿಂದೂ ಸಂಸ್ಕೃತಿಯಲ್ಲಿ ಇದೆ.ಕೆಲವರು ಮಾತ್ರ ಇದನ್ನು ಪಾಲಿಸುತ್ತಿದ್ದಾರೆ.ಕೆಲವರು ಇದ್ದನು ಮರೆಯುತ್ತಿದ್ದಾರೆ.ಹಿಂದೂ ಸಂಪ್ರಾಯದಲ್ಲಿ ಯಾರಾದರೂ ಸತ್ತರೆ ಕಾಗೆಗೆ ಪಿಂಡ ಇಡುತ್ತೆವೆ.ಮೂರು ದಿವಸದಿಂದ ಹತ್ತನೇ ದಿವಸದವರೆಗೂ ಪಕ್ಷಿಗಳಿಗೆ ಅಂದರೆ ಕಾಗೆಗೆ ಪಿಂಡ ಅಂದರೆ ಆಹಾರ ಇಡುವುದು ನೋಡುತ್ತಿರುತ್ತೀವಿ.ಸತ್ತಿರುವರು ಕಾಗೆಯ ರೂಪದಲ್ಲಿ ಕುಟುಂಬಸ್ಥರು ಇಟ್ಟ ಆಹಾರ ತಿಂವುದಕ್ಕೆ ಬರುತ್ತಾರೆ ಅನ್ನೋ ನಂಬಿಕೆ ನಮ್ಮ ತಾತ ಮುತ್ತಾತ ಕಾಲದಿನದಳು ಇದೆ .ಯಾರಾದರೂ ದೊಡ್ಡವರು ಇಲ್ಲ ಕುಟುಂಬ ಸದ್ಯಸರು ಸತ್ತಾಗ ಪಿಂಡ ಇಡುವುದು ಆಚಾರವಾಗಿದೆ.ಕರ್ಮಕಾಂಡ ಭಾಗವಾಗಿ ಕಾಗೆಗಳಿಗೆ ಅನ್ನವಿಡುತ್ತಿರುತ್ತಾರೆ.ಆ ಆಹಾರವನ್ನು ಕಾಗೆ ತಿಂದರೆ ನಮ್ಮ ದೊಡ್ಡವರು ಸಂತೃಪ್ತಿ ಆದರೂ ಎಂದು .ಒಂದುವೇಳೆ ಕಾಗೆ ಆ ಆಹಾರವನ್ನು ತಿಂದಿಲ್ಲ ಎಂದರೆ ಅವರಿಗೆ ಇಷ್ಟವಾದ ಕೋರಿಕೆ ನಾವು ತೀರಿಸಲಿಲ್ಲ ಅದರಿಂದ ಅವರು ಅಸಂತೃಪ್ತಿಗೆ ಗುರಿಯಾಗಿ ಆ ಆಹಾರವನ್ನು ಮುಟ್ಟಿಲ್ಲವೆಂದು ಅಂದುಕೊಳ್ಳುತ್ತೇವೆ.ರಾಮಾಯಣದ ಪ್ರಕಾರ ಶ್ರೀ ರಾಮ ಒಬ್ಬ ಭಕ್ತನಿಗೆ ನಿಮ್ಮ ಪೂರ್ವಿಕರು ಕಾಗೆಯ ರೂಪದಲ್ಲಿ ಹಾರಾಡುತ್ತಿರುತ್ತಾರೆ.

Image result for pinda

ಕಾಗೆಗಳಿಗೆ ಆಹಾರವಾಗಿ ಇಟ್ಟರೆ ಪೂರ್ವಿಕರಿಗೆ ಸೇರುತ್ತದೆ ಅಂತ ಒಂದು ವರ ಕೊಡುತ್ತಾರೆ.ರಾಮನ ವರದ ಪ್ರಕಾರ ಈಗಲೂ ಕಾಗೆಗಳಿಗೆ ಆಹಾರವಾಗಿ ಇಡುತ್ತಿದ್ದಾರೆ. ನೀರಿನಲ್ಲಿ ಬಿಡುವ ಪಿಂಡ:ತುಂಬಾ ಜನ ಸತ್ತು ಹೋಗಿರುವ ಆಸ್ತಿಕವನ್ನು ನದಿ ಹತ್ತಿರ ತಗೆದುಕೊಂಡು ಹೋಗಿ ಪಿಂಡಪ್ರದಾನವನ್ನು ಮಾಡಿ ನದಿಯಲ್ಲಿ ಬಿಡುತ್ತಾರೆ.ಆಸ್ತಿಕ ಜೊತೆಗೆಆಹಾರವನ್ನು ಸಹ ನದಿಗೆ ಬಿಡುತ್ತಾರೆ. ಹೀಗೆ ಮಾಡಿದರೆ ಸತ್ತು ಹೋಗಿರುವ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ. ಗೋ ವಿಗೆ ಇಡುವ ಪಿಂಡ :ಪಿಂಡವನ್ನು ಗೋವಿಗೆ ಇಡುತಿಲ್ಲ ಎಂಬ ವಿಮರ್ಶೆ ಕೂಡ ಇದೆ.ಅದು ತುಂಬಾ ತಪ್ಪು.ಹಸುವಿಗೆ ಬಲವಾದ ಆಹಾರ ಕೊಡುವುದೇ ಪಿಂಡ ಪ್ರಧಾನದ ಗುಣ.ಹಸುಗೆ ಇಡುವ ಪಿಂಡದಲ್ಲಿ ಹಾಲು ಹಾಗು ಹಾಲು ಪದಾರ್ಥಗಳು.ಜಂತು ಎಂದರೆ ಗೋವು ಮಾತ್ರಾನಾ ಬೇರೆ ಯಾವುದು ಇಲ್ಲವ?ಬೆಕ್ಕಿಗೆ ಅಥವಾ ನಾಯಿಗೋ ಇಡಬಹುದು ಅಲ್ವ ಎಂದು ನಿಮ್ಮಗೆ ಸಂದೇಹ ಬರಬಹುದು.ಇದಕ್ಕೂ ಸಹ ಉತ್ತರ ಇದೆ.ಹಸು ಎಷ್ಟೋ ಓಷದ ಗುಣವಿರುವ ಮೇಲು ಜಾತಿ ಪಶು ಎಂದು ಗುರ್ತಿಸಿದರು ನಮ್ಮ ಪೂರ್ವಿಕರು.ಅಷ್ಟೇ ಅಲ್ಲ ಆ ಕಾಲದಲ್ಲಿ ಪ್ರತಿ ಮನೆಯಲ್ಲೂ ನಾಯಿ ಇದ್ದರು ಇಲ್ಲದಿದ್ದರೂ ಸಹ ಹಸುವನ್ನು ಸಾಕುತ್ತಿದ್ದರು.ಅದಕ್ಕೆ ಆ ಕಾಲದವರು ಸುಭಿಕ್ಷವಾಗಿ ಇರುತ್ತಿದ್ದರು ಎನ್ನುವುದಕ್ಕೆ ಸಂದೇಹವಿಲ್ಲಾ.ಎಲ್ಲರ ಮನೆಯಲ್ಲೂ ಹಸು ಇರುತ್ತಿದ್ದರಿಂದ ಅದಕ್ಕೂ ಕೂಡ ಆಹಾರ ಇಡುವುದಕ್ಕೆ ಮುಖ್ಯ ಉದ್ದೇಶ.ಸತ್ತಿರುವ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಊರಿನ ಜನರಿಗೆ ಬಂಧುಗಳಿಗೆ ಎಲ್ಲರಿಗೂ ಅನ್ನದಾನ ಮಾಡುತ್ತಾರೆ.ನಮ್ಮ ಹಿಂದೂ ಧರ್ಮದಲ್ಲಿ ಆಚರಿಸುವ ಆಚಾರಗಳ ಹಿಂದೆ ಸೈನ್ಸ್ ಜೊತೆಗೆ ಮನುಷ್ಯರ ಜೀವನಕ್ಕೂ ಉಪಯೋಗವಾಗುವ ಪ್ರಯೋಜನಗಳು ಇವೆ ಎಂದು ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ.

Image result for crows