ನಿಂಬೆಹಣ್ಣಿನಿಂದ ಹೀಗೆ ಮಾಡಿದರೆ ಎಂಥಹ ಕೊಬ್ಬುಇದ್ದರು ಸಹ ಕರಾಗಬೇಕಾದುದ್ದೇ

Image result for fat

ನೀವು ಬೆಲ್ಲಿ ಫ್ಯಾಟಿನಿಂದ ಭಾದೆಪಡುತಿದ್ದೀರಾ.?ಯಾವುದೇ ರೀತಿ ಪ್ರಯತ್ನ ಮಾಡಿದರು ತೂಕವನ್ನು ಕಡಿಮೆ ಆಗುತ್ತಿಲ್ಲವೇ?ಹಾಗಾದರೆ ನಿಮ್ಮಗೆ ಒಂದು ಶುಭ ವಾರ್ತೆ.ನಿಮ್ಮ ಮನೆಯಲ್ಲಿ ಸಿಗುವ ದಿನಸಿಯಿಂದ ನಿಮ್ಮ ಅಧಿಕ ತೂಕವನ್ನು ಹಾಗು ಬೆಲ್ಲಿ ಫ್ಯಾಟ್ ನ ಸುಲಭವಾಗಿ ಕಡಿಮೆ ಮಾಡಿಕೊಳ್ಳುವುದಕ್ಕೆ ಒಂದು ಮಾರ್ಗವಿದೆ.ಅದು ಹೇಗೋ ನೋಡೋಣ. ಈ ಕಾಲದಲ್ಲಿ ಎಲ್ಲಿ ನೋಡಿದರು ಅಧಿಕ ತೂಕ ಹಾಗು ಬೆಲ್ಲಿ ಫ್ಯಾಟ್ ಸಮಸ್ಯೆಯಿಂದ ಹೆಚ್ಚು ಮಂದಿ ಭಾದೆ ಪಡುತ್ತಿರುವರು ಹೆಚ್ಚಾಗಿ ಕಾಣಿಸುತ್ತಾರೆ.ಇದರಿಂದ ಬೇರೆ ಕಾಯಿಲೆಗಳು ಬರುವ ಸಂಭವವಿದೇ ಎಂದು ಅರೋಗ್ಯ ನಿಪುಣರು ಹೇಳುತ್ತಿದ್ದಾರೆ.ಈ ಸಮಸ್ಯವನ್ನು ಒಂದು ಗ್ಲಾಸ್ ಬಿಸಿ ನೀರು ,ನಿಂಬೆ ಹಣ್ಣಿನ ರಸ ಹಾಗು ಜೇನು ತುಪ್ಪದ ಡ್ರಿಂಕ್ನಿಂದ ನಿವಾರಣೆ ಮಾಡಿಕೊಳ್ಳಬಹುದು ಎಂಬ ವಿಷಯ ನಿಮ್ಮಗೆ ಗೊತ್ತೇ?

ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ನೋಡಿ:

ಅಗಾದರೆ ಈಗ ತಿಳಿದುಕೊಳ್ಳೋಣ. ಮೊದಲು ನಿಂಬೆ ಹಣ್ಣು ಹಾಗು ಜೇನಿನ ತುಪ್ಪದಲ್ಲಿ ಇರುವ ಓಷಧಿ ಗುಣಗಳೇನೋ ತಿಳಿದುಕೊಳ್ಳೋಣ.ನಿಂಬೆ ಹಣ್ಣಿನಲ್ಲಿ ಎಂತಹ ಆರೋಗ್ಯಕರ ಪ್ರಯೋಜನೆಗಳು ಅಡಗಿವೆ ಎಂದು ಎಲ್ಲರಿಗು ತಿಳಿದಿರುತ್ತದೆ. ಸಿಟ್ರಸ್ ಜಾತಿಗೆ ಸೇರಿದ ಈ ಹಣ್ಣುಗಳಲ್ಲಿ ವಿಟಮಿನ್ ಸಿ, ಬಿ1, ಬಿ2, ಬಿ3, ಬಿ5, ಬಿ6, ಬಿ9, ಕೋಲಿನ್, ಡೈಟರಿ ಫೈಬರ್, ಕ್ಯಾಲ್ಷೀಯಂ, ಮೆಗ್ನೀಷಿಯಂ, ಪಾಸ್ಫರಸ್, ಪೊಟ್ಯಾಷಿಯಂ ಅಂತಹ ಎಷ್ಟೋ ಪೌಷ್ಟಿಕ ಗುಣಗಳಿರುತ್ತವೆ. ನಿಂಬೆ ರಸವನ್ನು ಎಷ್ಟೋ ರೀತಿಯ ಅನಾರೋಗ್ಯದ ತೊಂದರೆಗಳಿಗೆ ಔಷದಿಯಾಗಿ ಕೂಡ ಉಪಯೋಗಿಸಬಹುದು.ನಿಂಬೆ ನಲ್ಲಿ ಇರುವ ಸಿಟ್ರಿಕ್ ಆಸಿಡ್ ರೋಗ ನಿರೋಧ ಶಕ್ತಿಗಳನ್ನು ಹೆಚ್ಚಿಸುತ್ತದೆ.

Image result for lemon and honey bee

ಕೊಬ್ಬನ್ನು ತಗ್ಗಿಸಲು ಸಹಾಯ ಮಾಡುತ್ತದೆ.ಜೇನಿನ ತುಪ್ಪದಲ್ಲಿ ಇರುವ ಓಷಧಿ ಗುಣಗಳು ಅಷ್ಟು ಇಷ್ಟಲ್ಲ.ಜೇನಿನ ತುಪ್ಪದಲ್ಲಿ ಕ್ಯಾಲ್ಸಿಯಂ,ರಾಗಿ, ಮೆಗ್ನೀಷಿಯಂ, ಪಾಸ್ಫರಸ್,ಪೊಟ್ಯಾಷಿಯಂ,ಜಿಂಕ್,ಸೋಡಿಯಂ ,ಸಿಲಿಸಿಯೋನ್ ನಂತಹ ವಿಟಮಿನ್ಸ್,ಪ್ರೋಟಿನ್ಸ್ ಅಧಿಕವಾಗಿ ಇರುತ್ತದೆ.ಇಷ್ಟು ಪೋಷ್ಟಿಕಾಂಶ ಇರುವುದರಿಂದ ಜೇನಿನ ತುಪ್ಪದಲ್ಲಿ ಯಾವುದೇ cholorestrol ಪದಾರ್ಥವಿರುವುದಿಲ್ಲ.ಜೇನಿನ ತುಪ್ಪದಲ್ಲಿ 38% fructose ,31% ಗ್ಲುಕೋಸ್,17% ನೀರು,7 % ಮಾಲ್ಟೋಸ್,4% ಹೈಯರ್ ಕಾರ್ಬೋಹೈಡ್ರೇಟ್ಸ್,ಇನ್ನಿತರೇ ಸಕ್ಕರೆ ಕಂಟೈನ್ಸ್ ಇರುತ್ತದೆ.

Image result for honey

ಈಗ ಈ ಡ್ರಿಂಕ್ ನ ಹೇಗೆ ತಯಾರು ಮಾಡಿಕೊಳ್ಳಬೇಕೋ ನೋಡೋಣ. ಒಂದು ಗ್ಲಾಸ್ ತಗೆದುಕೊಂಡು ಉಗರು ಬೆಚ್ಚಗಿನ ನೀರನ್ನು ಆ ಗ್ಲಾಸ್ ಒಳಗೆ ಹಾಕಿ ಒಂದು ನಿಂಬೆ ಹಣ್ಣುನ್ನು ಕತ್ತರಿಸಿ ಅರ್ಧ ಭಾಗವಾಗಿರುವ ನಿಂಬೆ ತಗೆದುಕೊಂಡು ಆ ಗ್ಲಾಸ್ ಒಳಗೆ ರಸವನ್ನು ಹಿಂಡಿ.ಒಂದು ಸ್ಪೂನ್ನಷ್ಟು ಜೇನಿನ ತುಪ್ಪವನ್ನು ಆ ಗ್ಲಾಸ್ ಒಳಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಈ ಓಷಧೀಯ ಪಾನೀಯವನ್ನು ೪೦ ದಿವಸ ತಪ್ಪದೆ ಕುಡಿದರೆ ಬೆಲ್ಲಿ ಫ್ಯಾಟ್ ಬಾರದ ಹಾಗೆ ನೋಡಿಕೊಳ್ಳಬಹುದು.ಈ ಡ್ರಿಂಕ್ ತಗೆದುಕೊಂಡ ಮೇಲೆ ಏನು ಕುಡಿಯಬಾರದು ತಿನ್ನಬಾರದು ರೀತಿ ಮಾಡಿದರೆ ಬೇಗ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಇದು ಅಧಿಕ ಬೆಳೆವಿಲ್ಲದ ವಸ್ತುಗಳು ಅದರಿಂದ ಆಗ ಆಗ ಕುಡಿದು ಅಧಿಕ ತೂಕ ಹಾಗು ಬೆಲ್ಲಿ ಫ್ಯಾಟ್ ಸಮಸ್ಯೆಯಿಂದ ಮುಕ್ತರಾಗಿ.

Image result for honey

ಮತ್ತಷ್ಟು ಉಪಯೋಕಾರವಾದ ಮಾಹಿತಿಗೋಸ್ಕರ ಕೆಳಗಡೆ ಇರುವ ಲಿಂಕನ್ನು ಕ್ಲಿಕ್ ಮಾಡಿ ಹಾಗೆ ನಮ್ಮ YOUTUBE ಚನ್ನೆಲ್ನ SUBSCRIBE ಮಾಡಿ http://: https://www.youtube.com/channel/UC4SDrn6ZfZmF5SXm2sw6Rtw