ಹೊಸಿಲಿನ ಮುಂದೆ ಚೆಪ್ಪಲಿ ಯಾವಕಡೆ ಬಿಟ್ಟರೆ ಏನ್ ನಡಿಯುತ್ತದೆ ಗೊತ್ತೇ ?

Image result for jyothishya

ಜ್ಯೋತಿಷ ಶಾಸ್ತ್ರದ ಪ್ರಕಾರ ಮನುಷ್ಯರ ಜೀವನಕ್ಕೆ ಸಂಬಂಧಿಸಿದ ಯಾವುದೊ ಒಂದು ಗ್ರಹಕ್ಕೆ ಅವಿನಾಭಾವ ಸಂಬಂಧವಿರುತ್ತದೆ.ನಾವು ತೊಡುವ ಚಪ್ಪಲಿಗೆ ಸಹ ಸಂಬಂಧವಿರುತ್ತದೆ.ಜ್ಯೋತಿಷ ಪ್ರಕಾರ ಪಾದ ರಕ್ಷೆಗಳಿಗೆ ಶನಿಯ ಜೊತೆ ಸಂಬಂಧವಿರುತ್ತದೆ ಎಂದು ಜ್ಯೋತಿಷ ಶಾಸ್ತ್ರ ಹೇಳುತ್ತದೆ.ಶನಿಯ ವಕ್ರದೃಷ್ಠಿ ಬಿದಿರೋರು ಚಪ್ಪಲಿಯನ್ನು ದಾನ ಮಾಡಬೇಕು ಎಂದು ಹೇಳುತ್ತಿರುತ್ತಾರೆ ಜೋತಿಷಿಗಳು.ಕೆಲವು ಸಮಯದಲ್ಲಿ ಜೀವನದಲ್ಲಿ ಕಷ್ಟಗಳು ಹೆಚ್ಚಾಗುತ್ತದೆ.ಎಷ್ಟೇ ಪೂಜೆ ಪುನಸ್ಕಾರ ಮಾಡಿದರು ದರಿದ್ರ ಬೆನ್ನುಬಿಡದೆ ಕಾಡುತ್ತಿರುತ್ತದೆ.ಇದಕ್ಕೆ ನಮ್ಮ ಪದ ರಕ್ಷೆಗಳು ಸಹ ಆಗಿರಬಹುದು.ತಮ್ಮ ಪದಗಳನ್ನು ಆರೋಗ್ಯವಾಗಿ ಇರುವುದಕ್ಕೆ ತುಂಬಾ ಅವಕಾಶ ಪಡಿಯುತ್ತಾರೆ.ನಮ್ಮ ಪೂರ್ವಿಕರು ಪಾದ ರಕ್ಷೆಗಳ ಬಗ್ಗೆ ತುಂಬಾ ವಿಷಯಗಳು ಹೇಳಿದ್ದಾರೆ

Image result for slippers

.ಅದರ ಬಗ್ಗೆ ಈಗ ತಿಳಿದುಕೊಳ್ಳೋಣ. ಒಬ್ಬ ಮನುಷ್ಯನ ಪಾದಗಳೇ ಅವರ ಗಮ್ಯವನ್ನು ಸೂಚಿಸುತ್ತದೆಯಂತೆ.ಎರಡು ಪಾದ ರಕ್ಷೆಗಳು ಒಂದೇ ಸೈಜ್ ಅಲ್ಲಿ ಇರಬೇಕು.ಚಪ್ಪಲಿ ಯನ್ನು ಕಳ್ಳತನ ಮಾಡಿದಲ್ಲಿ ಅಥವಾ ಯಾರಾದರೂ ಗಿಫ್ಟ್ ಕೊಟ್ಟಿದ್ದನ್ನು ಯಾರು ಹಾಕಿಕೊಳ್ಳಬಾರದಂತೆ.ನೀವು ನಿಮ್ಮ ಜೀವನವನ್ನು ರೂಪಿಸುಕೊಳ್ಳುವುದಕ್ಕೆ ಯಾವುದೇ ತರಹ ಸಹಾಯ ಮಾಡುವುದಿಲ್ಲ.ನಿಮ್ಮ ಲಕ್ ಕೂಡ ಸಿಗುವುದಿಲ್ಲ. ದುರಾದೃಷ್ಟಕ್ಕೆ ದಾರಿ ಮಾಡಿಕೊಡುತ್ತೆ.ಇಂಟರ್ವ್ಯೂ ಹೋಗೋ ಸಮಯದಲ್ಲಿ ಕಿತ್ತುಹೋಗಿರೋ ಶೂ ಅಥವಾ ಹಾಳು ಆಗಿರುವ ಶೂನನ್ನ ಧರಿಸಬಾರದು.ಅದು ನಿಮ್ಮ ಅದೃಷ್ಟನ ಸಹ ದುರದೃಷ್ಟವಾಗಿ ಬದಲಾವಣೆ ಮಾಡುತ್ತದೆ.ಕೀತುಹೋಗಿರೋ ಶೂ ನಿಮ್ಮ ಅದೃಷ್ಟಕ್ಕೆ ಅಡ್ಡವಾಗುತ್ತದೆ.ನಿಮ್ಮ ಹತ್ತಿರ ದುಡ್ಡು ಇಲ್ಲದಿದಾಗ ಯಾರ್ ಹತ್ರ ಆದ್ರೂ ಕೇಳಿ ಶೂ ಪಡೆಯಿರಿ ಅದನ ಬಿಟ್ಟು ಕಳ್ಳತನ ಮಾಡಬೇಡಿ.ಆಫೀಸ್ ಗೆ ಬ್ರೌನ್ ಕಲರ್ ಅಥವಾ ವುಡ್ ಕಲರ್ ಶೂ ಹಾಕಿಕೊಳ್ಳಬಾರದು.ಪರಸ್ಥಿತಿ ನಮ್ಮ ಅನುಕೂಲ ತಕ್ಕನಾಗೆ ಇಲ್ಲದಿದ್ದರೆ .ಅದು ಮತ್ತಷ್ಟು ಪ್ರತಿಕೂಲಕಾಗಿ ಮಾರುವ ಅವಕಾಶವಿದೆ.ಅದರಿಂದ ಆಫೀಸ್ ಗೆ ಹೊರಡುವಾಗ ಬ್ರೌನ್ ಕಲರ್ ಶೂ ಧರಿಸಬೇಡಿ.

Image result for slippers

ಯಾರಾದರೂ ಬ್ಯಾಂಕ್ ಅಥವಾ ವಿದ್ಯಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಅಸಲಿಗೆ ಕಾಫಿ ಕಲರ್ ಶೂ ಅಥವಾ ಡಾರ್ಕ್ ಬ್ರೌನ್ ಕಲರ್ ಶೂ ಹಾಕಿಕೊಂಡು ಹೋಗುವುದು ಒಳ್ಳೇದಲ್ಲ.ಈ ತರಹದ ಶೂ ನಿಮ್ಮ ಆದಾಯದ ಮೇಲೆ ಪ್ರಭಾವ ಬಿಳುತ್ತದಂತೆ.ಇನ್ನು ವೈಟ್ ಶೂ ಧರಿಸುವುದರಿಂದ ಸಂಪಾದನೆ ನಷ್ಟವಾಗುವ ಅವಕಾಶವಿದೆ.ವೈದ್ಯ ರಂಗದಲ್ಲಿ ಅಥವಾ ಐರನ್ ಗೆ ಸಂಬಂಧಿಸಿದ ವ್ಯಕ್ತಿಗಳು ಅಸಲಿಗೆ ವೈಟ್ ಶೂ ದಾರಿಸಬಾರದು. ಹಾಗೆ ಧರಿಸಿದರೆ ಬ್ಯಾಡ ಲಕ್ ಬೆನ್ನು ಬೀಳುತ್ತದೆ.ವೈಟ್ ಶೂ ಧರಿಸುವುದರಿಂದ ಸಂಪಾದನೆ ನಷ್ಟವಾಗುವ ಅವಕಾಶವಿದೆ.ಜಲ ಮಂಡಳಿ ಅಥವಾ ಆಯುರ್ವೇದಿಕ್ ರಂಗದಲ್ಲಿ ಕೆಲಸ ಮಾಡುವವರು ನೀಲಿ ಬಣ್ಣದ ಶೋಗಳನ್ನು ದರಿಸಬಾರದು.ಹಾಗೆ ಕ್ಲಾತ್ನಲ್ಲಿ ತಯಾರಿಸಿದ ಶೋಯೆವನ್ನು ಧರಿಸುವುದು ಒಳ್ಳೇದಲ್ಲ.ಬ್ಲೂ ಕಲರ್ ಶೂ ಈ ಸಂದರ್ಭದಲ್ಲಿ ಸೂಟ್ ಆಗದೆ ಇರಬಹುದು.ಆದರೆ ತಪ್ಪುವುದಿಲ್ಲ.ವಸ್ತು ಶಾಸ್ತ್ರಗಳ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಶೂ ರಾಕ್ ಅಥವಾ ಶೂ ಸ್ಟಾಂಡ್ ಇಡುವುದು ವಸ್ತು ಪ್ರಕಾರ ಒಳ್ಳೇದಲ್ಲ.

Image result for shoes

ಬೆಳಗಿನ ಜಾವಾ ಸೂರ್ಯ ಕಿರಣಗಳು ಈ ಜಾಗದಲ್ಲಿ ಬೀಳುತ್ತದೆ ಅದ ಕಾರಣ ಪಾಸಿಟಿವ್ ಎನರ್ಜಿ ಮನೆಯ ಒಳಗೆ ಪ್ರವೇಶ ಮಾಡುತ್ತದೆ ಅದರಿಂದ ಬೇರೆ ಕಡೆ ಶೂ ರಾಕ್ ನ ಇಡಬೇಕು.ಇನ್ನು ಮನೆ ಒಳಗೆ ಹೋಗಬೇಕಾದ್ರೆ ಬಲ ಭಾಗದಲ್ಲಿ ಶೂ ಬಿಚ್ಚಬೇಕು.ಇನ್ನೊಂದು ಮುಖ್ಯ ವಿಷಯ ಶೂ ನ ಯಾವುದೇ ಕಾರಣಕ್ಕೂ ನೇತಾಕಬೇಡಿ.ಹೇಗೆ ನೇತಕೋದರಿಂದ ಮೃತು ಬರುವ ಅವಕಾಶ ಇದೆ ಹಾಗು ನೀವು ಮಾಡುವ ಬಿಸಿನೆಸ್ ನಲ್ಲಿ ಕೂಡ ಲಾಸ್ ಬರಬಹುದು.ಹಾಗೆ ಕುಟುಂಬ ಸದ್ಯಸರಿಗೆ ಅನಾರೋಗ್ಯ ಕಾಡುತ್ತದೆ.ಹಾಗೆ ಒಂದು ಶೂ ನ ಮೇಲೆ ಮತ್ತೊಂದು ಶೂ ಇಡಬಾರದು.ಒಂದು ಶೂ ಒಳಗೆ ಮತ್ತೊಂದು ಶೂ ನ ಸೇರಿಸಿ ಇಡಬಾರದು.ಹೇಗೆ ಮಾಡಿದರೆ ಪಾಸಿಟಿವ್ ಎನರ್ಜಿ ಇಂದ ಅಪಾಯಕ್ಕೆ ದಾರಿ ಮಾಡಿಕೊಟ್ಟ ಹಾಗೆ ಆಗುತ್ತದೆ. ಮನೆಯಲ್ಲಿ ಯಾರಾದರೂ ಸತ್ತುಹೋದರೆ ಅವರ ಚಪ್ಪಲಿಯನ್ನು ದಾನ ಮಾಡಿ ಅಥವಾ ಮಣ್ಣಿನಲ್ಲಿ ಹೂತುಹಿಡಿ.ಅದು ಮನೆಯಲಿ ಇರುವುದು ಶುಭ ಶಕುನ ಅಲ್ಲ.ಶೂ ನ ಯಾವುದೇ ಕಾರಣಕ್ಕೂ ಬೆಡ್ ಮೇಲೆ ಅಥವಾ ಟೇಬಲ್ ಮೇಲೆ ಇಡಬೇಡಿ. ಸ್ವಲ್ಪ ಸಮಯ್ ಕೂಡ ಹಾಗೆ ಇಡುವುದು ಒಳ್ಳೇದಲ್ಲ.ಹಾಗೆ ಮಂಚದ ಮೇಲೆ ಕೂಡ ಇಡಬೇಡಿ.

Image result for sunlight to home

ಊಟ ಮಾಡುವಾಗ ನಿಮ್ಮಗೆ ಶೂ ಹಾಕಿಕೊಂಡು ತಿನ್ನೋ ಅಭ್ಯಾಸವಿದಿಯಾ ಹಾಗಾದ್ರೆ ಅರಿತಿ ತಿನ್ನುವುದು ಒಳ್ಳೇದಲ್ಲ.ಯಾಕಂದ್ರೆ ಇದು ತುಂಬಾ ಮುಖ್ಯವಾದ ವಿಷಯ ನಾವು ಕಷ್ಟ ಪಡುವುದು ಎರಡು ಹೊತ್ತು ಊಟಕ್ಕೆ.ಹಾಗಾಗಿ ನಾವು ತಿನ್ನುವ ಆಹಾರವನ್ನು ದೂರ ಮಾಡಿಕೊಳ್ಳಬಾರದು.ಯಾಕಂದರೆ ಅಣ್ಣ ಅನ್ನಪೂರ್ಣೇಶ್ವರಿಗೆ ಸಮಾನ ಅದರಿಂದ ಶೂ ಬಿಚ್ಚಿ ತಿನ್ನುವುದು ಒಳ್ಳೇದು.ನೀವು ಹೊರಗಡೆ ಎಲ್ಲಾದರೂ ತಿಂದರು ಸಹ ಶೂ ಬಿಚ್ಚಿತು ತಿನ್ನಿ.ಇನ್ನು ಚಪ್ಪಲಿ ಕಳ್ಳತನ ಮಾಡಿದರೆ ಒಳ್ಳೇದು ಆಗುತ್ತೆ ಅನ್ನೋ ಮೂಢನಂಬಿಕೆ ಸಹ ಇದೆ.ದೇವಸ್ಥಾನದ ಹತ್ತಿರ ಚಪ್ಪಲಿ ಕಳ್ಳತನ ವಾದರೆ ಒಳ್ಳೇದು ಎಂದು ಹೇಳುತ್ತಾರೆ.ಆದರೆ ಅದು ಚರ್ಮದಿಂದ ತಯಾರಿಸಿದ ಚಪ್ಪಲಿಗಳಿಗೆ ಇದು ಅನ್ವಯಿಸುತ್ತೆ.ಯಾಕಂದರೆ ಶನಿ ಪ್ರಭಾವ ಚ್ಛ್ರಾಮದ ಮೇಲೆ ಪದದ ಮೇಲೆ ಹೆಚ್ಚು ಇರುತ್ತದೆ ಅದರಿಂದ ಚರ್ಮದಿಂದ ಮಾಡಿರುವ ಪಾದ ರಕ್ಷೆಗಳು ಶನಿ ಸ್ಥಾನ.

Image result for shoes having

ಚರ್ಮದ ಚಪ್ಪಲಿಯನ್ನು ಕಳೆದುಕೊಂಡ ವ್ಯಕ್ತಿ ಶನಿ ಪ್ರಭಾವದಿಂದ ಮುಕ್ತನಾಗುತ್ತಾನೆ ಎಂದು ಹೇಳುತ್ತಾರೆ.ಇದರಿಂದ ಚಪ್ಪಲಿ ಹೋದರೆ ಒಳ್ಳೇದು ಆಗುತ್ತೆ ಅನ್ನೋ ನಂಬಿಕೆ ಪ್ರಜೆಗಳಲ್ಲಿ ಇದೆ.ನಾವು ಒಂದು ಸರಿ ಚಪ್ಪಲಿ ಹಾಕಿಕೊಂಡು ಮನೆ ಒಳಗೆ ಹೋದರೆ ನಾಲ್ಕು ಲಕ್ಷ ೨೧ ಸಾವಿರ ಬ್ಯಾಕ್ಟೀರಿಯಾ ವನ್ನು ಮನೆ ಒಳಗೆ ತಗೆದುಕೊಂಡು ಹೋಗುತ್ತಿದೀವಿ ಎಂದು ಅರ್ಥ.ಹೇಗೆ ಚಪ್ಪಲಿ ಹಾಕೊಂಡು ಮನೆಗೆ ಬರೋಧು ಅಲ್ಲದೆ ಬ್ಯಾಕ್ಟೀರಿಯಾ ನ ಸಹ ಮನೆಗೆ ಕರ್ಕೊಂಡು ಬಂದಾಗೆ ಆಗುತ್ತದೆ.ಇದರಿಂದ ಮನೇಲಿ ಚಿಕ ಮಕ್ಕಳು ಇದ್ದರೆ ಅವರ ಅರೋಗ್ಯ ಕೆಡುತ್ತದೆ.ಅದರಿಂದ ಚಪ್ಪಲಿಯನ್ನುಮನೆಯಿಂದ ಆಚೆ ಬಿಟ್ಟು ಬರಬೇಕು ಎಂದು ಹೇಳುವ ನಮ್ಮ ದೊಡ್ಡವರು ಮಾತಿನಲ್ಲಿ ಎಷ್ಟೋ ಸತ್ಯವಿದೆ.ನಮ್ಮ ದೊಡ್ಡವರು ಹೇಳುವುದು ಎಲ್ಲಾ ನಮ್ಮ ಒಳ್ಳೆಯದಕ್ಕೆ ಅದನ್ನ ನಾವು ಅರ್ಥ ಮಾಡಿಕೊಳ್ಳಬೇಕು.

Image result for slippers