ಇತರರನ್ನು ನಮ್ಮ ದಾರಿಗೆ ತರಬೇಕೆಂದರೆ ಹೀಗೆ ಮಾಡಿದರೆ ಸಾಕು !ಚಾಣುಕ್ಯನು ಹೇಳಿರುವ ಟ್ರಿಕ್

ಪ್ರಪಂಚದಲ್ಲಿ ಯಾವುದೇ ಇಬ್ಬರು ಮನುಷ್ಯರ ಮನಸ್ಥಿತಿಯೂ ಒಂದೇ ಬಗೆಯಾಗಿ ಇರುವುದಿಲ್ಲ . ಒಬ್ಬೊಬ್ಬರದ್ದು ಒಂದೊಂದು ವಿಧವಾದ ಲಕ್ಷಣಗಳು, ವ್ಯಕ್ತಿತ್ವವನ್ನು ಹೊಂದಿರುತ್ತಾರೆ.ಈ ಕ್ರಮದಲ್ಲಿ ಯಾವ ವ್ಯಕ್ತಿಯನ್ನಾದರೂ ತಮ್ಮ ದಾರಿಗೆ ತರುವುದು ತುಂಬಾ ಕಷ್ಟದ ಕೆಲಸ.ಏಕೆಂದರೆ ಒಬ್ಬರ ಬಗ್ಗೆ ಪೂರ್ತಿಯಾಗಿ ತಿಳಿದುಕೊಂಡವರನ್ನು ನಮ್ಮ ದಾರಿಗೆ ತರಲು ತುಂಬಾ ಶ್ರಮಿಸಬೇಕಾಗುತ್ತದೆ.ಆದರೆ ಒಂದು ನಿರ್ದಿಷ್ಟವಾದ ವ್ಯಕ್ತಿತ್ವ ಇರುವವರನ್ನು ಮಾತ್ರ ನಮ್ಮ ದಾರಿಗೆ ಸುಲಭವಾಗಿ ತರಬಹುದು.ಅದಕ್ಕಾಗಿಯೇ ಆಚಾರ್ಯ ಚಾಣಕ್ಯನು ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ಅವೇನೆಂದರೆ…. ಕೋಪವಾಗಿರುವವರನ್ನಾದರೆ… ಇಂತಹ ಮನಸ್ಥಿತಿ ಇರುವವರ ಮುಂದೆ ಮರ್ಯಾದೆಯಾಗಿ, ಪ್ರಶಾಂತವಾಗಿ ನಡೆದುಕೊಳ್ಳಬೇಕು.ಯಾವಾಗಲೂ ಕೋಪವನ್ನು ಪ್ರದರ್ಶಿಸಬಾರದು. ಇದರಿಂದ ಅವರು ಹಾಗೆ ಕೂಲ್ ಆಗಿ ಸ್ವಲ್ಪ ಶಾಂತವಾಗುತ್ತಾರೆ. ಆ ಕ್ರಮದಲ್ಲಿ ಅವರು ನಮ್ಮ ಬಳಿ ಬರುತ್ತಾರೆ.
Image result for humans
ಮುರ್ಖರನ್ನಾದರೆ… ಮುರ್ಖ ಸ್ವಭಾವದವರಾದರೆ ಅವರನ್ನು ಯಾವಾಗಲೂ ಹೊಗಳುತಿರಬೇಕಂತೆ. ಅವರನ್ನೇ ಫಾಲೋ ಮಾಡಬೇಕಂತೆ. ಇದರಿಂದ ಅವರು ಅವರಷ್ಟಕ್ಕೆ ಅವರೇ ಕಂಟ್ರೋಲ್‌ ಗೆ ಬರುತ್ತಾರೆ. ಪ್ರತಿಭಾವಂತರಾದರೆ…. ಒಂದು ವೇಳೆ ಎದುರಿನವನು ನಮಗಿಂತ ಪ್ರತಿಭಾವಂತರಾದರೆ ಅವರೊಂದಿಗೆ ಬರೀ ನಿಜವನ್ನೇ ಮಾತನಾಡಬೇಕಂತೆ. ಇದರಿಂದ ಅವರು ನಮ್ಮ ಮೇಲೆ ಆಸಕ್ತಿಯನ್ನು ಪ್ರದರ್ಶಿಸುತ್ತ ನಮ್ಮ ದಾರಿಗೆ ಬರುತ್ತಾರೆ. ಇಗೋ ಇರುವವರು… ತುಂಬಾ ಇಗೋ ಮನಸ್ಥಿತಿ ಇರುವವರನ್ನು ನಮ್ಮ ದಾರಿಗೆ ತರಬೇಕಾದರೆ ಅವರೊಂದಿಗೆ ಯಾವಾಗಲೂ ಮರ್ಯಾದೆ ಇಂದ ಇರಬೇಕು, ಅದೇ ವಿಧವಾಗಿ ವರ್ತಿಸಬೇಕು‌. ಇದರಿಂದ ಅವರು ನಮ್ಮ ಮಾತು ಕೇಳುತ್ತಾರೆ. ಸ್ವಾರ್ಥ ಇರುವವರು, ಅತಿ ಆಸೆ ಇರುವವರು…. ಇಂತಹವರನ್ನು ಸುಲಭವಾಗಿ ತನ್ನ ಬುಟ್ಟಿಗೆ ಹಾಕಿಕೊಳ್ಳಬಹುದು. ಇಂತಹವರಿಗೆ ಸ್ವಲ್ಪ ಹಣದಾಸೆ ತೋರಿಸಿದರೆ ಸಾಕು, ನಮ್ಮ ದಾರಿಗೆ ಬರುತ್ತಾರೆ. ಮಕ್ಕಳು… ಚಿಕ್ಕ ಮಕ್ಕಳನ್ನು ತಂದೆ ತಾಯಿಯರು ಪ್ರೇಮ, ಅನುಕಂಪಗಳಿಂದ ಅವರನ್ನು ಹಿಡಿದಿಟ್ಟುಕೊಳ್ಳಬಹುದು. 5 ವರ್ಷದ ವರೆಗೂ ಅತಿಯಾದ ಪ್ರೀತಿಯಿಂದ ಬೆಳೆಸಬೇಕು.
Image result for parents and children
ಅದೇ 10 ವರ್ಷದೊಳಗಿನ ಮಕ್ಕಳಿಗೆ ಎಂತಹದೇ ಅಭಿಲಾಷೆ ವರ್ತನೆ ತೋರಬಾರದು. ಇನ್ನು 16 ವರ್ಷದೊಳಗಿನವರನ್ನು, ಅದರ ಮೇಲಿರುವವರ ಬಳಿ ತಂದೆ ತಾಯಿಯರು ಸ್ನೇಹಿತನಂತೆ ನೋಡಿಕೊಳ್ಳಬೇಕಾಗಿರುತ್ತದೆ.. ಕಷ್ಟಕರವಾದ ಪರಿಸ್ಥಿತಿ ಬಂದರೆ… ಮೇಲೆ ತಿಳಿಸಿದ ವ್ಯಕ್ತಿಗಳಲ್ಲದೆ, ಅಯಾ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎಂದು ಕೂಡ ಚಾಣಕ್ಯನು ಹೇಳಿದ್ದಾನೆ. ತುಂಬಾ ಕಷ್ಟಕರವಾದ ಪರಿಸ್ಥಿತಿಯಲ್ಲಿ ಇರುವಾಗ ಸಾಧ್ಯವಾದಷ್ಟು ತಾಳ್ಮೆಯಿಂದ ಇರಬೇಕಂತೆ. ಅದೇ ಒಳ್ಳೆ ಫಲಿತಾಂಶ ಕೊಡುತ್ತದೆಯಂತೆ. ಒಬ್ಬ ವ್ಯಕ್ತಿ ನೈಸರ್ಗಿಕವಾದ ಸ್ವಭಾವವನ್ನು ತಿಳಿದುಕೊಳ್ಳಬೇಕೆಂದರೆ…. ಒಬ್ಬ ವ್ಯಕ್ತಿಗೆ ಇರುವ ನೈಸರ್ಗಿಕವಾಗಿ ಆತನ ಸ್ವಭಾವವನ್ನು ತಿಳಿದುಕೊಳ್ಳಬೇಕೆಂದರೆ ಆತನ ಮಾತುಗಳು, ವರ್ತನೆಯ ಆಧಾರವಾಗಿ ಅದನ್ನು ನಿರ್ಣಯಿಸಬಹುದು. ಚಾರ್ಯ ಚಾಣಕ್ಯನು ಮಾನವರಿಗೆ ಹೇಳಿದ ಕೆಲವು ಮುಖ್ಯವಾದ, ಆಚರಿಸಲಾಗುವ ಸೂತ್ರಗಳು ಇವು… * ಆಚಾರ್ಯ ಚನಕ್ಯೂಡಿ ಹೇಳಿದ್ದ ಪ್ರಕಾರ ಅತಿಯಾಸೆ, ಸ್ವಾರ್ಥಗಳಂತಹ ಅಂಶಗಳಿದ್ದರೆ ಅವರನ್ನು ಎಂದಿಗೂ ಬದಲಿಸಲಾಗದಂತೆ. * ಎಲ್ಲಿ ನಮಗೆ ಗೌರವ, ಮರ್ಯಾದೆ ಇರುವುದಿಲ್ಲವೋ ಅಂತಹ ಕಡೆ ಒಂದು ಕ್ಷಣವೂ ಇರಬಾರದಂತೆ.
Image result for chanakya pics
ಹಣವಂತರು ನಿವಾಸಿಸುವವರ ಬಳಿ ಇದ್ದರೆ ಹಣ, ಜ್ಞಾನ ಇರುವ ಜಾಗದಲ್ಲಿದ್ದರೆ ಜ್ಞಾನ ಲಭಿಸುತ್ತದೆಯಂತೆ. * ನದಿಗಳು ಮತ್ತು ವೈದ್ಯರು ವಾಸಿಸುವ ಪ್ರದೇಶಗಳಲ್ಲಿ ವಾಸಿಸಬೇಕಂತೆ. ಅವು ವಾಸಿಸಲು ಸರಿಯಾದ ಸ್ಥಳವಂತೆ. * ಎಂತಹ ಗಲಾಟೆಗಳೂ ಇರದಿರುವ ಸೇವಿಸುವ ಅಹಾರ, ನೀರು ಇರುವ ಜಾಗದಲ್ಲಿ ಮಾತ್ರವೇ ಹಣ ಹೆಚ್ಚಾಗಿರುತ್ತದೆಯಂತೆ. * ಸರೋವರದ ನೀರು ಇರುವಾಗ ಮಾತ್ರ ಅದರಲ್ಲಿದ್ದು, ನೀರು ಇಲ್ಲದಿದ್ದಾಗ ಅದನ್ನು ಬಿಟ್ಟು ಹೋಗುವ ಹಂಸಗಳಂತೆ ಮನುಷ್ಯರು ಜೀವಿಸಬೇಕಂತೆ. * ಒಬ್ಬ ವ್ಯಕ್ತಿಯನ್ನು ಹತ್ತು ಜನ ವೈಭವೀಕರಿಸಿದರೆ ನಾವು ಕೂಡ ವೈಭವಿಸಬೇಕಂತೆ. ಆದರೆ ಸ್ವಂತವಾಗಿ ಅವರಿಗೆ ಅವರೇ ವೈಭವಿಸಬಾರದಂತೆ. * ನಮ್ಮ ಬಳಿ ಇರುವುದರಲ್ಲಿಯೇ ನಾವು ತೃಪ್ತರಾದರೆ ಅದರಿಂದ ನಿಜವಾದ ಸಂತೋಷ ಸಿಗುತ್ತದೆಯಂತೆ. * ಮಾನುಷ್ಯನು ತಮ್ಮ ಸಹವರ್ತಿ ಜನರಿಗೆ ಸಹಾಯ ಮಾಡದಿದ್ದರೆ, ಅವರು ಇದ್ದೂ ಸತ್ತವರ ಸಮಾನವಂತೆ. * ಜಯವನ್ನು ಎಂದೂ ಹಿಂದಿಟ್ಟುಕೊಂಡು ತಿರುಗುವವರನ್ನು ಆದರ್ಶವಾಗಿ ತಗೆದುಕೊಂಡು, ಅಂತಹವರ ಕಥೆಗಳು ಓದುವುದರಿಂದ ನಮಗೆ ಸ್ಪೂರ್ತಿ ಬಂದು ಜಯವನ್ನು ಸಾಧಿಸುತ್ತೇವಂತೆ. * ಜೀವನದಲ್ಲಿ ಪ್ರತಿಯೊಂದು ಅವಕಾಶವನ್ನು ನಿರಾಕರಿಸಬಾರದು. ಯಾವಾಗ ಮತ್ತು ಅದು ಹೇಗೆ ಹೊರಹೊಮ್ಮುತ್ತದೆ ಎಂದು ಯಾರಿಗೂ ಹೇಳಲಾಗುವುದಿಲ್ಲ.Image result for humans