ಅಲ್ಲಿ ಕೂದಲಿರುವ ಹುಡುಗರೆಂದರೆ ಹುಡುಗಿಯರಿಗೆ ಮೊಜಂತೆ ಯಾಕೆಂದು ಗೊತ್ತೇ

ಹುಡುಗಿಯರಿಗೆ ಎಂಥಾ ಹುಡುಗರೆಂದರೆ ಇಷ್ಟ? ಮಿಕ್ಕಿದ ವಿಷಯ ಪಕ್ಕಕೆ ಇಟ್ಟರೆ.ದಾಡಿ ಬಿಟ್ಟು ಸ್ಟೈಲಿಶ್ ಲುಕ್ ನಲ್ಲಿ ಇರುವ ಹುಡುಗರೆಂದರೆ ಹುಡುಗಿಯರಿಗೆ ಇಷ್ಟವೆಂದು ತಿಳಿದಿರೋ ವಿಷಯ.ಮತ್ತೊಂದು ವಿಷಯ ಏನೆಂದರೆ ಎದೆ ಮೇಲೆ ಕೂದಲು ಇರುವರು ಎಂದರೆ ಹುಡುಗಿಯರಿಗೆ ಇಷ್ಟವಂತೆ.ಎದೆಮೇಲೆ ಕೂದಲು ಇರುವ ಹುಡುಗರ ಜೊತೆ ಶೃಂಗಾರ ಮಾಡುವುದಕ್ಕೆ ಹುಡುಗಿಯರು ಇಷ್ಟಪಡುತ್ತಿದ್ದರಂತೆ.ಪೋರ್ನ್ ಹಬ್ ಮಾಡಿರುವ ರಿಸರ್ಚ್ ನಲ್ಲಿ ಈ ವಿಷಯ ಬೆಳೆಕಿಗೆ ಬಂದಿದೆ.

Image result for girl and boy

ಸಿಕ್ಸ್ ಪ್ಯಾಕ್ ಇರುವ ಹುಡುಗರು ಕಂಡ್ರೆ ಹುಡುಗಿಯರಿಗೆ ಇಷ್ಟಇದಿಯೋ ಇಲ್ವೋ ಗೊತ್ತಿಲ್ಲ ಆದರೆ ಬಾಡಿ ಮೇಲೆ ಕೂದಲು ಇದ್ದಾರೆ ಸೆಕ್ಸಿ ಆಗಿ ಇದ್ದಾನೆ ಎಂದು ತಿಳಿದುಕೊಳ್ಳುವುದು ಕಾಯಂ ಅಂತೆ.ಇದು ಒಂದೇ ಅಲ್ಲ ಶರರಿಕ ಫಿಟ್ ಆಗಿ ಇದ್ದು ಹಾಗು ೫ ಅಡಿ ಉದ್ದವಿರುವ ಹುಡುಗರು ಅಂದರೆ ಹುಡುಗಿಯರಿಗೆ ಇಷ್ಟವಂತೆ.ಹೊಟ್ಟೆ ಇರುವರು ಹಾಗು ಮುಂದೆ ಮೂರು ಎಕರೆ ಮದ್ಯೆ ಆರು ಎಕರೆಕೂದಲು ಕಳೆದುಕೊಂಡಿರುವರನ್ನು ಹುಡುಗಿಯರು ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲವಂತೆ.ಅದರಿಂದ ಬಾಡಿ ಮೇಲೆ ಕೂದಲು ಕಂಡ ತಕ್ಷಣ ಶೇವಿಂಗ್ ಮಾಡುವುದು ಬಿಟ್ಟುಬಿಡಿ.

Image result for hair in body for men

ನಿಮ್ಮ ಬಾಡಿ ಹೇಗೆ ಎದೆ ಅನ್ನೋ ವಿಷಯವನ್ನು ಹುಡುಗಿಯರು ಗಮನಿಸುತ್ತಾರೆ ಅನ್ನುವ ವಿಷಯ ನೆನಪಿನಲ್ಲಿ ಇಟುಕೊಳ್ಳಿ.ಹಾಗು ಹುಡುಗಿ ಬಿದಿಲ್ಲ ಅಂದರೆ ಗಡ್ಡ ಬಿಟ್ಟು ಮಾಸ್ ಲುಕ್ ಟ್ರೈ ಮಾಡಿ ನೋಡಿ.ಮತ್ತೊಂದು ವಿಷಯ ಏನಂದರೆ ಬಾಡಿ ಮೇಲೆ ಕೂದಲು ಇರುವ ಪುರುಷರಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನ್ ಹೆಚ್ಚಾಗಿ ಇರುತ್ತದೆ.ಅಂಥವರ ಶೃಂಗಾರದ ಆಸೆ ಹೆಚ್ಚಾಗಿ ಇರುತ್ತದೆ.ಅವರು ಕಾಂಫಿಡೆಂಟಿನಿಂದ ಇರುವುದು ಅಲ್ಲದೆ ಮನಸಿನಲ್ಲಿ ಯಾವುದೇ ಮುಚ್ಚುಮರೆ ಇಲ್ಲದೆ ಎಲ್ಲ ಸತ್ಯವನ್ನು ಹೇಳುತ್ತಾರೆ ಎಂದು ಹುಡುಗಿಯರು ಭಾವಿಸುತ್ತಾರೆ.

Image result for body hair