ಈ ಏಳು ಲಕ್ಷಣಗಳು ಇಲ್ಲದಿರುವಂತಹ ಹುಡುಗಿ ಸಿಕ್ಕರೆ ನೀವು ಅದೃಷ್ಟವಂತರು

ಮಾನಸಿಕ ಶಾಸ್ತ್ರವನ್ನು ಅವಹೇಳನೆ ಮಾಡಿದ ಚಾಣುಕ್ಯನು ಏಳು ಲಕ್ಷಣಗಳು ಇರೋ ಹುಡುಗಿಯರ ಬಗ್ಗೆ ಹೇಳಿದನು ಆ ಲಕ್ಷಣಗಳ್ಳಲ್ಲಿ ಯಾವುದಾದರೂ ಒಂದು ಲಕ್ಷಣಗಳು ಇದ್ದರು ಆ ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಡಿ ಎಂದು ಚಾಣುಕ್ಯನು ಹೇಳಿದ್ದಾನೆ ಆ ಲಕ್ಷಣಗಳು ಯಾವುದೆಂದು ತಿಳಿದುಕೊಳ್ಳೋಣ . ೧;- ನಮ್ಮ ಹಿರಿಯರೂ ಯಾವುದಾದರೂ ಸಂಬಂಧವನ್ನು ನೋಡುವಾಗ ಹುಡುಗಿಯ ಗುಣವನ್ನು ನೋಡುತ್ತಾರೆ ಆದರೆ ಈ ಕಾಲದಲ್ಲಿ ಆಕೆಯ ತಂದೆ ತಾಯಿಯ ಪರಿವರ್ತನೆಯನ್ನು ನೋಡುತ್ತಾರೆ. ಆ ಹುಡುಗಿಯ ತಂದೆ ತಾಯಿಯ ಗುಣವು ಚನ್ನಗಿಯಿದ್ದರೆ ಬೇಗೆನೆ ಮದುವೆ ಮಾಡಿಕೊಳ್ಳೋದು ಒಳ್ಳೆಯದು . ಅದೇ ಆ ಹುಡುಗಿ ಚನ್ನಗಿದ್ದು ಆಕೆಯ ತಂದೆ ತಾಯಿಯ ಗುಣ ಹಾಗು ವರ್ತನೆ ಚನ್ನಾಗಿಲ್ಲವೆಂದರೆ ಬೇಡ ಅಂತ ಹೇಳಿಬಿಡಿ. ಹೇಕೆಂದರೆ ಚಿಕ್ಕನಿಂದ ಆ ವಾತಾವರಣದಲ್ಲಿ ಬೆಳೆದಿರುವ ಹುಡುಗಿ ಮದುವೆಯಾದಮೇಲೂ ನಿಮ್ಮ ಅತ್ತಿರ ಅದೇ ರೀತಿ ಪ್ರವರ್ತಿಸುತ್ತಾಳೆ .

Image result for chanakya

೨;- ಹೊರಗಡೆ ಯಾವುದೇತರಹ ಸಮಸ್ಯೆ ಇದ್ದರು ಮನೆಗೆ ಬಂದಾಗ ಪ್ರಶಾಂತತೆ ಇಂದ ಇರಬೇಕೆಂದುಕೊಳ್ಳುತ್ತಾರೆ ಮನೆಯಲ್ಲಿ ಪ್ರಶಾಂತತೆ ಇಂದ ಇರಬೇಕೆಂದರೆ ಆ ಮನೆಯು ಶುಭ್ರವಾಗಿ ಹಾಗು ಅಂದವಾಗಿ ಅಲಂಕರಿಸಿರಬೇಕು .ಆಗ ಮನಸ್ಸಿಗೆ ಪ್ರಶಾಂತತೆಯಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ . ಒಂದುವೇಳೆ ಆ ಮೆನೆಯು ಚಿಕ್ಕದಾಗಿ ಇದ್ದು ಮನೆಯೇ ಸಾಮಾನುಗಳು ಚೆದರಿದರೆ ನಿಮಗೆ ತಲೆನೋವು ಬಂದು ಪ್ರಶಾಂತತೆ ಇಲ್ಲದಿದಂಗ್ ಆಗುತ್ತದೆ. ಮನೆ ಹಂಡವಾಗಿ ಶುಭ್ರವಾಗಿ ಇರಬೇಕೆಂದರೆ ನೀವು ಮದುವೆ ಮಾಡಿಕೊಳ್ಳುವ ಹುಡುಗಿಗೆ ಮನೆಯ ಕೆಲಸ ಹಾಡುಗೆ ಮಾಡುವುದು ಗೊತ್ತಿರಬೇಕು ಇಲ್ಲವೆಂದರೆ ನೀವು ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ. ೩;-ಸದಾಹರಣವಾಗಿ ಹುಡುಗಿಯರು ಅಂದಕ್ಕೆ ತುಂಬಾ ಪ್ರಾಮುಖ್ಯತೆ ಕೊಡುತ್ತಾರೆ ಅಂದವಾಗಿ ಕಾಣಬೇಕೆಂದು ಕುಣಿಯುತ್ತಿರುತ್ತಾರೆ ಹಾಗೆ ಇರುವುದು ತಪಲ್ಲ ಆದರೆ ಆತರ ಹುಡುಗಿಯರ ಸಹವಾಸಕ್ಕೆ ಹೋಗೋದು ಒಳ್ಳೆಯದಲ್ಲ ಎಂದು ಚಾಣಕ್ಯ ಹೇಳಿದ್ದಾನೆ .

Image result for stress for men

ಆ ತರಹ ಹುಡುಗಿಯರು ತಾವು ಅಂದದಿಂದ ಇರುವುದರ ಮೂಲಕ ತಮ್ಮ ಸುತ್ತ ಇರುವುದೆಲ್ಲ ಅಂದವಾಗಿ ಕಾಣಬೇಕು ಎಂದು ಅಂದುಕೊಳ್ಳುತ್ತಾರೆ ಆ ಹುಡುಗಿಯರು ಅಂದಕ್ಕೆ ಇಡುವ ಶ್ರದ್ದೆ ಬೇರೆ ಯಾವುದರ ಮೇಲೆ ಇಡೋದಿಲ್ಲ. ನಿಮಗೆ ಏನಾದರೂ ಸಮಸ್ಯೆಯಾಗಿ ನಿಮ್ಮ ಶರೀರದಲ್ಲಿ ಬದಲು ಕಾಣಿಸಿದರೆ ನಿಮ್ಮನ್ನು ಬಿಟ್ಟು ಹೋಗುತ್ತಾರೆ ಮದುವೆ ಎಂದರೆ ಎರಡು ಮನಸಿಗೆ ಸಂಬಂದ ಪಟ್ಟದು ಮದುವೆ ಮಾಡಿಕೊಳ್ಳುವ ಹುಡುಗಿ ಅಷ್ಟು ಅಂದವಾಗಿ ಇಲ್ಲದಿದ್ದರೂ ಆಕೆಯ ಮನಸ್ಸು ಹೊಳ್ಳೆಯದಾದರೆ ನಿಮ್ಮ ಜೀವನ ಸುಖವಾಗಿರುತ್ತದೆ. ನಿಮಗ ಅಂದವಾದ ಹುಡುಗಿ ಮತ್ತು ಒಳ್ಳೆಯ ಮನಸ್ಸು ಇರುವ ಹುಡುಗಿ ಸಿಕ್ಕರೆ ಓಕೆ ಹೇಳಿಬಿಡಿ . ೪;- ನಿಮಗೆ ಒಬ್ಬ ಹುಡುಗಿ ಪರಿಚಯವಾಗಿ ಆ ಪರಿಚಯ ಪ್ರೇಮವಾಗಿ ಮದುವೆಗೆ ಮಾಡಿಕೊಳ್ಳೋಕೆ ಸಿದ್ದರಾದರೆ ಆ ಹುಡುಗಿಯ ಅಂದ ಹಾಗು ಗುಣವಾಗಿ ಚನ್ನಾಗಿ ಪರಿಶೀಲಿಸಿ ಮುಖ್ಯವಾಗಿ ನಿಮ್ಮ ಅತ್ತಿರ ಎಷ್ಟು ನಂಬಿಕೆ ಇಂದ ಇರುತ್ತಾಳೋ ಗಮನಿಸಿ . ಆ ಹುಡುಗಿ ನಿಮ್ಮ ಅತ್ತಿರ ನಿಯತ್ತಾಗಿ ಇದ್ದು ಸುಳ್ಳನ್ನು ಹೇಳದೆ ಇದ್ದರೆ ಬೇಗನೆ ಮದುವೆಮಾಡಿಕೊಳ್ಳಿ ಅದಲ್ಲದೆ ನಿಮ್ಮ್ ಅತ್ತಿರ ಯಾವಾಗ್ಲೂ ಸುಳ್ಳು ಹೇಳುವ ಹುಡುಗಿಯಾದರೆ ರಿಜೆಕ್ಟ್ ಮಾಡಿ .

Image result for stress for men

ಪ್ರೀತಿಯಲ್ಲಿ ಇದ್ದಗಾ ಸುಳ್ಳು ಹೇಳಿದರೆ ಪರವಾಗಿಲ್ಲ ಆದೆರೆ ಮದುವೆಯಾದಾಗ ಈ ರೀತಿ ಮಾಡಿದರೆ ಸಮಸ್ಯೆ ಉಂಟಾಗುತ್ತದೆ ಅದಕೋಸ್ಕರ ಸುಳ್ಳು ಹೇಳದಿರುವ ಹುಡುಗಿಯನ್ನು ಮದುವೆ ಮಾಡಿಕೊಳ್ಳಿ . ೫;- ಯಾವುದೇ ಹುಡುಗಿಯಾಗಲಿ ನಿಮ್ಮ ಅತ್ತಿರ ಜಗಳ ಮಾಡಿದರೆ ಅಂತಹ ಹುಡುಗಿಯ ಸಹವಾಸಕ್ಕೆ ಹೋಗೋದು ಒಳ್ಳೆಯದಲ್ಲ ಎಂದು ಚಾಣುಕ್ಯನು ಹೇಳಿದ್ದಾನೆ ಏಕೆಂದರೆ ಇವರು ಅಂದುಕೊಂಡದ್ದನ್ನು ಮಾಡುವುದಕ್ಕೆ ಎಲ್ಲಿ ತನಕ ಬೇಕಾದರೂ ಹೂಗುತ್ತಾರೆ. ಅಂತಹ ಹುಡುಗಿಯನ್ನು ಮಾಡಿಕೊಂಡರೆ ನಿಮ್ಮ ಇಡೀ ಜೀವನವು ನರಕ ವಾಗಿರುತ್ತದೆ. ೬;- ನಮ್ಮ ಹಿಂದೂ ಧರ್ಮದ್ದಲ್ಲಿ ದೇವರಿಗೆ ಎಷ್ಟೋ ಪ್ರಾಮುಖ್ಯತೆ ಕೊಡುತ್ತಾರೆ ಅದಕೋಸ್ಕರ ನಾವು ಸಹ ದೈವ ಭಕ್ತಿ ಇರುವ ಹುಡುಗಿಯನ್ನು ಮದುವೆ ಮಾಡಿಕೊಂಡರೆ ತಮ್ಮ ಮನೆಯವರಿಗೆ ಒಳ್ಳೆಯ ಹೆಸರು ತಂದು ಕೋಡುತ್ತಾಳೆ.

Image result for stress for men

ದೈವ ಭಕ್ತಿ ಇಲ್ಲದ ಹುಡುಗಿಗೆ ಪ್ರತಿವಿಷ್ಯದಲ್ಲೂ ಜಗಳ ಉಂಟುಮಾಡುತ್ತಾಳೆ. ಹಾಗೆಯೆ ಜೀವನವನ್ನು ನಾಶ ಮಾಡುತ್ತಾಳೆ ಅದಕೋಸ್ಕರ ದೈವ ರಾಧನೆ ಮಾಡ ಹುಡುಗಿಯನ್ನು ಮದುವೆ ಯಾಗಬೇಡಿ. ೭;- ಪ್ರತಿ ಹುಡುಗಿ ತಮ್ಮ ಕುಟುಂಬದೊಂದಿಗೆ ವಿಶ್ವಾಸವಾಗಿರಬೇಕು ಎಂಥ ಸಮಸ್ಯೆ ಕುಟುಂಬದಲ್ಲಿ ಬಂದರು ತಾನು ನಿಂತು ಸಮಸ್ಯೆ ಬಗೆಹರಿಸುವ ಹುಡುಗಿಯನ್ನು ಮಾಡಿಕೊಳ್ಳುವುದರಲ್ಲಿ ಎಂಥಹ ಸಂಶಯವಿರುವುದಿಲ್ಲ. ಹಾಗಲ್ಲದೆ ಆಕೆಯಜೊತೆ ಇರುವವರು ಏನಾದರೂ ಪರವಾಗಿಲ್ಲ ಆದರೆ ಆಕೆ ಮಾತ್ರ ಚನ್ನಾಗಿ ಇರಬೇಕು ಎಂದುಕೊಳ್ಳುವ ಹುಡುಗಿಯನ್ನು ಮದುವೆ ಮಾಡಿಕೊಳ್ಳಬಾರದು. ಅಂತಹ ಹುಡುಗಿ ತನ್ನ ಹೆತ್ತವರತ್ತಿರ ಹೊಂದುಕೊಳ್ಳದಿದ್ದರೆ ನಿಮ್ಮ ಅತ್ತೀರಾ ಮೋಸ ಮಾಡಲು ಪ್ರಯತ್ನಿಸುತ್ತಾರೆ. ನೀವು ಮದುವೆ ಮಾಡಿಕೊಳ್ಳುವ ಮುಂಚೆ ಚಾಣಕ್ಯ ಹೇಳಿರುವ ಈ ಏಳು ಸೂತ್ರಗಳು ದೃಷ್ಟಿಯಲ್ಲಿ ಇಟ್ಟುಕೊಂಡರೆ ನಿಮ್ಮ ಜೀವನ ಸುಖಮಯ ವಾಗಿರುತ್ತದೆ.

Image result for stress for men