ಬಾಯ್ ಫ್ರೆಂಡ್ ಜೊತೆಗೆ ಮದುವೆ ಮಾಡಿಕೊಂಡ 5 ವರ್ಷದ ಮಗುವು .. ಏಕೆಂದು ತಿಳಿದರೆ ಕಣ್ಣೀರು ಇಡುತ್ತೀರಿ

ಸಾಧಾರಣವಾಗಿ ಯೇಲರಿಗೂ ಕೋರಿಕೆಗಳು ಸಹಜ.ಅದ್ರಲ್ಲಿ ಕೆಲವು ಕೋರಿಕೆಗಳು ನೆರವೇರುತ್ತದೆ ಇನ್ನು ಕೆಲವು ನೆರವೇರೋದಿಲ್ಲ. ಆದರೆ ಕೋರಿಕೆಗಳನ್ನು ತೀರಿಸಿಕೊಳ್ಳುವುದಕ್ಕೆ ಪ್ರಯತ್ನಪಡುತ್ತೇವೆ.ಕೆಲವರು ತಮ್ಮ ಕೋರಿಕೆಗಳು ತಿರದೇನೆ ಹೋಗುತ್ತಾರೆ.ಇನ್ನು ಕೆಲವರು ವ್ಯಾಧಿಗಳಿಂದ ಹೋಗುತ್ತಾರೆ.ಕೆಲವು ದಿನಗಳು ಬದುಕುತ್ತಾರೆ ಎಂದು ತಿಳಿದರೆ ಅವರ ಕೊನೆಯ ಆಸೆಯನ್ನು ತೀರಿಸಲು ಪ್ರಯತ್ನಪಡುತ್ತಾರೆ ಎಂದು ಕೆಳುತ್ತಿರುತೇವೆ
Image result for 5 Years Old Girl Married Her Best Friend || Eileidh Paterson Wedding
ಒಂದು ಚಿಕ್ಕ ಹುಡುಗಿ ಏನು ಕೋರಿಕೆ ಕೇಳಿದಳು ಎಂದು ನೀವು ಕೇಳಿದರೆ ಆಶ್ಚರ್ಯಪಡುತ್ತೀರಾ.ಆ ಚಿಕ್ಕ ಹುಡುಗಿ ಯಾರು?ಕೋರಿಕೆ ಏನು ಎಂಬ ಪ್ರಶ್ನೆ ನಿಮ್ಮಗೆ ಕಾಡುತ್ತಿದೆ ಅಲ್ವ ?ಅಗಾದರೆ ಲೇಟ್ ಮಾಡದೇ ಆ ವಿಷಯಕೆ ಹೋಗೋಣ .. ಸ್ಕಾಟ್ಲೆಂಡ್ ಗೆ ಸಂಬಂಧಿಸಿದ ಈ ಚಿಕ್ಕ ಹುಡುಗಿ ಹೆಸರು ಎಲಿಬ್ ಪ್ಯಾಟ್ಟೆರ್ಸನ್.ಕೆಲವು ದಿವಸದಿಂದ ಭಯಂಕರ ಕ್ಯಾನ್ಸರ್ ರೋಗದಿಂದ ಭಾದೆಪಡುತಿದ್ದಾಳೆ.ವೈದ್ಯರಿಗೆ ತೋರಿಸಿದಾಗ ಅವರು ಎಲ್ಲ ಕೋಣೆಯಲ್ಲೂ ವೈದ್ಯ ಪರೀಕ್ಷೆ ಮಾಡಿ ಹಾಗು ಟ್ರೀಟ್ಮೆಂಟ್ ಮಾಡಿ ಕೊನೆಗೆ ಈ ಹುಡುಗಿ ಹೆಚ್ಚು ದಿನಗಳ ಕಾಲ ಬದುಕುವುದಿಲ್ಲ ಎಂದು ಹೇಳಿದರು.ಮಗುವಿಗೆ ಏನಾದರು ಕೋರಿಕೆಗಳು ಇದ್ದರೆ ಈಡೇರಿಸಿ ಎಂದು ವೈದರು ಸೂಚಿಸಿದರು.ಆದರೆ ಸ್ಕಾಟ್ಲೆಂಡ್ ಗೆ ಸಂಬಂಧಿಸಿದ ಈ ಹುಡುಗಿ ಕೊನೆ ಕೋರಿಕೆ ಏನ್ ಎಂದು ಕೇಳಿದಾಗ.
Image result for 5 Years Old Girl Married Her Best Friend || Eileidh Paterson Wedding
ತಂದೆತಾಯಿ ಹತ್ತಿರ ಧೈರ್ಯವಾಗಿ ಮದುವೆ ಆಗಬೇಕು ಎಂದು ಹೇಳಿದ್ದಾಳೆ.ಎಲ್ಲಾರ ಹಾಗೆ ಟಾಯ್ಸ್.ಚೊಕ್ಲೆಟ್ಸ್,ಬಿಸ್ಕತ್ ಕೇಳುತ್ತಾಳೆ ಎಂದು ಫಿಲಿಪ್ ಪ್ಯಾಟ್ಟೆರ್ಸನ್ ತಂದೆತಾಯಿ ಭಾವಿಸಿದರು.ಆದರೆ ಯಾರು ಊಹಿಸದ ರೀತಿಯಲ್ಲಿ ಆಕೆ ನಾನು ಮದುವೆ ಆಗಬೇಕು ಎಂದು ಹೇಳಿದ್ದಾಳೆ.ಇದರಿಂದ ಆಕೆಯ ತಂದೆತಾಯಿ ಶಾಕ್ ಆದರು.ಆಕೆಯ ಚಿಕ್ಕ ವಯಸ್ಸಿನಿಂದ ಆಟವಾಡಿ ಬೆಸ್ಟ್ ಫ್ರೆಂಡ್ ಅದ ಹಾರ್ರಿಸ್ ಜೊತೆ ವಿವಾಹ ಮಾಡಬೇಕು ಎಂದು ಕೋರಿದ್ದಾಳೆ.ಈ ವಿಷಯವನ್ನು ಮಗುವಿನ ತಂದೆ ಹಾರ್ರಿಸ್ ತಂದೆ ಬಿಲ್ಲಿ ಗೆ ತಿಳಿಸಿದಾಗ ಅವರು ಮಗುವಿನ ಸಂತೋಷಗಿಂತ ತಮ್ಮಗೆ ಯಾವುದು ದೊಡ್ಡದಲ್ಲ
Image result for 5 Years Old Girl Married Her Best Friend || Eileidh Paterson Wedding
cಎಂದು ಹಾರ್ರಿಸ್ ತಂದೆ ಹೇಳಿದರು.ಮಗುವನ್ನು ಮದುವೆ ಹುಡುಗಿಯಾಗಿ ಸಿಂಗರಿಸಿ ಬಂಧು ಸ್ನೇಹಿತರ ಮುಂದೆ ವೈಭವವಾಗಿ ಹಾರ್ರಿಸ್ ಹಾಗು ಪ್ಯಾಟ್ಟೆರ್ಸನ್ ಮದುವೆ ಮಾಡಿದರು.ನಮ್ಮ ಮಗುವಿಗೆ ಹಾರ್ರಿಸ್ ಎಂದರೆ ಇಷ್ಟವೆಂದು ಗೊತ್ತಿತ್ತು ಆದರೆ ಇಷ್ಟು ಪ್ರೀತಿ ಇದೆ ಎಂದು ತಿಳಿದಿರಲಿಲ್ಲ ಎಂದು ಪ್ಯಾಟ್ಟೆರ್ಸನ್ ತಂದೆತಾಯಿ ಹೇಳಿದರು.ಪ್ಯಾಟ್ಟೆರ್ಸನ್ ಸ್ಥಿತಿಯನ್ನು ಹಾರ್ರಿಸ್ ಗೆ ತಿಳಿಸಿ ಈ ಮದುವೆ ಗೆ ಒಪ್ಪಿಸಿದ್ದೇವೆ ಎಂದು ಬಿಲ್ಲಿ ತಿಳಿಸಿದರು.ಇದು ವಿಷಯ ಕಣ್ರೀ ಕ್ಯಾನ್ಸರ್ ಯಿಂದ ಸಾಯುತ್ತಾಳೆ ಎಂದು ತಿಳಿದ ಆ ಮಗುವಿನ ತಂದೆತಾಯಿ ಆ ಮಗುವಿನ ಕೊನೆಯ ಕೋರಿಕೆ ತೀರಿಸದೆ ಬೇರೆ ವಿಧಿಯಿರಲಿಲ್ಲ.
Image result for 5 Years Old Girl Married Her Best Friend || Eileidh Paterson Wedding<