ಜನ್ಮ ಕೊಟ್ಟ ತಾಯಿಗೆ ಹೆರಿಗೆ ಮಾಡಿದ 12 ವರ್ಷದ ಬಾಲಕಿ ಆದರೆ ಕೊನೆಯಲ್ಲಿ ಟ್ವಿಸ್ಟ್ ..!!

ಹೆಂಗಸರಿಗೆ ಅಮ್ಮತನ ಒಂದು ಮಧುರವಾದ ಅನುಭವ ಆದರೆ 9 ತಿಂಗಳು ತನ್ನ ಗರ್ಭದಲ್ಲಿ ಹೊತ್ತು ಶಿಶುವನ್ನು ಪ್ರಪಂಚಕ್ಕೆ ಪರಿಚಯ ಮಾಡುವದರಲ್ಲಿ ಆಕೆಗೆ ಆಕೆಯೇ ಸಾಟಿ. ಆಕೆ ಬೀಳುವ ನೋವು ಅಷ್ಟಿಷ್ಟಲ್ಲ ಆ ಸಂದರ್ಭ ವರ್ಣಿಸಲುಅಸಾದ್ಯ. ಭಾರತ ದೇಶದಲ್ಲಿ ಶಿಶುವಿಗೆ ಜನ್ಮಕೊಡುವ ಸಂದರ್ಭದಲ್ಲಿ ಅಲ್ಲಿ ಯಾರನ್ನು ಇರಿಸುವುದಿಲ್ಲ ಯಾರನ್ನು ಕಣ್ಣಿನಿಂದ್ ನೋಡುವುದಕ್ಕೆ ಬಿಡುವುದಿಲ್ಲ ಹೋಸ್ಪಿಟಲ್ಸ್ ನಲ್ಲಿ ಹಾಗೆ ನೋಡಿದರೆ ನೇರವಾಗಿ

Image result for delivery of baby

ಪರಿಗಣಿಸುತ್ತಾರೆ ಆದರೆ ಇದಕ್ಕೆ ವಿಭಿನ್ನ ವಾಗಿ ನಡಿದಿತು ಅಮೇರಿಕಾದಲ್ಲಿ ಒಬ್ಬ ಹುಡುಗಿ ತನ್ನ ತಮನನ್ನು ತಾಯಿಯ ಗರ್ಭದಿಂದ ತಾನೆ ಹೊರಕ್ಕೆ ತೆಗೆದಳು ಅಧುಹೇಗೆ ನಡಿಯಿತೋ ನೀವೇ ಸ್ವತಹ ನಿಮ್ಮ ಕಣ್ಣಾರೆ ನೋಡಿ ಮಾಮೂಲಿಯಾಗಿ ಮಹಿಳೆ ಮಗುವನ್ನು ಹೆರುವಾಗ ತನ್ನ ಗಂಡ ಪಕ್ಕದಲ್ಲಿ ಇರಬೇಕು ಎಂದು ಅಮೆರಿಕಾದಲ್ಲಿ ನಿಯಮವಿದೆ ಆದರೆ ಅಲ್ಲಿ ಒಬ್ಬ ಚಿಕ್ಕ ಹುಡುಗಿ ಆಕೆಯ ಅಮ್ಮನ ಹೆರಿಗೆ ಕಣ್ಣಾರೆ ನೋಡಬೇಕೆಂದು ಆಸೆ ಇತ್ತಂತೆ.

Image result for delivery of baby

ನೋಡುವುದೇ ಅಲ್ಲ ತನ ಸೋದರನನ್ನು ತನ್ನ ಕೈಯಾರೆ ಆಚೆಗೆ ತೆಗೆದಳು. ಈ ಘಟನೆ ಅಮೇರಿಕಾದಲ್ಲಿ ಮಿಸ್ಸಿಸ್ಸಿಪಿ ಅನ್ನೋ ಪ್ರಾಂತ್ಯಕ್ಕೆ ಸೇರಿದ ಒಂದು ಹೋಸ್ಪಿಟಲ್ನಲ್ಲಿ ಈ ಘಟನೆ ನಡೆಯಿತು. ತಾಯಿ ಗರ್ಭದಲ್ಲಿ ಇದುದರಿಂದ ಆ ಹೆರಿಗೆಯೇನ್ನು ಆಕೆ ನೋಡಬೇಕೆಂದಳು ಆದರೆ ಆ ಆಸೆಯನ್ನು ವೈದ್ಯರು ಈಡೇರಿಸಬೇಕು ಎಂದು ಅಂದುಕೊಂಡರು ಡೆಲಿವರಿ ನಡಿಯಬೇಕಾದರೆ ಜೆಸ್ಸಿ ಸ್ವತಹ ತನ್ನ ತಮ್ಮನನ್ನು ತಾಯಿಯ ಗರ್ಭದಿಂದ ಹೊರಕ್ಕೆ ತೆಗೆದಳು ಆ ಸಮಯದಲ್ಲಿ ಆ ಮಗುವನ್ನು ನೋಡಿದ ಕೂಡಲೇ ಜೆಸ್ಸಿ ತಕ್ಷಣವೇ ಅತ್ತುಬಿಟ್ಟಳು ಈ ಘಟನೆಗೆ ಸಂಬಂದಿಸಿದ ಫೋಟೋಗಳು ಪ್ರಸ್ತುತ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ ಈ ಫೋಟೋ ಹಾಗು ವಿಡಿಯೋವನ್ನು 1.2million ಜನ ಶೇರ್ ಮಾಡಿದ್ದಾರೆ ಹಾಗಾದರೆ ನೀವೇ ಸಹ ಶೇರ್ ಮಾಡಿ..Image result for daughter was watchng her mother delivery