ತಲೆ ಸ್ನಾನ ಮಾಡುವ ಮುಂಚೆ ಶಂಪೂವಿನಲ್ಲಿ ಉಪ್ಪನ್ನು ಬೆರೆಸಿದರೆ..ಏನಾಗುತ್ತೆಂದರೆ??

Image result for head bath

ಅಂದವಾಗಿ ಕಾಣಿಸುವುದಕ್ಕೆ ಎಷ್ಟು ಜಾಗ್ರತೆ ತಗೆದುಕೊಂಡರು ಸರಿ.ಕೂದಲು ಮಾತ್ರ ಆರೋಗ್ಯವಾಗಿ ಇಲ್ಲದಿದ್ದರೆ ಕಷ್ಟವೆಲ್ಲ ವೃದಾಗುತ್ತದೆ.ಕೂದಲಿಗೆ ಇಷ್ಟು ಪ್ರಾಮುಖ್ಯತೆ ಇರುವುದಕ್ಕೆ ಟಿವಿ ನಲ್ಲಿ ಹೆಚ್ಚು ಜಾಹಿರಾತು ಶಂಪೂ ಬಗ್ಗೆ ನೇ ತೋರಿಸುತ್ತಾರೆ.ಆದರೆ ಚಿಕ್ಕ ಟಿಪ್ಸ್ ನೀವು ಪಾಲಿಸಿದರೆ ದುಬಾರಿಯಾದ ಶಂಪೂನಿಂದ ಪಡೆಯದ ಅಂದವಾದ ಕೂದಲು ನಮ್ಮ ಸ್ವಂತವೆಂದು ಹೇಳುತ್ತಿದ್ದಾರೆ ವೈದರು.ಅದೇ ಶಂಪೂ ಜೊತೆಗೆ ಸಮುದ್ರದ ಉಪ್ಪು ಅಥವಾ ಕಲ್ಲು ಉಪ್ಪು ಉಪಯೋಗಿಸಿದರೆ ತುಂಬಾನೆ ಲಾಭವಿದೆ .ಇದರಿಂದ ಏನು ಲಾಭವೆಂದು ನಾವು ನಿಮ್ಮಗೆ ಹೇಳುತ್ತೇವೆ. ಸ್ವಲ್ಪ ಉಪ್ಪು ತಗೆದುಕೊಂಡು ತಲೆ ಸ್ನಾನ ಮಾಡುವ ಮುನ್ನ ಶಂಪೂ ಜೊತೆಗೆ ಸ್ವಲ್ಪ ಉಪ್ಪನ್ನು ಸೇರಿಸಿದರೆ ಪ್ರಯೋಜನವಾಗುತ್ತದೆ.ಹೀಗೆ ಮಾಡಿ ತಲೆ ಸ್ನಾನ ಮಾಡಿದರೆ ಕೂದಲಿನ ಜಿಡ್ಡು ಹೋಗೋದು ಅಲ್ಲದೆ ದೃಢವಾಗಿರುತ್ತದೆ.

ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ನೋಡಿ :

ಕೂದಲನ್ನು ಶಂಪೂನಿಂದ ಸ್ನಾನ ಮಾಡಿದ ಮೇಲೆ ತುಂಬಾ ಜನ ಹೊಳಪು ಬರಲಿ ಎಂದು ಕಂಡೀಷನರ್ ಉಪಯೋಗಿಸುತ್ತಾರೆ.ಆದರೆ ಉಪ್ಪು ಸೇರಿಸಿ ತಲೆ ಸ್ನಾನ ಮಾಡಿದರೆ ಕಂಡೀಷನರ್ ಹಾಗೆ ಚೆನ್ನಾಗಿ ಕೆಲಸ ಮಾಡುತ್ತದೆ.ಅಷ್ಟೇ ಅಲ್ಲದೆ ನಿಮ್ಮ ಕೂದಲು ಉದರುವಿಕೆ ಕಡಿಮೆ ಮಾಡಿ ಕೂದಲು ಬೆಳೆಯುತ್ತದೆ ಎಂದು ತಮ್ಮ ಅನುಭವವನ್ನು ಹೇಳಿದ್ದಾರೆ.ತಲೆಹೊಟ್ಟು ಸಮಸ್ಯೆಗೆ ಒಳ್ಳೆ ಪರಿಹಾರ.ಇನ್ನು ಉಪ್ಪಿನಿಂದ ಎಷ್ಟು ಪ್ರಾಯೋಜನಗಳು ಇದೆ ಎಂದು ಈಗ ತಿಳಿದುಕೊಳ್ಳೋಣ. ಉಪ್ಪು ಸ್ವಲ್ಪ ತಗೊಂಡು ಹೀಗೆ ಬಳಸಿದರೆ : #ಉಪ್ಪು ನಮ್ಮಗೆ ಒಳ್ಳೆ scrub ಗಳ ಹಾಗೆ ಕೆಲಸ ಮಾಡುತ್ತದೆ.ನಾವು ಬಳಸುವ ಫೇಶಿಯಲ್ ಕ್ರೀಮ್ ಗೆ ಒಂದು ಸ್ಪೂನ್ ಉಪ್ಪು ಕಲಸಿ ಮುಖಕೆ ಅಪ್ಲೈ ಮಾಡಬೇಕು.ಸ್ವಲ್ಪ ಸಮಯ ಮೃದುವಾಗಿ ಉಜ್ಜಿದರೆ ಚರ್ಮದ ರಂದ್ರಗಳು ತೆರೆದುಕೊಳ್ಳುತ್ತದೆ.

Image result for shampoo

ಇದರಿಂದ ಧೂಳು ಹೊರಟು ಹೋಗುತ್ತದೆ.ಮುಖದಲ್ಲಿ ಜಿಡ್ಡು ಇದ್ದರೆ ಜಿಡ್ಡು ತೊಲಗಿ ಮುಖವನ್ನು ಕಾಂತಿಯುತವಾಗಿ ಮಾಡುತ್ತದೆ. #ಪಾದಗಳು ಹೊಡೆದಿದ್ದರೆ ಅಥವಾ ಬೆರಳ ಮದ್ಯದಲ್ಲಿ ಚರ್ಮ ಒಣಗಿ ಹೋಗಿದ್ದರೆ ಸ್ವಲ್ಪ ಆಲಿವ್ ಆಯಿಲ್ ಜೊತೆಗೆ ಉಪ್ಪು ಬೆರಸಿ ಆ ಮಿಶ್ರವನ್ನು ಚೆನ್ನಾಗಿ ಕಳಿಸಿ ಅಪ್ಲೈ ಮಾಡಿ. #ಸ್ವಲ್ಪ ಉಪ್ಪು ತಗೆದುಕೊಂಡು ನೀರಿನಲ್ಲಿ ಬೆರಸಿ ಅದನ್ನು ಪೆಟ್ಟುಬಿದ್ದ ಸ್ಥಳದಲ್ಲಿ ಇಟ್ಟರೆ ಬೇಗನೆ ಗುಣವಾಗುತ್ತದೆ. #ಬಾಡಿ ಪೈನ್ಸ್ ಕಡಿಮೆ ಮಾಡುವುದಕ್ಕೆ ಉಪ್ಪು ಸಹಾಯ ಮಾಡುತ್ತದೆ.ತಲೆ ನೋವು ಇದ್ದಾಗ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪು ಬೆರಸಿ ಕುಡಿದರೆ ಸ್ವಲ್ಪ ರಿಲೀಫ್ ಆಗುತ್ತದೆ. #ಪಾತ್ರೆಗಳ ಮೇಲೆ ಇರುವ ಕಲೆಗಳು,ಜಿಡ್ಡನ್ನು ಹೋಗುವುದಕ್ಕೆ ಉಪ್ಪು ತುಂಬಾ ಈಸಿ ಆಗಿ ಹೋಗಲಾಡಿಸುತ್ತದೆ.

Image result for salt

ಮತ್ತಷ್ಟು ಉಪಯೋಕಾರವಾದ ಮಾಹಿತಿಗೋಸ್ಕರ ಕೆಳಗಡೆ ಇರುವ ಲಿಂಕನ್ನು ಕ್ಲಿಕ್ ಮಾಡಿ ಹಾಗೆ ನಮ್ಮ YOUTUBE ಚನ್ನೆಲ್ನ SUBSCRIBE ಮಾಡಿ http://: https://www.youtube.com/channel/UC4SDrn6ZfZmF5SXm2sw6Rtw