ನಿದ್ದೆ ಮಾಡಿದರೆ ಆತನ ಪ್ರಾಣ ಹೋಗುತ್ತೆ.. ಆದರೂ ಬದುಕುತ್ತಿದ್ದಾನೆ..ಹೇಗೆ ..??

ಕೆಲವರಿಗೆ ಅಪರೂಪವಾಗಿ ವಿಚಿತ್ರ ಕಾಯಿಲೆಗಳು ಬರುತ್ತಿರುತ್ತವೆ.ಆ ಕಾಯಿಲೆಗಳಿಗೆ ಚಿಕಿತ್ಸೆ ಅಥವಾ ಓಷಧಿ ಇರುವುದಿಲ್ಲ.ಆಗ ಹಣೆಯಲ್ಲಿ ಏನು ಬರಿದಿರುತ್ತದೋ ಅದು ಆಗುತ್ತದೆ ಎಂದು ಅಂದುಕೊಳ್ಳುವುದು ಬಿಟ್ಟು ಬೇರೆ ಏನು ಮಾಡುವುದಕ್ಕೆ ಆಗುವುದಿಲ್ಲ. ಅಂತಹ ವಿಚಿತ್ರ ರೋಗ ಒಬ್ಬ ಯುವಕನಿಗೆ ಬಂದಿದೆ.ಈತನ ಹೆಸರು ಲಿಯಾಬ್ ಡಾರ್ಬ್ಯುಶಯರ್ ಇರುವುದು ಬ್ರಿಟನ್ ನಲ್ಲಿ.ಇವನಿಗೆ ಆ ವ್ಯಾದಿ ಹುಟ್ಟಿದಾಗನಿಂದ ಬಂದಿದೆ.ಒಂದು ಕ್ಷಣ ನಿದ್ದೆ ಮಾಡಿದರು ಸತ್ತು ಹೋಗುತ್ತಾನೆ. ಇದೆ ಆ ವ್ಯಾಧಿಯ ಒಂದು ಲಕ್ಷಣ.ಇದೆ ಅವನಿಗೆ ಇರುವ ಅತಿ ದೊಡ್ಡ ವಿಚಿತ್ರವಾದ ವ್ಯಾದಿ.ಇದಕ್ಕೆ ಚಿಕಿತ್ಸೆ ಆಗಲಿ ಓಷಧಿ ಆಗಲಿ ಇಲ್ಲವೇ ಇಲ್ಲ .ಲಿಯಾಬ್ ಡಾರ್ಬ್ಯುಶಯರ್ ಗೆ ಸೆಂಟ್ರಲ್ ಹೈಪೋ ವೆಂಟಿಲೇಷನ್ ಎಂಬ ವಿಚಿತ್ರವಾದ ವ್ಯಾದಿ ಇದೆ.ಈ ವ್ಯಾದಿ ಇರುವರು ಅಕಸ್ಮಾತಾಗಿ ನಿದ್ದೆ ಮಾಡಿದರೆ ಉಸಿರು ನಿಂತು ಹೋಗುತ್ತದೆ.ನಿದ್ರೆ ಮಾಡುವ ಸ್ಥಿತಿಯಲ್ಲಿ ಇದ್ದರೆ ಅವರ ಉಸಿರು ಕೂಡ ವಿಶ್ರಾಂತಿ ತೆಗೆದುಕೊಳ್ಳುತ್ತದೆ.

Image result for 17 years liam can

ಇದರಿಂದ ಅವರು ನಿದ್ರೆಗೆ ಜಾರಿದ ತಕ್ಷಣವೇ ಉಸಿರು ತಗೆದುಕೊಳ್ಳುವುದು ನಿಂತು ಹೋಗುತ್ತದೆ.ಇದರಿಂದ ಪ್ರಾಣ ಹೋಗುವ ಸಂಭವವಿದೆ. ಇದರಿಂದ ಲಿಯಾಬ್ ನಿದ್ದೆ ಇಲ್ಲದಂತಾಗಿದೆ.ಈ ವ್ಯಾದಿ ಇರುವರು ಪ್ರಪಂಚವ್ಯಾಪ್ತಿ ಕೇವಲ 1500 ಮಂದಿ ಮಾತ್ರ ಇದ್ದರಂತೆ.ಇಷ್ಟು ತೀವ್ರವಾದ ಅಪುರೂಪದ ವ್ಯಾದಿ ಲಿಯಾಬ್ ಡಾರ್ಬ್ಯುಶಯರ್ ಗೆ ಹುಟ್ಟಿದಾಗನಿಂದ ಬಂದಿದೆ. ಇದರಿಂದ ಹುಟ್ಟಿದಾಗಲೆ ಆರು ವಾರಕ್ಕಿಂತ ಹೆಚ್ಚು ಕಾಲ ಬದಕುವ ಅವಕಾಶವಿಲ್ಲ ಎಂದು ವೈದ್ಯರು ಹೇಳಿದರಂತೆ.ಇದಕ್ಕೆ ಚಿಕಿತ್ಸೆ ಕೂಡ ಇಲ್ಲ ಎಂದು ಹೇಳಿದರು.ಇದರಿಂದ ಲಿಯಾಬ್ ತಂದೆ ತಾಯಿ ತಮ್ಮ ಮಗು ಸಾಯಬಾರದು ಎಂದು ಭಾವಿಸಿದರು.ಅದರಿಂದ ಅವರು ತಮ್ಮ ಕಷ್ಟಗಳನ್ನು ಧಾರೆ ಎಳೆದು ಪ್ರತ್ಯೇಕ ವ್ಯವಸ್ಥೆ ಮಾಡಿದರು.ಲಿಯಾಬ್ ನಿದ್ರೆ ಮಾಡಿದರು ಆತನ ಉಸಿರು ನಿಲ್ಲದೆ ಕೆಲಸ ಮಾಡುವಾಗ ಹಾಗೆ ವ್ಯವಸ್ಥೆ ಮಾಡಿದರೆ.ಇದರಿಂದ ಆರು ವಾರಕ್ಕಿಂತ ಹೆಚ್ಚು ಕಾಲ ಬದುಕಲ್ಲ ಎಂದ ಲಿಯಾಬ್ 18 ವರ್ಷದಿಂದ ಯಾವುದೇ ಸಮಸ್ಯೆವಿಲ್ಲದೆ ಬದುಕುತ್ತ ಮೃತ್ಯು ನ ಸೋಲಿಸುತ್ತಿದ್ದಾನೆ.

Image result for 17 years liam can

ಅವನಿಗೋಸ್ಕರ ಪ್ರತ್ಯೇಕ ರೂಮ್ ನಿರ್ಮಿಸಿದರು.ಅಲ್ಲಿ ಲಿಯಾಬ್ ನಿದ್ರೆಗೆ ಜಾರಿದಮೇಲೆ ಕೃತಕ ಶ್ವಾಸ ಸಿಗುವ ಹಾಗೆ ವ್ಯವಸ್ಥೆ ಮಾಡಿದ್ದಾರೆ ತಂದೆ ತಾಯಿ.ಹೃದಯ ಮೂಲಕ ಲ್ಯಾಂಗ್ಸ್ ಗೆ ಆಕ್ಸಿಜನ್ ಸಿಗುವ ಹಾಗೆ ಮಾಡಿದರು.ಆದರೆ ಲಿಯಾಬ್ ನಿದ್ರೆಗೆ ಜಾರಿದ ತಕ್ಷಣ ಈ ಪ್ರಕ್ರಿಯೆಯನ್ನು ಒಬ್ಬರು ಪರೀಕ್ಷಿಸುತ್ತಿರಬೇಕು. ಅವನಿಗೋಸ್ಕರ ಒಬ್ಬ ನಿಪುಣನನ್ನು ಲಿಯಾಬ್ ಗೋಸ್ಕರ ಅವನ ತಂದೆ ತಾಯಿ ನೇಮಿಸಿದರು.ಇದರಿಂದ ೧೮ ವರ್ಷದಿಂದ ಕಣ್ಣಿನ ರೆಪ್ಪೆಯ ತಾರಾ ಲೀಯಾಬನನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.ಮನುಷ್ಯನಿಗೆ ನಿದ್ರೆ ಎಷ್ಟು ಮುಖ್ಯವೋ ಹೇಳಬೇಕಿಲ್ಲ.ಒಂದು ಹೊತ್ತು ನಿದ್ರೆ ಮಾಡದಿದ್ದರೆ ಮನುಷ್ಯನಲ್ಲಿ ತುಂಬಾನೆ ಬದಲಾವಣೆಗಳು ಕಂಡು ಬರುತ್ತದೆ.ದಿವಸ ಕನಿಷ್ಠ 7ರಿಂದ 8 ಗಂಟೆ ನಿದ್ರೆ ಮಾಡಬೇಕು.ಆರೋಗ್ಯವಾಗಿ ಇರಬೇಕು ಎಂದರೆ ನಿದ್ರೆ ಮಾಡಲೇ ಬೇಕು.ಆದರೆ ಲಿಯಾಬ್ ಡಾರ್ಬ್ಯುಶಯರ್ ನಿಗೆ ಒಂದು ಕ್ಷಣ ನಿದ್ರೆ ಮಾಡಿದರು ಸತ್ತು ಹೋಗುತ್ತಾನೆ.ಆದರೆ ಮೃತ್ಯುವನ್ನು ಜಯಸಿ ಇನ್ನು ಬದುಕುತ್ತಿದ್ದಾನೆ.ಅವನು ಇನ್ನು ನೂರು ವರ್ಷ ಬದುಕಲಿ ಎಂದು ನಾವು ಎಲ್ಲರೂ ಆಶಿಸೋಣ.

Image result for 17 years liam can