ಪ್ರಪಂಚದಲ್ಲೇ ಭಯಂಕರವಾದ ಆಚಾರ ಅಲ್ಲಿ ಹುಡುಗಿ ದೊಡ್ಡವಳಾದರೆ ಏನ್ ಮಾಡುತ್ತಾರೋ ತಿಳಿದರೆ ಭಯದಿಂದ ನಡುಗುತ್ತೀರಿ

ಈ ಸೃಷ್ಟಿ,ಭಿನ್ನವಾದ ಆಚಾರ,ಅದರಲ್ಲಿ ನವೀನ ನೂತನ ನಾಗರಿಕತೆಗೆ ದೂರವಿರುವ ಅನೇಕ ಜಾತಿಗಳು ಇದೆ.ಮಾನವ ಸಮುದಾಯದಿಂದ ದೂರದಲ್ಲಿರುವ ಆ ಜಾತಿಗಳು ಬದುಕುತ್ತಿದ್ದಾರೆ.ಜನಾಂಗೀಯ ಜಾತಿಗಳು ನಾಗರೀಕತೆ ಇಂದ ದೂರದಲ್ಲಿ ಇದ್ದರೆ.ತಮ್ಮಗೆ ತಾವೇ ಆಚಾರಗಳನ್ನು ಸಂಪ್ರದಾಯಗಳನ್ನು ಹೊಂದಿದ್ದಾರೆ .ಅದರಲ್ಲಿ ಅತಿ ಭಯಂಕರವಾದ ಕೆಲವು ವಿಧಾನಗಳಿವೆ. ಮಕ್ಕಳು ಪ್ರೌಢಾವಸ್ಥೆಯನ್ನು ತಲುಪಿದಾಗ, ಕೆಲವು ಆಚರಣೆಗಳನ್ನು ನಡೆಸಲಾಗುತ್ತದೆ.ಅದು ತುಂಬಾನೇ ಭಯಂಕರವಾಗಿ ಹಾಗು ವಿಚಿತ್ರವಾಗಿ ಇರುತ್ತದೆ.ಆದರೆ ವಾಸ್ತವಕ್ಕೆ ಸ್ಥಳೀಯ ಜಾತಿಗಳು ಇನ್ನೂ ಮೂಢನಂಬಿಕೆಗಳು ಇದು ಅನುಸರಿಸಲು ತುಂಬಾ ಅಮಾನುಷವಾಗಿ ಅನಿಸುತ್ತದೆ.ಈಗ ಪ್ರಪಂಚದಾದ್ಯಂತ ಕೆಲವು ಮೂಢನಂಬಿಕೆಯ ಹುಚ್ಚು ಆಚರಣೆಗಳನ್ನು ಒಮ್ಮೆ ನೋಡೋಣ. ಪಗುವಾ, ಡುಗುನಿಯಾ ಬುಡಕಟ್ಟು ಜನಾಂಗದ ಇನ್ನು ದಕ್ಷಿಣ ಆಫ್ರಿಕಾಗೆ ಸಂಬಂಧಿಸಿದ ಒಂದು ಪಂಗಡದ ಮಕ್ಕಳು ಯಕ್ತಾ ವಯಸ್ಸಿಗೆ ಬಂದಾಗ ಆ ಹುಡುಗರ ಮರ್ಮನ್ಗ ಸುತ್ತ ಇರುವ ಚರ್ಮವನ್ನು ಕುಯಿದು ಹಾಕುತ್ತಾರೆ.

Image result for girls

ಇದು ಅತ್ಯಂತ ನೋವಿನ ಸಂಪ್ರದಾಯವಾಗಿದೆ ಒಂದು ಉತ್ಸವದ ಹಾಗೆ ತಪ್ಪದೆ ಮಾಡಬೇಕು.ಈ ಸಮಯದಲ್ಲಿ ಅನೇಕ ಪ್ರಾಣವನ್ನು ಸಹ ಕಳೆದುಕೊಳ್ಳಬಹುದು. ಪೂರ್ವ ಆಫ್ರಿಕಾದಲ್ಲಿ ಬಿಲ್ಬಿಂಗ್ ಒಂದು ಬೆಟ್ಟದ ಜಾತಿ ಪಂಗಡದ ಮಕ್ಕಳು ಯಕ್ತಾ ವಯಸ್ಸಿಗೆ ಬಂದ ಮಕ್ಕಳ ಮೂಗಿನ ಮೇಲೆ ಕತ್ತಿಯಿಂದ ಕತ್ತರಿಸುವುದು .ಹಾಗೆ ಚಿಕ್ಕ ಮಕ್ಕಳಿಗೆ ಗುಂಡು ಹೊಡಿಸಿ ತಲೆಮೇಲೆ ಹಚ್ಚೆ ಹಾಕಿಸಿಕೊಳ್ಳಬೇಕು. ಅಮೆಜಾನ್ ನಲ್ಲಿ ಸೆಟೆರಾಮವ ಎಂಬ ಪಂಗಡಕ್ಕೆ ಸೇರಿದವರು .ಅವರು ಅನಿಸರಿಸುವ ಅತ್ಯಂತ ನೋವಿನ ಆಚಾರದಲ್ಲಿ ಇದು ಒಂದು ,ಇಲ್ಲಿ ಹುಡುಗರ ಮರ್ಮನ್ಗಕ್ಕೆ ಇರುವೆ ಇರುವ ಗ್ಲೋಸ್ಸ್ ಅನ್ನು ಹಾಕುತ್ತಾರೆ.ಈ ಇರುವೆಗಳು ಅತ್ಯಂತ ಶಕ್ತಿಯುತವಾದ ಸ್ಟೀನ್ ಎಂಬ ಬುಲೆಟ್ನಂತೆ ಸೂಜಿಗಳ ಹಾಗೆ ಇರುತ್ತವೆ.ಇದನ್ನು ಎದುರಿಸಿ , ಅವರ ಪುರುಷತ್ವವನ್ನು ಸಾಬೀತುಪಡಿಸಬೇಕು.

Image result for girls

ಬ್ರೆಜಿಲ್ ವಲ್ಪಿಸಾನೊ ಬುಡಕಟ್ಟುಗೆ ಸೇರಿದ ಹೆಣ್ಣು ಮಕ್ಕಳು ಯಕ್ತಾ ವಯಸ್ಸಿಗೆ ಬಂದಾಗ ಅವರನ್ನು ಬೆತ್ತಲೆಯಾಗಿ ಬೀದಿಯಲ್ಲಿ ಮೆರವಣಿಗೆ ಮಾಡುತ್ತ ಪ್ರಜ್ಞೆ ತಪ್ಪೋವರೆಗೂ ಹೊಡೆಯುತ್ತಾರೆ.ಕೊನೆಗೆ ಸತ್ತರು ದಿಕ್ಕಿಲ್ಲ,ಹಾಗೆ ಸಾಯಿದಿರ ಬದುಕಿ ಬಂದರೆ ಆಗ ಅವರು ಮದುವೆಗೆ ಯುವಕರಾಗಿ ಬದುಕಲು ನೀವು ಅರ್ಹರಾಗಿದ್ದೀರಿ ಎಂದು ಅರ್ಥ.ಇದು ಅವರಿಗೆ ಹಿಂದಿನಿಂದ ಬರುತ್ತಿರುವ ಆಚಾರ. ಪೂವ ನ್ಯೂ ಗಿನಿಯಾ ಕುಲಕ್ಕೆ ಸಂಬಂಧಿಸಿದ ಹುಡುಗರು ಅವರು ಏನು ಮಾಡಬೇಕು ಎಂದರೆ.ಅವರ ಆಚಾರದ ಪ್ರಕಾರ ಸಲಿಂಗ ಸಂಪರ್ಕ ಮಾಡಬೇಕು ಪುರಷನಾಗಿ ಮೆಚುರಿಟಿ ಬರುವುದಕ್ಕೆ ಈ ರೀತಿ ಮಾಡಬೇಕು ಎಂದು ಅವರು ನಂಬುತ್ತಾರೆ.ಇನ್ನೊಂದು ಆಶ್ಚರ್ಯವೇನೆಂದರೆ ಅವರಿಗಿಂತ ದೊಡ್ಡವರು ವೀರ್ಯವನ್ನು ಕುಡಿಯಬೇಕಂತೆ ಇದ್ದರಿಂದ ಪುರಷರ ಸ್ಥಿತಿ ಬದಲಾಗುತ್ತದಂತೆ.ಇನ್ನು ಹಲವು ಆಚಾರಗಳು ಇವೆಯಂತೆ,ಇಷ್ಟು ಟೆಕ್ನಾಲಜಿ ಬೆಳೆದರು ಪ್ರಪಂಚದಲ್ಲಿ ಇರುವ ಗಿರಿ ಜನರು ಮಾತ್ರ ಇಂತಹ ಘೋರವಾದ ಹುಚ್ಚು ಮೂಢನಂಬಿಕೆಗಳನ್ನು ಪಾಲಿಸುತ್ತಿದ್ದಾರೆ. ಎಷ್ಟೋ ದೇಶದಲ್ಲಿ ಎಷ್ಟೋ ಮಂದಿ ನಾಯಕರು ತಮ್ಮ ರಾಜಕೀಯಕೋಸ್ಕರ ದೇಶವನ್ನು ಅಳುತ್ತಿದ್ದರೆ.ಇಂತಹ ಅನಾಗರಿಕ ಆಚಾರಗಳ ಪ್ರಾಂತ್ಯವನ್ನು ಅಭಿವೃದ್ಧಿ ಮಾಡೋಕೆ ಆಗುತ್ತಿಲ್ಲ.ಈ ಸೃಷ್ಟಿ,ಭಿನ್ನವಾದ ಆಚಾರ,ಅದರಲ್ಲಿ ನವೀನ ನೂತನ ನಾಗರಿಕತೆಗೆ ದೂರವಿದ್ದರೆ.

Image result for girls