2018 ರಲ್ಲಿ ಈ ರಾಶಿಯವರಿಗೆ ಎಲ್ಲಿಲ್ಲದ ದುರಾದೃಷ್ಟ ವರ್ಷವಿಡಿ ಕೈಯಲ್ಲಿ ಚಿಲ್ಲರೆ ಸಹಾಇರುವುದಿಲ್ಲ ..!!

ಅಕ್ಟೋಬರ್ ದಿನಾಂಕ 26 ರಿಂದ ವೃಷಭ, ವೃಶ್ಚಿಕ ಹಾಗು ಧನಸ್ಸು ರಾಶಿಯವರಿಗೆ ಶನಿ ಭಾದೆ ಹೆಚ್ಚಾಗೇ ಇರುತ್ತದೆ. ಅವರು ಶನೇಶ್ವರ ಆರಾಧನೆ ಮಾಡಿ,ಈಶ್ವರನ ಆರಾಧನೆ ಮಾಡುವುದರಿಂದ ಶನಿ ದೋಷದಿಂದ ವಿಮುಕ್ತರಾಗುತ್ತೀರಿ.ಇನ್ನು 2018 ರಲ್ಲಿ ಯಾವ ಯಾವ ರಾಶಿಯವರು ತೊಂದರೆಗೆ ಒಳಗಾಗುತ್ತಿರಿ ಈಗ ತಿಳಿದುಕೊಳ್ಳೋಣ. ವೃಷಭ ರಾಶಿ :ವೃಷಭ ರಾಶಿ 2018 ರಾಶಿಗಳ ಫಲಗಳ ಅನುಗುಣವಾಗಿ..ಪ್ರಾರಂಭದಲ್ಲಿ ಹುರುಪಿನಿಂದ ಇರುವುದರಿಂದ ಅದು ನಿಮ್ಮ ಮೇಲೆ ತೀವ್ರತೆಯನ್ನು ತೋರಿಸುತ್ತದೆ.ಆರೋಗ್ಯದ ಬಗ್ಗೆ ಗಮನವಿರಲಿ.ಜಯ ಸಾಧಿಸಬೇಕಾದರೆ ನೀವು ವರ್ಷವೆಲ್ಲ ಕಷ್ಟಪಟ್ಟು ಕೆಲಸ ಮಾಡಬೇಕು.ಮೊದಲು ಎರಡು ತಿಂಗಳು ವಿವಾದದಿಂದ ದೂರಯಿರಿ.ನಿಮಗೆ ಉತ್ತಮ ವೈವಾಹಿಕ,ಆರ್ಥಿಕ ಪರಿಸ್ಥಿತಿ ಇರುತ್ತದೆ. ಕೆಲವು ಸಣ್ಣ ಉದ್ದೇಶಗಳಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

Image result for zodiac signs

ಕ್ರಮೇಣ ಮಿಥುನ ರಾಶಿ :.ಮಿಥುನ ರಾಶಿ 2018 ರಾಶಿಗಳ ಫಲಗಳ ಅನುಗುಣವಾಗಿ..ನಿಮ್ಮಗೆ ವರ್ಷವೆಲ್ಲ ಲಾಭವಿರುತ್ತದೆ.ಆದರೆ ಮೊದಲನೇ ತಿಂಗಳಿನಲ್ಲಿ ನೀವು ಸಮಾಧಾನವಾಗಿ ವ್ಯವಹಾರ ಮಾಡಬೇಕು.ನಿಮ್ಮ ಅಭಿವೃದ್ಧಿ ಹೊಂದಬೇಕಾದ್ರೆ ನಿಮ್ಮ ಮನೆಯಿಂದ ದೂರಕ್ಕೆ ಹೋಗಿ ಸಂಪಾದನೆ ಮಾಡುವ ಅವಕಾಶವಿದೆ.ಆದರೆ ನೀವು ಪ್ರೀತಿಸಿವ ವ್ಯಕ್ತಿಯಿಂದ ದೂರವಾಗಬಹುದು.ಅದರಿಂದ ನೀವು ಎರಡನ್ನು ಬ್ಯಾಲೆನ್ಸ್ ಮಾಡಬೇಕು.ಹಂಟುರೋಗ,ಕೀಲುನೋವು ಸಮಸ್ಯೆಯಿಂದ ಬಾಧೆಪಡಬಹುದು.ಒಂದುವೇಳೆ ನೀವು ವಿವಾಹ ಆಗಬೇಕು ಎಂದರೆ ಡಿಸೆಂಬರ್ ಆದಮೇಲೆ ನೀವು ಕೋರಿಕೊಳ್ಳುವ ಹುಡುಗಿಗೆ ಮೂರು ಗಂಟು ಹಾಕಬಹುದು.ಈ ರಾಶಿಯವರು ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆಯಿದೆ.ಅದರಿಂದ ನೀವು ವ್ಯಪಾರದಲ್ಲಿ ಹೆಚ್ಚು ಬಂಡವಾಳ ಹಾಕದಿರುವುದು ಒಳ್ಳೇದು.

Image result for indian coins

ಶ್ಚಿಕ ರಾಶಿ: ವೃಶ್ಚಿಕ ರಾಶಿ 2018 ರಾಶಿಗಳ ಫಲಗಳ ಅನುಗುಣವಾಗಿ..ಈ ವರ್ಷ ನೀವು ಕೆಲವು ಸವಾಲುಗಳನ್ನು ಎದುರುಸುತ್ತೀರಿ.ಆ ಸವಾಲನ್ನು ಎದುರಿಸಿದರೆ ನೀವು ಜಯವನ್ನು ಕಾಣಬಹುದು.ಜನವರಿ ಯಿಂದ ಮಾರ್ಚ್ ವರೆಗೂ ನಿಮ್ಮ ಆರೋಗ್ಯದ ಕಡೆ ಗಮನವಿರಲಿ.ಈ ವರ್ಷ ಅಕ್ಟೋಬರ್ ವರೆಗೂ ಧನ ಹೆಚ್ಚು ಖರ್ಚಾಗುತ್ತದೆ.ಇದು ನಿಮ್ಮ ಆರ್ಥಿಕ ಪರಸ್ಥಿತಿ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.ಅಕ್ಟೋಬರ್ ನಂತರ ಎಲ್ಲಾ ಶುಭವಾಗುತ್ತದೆ.ಇನ್ವೆಸ್ಟ್ಮೆಂಟ್ ಮಾಡುವ ಮೊದಲು ಒಂದುಎರಡೂ ಸರಿ ಆಲೋಚನೆ ಮಾಡಿ.ಈ ವರ್ಷ ಎಲ್ಲಾ ಬಂಧಗಳನ್ನು ಬಿಗಿಗೊಳಿಸಿ ಮತ್ತಷ್ಟು ಆದಾಯ ಬರುವ ಹಾಗೆ ಕೆಲಸ ಮಾಡುತ್ತೀರಾ.ವ್ಯವಾಹಿಕ ಜೀವನದಲ್ಲಿ ಒಳ್ಳೆ ಫಲವನು ಅನುಭವಿಸುತ್ತಿರಿ.ನಿಮ್ಮ ಪತ್ನಿ ನಿಮ್ಮ ಎಲ್ಲಾ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ.ಆದರೆ ನೀವು ಕೆಲವು ಸವಾಲುಗಳನ್ನು ಎದುರುಸುತ್ತೀರಿ.ಒಟ್ಟಿನಲ್ಲಿ ಮಿಶ್ರ ಫಲಿತಾಂಶಗಳನ್ನು ಕಾಣಬಹುದು. ಧನಸ್ಸು ರಾಶಿ:ಧನಸ್ಸು ರಾಶಿ 2018 ರಾಶಿಗಳ ಫಲಗಳ ಅನುಗುಣವಾಗಿ ..ನಿಮ್ಮ ಅಭಿವೃದ್ಧಿಗಾಗಿ ಅನೇಕ ಅವಕಾಶಗಳು ಬರುತ್ತದೆ.ಮಾರ್ಚ್ ತನಕ ಆದಾಯ ಚೆನ್ನಾಗಿರುತ್ತದೆ.ಕೊನೆಯ ವರೆಗೂ ನಿಮ್ಮ ವ್ಯಾಪಾರ ಚೆನ್ನಾಗಿರುತ್ತೆ.ಆದರೆ ನೀವು ಸ್ವಲ್ಪ ಜಾಗ್ರತೆಯಿಂದ ಇರಬೇಕು.ನೀವು ಅನೇಕ ಮಾರ್ಗವಾಗಿ ದುಡ್ಡನು ಸಂಪಾದಿಸುತ್ತೀರಿ.

Image result for zodiac signs

ಶನಿ ನೀವು ಕಷ್ಟಪಟ್ಟು ಕೆಲಸ ಮಾಡುವ ಹಾಗೆ ಮಾಡುತ್ತಾನೆ .ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳಬಹುದು. ಅಕ್ಟೋಬರ್ ಆದಮೇಲೆ ನಿಮ್ಮ ಆರೋಗ್ಯದ ಬಗ್ಗೆ ದೃಷ್ಟಿ ಇಡಬೇಕು.ವ್ಯವಾಹಿಕ ಜೀವನ ಚೆನ್ನಾಗಿ ಇರುತ್ತದೆ.ಒಟ್ಟಿನಲ್ಲಿ ಈ ವರ್ಷ ನಿಮ್ಮಗೆ ಶುಭವಾಗುತ್ತದೆ. ಮಕರ ರಾಶಿ: ಮಕರ ರಾಶಿ 2018 ರಾಶಿಗಳ ಫಲಗಳ ಅನುಗುಣವಾಗಿ..ನೀವು ಜೀವನ ಏನೆಂದು ಅರ್ಥ ಮಾಡಿಕೊಳ್ಳುತ್ತೀರಾ.ಒಂದು ಕಡೆ ನಿಮಗೆ ಖರ್ಚು ಹೆಚ್ಚು ಇರುತ್ತದೆ.ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳಬಹುದು . ವಿದೇಶಿ ಸಂಬಂಧಗಳಿಂದ ನಿಮ್ಮ ಸಂಪಾದನೆ ಹೆಚ್ಚಾಗುತ್ತದೆ.ಹಾಗೆ ವಿವಾದದಿಂದ ದೂರವಿರಿ.ಕೆಲವು ಕಡೆ ನಿಮ್ಮ ಕೀರ್ತಿ ಪ್ರತಿಷ್ಠೆ ಹೆಚ್ಚುಆಗುತ್ತದೆ.ವ್ಯವಾಹಿಕ ಜೀವನದಲ್ಲಿ ಅಭಿಪ್ರಾಯ ಭೇದಗಳು ಬರಬಹುದು.ನೀವು ಇದರಿಂದ ದೂರವಿರಬೇಕು. ಮೀನಾ ರಾಶಿ:ಮೀನಾ ರಾಶಿ 2018 ರಾಶಿಗಳ ಫಲಗಳ ಅನುಗುಣವಾಗಿ ..ಸುನಿತವಾಗಿ ಇರುವ ಮೀನ್ ರಾಶಿಯವರು ಸ್ವಲ್ಪ ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ.ಮುಖ್ಯವಾಗಿ ಅಕ್ಟೋಬರ್ ವರೆಗೂ ನಂತರ ಎಲ್ಲಾ ಚೆನ್ನಾಗಿರುತ್ತದೆ.ಹೆಚ್ಚು ಒತ್ತಡದಿಂದ ನಿಮ್ಮಗೆ ಸಮಸ್ಯೆ ಬರಬಹುದು.ಕೆಲವು ಪ್ರಾಂತ್ಯದಲ್ಲಿ ನೀವು ಅಂದುಕೊಂಡ ಕೆಲಸಗೋಸ್ಕರ ಹೆಚ್ಚು ಶ್ರಮಪಡಬೇಕು. ಜನವರಿಯಲ್ಲಿ ಆರ್ಥಿಕವಾಗಿ ಮತ್ತಷ್ಟು ಸವಾಲುಗಳು ಎದುರಾಗುತ್ತವೆ.ವ್ಯವಾಹಿಕ ಜೀವನ ಚೆನ್ನಾಗಿರುತ್ತದೆ.ವಿದ್ಯಾರ್ಥಿಗಳು ತುಂಬಾ ಸೋಂಬೇರಿಗಳು ಆಗುತ್ತಾರೆ.ನೀವು ಕೂಡ ಜೀವನದಲ್ಲಿ ಶಾರ್ಟ್ ಕ್ಯೂಟ್ಸ್ ಹುಡುಕುತ್ತಿದ್ದಿರಾ.ವೃತ್ತಿಪರ ಜವಾಬ್ದಾರಿಗಳಿಂದ ನೀವು ನಿಮ್ಮ ಮನೆಯನ್ನು ಬದಲಾವಣೆ ಮಾಡುತ್ತೀರಿ.ಒಟ್ಟಿನಲ್ಲಿ ನೀವು ಈ ವರ್ಷವೆಲ್ಲ ಆರೋಗ್ಯದ ಬಗ್ಗೆ ಗಮನ ಹರಿಸಬೇಕು.

Image result for zodiac signs