ಆ ಹುಡುಗ 6 ವರ್ಷದಿಂದ ಆತನ ಮೂತ್ರವನ್ನು ಫ್ರಿಡ್ಜ್ ನಲ್ಲಿ ಭದ್ರಗೊಳಿಸಿ ಏನ್ ಮಾಡಿದನೋ ಗೊತ್ತಾದರೆ ಅವಾಕ್ ಆಗುವುದು ಖಚಿತ..!!

ಈತನ ಕಥೆಯನ್ನು ಕೇಳಿ ಈತನ ಹೆಸರು dave murfi ವಯಸ್ಸು ೫೧ ಆದರೆ ನೋಡುವುದಕ್ಕೆ ೩೦ ರ ಹುಡುಗನ ಹಾಗೆ ಇದ್ದಾನೆ ಈತನಿಗೆ 6 pack ಬಾಡಿ ಸಹ ಇದೆ ಏನ್ ತಿನ್ನುತಾನೆ ಏನ್ ಕುಡಿಯುತ್ತಾನೆ ಎಂದು ಕೇಳಿದರೆ ಆತನ ಮೂತ್ರವನ್ನು ಕುಡಿಯುತ್ತಾನೆ ಆತನು ಮೂತ್ರ ವಿಸರ್ಜನೆ ಯಲ್ಲರ ಹಾಗೆ ಮಾಡುವುದಿಲ್ಲ ಗ್ಲಾಸ್ನಲ್ಲಿ ಮಾಡುತ್ತಾನೆ ಯಾವುದೊ ಟೆರೋಪಿಗೆ ಶುರುಮಾಡಿದ್ದರಿಂದ ಹೀಗೆ ಮಾಡುತ್ತಿದಾನೆ ೬ ವರ್ಷ ದಿಂದ ಹೀಗೆ ಮಾಡುತ್ತಿದಾನೆ ಈತನು ಚಿಕನ್ ಮುಟ್ಟೋನ್ ಪೋರ್ಕ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಮನೆಯಲ್ಲಿ ಗ್ಯಾಸ್ ಸಹ ಇಲ್ಲವಂತೆ ನೀರು ದ್ರಾಕ್ಷಿ ಚಿಪ್ಸ್ ಆತನು ವಿಸೇರ್ಜನೆ ಮಾಡುವ ಮೂತ್ರ ಇದೆ ಆತನ ಡಯಟ್ ಕೆಲವು ಸಾರಿ ಫ್ರಿಡ್ಜ್ನಲ್ಲಿ ಸ್ಟೋರ್ ಮಾಡಿಕೊಂಡು ಕುಡಿಯುತ್ತಿದನಂತೆ ಆದರೆ ಹೀಗೇ ಆರೀತಿ ಮಾಡದೆ ಆಗಿನದು ಹಾಗೆಯೇ ಕುಡಿಯುತ್ತಿದಾನೆ

Image result for dave murphy
ಮೊದಲು ಆತನು ಡಪಕ್ಕೆ ಇದ್ದನಂತೆ ಯಾವುದೊ ಟೆರೋಪಿಗೆ ಹೋದಾಗ ಮೂತ್ರ ಕುಡಿಯಬೇಕೆನಿಸಿತ್ತಂತೆ ಹಾಗಿಂದ ಇಂದನ್ನು ಪಾಲನೆ ಮಾಡಿಕೊಂಡು ಬರುತ್ತಿದಾನೆ. ಈ ಮೂತ್ರ ಕುಡಿಯುವುದರಿಂದ ಆತನು ಸ್ಲಿಮ್ ಆಗಿ ಹಾಗು ಆರೋಗ್ಯದಿಂದ ಇದ್ದೀನಿ ಎಂದು ಹೇಳುತ್ತೈದಾನೆ ದೇವ್ ತಿಂಡಿಗೆ ಅಷ್ಟು ಖರ್ಚು ಮಾಡುವುದಿಲ್ಲವೆಂದು ಹೇಳುತ್ತೈದಾನೆ ನೀರು ಇದ್ದಾರೆ ಸಾಕು ಎನ್ನುತ್ತಿದಾನೆ ಆದರೆ ಈತನ ಅಭ್ಯಾಸ ಒಳ್ಳೆಯದ ಇಲ್ಲ ಏಕೆಂದರೆ ಮನುಷ್ಯನ ಮೂತ್ರದಲ್ಲಿ ಟಾಕ್ಸಿನ್ಸ್ ಇರುತ್ತವೆ ಇವನು ನಿಜ ಹೇಳುತ್ತೈದಾನೆ ಎಂದು ಯಾರು ಸಹ ನಂಬೊತರವಿಲ್ಲ ಆದರೆ ಈತನಿಗೆ 6 pack ಹೇಗೆ ಬಂತು. ಹಾಗೆ ನಮ್ಮ ದೇಶದ ೪ನೆಯ ಪ್ರಧಾನಿ ಮೊರಾಜಿ ದೇಸಾಯಿ ಅವರ ಮೂತ್ರ ಅವರೇ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಹಾಗೆ ನನ್ನ ಮೂತ್ರ ನಾನು ಕುಡಿಯುತ್ತೇನೆ ಎಂದು ಹೇಳಿದರು ಆ ಮಾತನ್ನು ಒಂದು ಗ್ರಾಮದ ಪ್ರಜೆಗಳು ಪಾಲಿಸುತ್ತಿದ್ದಾರೆ. ಮಧ್ಯಪ್ರದೇಶ ಅಮೇರ್ಪುರ್ ಎಂಬ ಗ್ರಾಮದಲ್ಲಿ ತಮ್ಮ ಮೂತ್ರವನ್ನು ತಾವುಗಳೇ ಸೇವಿಸುತ್ತಿದ್ದಾರಂತೆ ಅವರು ನೀರಿಗೆ ಬದಲು ತಮ್ಮ ಮೂತ್ರವನ್ನು ಕುಡಿಯುತ್ತಿದ್ದಾರೆ ಇದು ಒಳ್ಳೆಯದೆಂದು ಬಾವಿಸುತ್ತಿದ್ದಾರೆ ಮೊರಾಜಿ ಹೇಳಿರುವ ಈ ಮಾತನ್ನು ನಂಬಿ ಹಾಗು ಆರೋಗ್ಯಕ್ಕೆ ಒಳ್ಳೆಯದೆಂದು ಹೇಳುತ್ತಿದಾರೆ ಹಾಗೆ ಮೊರಾಜಿ ಹೇಳಿರುವ ಮಾತನ್ನು ಅಮೇರ್ಪುರ್ ಜನರು ಪಾಲಿಸುತ್ತಿದ್ದಾರೆ.

Related image

ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಡಾಕ್ಟರ್ ಗಳು ಹೇಳಿದರು ಅಲ್ಲಿನ ಪ್ರಜೆಗಳು ಕೇಳದೆ ಅದನ್ನೇ ಪಾಲಿಸುತ್ತಿದ್ದಾರೆ. ಈ ಗ್ರಾಮದಲ್ಲಿ ೭ ಲಕ್ಷ ಜನರಿರುತ್ತಾರೆ ಒಬ್ಬ ವ್ಯಕ್ತಿಗೆ ಯಾವುದೊ ರೋಗ ಬಂದು ಅದು ಊರಿಗೆಲ್ಲ ಅರಡಿ ಅದನ್ನು ವ್ಯಾಸಿ ಮಾಡಿಕೊಳ್ಳುವುದಕ್ಕೆ ಮೊರಾಜಿ ಹೇಳಿರುವ ಈ ಮೂತ್ರ ವನ್ನು ಕುಡಿಯುತ್ತಿದ್ದಾರೆ ಮೋಟವನ್ನು ಕುಡಿದರೆ ಹೇಗೆ ವಾಸಿ ಆಗುತ್ತೆ ಎಂದು ಕೆಲವ್ರು ತಿರಸ್ಕರಿಸಿದರು ಹಾಗೆ ಕೆಲವರು ಕುಡಿದರು ಅವರಿಗೆ ಆ ಕಾಯಿಲೆ ವಾಸಿ ಆಯಿತು ಹಾಗಿಂದ ಎಲ್ಲರೂ ಈ ಮೂತ್ರವನ್ನು ಕುಡಿಯುತ್ತಿದ್ದಾರೆ ಹಾಗೆ ಅದನ್ನು ೨೦ ವರ್ಷದಿಂದ ಪಾಲಿಸುತ್ತಿದ್ದಾರೆ ಇದರಿಂದ ಡಾಕ್ಟರ್ ಗಳು ಮೂತ್ರವನ್ನು ಪರೀಕ್ಷೆ ಮಾಡಿದಾಗ ಮಾನವನು ಸೇವಿಸೋ ಮಾನವ ಮೂತ್ರದಲ್ಲಿ 95 ಬಾಗ ನೀರು ಇನ್ನು ಮಿಕ್ಕಿರುವ ೫ ಬಾಗ ಕೆಮಿಕಲ್ ಇರುತ್ತದೆ ಎಂದು ಹೇಳುತ್ತಿದಾರೆ ಅದಕ್ಕೆ ಡಾಕ್ಟರ್ಗಳು ಮೂತ್ರವನ್ನು ಸೇವಿಸಬಾರದು ಆರೋಗ್ಯಕ್ಕೆ ಆನಿಕರ ಎಂದು ಹೇಳುತ್ತಿದಾರೆ ಆದರೆ ಯೆಸ್ಟ್ ಜನ ಹೀಗೆ ಹೇಳಿದರು ಅವರು ಫಿಕ್ಸ್ ಆದ ಮಾರ್ಗದಲ್ಲೇ ಅಲ್ಲಿನ ಪ್ರಜೆಗಳು ಪಾಲಿಸುತ್ತಿದ್ದಾರೆ

Image result for dave murfi