ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಸೆಲೆಬ್ರೆಟಿ.. ಯಾರೆಂದು ಗೊತ್ತಾದರೆ ಶಾಕ್ ಆಗುವಿರಿ..!!

ಬಿಗ್ ಬಾಸ್ ಕನ್ನಡ ಸೀಸನ್-4 ನ ವಿನ್ನರ್ ನಿಮ್ಮಗೆ ಯಾರೆಂದು ಗೊತ್ತೇ ಇರುತ್ತದೆ…ನಾವು ಆತನ ಹೆಸರು ಹೇಳಬೇಕಿಲ್ಲ…ಆದರು ನಾವು ಕೂಡ ಅವರ ಹೆಸರು ಹೇಳಬೇಕು ಅಲ್ಲವೇ ಅದು ಬೇರೆ ಯಾರು ಅಲ್ಲ ಲಾರ್ಡ್ ಪ್ರಥಮ್..ತಮ್ಮ ವ್ಯಕ್ತಿತವದಿಂದ ಕನ್ನಡದ ಪ್ರೇಕ್ಷಕರನ್ನು ಸೆಳೆದ ಪ್ರಥಮ್.ಇವರು ತಮ್ಮ ಕನ್ನಡ ಅಭಿಮಾನ ಎಷ್ಟರ ಮಟ್ಟಿಗೆ ಇದೆ ಎಂದು ಬಿಗ್ ಬಾಸ್ ಶೋ ನಲ್ಲಿ ನಾವು ಕಂಡೆವು.ಪ್ರಥಮ್ ಸೀಸನ್ 4 ನಲ್ಲಿ ಅವರು ಎಷ್ಟು ಮುಗ್ದರೆಂದು ತಿಳಿಯಿತು.ಎಲ್ಲಾ ಟಾಸ್ಕ್ ನಲ್ಲಿ ಚೆನ್ನಾಗಿ ಭಾಗವಹಿಸಿ ಎಲ್ಲರ ಜೊತೆ ಜಗಳವಾಡುತ್ತ.ಬೇರೆ ಅವರು ಅವರ ವಿರುದ್ಧ ತಿರುಗಿ ಬಿದ್ದರೆ ಖಂಡಿಸುತ್ತೇನೆ ಖಂಡಿಸುತ್ತೇನೆ ಎಂದು ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದರು…

Image result for bigg boss kannada

ಕೊನೆಗೆ ಒಂದು ದಿನ ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಗೆ ಬಂದರು ಆಗ ಹುಚ್ಚ ವೆಂಕಟ್ ಅವರು ಪ್ರಥಮ್ ಗೆ ಹೊಡೆದ ಪ್ರಸಂಗ ಕೂಡ ನೆಡೆಯಿತು.ಪ್ರಥಮ್ ಎಲ್ಲಾರ ಜೊತೆ ಕಿರಿಕ್ ಮಾಡಿಕೊಂಡಿದ್ದರು ಅದರಲ್ಲೂ ಕಿರಿಕ್ ಕೀರ್ತಿ ಅವರ ಜೊತೆ ಹೆಚ್ಚು ಜಗಳವಾಡುತ್ತಿದ್ದರು ಇಬ್ಬರು ಕನ್ನಡ ಪ್ರೇಮಿಗಳೇ.ಇದೇನು ಆಗಲೇ ಸೀಸನ್ 5 ಶುರು ಆಗಿದೆ ಇವತ್ತು ಯಾಕೆ ಸೀಸನ್ 4 ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಡಿ…ಇಷ್ಟೇ ವಿಷಯ ಇವತ್ತಿನಿಂದ ಬಿಗ್ ಬಾಸ್ ಮನೆಗೆ ಪ್ರಥಮ್ ಅತಿಥಿಯಾಗಿ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಕಳೆದ ಸೀಸನ್ ವಿಜೇತರಾದ ಪ್ರಥಮ್ ಈ ಸಾರಿ ಬಿಗ್ ಬಾಸ್ ಮನೆಗೆ ಬರಬೇಕು ಎಂದು ತುಂಬಾ ಜನ ಕಾಯಿತ್ತಿದ್ದರು.ಎಲ್ಲರಿಗೂ ಸಿಹಿ ಸುದ್ದಿ ಬಿಗ್ ಬಾಸ್ ಅವರು ಪ್ರಥಮ್ ಅನ್ನು ಅತಿಥಿಯಾಗಿ ಮನೆಗೆ ಕಳಿಸಲು ತೀರ್ಮಾನಿಸಿದ್ದಾರೆ.

Image result for pratham big boss

 

ಲಾರ್ಡ್ ಪ್ರಥಮ್ ಸರ್ ಎನ್ನುವ ಟಾಸ್ಕ್ ಬಿಗ್ ಬಾಸ್ ಇತಿಹಾಸದಲ್ಲಿ ತುಂಬಾ TRP ಪಡೆದ ಟಾಸ್ಕ್ ಆಗಿದೆ.ಬಿಗ್ ಬಾಸ್ ಮನೆಗೆ ಪ್ರಥಮ್ ನ ಕಳಿಸಿ TRP ಜಾಸ್ತಿ ಮಾಡಬೇಕು ಎಂಬ ಪ್ಲಾನ್ ಬಿಗ್ ಬಾಸ್ ಅವರದು.ಪ್ರಥಮ್ ಅತಿಥಿಯಾಗಿ ಹದಿನೈದು ದಿವಸ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ.ಸೋಮವಾರ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ.ಇವರು ಮನೆಗೆ ಹೋಗಿ ಏನು ಬದಲಾವಣೆ ಮಾಡುತ್ತಾರೋ ಕಾದು ನೋಡಬೇಕು .ಪ್ರಥಮ್ ನ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ ಏಕೆಂದರೆ ಇನ್ನೊಮ್ಮೆ ಪ್ರಥಮ್ ಅವರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಬಹುದು ಎಂದು.ಈ ಸಾರಿ ಪ್ರಥಮ್ ಯಾವುದರ ಬಗ್ಗೆ ಕಿರಿಕ್ ಮಾಡುತ್ತಾರೋ ಏನೋ ಗೊತ್ತಿಲ್ಲ.ಈ ಸಾರಿ ಕೂಡ ಖಂಡಿಸುತ್ತೇನೆ ಎಂದು ಹೇಳುತ್ತಾರೋ ಏನೋ ನಮ್ಮಗೆ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರಥಮ್ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋದರೆ ಪ್ರೇಕ್ಷಕನಿಗೆ ರಸದೌತಣ ಪಕ್ಕ.

 

Image result for pratham big boss