ಆ ಹುಡುಗ ಅರ್ಧ ಗಂಟೆ ಅಲ್ಲಾಡದೆ ಸಮುದ್ರದ ನೀರಿನಲ್ಲಿ ನಿಂತಿದ್ದ.. ಆನಂತರ ನಡೆದದ್ದು ಗೊತ್ತಾದರೆ..!

ಆಗಾಗ ನಮ್ಮಗೆ ತಿಳಿದೇ ಇರುವ ವಿಚಿತ್ರವಾದ ಜೀವಿಗಳು ನಮ್ಮನ್ನು ಆಕ್ರಮಣ ಮಾಡುತ್ತಿರುತ್ತವೆ.ಅವು ಏನು ಎಂದು ನೋಡುವ ಅಷ್ಟರಲ್ಲಿ ತಪ್ಪಿಸಿಕೊಂಡು ಹೋಗಿರುತ್ತದೆ.ಇನ್ನು ವಿವರಗಳಿಗೆ ಹೋದರೆ…ಗುರುತು ಇಲ್ಲದ ಕೆಲವು ನೀರಿನ ಹುಳಗಳು ೧೬ ವರ್ಷದ ಯುವಕನ ಮೇಲೆ ದಾಳಿ ಮಾಡಿದೆ.ರಾತ್ರಿ ವೇಳೆ ಸಮುದ್ರದಲ್ಲಿ ಇಳಿದ ಒಬ್ಬ ಬಾಲಕನ ಮೇಲೆ ಈ ನೀರಿನಲ್ಲಿ ಇರುವ ಹುಳಗಳು ದಾಳಿ ಮಾಡಿದೆ.ಇದರಿಂದ ಆತನ ಕಾಲಿನಿಂದ ವಿಪರೀತವಾಗಿ ರಕ್ತ ಸ್ಟ್ರಾವವಾಗಿದೆ.16 ವರ್ಷದ ಶಾಮ್ ಕಳೆದ ಶನಿವಾರ ರಾತ್ರಿ ಮೆಲ್ಬೋರ್ನ್ ಬ್ರಿಟನ್ ತೀರಕ್ಕೆ ಹೋಗಿದ್ದಾನೆ.ಸೊಂಟದವರಗೂ ನೀರಿನೊಳಗೆ ಹೋಗಿ ಮೋಜಿಗೋಸ್ಕರ ಮೂವತ್ತು ನಿಮಿಷ ಕಳೆದ.ಅನಂತರ ಹೊರಗೆ ಬರುವಾಗ ಆತನ ಪಾದಗಳು ಕಾಲಿನಲ್ಲಿ ರಕ್ತ ವಿಪರೀತವಾಗಿ ಬರುತ್ತಿರುವುದು ನೋಡಿದ.ನೀರು ಬಹಳ ತಣ್ಣಗೆ ಇದ್ದರಿಂದ ಕಾಲಿನಲ್ಲಿ ಜೋಮು ಹಿಡಿದ ಹಾಗೆ ಅನಿಸಿತ್ತು.ಚಿಕ್ಕ ಚಿಕ್ಕ ಸೂಜಿಗಳಿಂದ ಚುಚ್ಚಿದ ಹಾಗೆ ಭಾವನೆಯಾಗುತ್ತಿದೆ ಎಂದು ಹೇಳಿದನು.ತಕ್ಷಣವೇ ಒಳ್ಳೆಯ ನೀರಿನಿಂದ ತೊಳೆದುಕೊಂಡೆನು. ಇದರಿಂದ ಕಾಲಿನ ಮೇಲೆ ಸಾವಿರನಷ್ಟು ರಂದ್ರಗಳು ಕಂಡವು.ಎಷ್ಟು ಸಾರಿ ಕಾಲು ತೊಳೆದುಕೊಂಡರು ರಕ್ತ ಸ್ಟ್ರಾವ ನಿಲಲಿಲ್ಲ ಎಂದು ವಿವರಿಸಿದ.

Image result for leg in sea some thing bite

ಯುದ್ದದಲ್ಲಿ ಗಾಯಪಟ್ಟವನ ಹಾಗೆ ರಕ್ತದಿಂದ ನನ್ನ ಮಗ ಮನೆಗೆ ಬಂದನು.ಹತ್ತಿರದಲ್ಲಿ ಇರುವ ಹಾಸ್ಪಿಟಲ್ ಗೆ ಕರೆದುಕೊಂಡು ಹೋದೆವು ಆದರೆ ಏನ್ ನಡೆದಿದಿಯೋ ವೈದರು ಹೇಳೋಕೆ ಆಗಲಿಲ್ಲ.ಇದಕ್ಕೆ ಕಾರಣ ಹುಡುಕುತ್ತ ಸಮುದ್ರದ ಹತ್ತಿರ ಹೋದೆನು ಅಲ್ಲಿ ಏನಿನ ತರಹದ ಸಾವಿರದಷ್ಟು ವಿಚಿತ್ರವಾದ ಹುಳುಗಳು ಆ ಸಮುದ್ರದಲ್ಲಿ ಇದ್ದವು.ಜಾಗ್ರತೆಯಿಂದ ಆ ನೀರಿನಲ್ಲಿ ಇಳಿದು ಒಬ್ಬನ ಸಹಾಯದಿಂದ ಆ ಹುಳುಗಳನ್ನು ಹಿಡಿದುಕೊಂಡೆ.ಮತ್ತಷ್ಟು ವಿವರ ತಿಳಿದುಕೊಳ್ಳಬೇಕು ಎಂದು ಅದನ್ನು ಪರಿಶೋದಕರಿಗೆ ಕಳಿಸಿದೆನು ಎಂದು ಶಾಮ್ ತಂದೆ ಹೇಳಿದರು.ಶಾಮ್ ಸದ್ಯಕ್ಕೆ ಗುಣಮುಖ ಆಗುತ್ತಿದ್ದಾನೆ ಕೆಲವೇ ದಿನಗಳಲ್ಲಿ ಮನೆಗೆ ಬರುತ್ತಾನೆ ಎಂದು ಅವನ ತಂದೆ ಹೇಳಿದರು.ಮರಳು ಬಣ್ಣದಲ್ಲಿ ಕಾಣಿಸುವ ಆ ಹುಳುಗಳು ಏನು ಮಾಡುತ್ತದೋ ಯಾವ ಕಾರಣಕ್ಕೆ ಕಚ್ಚಿತೋ ತಿಳಿದುಕೊಳ್ಳೋಕೆ ಎದುರು ನೋಡುತ್ತಿದ್ದೇವೆ ಅವರು ಹೇಳಿದರು.ಈ ಹುಳುಗಳನ್ನು ಪರೀಕ್ಷಿಸಿದ ಪರಿಶೋದಕ ಜೆನ್ನಿಫರ್ ವಾಕರ್ ಸ್ಮಿಥ್ ಮೀಡಿಯಾ ಜೊತೆ ಮಾತನಾಡಿದರು.ಇದು ಸಮುದ್ರದ ವೃಕ್ಷ ಹುಳ ಸಂಬಂಧಿತ ಪದಾರ್ಥಗಳನ್ನು ರವಾನೆ ಮಾಡುವ ಒಂದು ಜೀವಿ ಇದರಿಂದ ಯಾರು ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

Image result for leg in sea some thing bite