ಬೇಡಾ ಎಂದರು ಆತನಿಗಿಂತ 10 ವರ್ಷ ದೊಡ್ಡವಳಾದ ಅತ್ತೆಗೆ ಕೊಟ್ಟು ಮದುವೆ ಮಾಡಿದರು.. ಕೊನೆಗೆ..??

೯ನೆಯ ತರಗತಿ ಓದುತಿದ್ದ ಹುಡುಗನಿಗೆ ಆತನಿಗಿಂತ ೧೦ ವರ್ಷ ದೊಡ್ಡವಳಾದ ಅತ್ತಿಗೆಗೆ ಕೊಟ್ಟು ಮದುವೆ ಮಾಡಿದರು. ಅವನು ಎಷ್ಟು ಕೇಳಿಕೊಂಡು ಬೇಡ ಎಂದರು ಅವನ ತಂದೆ ತಾಯಿಯರು ಬಲವಂತದಿಂದ ಮದುವೆ ಮಾಡಿದರು ಇದರ ಬಾಧೆಬೀಳದೆ ಆತ್ಮಹತ್ಯೆ ಮಾಡಿಕೊಂಡು ಸತ್ತುಹೋದನು. ಈ ದಾರುಣ ಬಿಹಾರಿನ ಗಾಯತ್ ನಲ್ಲಿ ನಡೆದಿದೆ. ಚಂದ್ರೇಶ್ವರ್ ಗೆ ಇಬ್ಬರು ಗಂಡು ಮಕ್ಕಳು ದೊಡ್ಡವನು ಸಂತೋಷ್ ಎಲೆಕ್ಟ್ರಿಷಿಯನ್ ಆಗಿ ಕೆಲಸಮಾಡುತ್ತ ಸತ್ತುಹೋದದಿಂದ ಆ ಕಂಪನಿ ಯವರು ನಷ್ಟ ಪರಿಹಾರವಾಗಿ ೮೦ ಸಾವಿರ ಕೊಟ್ಟರು

Image result for boy died after married with his brother wife in bihwr

ಇದ್ದಕ್ಕೆ ಆತನ ಹೆಂಡತಿ ರೂಬಿದೇವಿ ಗೆ ೪೦ ಸಾವಿರ ಕೊಟ್ಟರು ಆಕೆಯ ಮನೆಯವರು ಒಪ್ಪೊಕೊಳ್ಳಲಿಲ್ಲ ಅದಕ್ಕೆ ಆಕೆಯ ಮನೆಯವರು ತನ್ನ ಕಮ್ಮನನ್ನು ಕೊಟ್ಟು ಮದುವೆ ಮಾಡಿ ಎಂದು ಕೇಳಿಕೊಂಡು ಮದುವೆ ಮಾಡಿಸಿದರು ಇದಕ್ಕೆ ಅವನು ಸಹಿಸಲಾರದೆ ಮದುವೆ ಯಾದ ೨ ಗಂಟೆಗೆ ಬಾಧೆಬೀಳಲಾರದೆ ಆತ್ಮಹತ್ಯೆ ಮಾಡಿಕೊಂಡನು. ನಾವು ಹೀಗೆ ಮಾಡಿಕೊಳ್ಳುತ್ತಾನೆ ಎಂದು ಹುಹಿಸಲಿಲ್ಲ ಎಂದು ಮಹದೇವ್ ತಂದೆ ಹೇಳಿದರು ಅತ್ತೆಗೆ ಕೊಟ್ಟಿ ಮಾಡುದರಿಂದ ಬಾಧೆಬಹಿಸದೆ ಆತ್ಮಹತ್ಯೆ ಮಾಡಿಕೊಂಡನು ಎಂದು ಗ್ರಾಮಸ್ಥರು ಹೇಳಿದರು. ಬಾಲ್ಯ ವಿವಾಹಮಾಡಿದರಿಂದ ಪೊಲೀಸರು ಅವನ ತಂದೆ ತಾಯಿಯನ್ನು ಅರೆಸ್ಟ್ ಮಾಡಿದರು ಬಾಲ್ಯ ವಿವಾಹ ಮಾಡುತ್ತಿದ್ದರು ಗ್ರಾಮಸ್ಥರು ಗಮನಿಸದಿಲ್ಲವುದು ಗಮನಾರ್ಹ

Image result for boy married with his brother wife in bihar