ದಶಕದಿಂದ ಮುಚ್ಚಿದ್ದ ಆಲಯವನ್ನು ತೆರೆದ ಗ್ರಾಮಸ್ಥರಿಗೆ ಶಾಕ್

ಅದು ತಮಿಳುನಾಡಿನ ಒಂದು ಆಲಯ ಯಾರೋ ಮಾಡಿದ ತಪ್ಪಿಗೆ ಆ ಅದ್ಬುತ ಆಲಯವನ್ನು ಮುಚ್ಚಿದರು.ಮತ್ತೆ ಅದು ಎಲ್ಲಿ ಇದೆ ಎಂದು ತಿಳಿದುಕೊಳ್ಳೋಣ.ಇದು ಸೇಲಂ ಜಿಲ್ಲೆ ತಮಿಳುನಾಡು ರಾಜ್ಯ,ನವಕುರ್ಚಿ ಎಂಬ ಗ್ರಾಮದಲ್ಲಿ ದಶಕಗಳಿಂದ ಮುಚ್ಚಿರುವ ಆಲಯವನ್ನು ಗ್ರಾಮಸ್ಥರು ಇತ್ತಿಚ್ಚಿಗೆ ತೆರದಿದ್ದರೆ. ಈ ಆಲಯದಲ್ಲಿ ಕೆಲವು ದೋಷಗಳು ಇದೆ ಎಂದು ಆದರಿಂದ ಆಗಿನ ಪಾಲಕರು ಇದನ್ನು ಮುಚ್ಚಿದರು ಎಂದು ಅಲ್ಲಿರುವ ಪ್ರಜೆಗಳು ಹೇಳುತ್ತಿದ್ದಾರೆ.ಈಗ ಆಲಯ ತೆರೆದದ್ದರಿಂದ ಲಾಭವಿಲ್ಲಂತಾಗಿದೆ.ಆಂಜನೇಯ ಸ್ವಾಮಿ ವಿಗ್ರಹ ಇರುವ ಜಾಗದಲ್ಲಿ ಬಿಟ್ಟು ಬೇರೆ ಜಾಗದಲ್ಲಿ ಇದೆ ಎಂದು ಆಲಯದ ಪಂಡಿತರು ಹೇಳುತ್ತಿದ್ದಾರೆ.ಆದರೆ ಸ್ವಾಮಿಯ ವಿಗ್ರಹವನ್ನು ಪುನರ್ ಸ್ಥಾಪನೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

Image result for hanuman

ನಿರ್ಣಯದ ಪ್ರಕಾರ ಕೆಲಸ ಪ್ರಾರಂಭಿಸಿ ವಿಗ್ರಹಗೋಸ್ಕರ ಹಳ್ಳ ತೋಡುವಾಗ ಒಂದು ರಹಸ್ಯವಾದ ಕೊಠಡಿ ಕಾಣಿಸಿದೆ.ಆಶ್ಚರ್ಯಕೆ ಒಳಗಾದ ಗ್ರಾಮಸ್ಥರು ಕೊಠಡಿ ಒಳಗೆ ಹೋಗಿ ನೋಡಿದಾಗ ಶತಮಾನಗಳ ಹಿಂದೆ ಇದ್ದ ಪರಮಲ್ ವಿಗ್ರಹ ಪಂಚಲೋಹ ಪರಮಲ್ ವಿಗ್ರಹಗಳು ಕಾಣಿಸಿದೆ.ತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಿ.ಪೊಲೀಸರು ಹಾಗು ಇತಿಹಾಸದ ತಜ್ಞೆರು ಅಲ್ಲಿಗೆ ಬಂದರು.ವಿಗ್ರಹಗಳನ್ನು ಪರೀಕ್ಷಿಸಿ ನೋಡಿದಾಗ ಆ ವಿಗ್ರಹ ೧೬ ಶತಮಾನದ ವಿಗ್ರಹಗಳು ಎಂದು ಹೇಳಿದರು.ಈ ವಿಗ್ರಹಗಳನ್ನು ಇತಿಹಾಸ ತಜ್ಞೆರು ವಶಪಡಿಸಿಕೊಳ್ಳುತ್ತೇವೆ ಎಂದು ಪ್ರಕಟಣೆ ಕೊಟ್ಟರು.ಆದರೆ ಗ್ರಾಮಸ್ಥರು ಅವರ ಭಿನ್ನಾಪ್ರಾಯವನ್ನು ವ್ಯಕ್ತಪಡಿಸಿದರು.ಆ ವಿಗ್ರಹವನ್ನು ಅದೇ ಆಲಯದಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎಂದು ಆಗ್ರಹಹಿಸಿದರು.ಆದರೆ ಪೊಲೀಸರು ಗ್ರಾಮಸ್ಥರಿಗೆ ಸಮಾಧಾನ ಮಾಡಿ ಇತಿಹಾಸ ತಜ್ಞೆರು ವಿಗ್ರಹವನ್ನು ತಗೆದುಕೊಂಡು ಹೋಗುವಹಾಗೆ ಸಹಕಾರ ಮಾಡಿದರು.ಏನು ಮಾಡಬೇಕು ಎಂದು ತಿಳಿಯದ ಇರುವ ವಿಗ್ರಹವನ್ನು ಪುನರ್ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಿದ್ದಾರೆ ಅಲ್ಲಿನ ಗ್ರಾಮಸ್ಥರು.

Image result for hanuman