ನಮ್ಮ ವಾಟ್ಸಪ್ಪ್ ಪ್ರೊಫೈಲ್ & dp ನ ಯಾರು ನೋಡುತ್ತಿದ್ದರೆ ಎಂದು ತಿಳಿದುಕೊಳ್ಳಿಹೀಗೆ!!

ನಿಮ್ಮ ವಾಟ್ಸಪ್ಪ್ ಪ್ರೊಫೈಲ್ ನ ಯಾರು ಯಾರು ನೋಡಿದ್ದಾರೆ ಎಂದು ತಿಳಿದುಕೊಳ್ಳಬೇಕೇ?…ಈಗ ಎಲ್ಲಾ ವಾಟ್ಸಪ್ಪ್ ಮಹಿಮೆ…ವಾಟ್ಸಪ್ಪ್ ಸಂದೇಶಗಳು…ಮಾತುಗಳು ಕೂಡ ಅದರಲ್ಲಿಯೇ…ಇನ್ನು ವಿಡಿಯೋ ಕಾಲ್ಸ್ ಕೂಡ ಅದರಲ್ಲಿಯೇ ಇದೆ.ವಾಟ್ಸಪ್ಪ್ ಬರುವುದಕ್ಕಿಂತ ಮುಂಚೆ ಹಾಗು ವಾಟ್ಸಪ್ಪ್ ಬಂದ ನಂತರ ಕಾಲ್ಸ್ ಮತ್ತು ಸಂದೇಶ ಬಗ್ಗೆ ಮಾತನಾಡುವಾಗ ಹೀಗೆ ಹೇಳಬೇಕು.ವಾಟ್ಸಪ್ಪ್ ಅಷ್ಟು ಪ್ರಭಾವ ಬೀರುತ್ತಿದೆ.ಸಂದೇಶ ಕಳಿಸು ಪ್ಲೇಸ್ ನಲ್ಲಿ ವಾಟ್ಸಪ್ಪ್ ಮಾಡು ಅನ್ನೋ ರೇಂಜ್ ಗೆ ಬಂದಿದೆ.ಅಂತಹುದು ವಾಟ್ಸಪ್ಪ್ ನಲ್ಲಿ ಏನ್ ಇದೆ ಅಂದುಕೊಳ್ಳುವರು ವಾಟ್ಸಪ್ಪ್ ನ ಯೂಸ್ ಮಾಡಿದ ನಂತರ ಅಸಲಿಗೆ ವಾಟ್ಸಪ್ಪ್ ನ ಬಿಡುತ್ತಿಲ್ಲ.ಇತ್ತೀಚಿಗೆ ವಾಟ್ಸಪ್ಪ್ ನಲ್ಲಿ ಕೆಲವು ಆಯ್ಕೆಗಳು ಬಂದಿದೆ.

Image result for whatsapp

 

ನೀವು ಗ್ರೂಪ್ ಗೆ ಒಂದು ಸಂದೇಶ ಕಳಿಸಿದರೆ ಮೊದಲು ಯಾರು ಯಾರು ನೋಡಿದ್ದಾರೆ ಯಾರು ಯಾರಿಗೆ ಸಂದೇಶ ಹೋಗಿದೆ ಎಂದು ಗೊತ್ತಾಗುತ್ತಿರಲಿಲ್ಲ. ಪರ್ಸನಲ್ ಚಾಟಿಂಗ್ ನಲ್ಲಿ ಆದರೆ ರಿ recepition ಎಂಬ ಆಯ್ಕೆ ಇತ್ತು ಗ್ರೂಪ್ ನಲ್ಲಿ ಈ ಆಯ್ಕೆ ಇರಲಿಲ್ಲ.ಈಗ ಆ ಫೆಸಿಲಿಟಿ ಕೂಡ ಅವೈಲಬಲ್ ಇದೆ.ಈಗ ನೀವು ಕಳಿಸಿರುವ ಸಂದೇಶವನ್ನು ಲಾಂಗ್ ಪ್ರೆಸ್ ಮಾಡಿದರೆ ಇನ್ಫಾರ್ಮಶನ್ ಐಕಾನ್ ಬರುತ್ತದೆ ಅದನ್ನು ಟಚ್ ಮಾಡಿದಾಗ ಯಾರ್ ಯಾರು ಆ ಸಂದೇಶವನ್ನು ನೋಡಿದರೆ ಯಾವ ಟೈಂನಲ್ಲಿ ನೋಡಿದರೆ ಎಂದು ತಿಳಿದುಕೊಳ್ಳಬಹುದು. ಈಗ ನಾನು ನಿಮ್ಮಗೆ ಮತ್ತಷ್ಟು ಇಂಟೆರೆಸ್ಟಿಂಗ್ ಟೆಚ್ನಿಕ್ ಹೇಳುತ್ತಿದ್ದೇನೆ.

Image result for whatsapp

ನಿಮ್ಮ ವಾಟ್ಸಪ್ಪ್ DP ಯಾರು ಯಾರು ವಿಸಿಟ್ ಮಾಡಿದರೋ ಅವರ ವಿವರ ಹೇಗೆ ತಿಳಿದುಕೊಳ್ಳುವುದು ಈಗ ನಾವು ನೋಡೋಣ.ನೀವು ಮಾಡಬೇಕಿರೋದು ಈ ಆಪ್ ನ ಡೌನ್ಲೋಡ್ ಮಾಡಿಕೊಂಡರೆ ಸಾಕು.ನಮ್ಮ ಪ್ರೊಫೈಲ್ ನ ಯಾರ್ ಯಾರು ವಿಸಿಟ್ ಮಾಡಿದರೋ ?ನಾವು ಯಾರ ಯಾರ ಪ್ರೊಫೈಲ್ ನ ವಿಸಿಟ್ ಮಾಡಿದ್ವೋ ತಿಳಿದುಕೊಳ್ಳಬೇಕು ಎಂದರೆ ನಮ್ಮ ಮೊಬೈಲ್ ನಲ್ಲಿ ವಾಟ್ಸ್ ಟ್ರಾಕರ್ ಎಂಬ ಆಪ್ ಇರಬೇಕು . ಈ ಆಪ್ ನ ನಾವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.ಮೊದಲಿಗೆ ಪ್ಲೇ ಸ್ಟೋರ್ ಮಾಡಿ ನಂತರ ಸರ್ಚ್ ಬಟನ್ ಹತ್ತಿರ ವಾಟ್ಸ್ ಟ್ರಾಕರ್ ಎಂದು ಟೈಪ್ ಮಾಡಬೇಕು.ನಂತರ ವಾಟ್ಸ್ ಟ್ರಾಕರ್ ಅಂತ ಬಂದಮೇಲೆ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ ಇನ್ಸ್ಟಾಲ್ ಆದ ನಂತರ ಕೆಲವು ಪೇರ್ಮಿಷನ್ಸ್ ಎಲ್ಲಾ ಓದಿ ಅಗ್ರೀ ಅಂಡ್ ಕಂಟಿನ್ಯೂ ನ ಪ್ರೆಸ್ ಮಾಡಬೇಕು.

Image result for whatsapp

ಇಲ್ಲಿ ನಮ್ಮ ಹೆಸರು,ದೇಶ,ಮೊಬೈಲ್ ನಂಬರ್,ಜೆಂಡರ್ ಕೇಳುತ್ತದೆ.ಎಲ್ಲಾ ಜಾಗ ತುಂಬಿದ ನಂತರ ಸೈನ್ ಇನ್ ಆಗಬೇಕು.ಅಲ್ಲಿ ಕೆಲವು ಪೇರ್ಮಿಷನ್ಸ್ ಕೇಳುತ್ತದೆ ಎಲ್ಲಾವನ್ನು ಅನುಮತಿಸಿಕೊಳ್ಳಬೇಕು.ನಂತರ ನಿಮ್ಮಗೆ ಕಾಂಟ್ಯಾಕ್ಟ್ಸ್ ಯಾರು ಯಾರು ವಿಸಿಟರ್ಸ್ ನೋಡಿದರೆ ಎಂದು ತಿಳಿಯುತ್ತದೆ. ಈ ಕಾಂಟ್ಯಾಕ್ಟ್ಸ್ ಅನ್ನುವುದು ನಮ್ಮ ವಾಟ್ಸಪ್ಪ್ ನಲ್ಲಿ ಇರುವರ ಕಾಂಟ್ಯಾಕ್ಟ್ಸ್.ವಿಸಿಟೆಡ್ ಆಯ್ಕೆಯಲ್ಲಿ ನಾವು ಯಾರ ಯಾರ ಪ್ರೊಫೈಲ್ ವಿಸಿಟ್ ಮಾಡಿದ್ದೇವೋ ಅಲ್ಲಿ ತೋರಿಸುತ್ತದೆ ಹಾಗು ವಿಸಿಟರ್ಸ್ ಅನ್ನೋ ಆಯ್ಕೆಯನ್ನು ಓಪನ್ ಮಾಡಿದರೆ ನಮ್ಮ ಪ್ರೊಫೈಲ್ ನ ಯಾರು ಯಾರು ವಿಸಿಟ್ ಮಾಡಿದರೋ ತಿಳಿಯುತ್ತದೆ.

Image result for whatsapp