2018 ರಲ್ಲಿ ಯಾವ ರಾಶಿಯವರು ಯಾವ ವೃತ್ತಿಯಲ್ಲಿ ಕೆಲಸ ಮಾಡಿದರೆ ಧನಲಾಭ ವಾಗುತ್ತದೆ ಗೊತ್ತಾ

ನಮ್ಮ ಜೀವನದಲ್ಲಿ ಎಷ್ಟೋ ಕಷ್ಟಗಳನ್ನು ನೋಡುತ್ತಿದ್ದೇವೆ ಆರಿಸಿಕೊಂಡ ರಂಗದಲ್ಲಿ ಸರಿಯಾಗಿ ಮುಂದೂಡಿಕೆ ಆಗುತಿಲ್ಲದಿರುವುದು ನಡಿಯುತ್ತ ಇರುತ್ತವೆ ಸಮ್ಮ ಸುತ್ತ ಇರುವವರು ವ್ಯಾಪಾರ ಸರಿಯಾಗಿ ನಾಡುತ್ತಿಲ್ಲವೆಂದು ಉದ್ಯೋಗದಲ್ಲಿ ಸಮಸ್ಯೆ ಇದೆ ಅಂದರೆ ನಿತ್ಯವೂ ಕೇಳುತ್ತಿರುತ್ತೇವೆ ಅಷ್ಟೇಅಲ್ಲದೆ ನಾವು ದಿನವಿಡೀ ಉದ್ಯೋಗದಲ್ಲಿ ಅಥವಾ ವ್ಯಾಪಾರದಲ್ಲಿ ಯಾವುದೊ ಒಂದು ಸಮಸ್ಯೆ ಎದುರಿಸುತ್ತಿರುತ್ತೇವೆ ಕೆಲವರಿಗೆ ಆ ಸಮಸ್ಯೆಯಿಂದ ಆಚೆಬರಲು ಕಷ್ಟವಾಗುತ್ತಿರುತ್ತೆ ಆದರೆ ನಮ್ಮ ಜನ್ಮರಾಶಿ ಪ್ರಕಾರ ಯಾವ ರಾಶಿ ಅವರು ಯಾವ ಕ್ಷೇತ್ರದಲ್ಲಿ ಆಳುತ್ತಾರೆ ಅಂತ ತಿಳಿದರೆ ಅದರಲ್ಲಿ ನೀವು ಉನ್ನತ ಪದವಿಗೆ ಹೋಗಬಹುದೆಂದು ಪಂಡಿತರು ಹೇಳುತ್ತಿದ್ದರೆ. ೨೦೧೮ರಲ್ಲಿ ರಾಶಿಯ ಬಾಗ

Image result for zodiac signs

ಮೇಷ ರಾಶಿ: ಈ ರಾಶಿಯವರು ತುಂಬಾ ದೈರ್ಯವಂತರು ಇವರು it ಕ್ಷೇತ್ರದಲ್ಲಿ ಹಾಗು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಚನ್ನಾಗಿ ರಾರಾಜಿಸುತ್ತಾರೆ ಇವರಲ್ಲಿ ನಾಯಕತ್ವ ಲಕ್ಷಣಗಳು ತುಂಬಾ ಯೆಚ್ಚಗಿ ಇರುತ್ತದೆ ಹಾಗೆ ಆತ್ಮವಿಶ್ವಾಸ ಯೆಚ್ಚಗಿ ಇರುತ್ತದೆ

Image result for mesha rasi
ವೃಷಭ ರಾಶಿ; ಇವರಿಗೆ ನಿಯತ್ತು ಹೆಚ್ಚಾಗಿ ಇರುತ್ತದೆ ಹಾಗೆ ಶ್ರದ್ದೆ ಹಾಗೆ ಶಾಂತತೆ ಇಂದ ಇರುವುದು ಇವರ ಲಕ್ಷಣ ಕಾಲ ಬಾಗ ಆರ್ಕಿಟೆಚೆರ್ ಮಾರ್ಕೆಟಿಂಗ್ ಪಬ್ಲಿಕೇಷನ್ಸ್ ಹೆಲ್ತ್ ರಂಗದಲ್ಲಿ ತುಂಬಾ ರಾರಾಜಿಸುತ್ತಾರೆ ಇವರಿಗೆ ಸೇವಾ ಬಾವ ಸಹ ಹೆಚ್ಚಾಗಿ ಇರುತ್ತದೆ.ಮಿಥುನ ರಾಶಿ : ಇವರು ಪ್ರತಿ ವಿಷಯವನ್ನು ಸಾದಾರಣವಾಗಿ ತೆಗೆದುಕೊಳ್ಳುತ್ತಾರೆ ಇವರಿಗೆ ತುಂಬಾ ಧೈರ್ಯ ವಿರುತ್ತದೆ ಇವರಿಗೆ ಪ್ರಯೋಗಗಳು ಅಂದರೆ ತುಂಬಾ ಇಷ್ಟ ಎಂತಹ ರಿಸ್ಕ್ ಆದರು ಮಾಡುತ್ತಾರೆ ಎಮರ್ಜೆನ್ಸಿ ರಂಗ ದಲ್ಲಿ ತುಂಬಾ ಚುರಕಾಗಿ ಇರುತ್ತಾರೆ

Image result for mithuna rasi
ಕರ್ಕಾಟಕ ರಾಶಿ: ಈ ರಾಶಿಯವರು ನಿಜಾಯಿತಿ ಯಾಗಿ ಇರುವುದಕ್ಕೆ ನಿರಂತರವಾಗಿ ತಪಿಸುತ್ತಾರೆ ಅಷ್ಟೇ ಅಲ್ಲದೆ ಶಮೆಯ ಗುಣ ಸಹ ಹೆಚ್ಚಾಗಿ ಇರುತ್ತದೆ ವಿದ್ಯಾ ವೃದ್ಧಿ ಪ್ರಭುತ್ವ ಉದ್ಯೋಗ ಜರ್ನಲಿಸಂ ಅಂತಹುದಲ್ಲಿ ಯೆಚ್ಚಗಿ ರಾರಾಜಿಸುತ್ತಾರೆಸಿಂಹ ರಾಶಿ:ಚುರುಕಾಗಿ ಇರುತ್ತಾರೆ ಎಡಿಟಿಂಗ್ ವಿದ್ಯಾ ಸಮಸ್ಥೆ ರಿಯಲ್ ಎಸ್ಟೇಟ್ it ನರ್ಸಿಂಗ್ ರಂಗದಲ್ಲಿ ಇವರು ಹೆಚ್ಚಾಗಿ ರಾರಾಜಿಸುತ್ತಾರೆ

Image result for simha rasi
ಕನ್ಯಾ ರಾಶಿ:ಈ ರಾಶಿಯವರಿಗೆ ಕಷ್ಟ ಪಡುವಂತಹ ಗುಣ ವಿರುತ್ತದೆ ಸಮಸ್ಯೆಯನ್ನು ಪರಿಹಾಸಿಸುವಂತಹ ಸಾಮಾರ್ತೆ ಹೆಜ್ಜೆಯಾಗಿ ಇರುತ್ತದೆ ಎಡಿಟಿಂಗ್ ಸಾಮಾಜಿಕ ರಂಗದಲ್ಲಿ ರಾರಾಜಿಸುತ್ತಾರೆ ಯುದ್ಧ ತಂತ್ರದಲ್ಲಿ ಹಿಂದೆ ಬೀಳುವುದಿಲ್ಲತುಲಾ ರಾಶಿ : ಈ ರಾಶಿಯವರು ನ್ಯಾಯವಾಗಿ ಇರುತ್ತಾರೆ ನ್ಯಾಯವಾಧಿ ಇಂಜಿನಿಯರಿಂಗ್ ಮಿಷನ್ ಆಪರೇಟಿಂಗ್ ಹೆಲ್ತ್ ಕೇರ್ ಆರ್ಕಿಟೆಚೆರ್ ಆರ್ಟ್ಸ್ ಡಿಸೈನಿಂಗ್ ಫೈನಾನ್ಸ್ ರಂಗದಲ್ಲಿ ಇವರಿಗೆ ೨೦೧೮ ವರ್ಷ ಚನ್ನಾಗಿ ಇರುತ್ತದೆವೃಶ್ಚಿಕ ರಾಶಿ; ಈ ರಾಶಿ ಯವರು ನಾಯಕತ್ವ ಲಕ್ಷಣಗಳನ್ನು ಹೊಂದಿರುತ್ತಾರೆ ಏನೆ ಆಗಲಿ ಸಾಧಿಸುತ್ತಾರೆ ಇವರು ಸೈನ್ಸ್ ಹೋಟೆಲ್ಸ್ ವಿದ್ಯಾರಂಗದಲ್ಲಿ ಚನ್ನಾಗಿ ರಾರಾಜಿಸುತ್ತಾರೆ

Image result for kanya rasi
ಧನಸ್ಸು ರಾಶಿ :ಇವರು ಸೃಜನಾತ್ಮಕ ವಾಗಿ ಇರುತ್ತಾರೆ ಎಡಿಟಿಂಗ್ ಟೈಪ್ ರೈಟಿಂಗ್ ರೈಟಿಂಗ್ ಲ್ಯಾಬ್ ಟೆಚ್ನಿಸಿಓಸ್ ವಿದ್ಯಾ ರಂಗದಲ್ಲಿ ಚನ್ನಾಗಿ ರಾರಾಜಿಸುತ್ತಾರೆಮಕರ ರಾಶಿ : ನಿಬ್ಬದಂತೆ ಬಾಧ್ಯತೆ ಇಂದ ಇರುತ್ತಾರೆ ಎಲ್ಲ ಕೆಲಸಗಳು ಪರ್ಫೆಕ್ಟ್ ಮಾಡಬೇಕೆಂದು ಕೋರಿಕೊಳ್ಳುತ್ತಾರೆ ಅವರಿಗೆ ದಯಗುಣ ಸಹ ಯೆಚ್ಚಗಿ ಇರುತ್ತದೆ ಕಮ್ಯುನಿಕೇಷನ್ ಸ್ಕಿಲ್ಸ್ ನಿರ್ಮಾಣರಂಗದಲ್ಲಿ ಇವರು ರಾರಾಜಿಸುತ್ತಾರೆ ಕುಂಭ ರಾಶಿ: ಇವರಲ್ಲಿ ಕೊಟ್ಟ ಮಾತನ್ನು ಕಾಪಾಡುವ ಗುಣವಿರುತ್ತದೆ ಹಾಗೆ ಇವರಿಗೆ ಕನಸಿನ್ನ ಬಗ್ಗೆ ಆಸಕ್ತಿ ಇರುತ್ತದೆ ರೈಟಿಂಗ್ ಎಜುಕೇಶನ್ ಪರ್ಸನಲ್ ಕೇರ್ ರಂಗದಲ್ಲಿ ಇವರಿಗೆ ಈ ವರ್ಷ ತುಂಬಾ ಚನ್ನಾಗಿ ಇರುತ್ತ ಮೀನಾ ರಾಶಿ; ಇರುವ ಯಾವುದಾದರೂ ವಿಚಾರಕ್ಕೆ ಆಲೋಚನೆ ಮಾಡಿ ಪರಿಷ್ಕಾರವನ್ನು ಬೇಗನೆ ಹೇಳಿಬಿಡುತ್ತಾರೆ ಅಂತಹ ಗುಣ ಇವರಿಗೆ ಹೆಚ್ಚಾಗಿ ಇರುತ್ತದೆ ಫೈನಾನ್ಸ್ ಮೆಕ್ಯಾನಿಕ್ ರಂಗಗಳು ೨೦೧೮ರಲ್ಲಿ ಕೂಡಿ ಬರುತ್ತದೆImage result for meena rasi