ಮನೆಯಲ್ಲಿ ಯಲ್ಲರು ಮಲಗಿದ ನಂತರ ಉಪ್ಪಿನಿಂದ ಹೀಗೆ ಮಾಡಿದರೆ ದುಡ್ಡೇ ದುಡ್ಡು

ಒಂದೊಂದು ಸಾರಿ ನಾವು ಮಾಡುವ ಕೆಲಸದಿಂದ ಆರ್ಥಿಕ ಕಷ್ಟನಷ್ಟಗಳನ್ನು ತಂದುಕೊಳ್ಳುತ್ತೇವೆ.ಇನ್ನು ಮನೆಯಲ್ಲಿ ಮಹಿಳೆಯರು ಮಾಡುವ ಕೆಲಸದಿಂದ ಅವಲಂಬಿತವಾಗಿರುತ್ತದೆ ಎಂದು ಜೋತಿಷಿಗಳು ಹೇಳುತ್ತಿದ್ದಾರೆ.ಮನೆಯಲ್ಲಿ ಮಹಿಳೆಯರು ಕೆಲವು ಮಾಡಬಾರದ ಕೆಲಸಗಳು ಇದೆ ಅದು ಏನೋ ತಿಳಿದುಕೊಳ್ಳೋಣ. ಸಂಜೆ ವೇಳೆ ಪಕ್ಕದ ಮನೆಯವರು ಹಾಲು ಅಥವಾ ಮೊಸರು ಕೇಳಿದರೆ ಕೊಡುತ್ತಿರುತ್ತೇವೆ ಹಾಲು ಲಕ್ಷ್ಮಿ ದೇವಿಯ ಸಮಾನ ಹಾಗೆ ಹಾಲು ಅಥವಾ ಮೊಸರು ಕೊಟ್ಟರೆ ನಿಮ್ಮ ಮನೆಯಲ್ಲಿ ಇರುವ ಲಕ್ಷ್ಮಿ ದೇವಿ ಹೊರಗೆ ಕಳಿಸಿದ ಹಾಗೆ.ಹೀಗೆ ಮಾಡುವರ ಮನೆಯಲ್ಲಿ ಲಕ್ಷ್ಮಿ ದೇವಿ ಅವರ ಮನೆಯಲ್ಲಿ ಇರುವುದಿಲ್ಲ.

Image result for lakshmi devi

ಸಂಜೆ ಆಹಾರವನ್ನು ಬಡಿಸುತ್ತಾರೆ ಅದರಲ್ಲಿ ಲಕ್ಷ್ಮಿ ದೇವಿ ಇರುತ್ತಾಳೆ ಆದರಿಂದ ಅಡಿಗೆ ಮಾಡಿದ ಪಾತ್ರೆಯನ್ನು ಶುಭ್ರ ಮಾಡಬೇಕು ಹಾಗೆ ಮಾಡಿದ ನಂತರ ನಿದ್ರೆ ಮಾಡಬೇಕು.ಹೀಗೆ ಮಾಡದಿದ್ದರೆ ಲಕ್ಷ್ಮಿ ದೇವಿ ಕೋಪ ಮಾಡಿಕೊಂಡು ಹೊರಟು ಹೋಗುತ್ತಾಳೆ.ಅಷ್ಟೇ ಅಲ್ಲದೆ ಮಹಿಳೆಯರು ಕೂದಲು ಬಾಚದೆ ಹಾಗೆ ನಿದ್ರೆ ಮಾಡುತ್ತಾರೆ ಆದರೆ ಹೀಗೆ ಮಾಡಬಾರದು ಇದು ಮನುಷ್ಯರು ಮಾಡುವ ಕೆಲಸ ಅಲ್ಲ ರಾಕ್ಷಸರು ಮಾಡುವ ಕೆಲಸ.ಹೀಗೆ ಮಾಡುವರ ಮನೆಯಲ್ಲಿ ಲಕ್ಷ್ಮಿ ದೇವಿ ಹೆಚ್ಚು ದಿವಸ ಇರುವುದಿಲ್ಲ ಮುನಿಸಿಕೊಂಡು ಹೋಗುತ್ತಾಳೆ.

Image result for lakshmi devi

ಉಪ್ಪು ಎಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ ಉಪ್ಪನ್ನು ಚಿಕ್ಕ ಚಿಕ್ಕ ಪಟ್ಟಣ ಕಟ್ಟಿ ಮುಂಜಾನೆ ಆ ಮಹಿಳೆ ಯಾರ ಜೊತೆ ಮಾತನಾಡದೆ ಆ ಉಪ್ಪನ್ನು ಬಿಸಾಡಬೇಕು ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲೇ ಇರುತ್ತಾಳೆ.ಇನ್ನು ಕಸ ಗುಡಿಸುವ ಪೊರಕೆಯನ್ನು ದಕ್ಷಿಣ ದಿಕ್ಕಿನಲ್ಲಿ ಮಾತ್ರ ಇಡಬೇಕು.ನಿದ್ರೆ ಮಾಡುವಾಗ ಕೆಲವು ಮಂದಿ ತಲೆ ಹತ್ತಿರ ನೀರನ್ನು ಇಟ್ಟುಕೊಳ್ಳುತ್ತಾರೆ.ನಿದ್ರೆಯಿಂದ ಎದ್ದ ಕೂಡಲೇ ನೀರನ್ನು ಕುಡಿಯಬೇಕು ಎಂದು ಮಲಗಿಕೊಂಡು ನೀರು ಕುಡಿಯುತ್ತಾರೆ ಆದರೆ ಹಾಗೆ ಮಾಡಬಾರದು ಮೇಲಕ್ಕೆ ಎದ್ದು ಕುಡಿಯಬೇಕು ಹೀಗೆ ಮಾಡಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲೇ ಇರುತ್ತಾಳೆ.

Image result for salt