ವಿಮಾನದಲ್ಲಿ ಪೈಲಟ್ಗಳು ಮಾಡೋ 10 ವಿಚಿತ್ರ ಕೆಲಸ..ತಿಳಿದರೆ ಆಶ್ಚರ್ಯವಾಗುತ್ತದೆ

ದಿವಸ ನಾವು ಆಟೋ,ಬಸ್,ಕಾರಿನಲ್ಲಿ ಪ್ರಯಾಣ ಮಾಡುತ್ತಿರುತ್ತೇವೆ.ಬಸ್ ನಲ್ಲಿ ಸಹ ಪ್ರಯಾಣಿಕರು ಗಮನಿಸುವುದು ಸುಲಭ,ಅದೇ ಟ್ರೈನ್ ನಲ್ಲಿ ತಿಳಿದುಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ,ಇನ್ನು ವಿಮಾನದಲ್ಲಿ ಆದರೆ ತಿಳಿದುಕೊಳ್ಳುವುದು ಬಹಳಾನೆ ಕಷ್ಟದ ಕೆಲಸ. ವಿಮಾನದಲ್ಲಿ ಹೊಸದಾಗಿ ಪ್ರಯಾಣ ಮಾಡುವ ವ್ಯಕ್ತಿಗಳು ಕೆಲವು ವಿಷಯಗಳ ಬಗ್ಗೆ ತಪ್ಪದೆ ತಿಳಿದುಕೊಳ್ಳಬೇಕು.ಆ ವಿಷಯಗಳು ಏನೋ ಈಗ ತಿಳಿದುಕೊಳ್ಳೋಣ. ವಿಮಾನ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಡೀಪ್ ಅಂಡ್ ಡಿಮ್ ಲೈಟ್ಸ್ ಹಾಕುತ್ತಾರೆ.ಇದರ ಹಿಂದೆ ಒಂದು ಕಾರಣವಿದೆ ವಿಮಾನ ಲ್ಯಾಂಡಿಂಗ್ ಆಗುವಾಗ ಅಲರ್ಟ್ ಆಗಿರಬೇಕು ಎಂದು ರೀತಿ ಸಿಗ್ನಲ್ಸ್ ಕೊಡುವುದಕ್ಕೆ ಈ ರೀತಿ ಮಾಡುತ್ತಾರಂತೆ ಯಾವುದಾದರು ಪ್ರಮಾದವಾಗುವ ಸಮಯದಲ್ಲಿ ಕೂಡ ಈ ರೀತಿ ಲೈಟ್ಸ್ ಹಾಕುತ್ತಾರಂತೆ.ಇನ್ನು ವಿಮಾನ ಮೇಲೆ ಇದ್ದಾಗ ತುಂಬಾ ಮಂದಿ ಪೈಲಟ್ಗಳು ನಿದ್ರೆ ಮಾಡುತ್ತಾರೆ ಕೆಲವರು ತಮ್ಮ ಕೋ ಪೈಲಟ್ ಗೆ ಜವಾಬ್ದಾರಿ ವಹಿಸಿ ನಿದ್ರೆ ಮಾಡುತ್ತಾರಂತೆ.

Image result for pilots

ಇನ್ನು ಕೆಲವು ಪೈಲಟ್ಗಳು ಅವರ ಕೋ ಪೈಲಟ್ ಗೋಸ್ಕರ ಹುಡುಕುತ್ತಿರುವ ಕೆಲಸದಲ್ಲಿ ಇರುತ್ತಾರಂತೆ .ವಿಮಾನ ಸಾಧಾರಣವಾದ ಎತ್ತರದಲ್ಲಿ ಪ್ರಯಾಣಿಸುವ ಸಮಯದಲ್ಲಿ ಆಕ್ಸಿಜನ್ ಮಾಮೂಲಿಯಾಗಿ ಎಲ್ಲರಿಗೂ ದೊರೆಯುತ್ತದೆ ಆದರೆ,ವಿಮಾನ ಸಾಧಾರಣವಾದ ಎತ್ತರದಿಂದ ಹೆಚ್ಚು ಎತ್ತರಕ್ಕೆ ಹಾರುವ ಸಮಯದಲ್ಲಿ ಎಲ್ಲರಿಗೂ ಆಕ್ಸಿಜನ್ ಸರಿಯಾಗಿ ದೊರೆಯುವುದಿಲ್ಲ.ತುರ್ತು ಪರಿಸ್ಥಿತಿಯಲ್ಲಿ ಉಪಯೋಗಿಸಿಕೊಳ್ಳುವುದಕ್ಕೆ ಪ್ರತಿ ಪ್ರಯಾಣಿಕರಿಗೆ ಆಕ್ಸಿಜನ್ ಮಾಸ್ಕ ಗಳು ಲಭ್ಯವಿರುತ್ತದೆ.ಪ್ರತಿ ವಿಮಾನದಲ್ಲಿ ಇಬ್ಬರು ಪೈಲಟ್ ಇರುತ್ತಾರೆ ಇಬ್ಬರ ಪೈಲಟ್ಸ್ ಗೆ ಒಂದೇ ತರಹದ ಆಹಾರ ಕೊಡುವುದಿಲ್ಲ.ಏಕೆಂದರೆ ಒಂದು ವೇಳೆ ಫುಡ್ ಪಾಯಿಸನ್ ಆದರೆ ಒಬ್ಬರಿಗೆ ಆಗದಿದ್ದರೂ ಮತೊಬ್ಬರು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಬೇಕೆಂಬ ಉದ್ದೇಶದಿಂದ ಪೈಲಟ್ಸ್ ಇಬ್ಬರಿಗೂ ಒಂದೇ ತರಹದ ಆಹಾರ ಕೊಡುವುದಿಲ್ಲ ಒಂದೇ ಸಮಯದಲ್ಲಿ ಸಹ ಆಹಾರ ಕೊಡುವುದಿಲ್ಲ. ಇನ್ನು ಕೆಲವರು ವಿಮನದಲ್ಲಿ ತಾವು ಸಾಕಿಕೊಂಡಿರುವ ಜಂತುಗಳನ್ನು ತಗೆದುಕೊಂಡು ಹೋಗುತ್ತಿರುತ್ತಾರೆ.ಹೇಗೆ ತಮ್ಮ ಜೊತೆ ಸಾಕು ಪ್ರಾಣಿಯನ್ನು ಕರೆದುಕೊಂಡು ಹೋಗಬೇಕು ಎಂದರೆ ಅದನ್ನು ವಿಮಾನ ಸಿಬ್ಬಂದಿ ಸುರಕ್ಷಿತವಾಗಿ ಕಳಿಸುತ್ತಾರಂತೆ.ಆದರೆ, ಅದಕ್ಕೆ ಪ್ರತ್ಯೇಕ ಬೋನ್ ನಲ್ಲಿ ಇಟ್ಟು ಅವನ್ನು ಕಳಿಸುತ್ತಾರೆ.

Image result for packing foods for flight

ಇನ್ನು ವಿಮಾನ ಟೇಕ್ ಆಫ್ ಆಗುವ ಮುನ್ನ ಸಿಬ್ಬಂದಿ ಎಲೆಕ್ಟ್ರಾನಿಕ್ ಗೂಡ್ಸ್ ಬಗ್ಗೆ ಕೆಲವು ರೂಲ್ಸ್ ನ ಪ್ರಯಾಣಿಕರಿಗೆ ವಿವರಿಸುತ್ತಾರೆ.ಹೀಗೆ ಪ್ರಯಾಣಿಕರಿಗೆ ರೂಲ್ಸ್ ಹೇಳಿದ ಸಿಬ್ಬಂದಿ ತಕ್ಷಣವೇ ಹೋಗಿ ತಮ್ಮ ಮೊಬೈಲ್ ನಲ್ಲಿ ಚಾಟಿಂಗ್ನಿಂದ ಬ್ಯುಸಿ ಆಗಿರುತ್ತಾರೆ ಎಂದು ಹೇಳುತ್ತಿರುತ್ತಾರೆ.ಇನ್ನು ವಿಮಾನ ಮೇಲೆ ಹಾರುವ ಸಮಯದಲ್ಲಿ ಮಿಂಚು ಗುಡುಗುನಂತಹದು ಸಂಭವಿಸಿದರೆ ಏನಾದರು ತೊಂದರೆ ಆದರೆ ಅದರಿಂದ ತಪ್ಪಿಸಿಕೊಳ್ಳುವ ಕ್ರಮದಲ್ಲಿ ಎಂತಹ ನಿರ್ಣಯಗಳನ್ನು ತಗೆದುಕೊಳ್ಳುವ ಅಧಿಕಾರ ಪೈಲಟ್ಗಳಿಗೆ ಇರುತ್ತವೆಯಂತೆ. ವಿಮಾನ ಟೇಕ್ ಆಫ್ ಆಗಿ ಲ್ಯಾಂಡಿಂಗ್ ಆಗುವವರೆಗೂ ಹೆಡ್ ಫೋನ್ಸ್ ಪೈಲಟ್ ಹತ್ತಿರವಿರುತ್ತದೆ ಆದರೆ ಇದನ್ನು ಬಳಸುವ ಮುನ್ನ ತಪ್ಪದೆ ಕ್ಲೀನ್ ಮಾಡಿಕೊಳ್ಳಬೇಕು.ಇನ್ನು ವಿಮಾನದಲ್ಲಿ ಕೊಡುವ ನೀರನ್ನು ಕುಡಿಯಬೇಡಿ ಎಂದು ಕೆಲವರು ಹೇಳುತ್ತಿರುತ್ತಾರೆ ಏಕೆಂದರೆ ನೀರು ಕಡಿಮೆ ಇರುವಾಗ ಟ್ಯಾಂಕರ್ ನಲ್ಲಿ ಇರುವ ಯೂರಿನ್ ನ ಉಪಯೋಗಿಸುತ್ತಾರೆ ಎಂದು ಅದನ್ನು ಕುಡಿದರೆ ರೋಗ ಬರುತ್ತದೆ ಎಂದು ಹೇಳುತ್ತಿರುತ್ತಾರೆ. ಈ ಕಾಲದಲ್ಲಿ ಕಾಫಿ ಟೀ ಕುಡಿಯುವ ಅಭ್ಯಾಸ ಎಲ್ಲರಿಗೂ ಇರುತ್ತದೆ.ವಿಮಾನದಲ್ಲಿ ಪ್ರಯಾಣಿಸುವಾಗ ಸಿಬ್ಬಂದಿ ಕೊಡುವ ಕಾಫಿ ಟೀ ತಗೆದುಕೊಳ್ಳಬೇಡಿ.ಏಕೆಂದರೆ ಕಾಫಿ ಟೀ ಗೆ ಬಳಸುವ ನೀರು ಅಷ್ಟು ಸುರಕ್ಷಿತವಲ್ಲವಂತೆ.ವಿಮಾನದ ಟಾಯ್ಲೆಟ್ ಗೆ ಹೋಗುವ ಸಮಯದಲ್ಲಿ ಕೆಲವು ಜಾಗ್ರತೆ ತಗೆದುಕೊಳ್ಳಬೇಕು ಟಾಯ್ಲೆಟ್ ಒಳಗೆ ಹೋದಮೇಲೆ ಡೋರ್ ಲಾಕ್ ಆಗುತ್ತದೆ ಇದರಿಂದ ಕೆಲವರು ಆತಂಕಕ್ಕೆ ಒಳಗಾಗುತ್ತಾರೆ.

Image result for flight toilets

ಒಳಗೆ ಹೋದಮೇಲೆ ಸ್ಮೋಕ್ಲಿಂಗ್ ಬಟನ್ ನ ಕೆಳಗೆ ಬೋಲ್ಟ್ ನ ಹಾಕಿದರೆ ಅನ್ಲಾಕ್ ಆಗುತ್ತದೆ.ವಿಮಾನ ಅಪಘಾತಗಳು ಹೆಚ್ಚು ಲ್ಯಾಂಡಿಂಗ್ ಸಮಯದಲ್ಲೇ ಆಗುತ್ತಿರುತ್ತದೆ ವಾತಾವರಣ ಸರಿಯಾಗಿ ಇಲ್ಲದೆ ಇದ್ದಾಗ ಅಥವಾ ರನ್ ವೆ ನಲ್ಲಿ ನೀರು ತುಂಬಾ ನಿಂತುಕೊಂಡಾಗ ವಿಮಾನ ಲ್ಯಾಂಡಿಂಗ್ ಆಗುವುದು ಕಷ್ಟವಾಗುತ್ತದೆ.ಈ ಸಮಯದಲ್ಲಿ ಪೈಲಟ್ ಗೆ ಟ್ಯಾಲೆಂಟ್ ಇದ್ದಾರೆ ತಪ್ಪದೆ ಲ್ಯಾಂಡಿಂಗ್ ಮಾಡಬಹುದಂತೆ.ದೊಡ್ಡ ದೊಡ್ಡ ವಿಮಾನ ಸಂಸ್ಥೆಗೆ ಸೇರಿದ ವಿಮಾನಗಳಲ್ಲಿ ಕಡಿಮೆ ಅನುಭವವಿರುವವರನ್ನು ತಗೆದುಕೊಳ್ಳುತ್ತಾರಂತೆ.ಏಕೆಂದರೆ ಹೆಚ್ಚು ವಿಮಾನವಿರುತ್ತದೆ ಹೆಚ್ಚು ಸಂಬಳ ಕೊಡಬೇಕು ಆದರಿಂದ ಕಡಿಮೆ ಅನುಭವ ಇರುವವರನ್ನು ತಗೆದುಕೊಂಡರೆ ಸರಿ ಹೋಗುತ್ತದೆ ಎಂಬ ಭಾವನೆಯಲ್ಲಿ ಇರುತ್ತಾರಂತೆ. ಅನುಭವವಿಲ್ಲದ ಪೈಲಟ್ ವಿಮಾನ ನಡಿಸಿದರೆ ಪ್ರಯಾಣಿಕರ ಪ್ರಾಣಕ್ಕೆ ಭರವಸೆ ಇರುವುದಿಲ್ಲ.ವಿಮಾನದಲ್ಲಿ ಆಯಿಲ್ ಇಲ್ಲದಿದ್ದರೂ ಅಥವಾ ಪ್ರಮಾದವಾದರೂ ಎಂಜಿನ್ ಕೆಲಸ ಮಾಡದಿದ್ದರೂ ನ್ಯೂಟ್ರಲ್ ಮಾಡಿ ಸ್ವಲ್ಪ ದೂರ ಹೋಗುವ ಹಾಗೆ ಮಾಡಬಹುದು.ಎರಡು ಎಂಜಿನ್ ಫೇಲ್ ಆದರೆ ವಿಮಾನ ಸುರಕ್ಷಿತವಾಗಿ 6 ನಾಟಿಕಲ್ ಮೈಲ್ಸ್ ಅಂದ್ರೆ 42 ಕಿಲೋ ಮೀಟರ್ ಪ್ರಯಾಣ ಮಾಡಬಹುದು. ಟಾಯ್ಲೆಟ್ ನಲ್ಲಿ ಧೂಮಪಾನ ಮಾಡುವುದು ಗುಟ್ಕಾ ಹಾಕುವುದು ಮಾಡಬಾರದು ಇದರಿಂದ ಟಾಯ್ಲೆಟ್ ನಲ್ಲಿ ವಾಸನೆ ಬರುತ್ತದೆ ಇದರ ಜೊತೆಗೆ ರೋಗ ಬರುವ ಸಾಧ್ಯತೆ ಕೂಡ ಇದೆ.ಮತ್ತೆ ಈ ಸಾರಿ ವಿಮಾನ ಪ್ರಯಾಣ ಮಾಡುವಾಗ ಈ ಜಾಗ್ರತೆ ಎಲ್ಲ ಗಮನಿಸಿ ಒಂದು ಸಾರಿ

Image result for flight toilets