ಸತ್ತು ಹೋದ ಗೆಳತಿಯ ಜೊತೆ ಎರಡು ದಿನ ಚಾಟ್ ಮಾಡಿ ಕೊನೆಗೆ ಪೊಲೀಸರಿಗೆ ಸಿಕ್ಕಿಬಿದ್ದನು ಇಷ್ಟಕ್ಕೆ ಅವನು ಮಾಡಿದ ನೆರವೇನೆಂದರೆ

ತಮ್ಮ ಜೀವನದ ಭಾಗಸ್ವಾಮಿ ಅಲ್ಲ ಎಂದು ಬೇರೆ ವ್ಯಕ್ತಿಯ ಜೊತೆ ಅನೈತಿಕ ಸಂಬಂಧಗಳು ಇಟ್ಟುಕೊಂಡರೆ ಅದು ಕೊನೆಗೆ ಅವರ ಜೀವನವನ್ನು ನಾಶನ ಮಾಡುತ್ತದೆ .ನಾವು ಇಂತಹ ವಿಷಯಗಳು ತುಂಬಾ ಸಾರಿ ಕೇಳಿದ್ದೇವೆ ಹಾಗೆ ನೋಡುತ್ತಿದ್ದೇವೆ.ಉದಾಹರಣೆಗೆ ಸ್ವಾತಿ ಬಗ್ಗೆ ಹೇಳಬಹುದು ಆದರೆ ಇಂತಹ ಅಕ್ರಮ ಸಂಬಂಧಗಳು ಇಟ್ಟುಕೊಳ್ಳುವುದು ನಿಲ್ಲಿಸೋಕೆ ಆಗುತ್ತಿಲ್ಲ.ಇದಕ್ಕೆ ಅವರು ಹೇಳುವ ಕಾರಣಗಳು ಸಾಕ್ಕಷ್ಟು ಇರುತ್ತದೆ. ಸ್ವಾತಿಯ ಹಾಗೆ ಒಂದು ಮಹಿಳೆ ಬೇರೆ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು.ಆ ವಿಷಯ ಅವಳ ಗಂಡನಿಗೆ ತಿಳಿದಿದೆ ಇದರಿಂದ ಆಕೆಯನ್ನು ಗಟ್ಟಿಯಾಗಿ ಆ ವಿಷಯದ ಬಗ್ಗೆ ಕೇಳಿದನು.ಅನಂತರ ಆಕೆ ಕಟ್ಟಡ ಮೇಲೆಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಳು.ಈ ಘಟನೆ ನೆಡೆದದ್ದು ಜಾರ್ಖಂಡ್ ನಲ್ಲಿ ಪೂರ್ತಿ ವಿವರಗಳಿಗೆ ಹೋದರೆ… ಜಾರ್ಖಂಡ್ ನಲ್ಲಿ ಧನ್ಬಾದ್ ಎಂಬ ಪ್ರಾಂತ್ಯದಲ್ಲಿ ಇರುವ ನಾವಾದಿ ಎಂಬ ಏರಿಯಾ ನಲ್ಲಿ ಚಂಪಾ ಮಲಿಕ್ ಎಂಬ ಮಹಿಳೆ ತನ್ನ ಗಂಡನ ಜೊತೆ ಇರುತ್ತಾಳೆ.

Image result for couples

ಇವರಿಗೆ 2010 ರಲ್ಲಿ ವಿವಾಹವಾಗಿ ನಾಲ್ಕು ವರ್ಷದ ಮಗ ಇದ್ದಾನೆ.ಆದರೆ ಆಕೆಯ ಗಂಡ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದಾನೆ.ಈ ಕ್ರಮದಲ್ಲಿ ಅವನು ದಿವಸ ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬರುತ್ತಿದ್ದನು.ಆದರೆ ಚಂಪಾ ಗಂಡ ಮನೆಯಲ್ಲಿ ಇಲ್ಲದೆ ಇಲ್ಲದಾಗ ಆಕೆಯ ಪ್ರೀಯತಮ ಸೌರಭ್ ನ ಮನೆಗೆ ಕರೆಸಿಕೊಳ್ಳುತ್ತಿದಳು.ಅವನ ಜೊತೆ ತಮಾಷೆ ಮಾಡಿಕೊಂಡು ಇರುತ್ತಿದ್ದಳು ಇವರಿಬ್ಬರು ಸ್ನೇಹ ಒಂದು ಮೊಬೈಲ್ ಶಾಪ್ ನಲ್ಲಿ ಪರಿಚಯವಾಯಿತು.ಆ ಪರಿಚಯ ಸ್ವಲ್ಪ ತಮ್ಮ ಫೋನ್ ನಂಬರ್ ಶೇರ್ ಮಾಡಿಕೊಂಡು ಮನೆಯವರೆಗೂ ಬರುವ ಹಾಗೆ ಮಾಡಿದೆ.ಗಂಟೆಗಂಟಲೇ ಫೋನ್ ನಲ್ಲಿ ಮಾತನಾಡುವುದು ವಾಟ್ಸಪ್ಪ್ ನಲ್ಲಿ ಚಾಟಿಂಗ್ ಮಾಡುವುದು ಮಾಡುತ್ತಿದ್ದರು.ಈ ವಿಷಯ ಎಲ್ಲ ಚಂಪಾ ತನ್ನ ಗಂಡನಿಗೆ ಗೊತ್ತಾಗದ ಹಾಗೆ ವ್ಯವಹರಿಸುತ್ತಿದ್ದಳು.ಆದರೆ ಕಾಲ ಯಾವಾಗಲು ಒಂದೇ ತರಹ ಇರುವುದಿಲ್ಲವಲ್ಲ.ಆದರೆ ಆಕೆಯ ಗಂಡ ಒಂದು ದಿವಸ ಆಕೆಯ ಫೋನ್ ಚೆಕ್ ಮಾಡಿದ.

Image result for phone

ಅವರ ಮಧ್ಯೆ ನಡೆದ ವಾಟ್ಸಪ್ಪ್ ಸಂದೇಶಗಳು ಅವರ ಮಧ್ಯೆವಿರುವ ಅಕ್ರಮ ಸಂಬಂಧವನ್ನು ಅವನು ತಿಳಿದುಕೊಂಡ.ಇದರಿಂದ ತಕ್ಷಣವೇ ಚಂಪಾನನ್ನು ಗಟ್ಟಿಯಾಗಿ ಈ ವಿಷಯದ ಬಗ್ಗೆ ಕೇಳಿದನು.ಆದರೆ,ಆಕೆಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ ಆದರೆ ಚಂಪಾ ಗಂಡ ಮಾತ್ರ ಈ ವಿಷಯವನ್ನು ಸೀರಿಯಸ್ ಆಗಿ ತಗೆದುಕೊಂಡನು.ಅವನ ಹೆಂಡತಿಯ ವಿಷಯವನ್ನು ಪಕ್ಕದಲ್ಲಿ ಇರುವವರಿಗೆ ಸಹ ಹೇಳಿದ ನಂತರ ಚಂಪಾ ಪೋಷಕರಿಗೆ ಫೋನ್ ಮಾಡಿ ಎಲ್ಲ ವಿವರಿಸಿದ.ಇದನ್ನ ಎಲ್ಲ ನೋಡಿದ ಚಂಪಾ ಅವಮಾನದಿಂದ ಫೀಲ್ ಆದಳು.ತಮ್ಮ ಅಪಾರ್ಟ್ಮೆಂಟ್ ನ ಆರನೇ ಅಂತಸ್ತಿಗೆ ಹೋಗಿ ಕಟ್ಟಡ ಮೇಲೆಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಳು.ಅಷ್ಟೇ,ಚಂಪಾ ಸತ್ತುಹೋದ ನಂತರ ಎರಡು ಮೂರು ದಿವಸದವರೆಗೂ ಸೌರಭ್ ಗೆ ಈ ವಿಷಯ ಗೊತ್ತಾಗಲಿಲ್ಲ.ಈ ವಿಧವಾಗಿ ದಿವಸ ಚಾಟ್ ಮಾಡುವ ಹಾಗೆ ಸಂದೇಶಗಳನ್ನು ಕಳಿಸಿದ ಇದರಿಂದ ಪೊಲೀಸರಿಗೆ ಸಿಕ್ಕಿಹಾಕಿಕೊಂಡ.ಪ್ರಸ್ತುತ ಪೊಲೀಸರು ಕಂಪ್ಲೈಂಟ್ ತಗೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ.ಈ ಕ್ರಮದಲ್ಲಿ ಸೌರಭ್ ನ ಅರೆಸ್ಟ್ ಮಾಡಿದರು.ಅಕ್ರಮ ಸಂಬಂಧ ಯಾರಾದರೂ ಇಟ್ಟುಕೊಂಡರೆ ಕೊನೆಗೆ ಈ ತರಹದ ಗತಿನೇ ಬರುತ್ತದೆ.

Image result for arrest