ಈ ಬೆರಳಿಗೆ ಇತ್ತಾಳೆ ಉಂಗುರ ಇಟ್ಟುಕೊಂಡರೆ ಜೀವನದಲ್ಲಿ ನಿಮಗೆ ಸೋಲಿರುವುದಿಲ್ಲ

ಸಾಧಾರಣವಾಗಿ ಉಂಗುರಗಳನ್ನು ಬಂಗಾರ ಅಥವಾ ಬೆಳ್ಳಿಯನ್ನು ಧರಿಸುತ್ತಿರುತ್ತಾರೆ.ಉಂಗುರವನ್ನು ಸ್ತ್ರೀ ಅಲ್ಲದೆ ಪುರುಷರು ಸಹ ಧರಿಸುತ್ತಿರುತ್ತಾರೆ.ಆದರೆ ಕೆಲವು ಮಂದಿ ರಾಶಿ ನಕ್ಷತ್ರಗಳ ಆಧಾರದ ಮೇಲೆ ಕೆಲವು ಉಂಗುರಗಳನ್ನು ಧರಿಸುತ್ತಿರುತ್ತಾರೆ.ಭಾರತ ಸಂಪ್ರಾಯದಲ್ಲಿ ತಾಳಿ ಕಟ್ಟುವುದು ಎಷ್ಟು ಪವಿತ್ರವಾದದ್ದೋ ವಿದೇಶದಲ್ಲಿ ಉಂಗುರ ಬದಲಿಸಿಕೊಳ್ಳುವುದು ಅಷ್ಟೇ ಪ್ರಸಿದ್ಧವಾಗಿದೆ. ಮದುವೆ ಉಂಗುರ,ಪ್ರಧಾನ ಉಂಗುರ,ವಜ್ರದ ಉಂಗುರ,ನವರತ್ನಗಳ ಉಂಗುರ ಹೀಗೆ ಅನೇಕ ಉಂಗುರಗಳು ಇರುತ್ತವೆ.ಆದರೆ, ಕೆಲವು ಮಂದಿ ತಮ್ಮ ಕೈಗಳಿಗೆ ಬೆಳ್ಳಿ ಉಂಗುರ ಧರಿಸುತ್ತಿರುತ್ತಾರೆ.ಬೆಳ್ಳಿ ಉಂಗುರ ಧರಿಸುವುದರಿಂದ ಮುಖ್ಯವಾಗಿ ಲಿಟಲ್ ಫಿಂಗರ್ ಗೆ ಬೆಳ್ಳಿಯ ಉಂಗುರವನ್ನು ಧರಿಸಿದರೆ ಎಲ್ಲ ಒಳ್ಳೇದು ಆಗುತ್ತದೆ ಎಂದು ಜೋತಿಷ್ಯಶಾಸ್ತ್ರ ನಿಪುಣರು ಹೇಳುತ್ತಿದ್ದಾರೆ. ವೇದ ಜೋತಿಷ್ಯಶಾಸ್ತ್ರದ ಪ್ರಕಾರ ಬೆಳ್ಳಿಗೆ ಗುರುವು ಮತ್ತೆ ಚಂದ್ರ ಗ್ರಹಣನೊಂದಿಗೆ ಪ್ರತ್ಯೇಕ ಸಂಬಂಧವಿದೆ.

Image result for silver ring

ಅಷ್ಟೇ ಅಲ್ಲದೆ ಇದು ಶರೀರದಲ್ಲಿ ನೀರು ಹಾಗು ಕಫವನ್ನು ಸಮತೋಲನವಾಗಿ ಇರುವಂತೆ ಮಾಡುತ್ತದೆ.ಯಾರು ಬೆಳ್ಳಿ ಉಂಗುರ ಧರಿಸಿರುತ್ತಾರೆ ಅವರಿಗೆ ಅದೃಷ್ಟ ವಿಲಕ್ಷಣವಾಗಿ ಕೂಡಿ ಬರುತ್ತದೆಯಂತೆ.ಇದರಿಂದ ಅವರ ಜೀವನ ಯಾವಾಗಲು ಆನಂದದಿಂದ ಅಂದದಿಂದ ಮುಂದುವರಿತದೆಯಂತೆ.ಪ್ರತಿ ಒಬ್ಬರ ಮನೆಯಲ್ಲಿ ಬೆಳ್ಳಿಯು ತಮ್ಮ ಜೀವನದ ಭಾಗವಾಗಿ ಅಲಂಕಾರಕ್ಕೆ ಅಡುಗೆ ಮನೆಯಲ್ಲಿ ಅಥವಾ ಆಭರಣವಾಗಿ ಉಪಯೋಗಿಸುತ್ತಿರುತ್ತಾರೆ.ಬೆಳ್ಳಿ ಉಂಗುರವನ್ನು ಲಿಟಲ್ ಫಿಂಗರ್ ಗೆ ಹಾಕಿಕೊಳ್ಳುವುದರಿಂದ ಅದರಿಂದ ಆಗುವ ಪ್ರಯೋಜನವೇನು ಅನ್ನೋ ವಿಷಯವನ್ನು ಈಗ ನಾವು ತಿಳಿದುಕೊಳ್ಳೋಣ. ಬೆಳ್ಳಿ ಉಂಗುರವನ್ನು ಲಿಟಲ್ ಫಿಂಗರ್ ಗೆ ಧರಿಸುವುದರಿಂದ ತುಂಬಾ ಲಾಭಗಳು ಇದೆ.ಆದರೆ ಒಂದು ಚಿಕ್ಕ ಕೆಲಸ ಮಾಡಬೇಕು ಬೆಳ್ಳಿ ಉಂಗುರವನ್ನು ಆನ್ಲೈನ್ ನಲ್ಲಿ ಆಗಲಿ ಅಥವಾ ಹೊರಗೆ ಮಾರ್ಕೆಟ್ ನಲ್ಲಿ ಖರೀದಿ ಮಾಡಬಹುದು.ಖರೀದಿ ಮಾಡುವ ದಿನ ಗುರುವಾರ ಆಗಿರಬೇಕು ನೆನಪಿನಲ್ಲಿ ಇಟ್ಟುಕೊಳ್ಳಿ.

Image result for silver ring

ಉಂಗುರ ಖರೀದಿ ಮಾಡಿದ ಮೇಲೆ ಇಡೀ ರಾತ್ರಿ ನೀರಿನಲ್ಲಿ ಇಡಿ.ಹೀಗೆ ಮಾಡುವುದರಿಂದ ಉಂಗುರದ ಒಳಗೆ ಹೊಸ ಶಕ್ತಿ ಬರುತ್ತದೆ.ಮಾರನೇ ದಿನ ದೇವರ ಮನೆಯಲ್ಲಿ ಆ ಉಂಗುರವನ್ನು ಇಟ್ಟು ಪೂಜೆ ಮಾಡಿ ಇಲ್ಲದಿದ್ದರೆ ಧಾನ್ಯ ಮಾಡಿ ನಿಮ್ಮಗೆ ಇಷ್ಟದ ಹಾಗೆ ಉಪಯೋಗವಾಗುವ ಹಾಗೆ ಹೊಂದಾಣಿಕೆ ಮಾಡಿಕೊಳ್ಳಿ.ನಂತರ ಈ ಉಂಗುರವನ್ನು ಕೊನೆಯದಾಗಿ ಗಂಧದಲ್ಲಿ ಇರಿಸಿ ಹೀಗೆ ಮಾಡುವುದರಿಂದ ಕೆಲವು ಶಕ್ತಿಗಳು ಆ ಉಂಗುರದ ಒಳಗೆ ಪ್ರವೇಶಿಸುತ್ತದೆ.ಆ ನಂತರ ನಿಮ್ಮ ಎಡ ಕೈನ ಲಿಟಲ್ ಫಿಂಗರ್ ಗೆ ಈ ಉಂಗುರ ಧರಿಸಿ.ಹೀಗೆ ಉಂಗುರವನ್ನು ಧರಿಸಿದ ಮೇಲೆ ನಿಮ್ಮ ಜೀವನದಲ್ಲಿ ಅದ್ಭುತಗಳು ನಡಯುತ್ತದೆ ಅದನ್ನ ನೀವು ಕೂಡ ನೋಡುತ್ತೀರ.ಬೆಳ್ಳಿ ಉಂಗುರವನ್ನು ಧರಿಸುವುದರಿಂದ ಆಗುವ ಪ್ರಾಯೋಜನಗಳು ಅಂಶಗಳಲ್ಲಿ ಮುಖ್ಯವಾದ ಅಂಶವೇನೆಂದರೆ ನಿಮ್ಮ ಒಂದು ಆನಂದ ಹಾಗು ನಿಮ್ಮ ವ್ಯಕ್ತಿತ್ವ ಎಷ್ಟೋ ಬೆಳೆಯುತ್ತದೆ ಅದೆ ವಿಧವಾಗಿ ಅಭಿವೃದ್ಧಿ ಕೂಡ ಆಗುತ್ತೀರಿ.ಏಕೆಂದರೆ ಬೆಳ್ಳಿ ಗುರುವು ಹಾಗು ಚಂದ್ರ ಗ್ರಹಣನೊಂದಿಗೆ ಪ್ರತ್ಯೇಕ ಅನುಬಂಧವಿರುತ್ತದೆ.ನಿಮ್ಮಲ್ಲಿ ಇರುವ ಕೋಪವನ್ನು ಕಡಿಮೆಗೊಳ್ಳಿಸುತ್ತದೆ.

Image result for silver ring