ಬಾಲಕಿ ಬತುಕಿದ್ದಾಗೆ ಸತ್ತು ಹೋಗಿದ್ದಾಳೆ ಎಂದು ಹೇಳಿದ ವೈದ್ಯರು..!!ಅಂತ್ಯೇಕ್ರಿಯದಲ್ಲಿ ಕದಲಿದ ಬಾಲಕಿ ಅಸಲಿಗೆ ಏನ್ ನಡೀತು ಅಂದರೆ

ಈ ನಡುವೆ ಆಶ್ಚರ್ಯಕ್ಕೆ ಗುರಿ ಆಗುವಂತ ಎಷ್ಟೋ ಸಮಸ್ಯೆಯನ್ನು ಎದುರಿಸುತ್ತಿದೀವಿ ಮೊನ್ನೆ ಅಷ್ಟೇ ಸ್ವಾತಿ ರಾಜೇಶ್ ಸ್ಟೋರಿ ಬದುಕಿರುವ ಮನುಷ್ಯನನ್ನು ಕೊಂದು ಆ ಮನುಷ್ಯನ ಸ್ಥಾನವನ್ನು ಆಕ್ರಮಣ ಮಾಡುವುದಕ್ಕೆ ರಾಜೇಶ್ ಪ್ರಯತ್ನ ಮಾಡಿದ ಆದರೆ ಹೀಗೇ ಮತ್ತೊಂದು ಕಥೆ ನಮ್ಮ ಮುಂದೆ ಇದೆ ಇನ್ನು ವಿಷಯಕ್ಕೆ ಬಂದರೆ ಈ ಯುವತಿ ಎಸರು ಸಾಯಿ ದುರ್ಗಾ ೧೩ವರ್ಷಕ್ಕೆ ತನ್ನ ಜೀವನವನ್ನು ತೇಜಿಸಿದಳು ಅಲ್ಲ ಹಾಗೆ ಮಾಡಿದರು ಇಲ್ಲಿನ ಪ್ರಭುತ್ವ ಡಾಕ್ಟರ್ಗಳು. ವಿವರಣೆಗೆ ಬಂದರೆ ಈಕೆ ಸ್ಪೃಹೆತಪ್ಪಿ ಮನೆಮುಂದೆ ಬಿದ್ದಳು ಈ ಸೈದುರ್ಗ ಅತ್ತಿರವಿದ್ದ ಆಸ್ಪತ್ರೆಗೆ ತೆಗೆದುಕೊಂಡು ಹೋದರು ಕುಟುಂಬಸ್ಥರು ಅಲ್ಲಿನ ಡಾಕ್ಟರ್ಗಳು

Image result for doctor

ಆಕೆಗೆ ಸರಿಯಾಗಿ ಚಿಕಿತ್ಸೆಯನ್ನು ಕೊಡದೆ ನಿರ್ಲಕ್ಷ್ಯವನ್ನು ಮಾಡಿದ್ದಾರೆ ಆನಂತರ ಆ ಹುಡುಗಿಯನ್ನು ಕೋಮಾಗೆ ಹೋಗೋಹಾಗೆ ಮಾಡಿದರು ಆನಂತರ ಆಕೆ ಸತ್ತು ಹೋದಳು ಎಂದು ಆಕೆಯ ತಂದೆ ತಾಯಿಯರಿಗೆ ಹೇಳಿದರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ ಅಂತ್ಯೇಕ್ರಿಯೆ ಮಾಡುವ ಸಮಯದಲ್ಲಿ ಆಕೆ ಒಂದು ಸಮನೆ ಉಸಿರು ಬಿಟ್ಟಳು ಆನಂತರ ಅವರು ಆಸ್ಪತ್ರೆಗೆ ಕರೆದುಕೊಂಡು ಹೋದರು ಆ ಬಾಲಕಿಯನ್ನು ಅಲ್ಲಿನ ಡಾಕ್ಟರ್ಗಳು ಈಕೆ ಸತ್ತು ೨ಗಂಟೆ ಆಗಿದೆ ಎಂದು ಹೇಳಿದರು ಆಕೆ ಅಂತ್ಯೇಕ್ರಿಯೆದಲ್ಲಿ ಕೊನೆ ಉಸಿರುನಿಂದ ಇದ್ದಳು ಎಂದು ತಿಳಿದುಕೊಂಡ ತಂದೆ ತಾಯಿಯರಿಗೆ ಮತ್ತೊಂದು ಷಾಕಿಂಗ್ ನ್ಯೂಸ್ ಆಕೆ ಸತ್ತು ಹೋದಳು ಎಂದು ಹೇಳಿದಾಗ ಆಕೆಯ ತಾಯಿ ಗೊರಣೆ ಅತ್ತಳು ೨ಗಂಟೆ ಮುಂಚೆ ಸತ್ತು ಹೋದಳು ಎಂಬ ಆಕೆಯ ತಾಯಿಯ ಬಾದೆ ಯಾರಿಗೂ ಬೇಡ ನಿರ್ಲಕ್ಷ್ಯದಿಂದ ಡಾಕ್ಟರ್ಗಳು ಹೀಗೆ ಮಾಡಿದ್ದರಿಂದ ಆ ಯುವತಿ ಉಸಿರನ್ನೇ ಬಿಟ್ಟಳು

Image result for dead body