ದಿನಕ್ಕೆ 2 ಬಾರಿ ಕುಡಿದರೆ ಹೊಟ್ಟೆಸುತ್ತ ಇರುವ ಕೊಬ್ಬು ತಕ್ಷಣವೇ ಕರಗುತ್ತದೆ 100 % ಗ್ಯಾರಂಟಿ

ಹೊಟ್ಟೆ ಸುತ್ತುಯಿರುವ ಕೊಬ್ಬು ಕರಗಿ ಹೋಗಬೇಕೆ ?!!ಹಾಗಾದರೆ ಮೂರು ದಿವಸ ಹೀಗೆ ಮಾಡಿ !! ಹೆಚ್ಚು ತೂಕವನ್ನು ತಗ್ಗಿಸಿಕೊಳ್ಳುವುದಕ್ಕೆ ಅಲೋವೆರಾ(alovera) ಜ್ಯೂಸು ಹೇಗೆ ಕೆಲಸ ಮಾಡುತ್ತದೋ ತಿಳಿದುಕೊಳ್ಳೋಣ…ಈ ದಿವಸ ಫ್ಯಾಟ್ ಕಟರ್ ಹಾಗು ಅಧಿಕ ತೂಕವನ್ನು ವೇಗವಾಗಿ ತಗ್ಗಿಸೋ ಅಲೋವೆರಾ ಡ್ರಿಂಕ್ ನ ಬಗ್ಗೆ ಚರ್ಚಿಸೋಣ.ಈ ಡ್ರಿಂಕ್ ಅಧಿಕ ತೂಕವನ್ನು ವೇಗವಾಗಿ ತಗ್ಗಿಸಿಸುವುದರಲ್ಲಿ ಆಫ್ಫೆಕ್ಟಿವ್ ಆಗಿ ಕೆಲಸ ಮಾಡುತ್ತದೆ ಎಂದು ಹೇಳುವುದರಲ್ಲಿ ಯಾವುದೇ ತರಹದ ಅನುಮಾನವಿಲ್ಲ.ಈ ಡ್ರಿಂಕ್ ಗೆ ಬೇಕಾಗಿರುವ ಪಧಾರ್ಥ ಲೆಮನ್,ಅಲೋವೆರಾ ಜ್ಯೂಸು,ಶುಂಠಿ ಹಾಗು ಜೇನು ತುಪ್ಪ.ಅಲೋವೆರಾ ಜ್ಯೂಸು ಅಲೋವೆರಾ ಅದ್ಭುತವಾದ ಓಷಧಿ ಗುಣಗಳನ್ನು ಹೊಂದಿರೋ ಸಸ್ಯ. ಇದರಲ್ಲಿ ೭೫ ವಿಟಮಿನ್ ನ ಜೊತೆಗೆ ಮಿನರಲ್ಸ್,ಅಮೈನೋ ಆಮ್ಲಗಳು, ಕಿಣ್ವಗಳು(enzymes) ಹಾಗು ಫ್ಯಾಟಿ ಆಸಿಡ್ಸ್ ಅಧಿಕವಾಗಿ ಇರುತ್ತದೆ.ಇದು ನಮ್ಮ ಮೆಟಾಬಾಲಿಕ್ ಆಕ್ಟಿವಿಟೀಸ್ ನ ಹೆಚ್ಚು ಮಾಡುತ್ತದೆ.ಅಲೋವೆರಾ ಜ್ಯೂಸು ನಮ್ಮ ಬಾಡಿ ನ ಡಿಟಾಕ್ಸಿಫಯರ್ ಮಾಡುತ್ತದೆ.ಇದು ಜೀರ್ಣ ಶಕ್ತಿ ಹೆಚ್ಚಿಸಿ ಶರೀರದ ಕೊಬ್ಬನ್ನು ತಗ್ಗಿಸುತ್ತದೆ.ಲೆಮನ್ ನಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ ಇದು ಗ್ರೇಟ್ ಉತ್ಕರ್ಷಣ ನಿರೋಧಕಗಳಾಗಿ (antioxidants) ಕೆಲಸ ಮಾಡಿ ಅಧಿಕ ತೂಕವನ್ನು ತಗ್ಗಿಸುತ್ತದೆ.ಶುಂಠಿ ಈ ಶುಂಠಿ ತೂಕವನ್ನು ತಗ್ಗಿಸುವುದಕ್ಕೆ ಪರ್ಫೆಕ್ಟ್ ರೆಮೆಡಿ ಎಂದು ಹೇಳಬಹುದು ಇದು ಬಾಡಿ ತಾಪಮಾನ ಕಡಿಮೆ ಮಾಡುತ್ತದೆ ಮೆಟಾಬಲಿಸ್ ಹೆಚ್ಚಿಸಿ ತೂಕ ತಗ್ಗಿಸುವುದಕ್ಕೆ ಸಹಾಯ ಮಾಡುತ್ತದೆ.

Image result for fat

ಇದು ಗ್ರೇಟ್ ಉತ್ಕರ್ಷಣ ನಿರೋಧಕಗಳಾಗಿ (antioxidants) ಕೆಲಸ ಮಾಡುತ್ತದೆ ಎಂದು ನಿಪುಣರು ಹೇಳುತ್ತಿದ್ದಾರೆ.ಜೇನು ತುಪ್ಪ ಇದರಲ್ಲಿ ಅನೇಕ ಓಷಧಿ ಗುಣಗಳು ಅಡಗಿವೆ.ಇದು ಗ್ರೇಟ್ ಉತ್ಕರ್ಷಣ ನಿರೋಧಕಗಳಾಗಿ (antioxidants) ಕೆಲಸ ಮಾಡುತ್ತದೆ.ಬಾಡಿಯಲ್ಲಿರುವ ಕೊಬ್ಬನ್ನು ತಗ್ಗಿಸುವುದಕ್ಕೆ ಅದ್ಭುತವಾಗಿ ಕೆಲಸ ಮಾಡುತ್ತದೆ.ಈಗ ಈ ಎಲ್ಲ ಪಧಾರ್ಥಗಳಿಂದ ಜ್ಯೂಸು ಹೇಗೆ ತಯಾರು ಮಾಡಿಕೊಳ್ಳಬೇಕೋ ತಿಳಿದುಕೊಳ್ಳೋಣ. ಮೊದಲು ಒಂದು ಗ್ಲಾಸ್ ನೀರನ್ನು ತಗೆದುಕೊಳ್ಳಬೇಕು ಅದರಲ್ಲಿ ಒಂದು ಸ್ಪೂನ್ ಅಲೋವೆರಾ ಜ್ಯೂಸು,ಒಂದು ಸ್ಪೂನ್ ಶುಂಠಿ ಜ್ಯೂಸು,ಒಂದು ಸ್ಪೂನ್ ಲೆಮನ್ ಜ್ಯೂಸು ಕೊನೆಗೆ ಜೇನು ತುಪ್ಪ ಬೆರೆಸಬೇಕು.ಇದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ಈಗ ತೂಕ ತಗ್ಗಿಸುವ ಡ್ರಿಂಕ್ ರೆಡಿ.ಈ ಜ್ಯೂಸು ಪ್ರತಿ ದಿವಸ ಬೆಳಿಗ್ಗೆ ರಾತ್ರಿ ಕುಡಿದರೆ ನಮ್ಮ ಬಾಡಿಯ ಅಧಿಕ ತೂಕ ವೇಗವಾಗಿ ಕಡಿಮೆ ಆಗುತ್ತದೆ.ಇನ್ನು ಹೆಚ್ಚು ಬಾರಿ ಕುಡಿದರೆ ಹೆಚ್ಚು ಪ್ರಯೋಜನಗಳು ಇದೆ ಎಂದು ವೈದ್ಯ ನಿಪುಣರು ಹೇಳುತ್ತಾರೆ. ಮತ್ತೆ ಹುರಳಿ ಕಾಳು ತಗೆದುಕೊಳ್ಳುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಉಪಯೋಗವಾಗುತ್ತದೆ ಹುರಳಿ ಕಾಳು ತಗೆದುಕೊಳ್ಳುವುದರಿಂದ ಯಾವ ವಿಧವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ.

Image result for hurali kalu

ಮೊದಲು ಎಲ್ಲರ ಮನೆಯಲ್ಲಿ ಹುರಳಿ ಕಾಳು ಸಾರು ತಯಾರು ಮಾಡಿಕೊಳ್ಳುತ್ತಿದ್ದರು.ಈಗಿನ ಕಾಲದ ಮಕ್ಕಳಿಗೆ ಹುರಳಿ ಕಾಳು ಸಾರಿನ ಬಗ್ಗೆ ಅಷ್ಟಾಗಿ ಗೊತ್ತಿಲ್ಲ.ಒಂದು ವೇಳೆ ಹುರಳಿ ಕಾಳು ಸಾರಿನ ಬಗ್ಗೆ ಕೇಳಿದರೆ ಅದು ನಮ್ಮಗೆ ಅಷ್ಟಾಗಿ ಗೊತ್ತಿಲ್ಲ ನಾವು ಟ್ರೈ ಮಾಡಿಲ್ಲ ತಿಂದಿಲ್ಲ ಎಂದು ಹೇಳುತ್ತಿರುತ್ತಾರೆ.ಇನ್ನು ಹಾಸ್ಯಾಸ್ಪದ ವಿಷಯವೇನೆಂದರೆ ೧೦ ವರ್ಷದಲ್ಲಿ ಚಿಕ್ಕ ದೊಡ್ಡ ಕಾರ್ಯಕ್ರಮದಲ್ಲಿ ಹುರಳಿ ಕಾಳು ಸರನ್ನು ಪ್ರತ್ಯೇಕ ಡಿಶ್ ಆಗಿ ಇಡುತ್ತಿದ್ದಾರೆ.ಇದರಿಂದ ಅರ್ಥ ಮಾಡಿಕೊಳ್ಳಬಹುದು ಹುರಳಿ ಕಾಳು ಸಾರಿಗೆ ಎಷ್ಟು ಡಿಮ್ಯಾಂಡ್ ಇದಿಯೋ. ಹುರಳಿ ಕಾಳು ಸಾರು ತಿನ್ನುವುದರಿಂದ ಹೊಟ್ಟೆಯ ಕೊಬ್ಬನ್ನು ತಗ್ಗಿಸುವುದು ಅಲ್ಲದೆ ಮಹಿಳೆಯರ ಪಿರಿಯಡ್ ಸಮಸ್ಯೆ ಕೂಡ ಕಡಿಮೆ ಆಗುವುದಕ್ಕೆ ಎಷ್ಟೋ ಹುರಳಿ ಕಾಳು ಎಷ್ಟೋ ಉಪಯೋಗವಾಗುತ್ತದೆ ಎಂದು ಅರೋಗ್ಯ ನಿಪುಣರು ಹೇಳುತ್ತಿದ್ದಾರೆ.ಗರ್ಭಿಣಿ ಆದಮೇಲೆ ಹುರಳಿ ಕಾಳಿನಿಂದ ಮಡಿದ ಉಂಡೆಗಳನ್ನು ತಗೆದುಕೊಂಡರೆ ಎಷ್ಟೋ ಒಳ್ಳೆಯದು.ಅಕ್ಕಿ ಹಾಗು ಹುರಳಿ ಕಾಳಿನಿಂದ ಮಡಿದ ಗಂಜಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಹಾಗು ಬಲ ಬರುತ್ತದೆ ಎಂದು ನಿಪುಣರು ಹೇಳುತ್ತಿದ್ದಾರೆ.ಈ ಗಂಜಿಯನ್ನು ಒಂದು ಗ್ಲಾಸ್ ತಗೆದುಕೊಳ್ಳುವುದರಿಂದ ಮೂಳೆಗೆ ಹಾಗು ನರಗಳಿಗೆ ಎಷ್ಟೋ ಲಾಭವಂತೆ. ಮೊದಲು ಹುರಳಿ ಕಾಳನ್ನು ನೀರಿನಲ್ಲಿ ನೆನಸಿಟ್ಟು ಆ ನೀರನ್ನು ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಅನವಸರವಾದ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು ಹುರಳಿ ಕಾಳಿನಲ್ಲಿ ಯಿರುವ ಹಿಟ್ಟಿನ ಪಧಾರ್ಥ ಚುರುಕುತನ ಹೆಚ್ಚಿಸುತ್ತದೆ.

Image result for hurali kalu

ಹುರಳಿ ಕಾಳನ್ನು ನೆನಸಿ ತಿನ್ನಬಹುದು ಅಥವಾ ಬೇಯಿಸಿ ತಿನ್ನಬಹುದು.ಹುರಳಿ ಕಾಳನ್ನು ಬೇಯಿಸಿ ಆ ನೀರನ್ನು ಕುಡಿದರೆ ನೆಗಡಿಯನ್ನು ಬೇಗ ವಾಸಿಮಾಡಿಕೊಳ್ಳಬಹುದು.ಮಳೆ ಕಾಲ ಹಾಗು ಚಳಿ ಕಾಲದಲ್ಲಿ ಹುರಳಿ ಕಾಳಿನಿಂದ ತಯಾರು ಮಾಡಿದ ಸೂಪ್ ತಗೆದುಕೊಂಡರೆ ತುಂಬಾ ಒಳ್ಳೆಯದು.ಹುರಳಿ ಕಾಳನ್ನು ಪುಡಿ ಮಾಡಿಕೊಂಡು ಇಟ್ಟುಕೊಂಡರೆ ಹುರಳಿ ಕಾಳಿನ ಸಾರು ಈಸಿಯಾಗಿ ತಯಾರು ಮಾಡಿಕೊಳ್ಳಬಹುದು.ಯಾವಾಗಾದರೂ ರಸದಲ್ಲಿ ಹುರಳಿ ಕಾಳು ಪುಡಿ ಹಾಕಿ ತಗೆದುಕೊಂಡರೆ ತೂಕವನ್ನು ಸುಲಭವಾಗಿ ತಗ್ಗಿಸಿಕೊಳ್ಳಬಹುದು ಎಂದು ಆಯುರ್ವೇದ ನಿಪುಣರು ಸೂಚಿಸುತ್ತಿದ್ದಾರೆ. ಬ್ರೌನ್ ರೈಸ್ ತಿನ್ನುವುದರಿಂದ ಏನು ಉಪಯೋಗವಿದೆ ಎಂದು ತಿಳಿದಿಕೊಳ್ಳೋಣ…ಅನ್ನ ಬೇಡ ತೂಕ ಹೆಚ್ಚು ಆಗುತ್ತಾರೆ ಕಂದು ಅಕ್ಕಿಯಿಂದ ತಯಾರಿಸಿದ ಅನ್ನ ಮಾತ್ರ ತಿನ್ನಿ.ಕಂದು ಅಕ್ಕಿಯಿಂದ ತಯಾರಿಸಿದ ಅನ್ನ ತಿನ್ನುವುದರಿಂದ ಆರೋಗ್ಯವಾಗಿ ಇರಬಹುದು ಎಂದು ಆಯುರ್ವೇದ ನಿಪುಣರು ಸೂಚಿಸುತ್ತಿದ್ದಾರೆ.ಬಿಳಿ ಬಣ್ಣದ ಅಕ್ಕಿಯಲ್ಲಿ ಫೈಬರ್ ಪಧಾರ್ಥ ಇಲ್ಲದಿರುವುದರಿಂದ ತಗೆದುಕೊಂಡ ಆಹಾರದಲ್ಲಿ ಶಕ್ತಿ ರಕ್ತದಲ್ಲಿ ಒಂದೇ ಸಾರಿ ಸೇರಿಕೊಳ್ಳುತ್ತದೆ.ಇದರಿಂದ ಶರೀರ ಈ ಶಕ್ತಿ ಎಲ್ಲವನ್ನು ಕೊಬ್ಬಾಗಿ ಬದಲಾವಣೆ ಮಾಡುತ್ತದೆ.ಅದೇ ಫೈಬರ್ ಪಧಾರ್ಥವಿದ್ದರೆ ಆ ಪ್ರಕ್ರಿಯೆಗಳುನ್ನು ನಿಧಾನವಾಗಿ ಮಾಡುತ್ತದೆ.ಇದರಿಂದ ಬಿಳಿ ಅನ್ನವನ್ನು ತಿನ್ನುವರು ತೂಕ ಹೆಚ್ಚು ಆಗುತ್ತಾರೆ.ಬಿಳಿ ಅನ್ನ ತಿನ್ನುವುದರಿಂದ ಮೂರು ಅಥವಾ ನಾಲ್ಕು ಗಂಟೆ ಅಷ್ಟರಲ್ಲಿ ಸುಸ್ತು ಆಗಿಬಿಡುತ್ತದೆ.ಬಿಳಿ ಅಕ್ಕಿಯಲ್ಲಿ ತಯಾರು ಮಾಡಿದ ಅನ್ನವು ಸುಲಭವಾಗಿ ಜೀರ್ಣವಾಗುವ ಕೊಬ್ಬಿನಂಶ ಇರುವುದಿಲ್ಲ.ಆದರೆ ಕಂದು ಅಕ್ಕಿಯಿಂದ ತಯಾರು ಮಾಡಿದ ಅನ್ನವನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು.ಗೋಧಿಯನ್ನು ಹಾಗು ರಾಗಿಯನ್ನು ಅನ್ನವಾಗಿ ತಯಾರು ಮಾಡಿ ತಿನ್ನಬಹುದು.ಅನ್ನ ಬದಲಾಗಿ ರೊಟ್ಟಿ,ಚಪಾತಿ ತಿಂದರೆ ಒಳ್ಳೆಯದು.

Image result for ragi wheat