ಗರ್ಭಿಣಿಯರು ದೇವಾಲಯಕ್ಕೆ ಹೋದರೆ ಏನ್ ಆಗುತ್ತದೆ ಗೊತ್ತಾ..

ತಾಯಿ ಅನ್ನಿಸಿಕೊಂಡಾಗೆ ಹೆಣ್ಣಿಗೆ ಸಾರ್ತಕತೆ ತಾಯಿತನಕ್ಕೆ ಪ್ರತಿ ಸ್ತ್ರೀ ತಪಿಸುತ್ತಾಳೆ ತಪ್ಪಸೂ ಮಾಡುತ್ತಾಳೆ ಮಗುಣವಿನ ಕ್ಷೇಮಕ್ಕೆ ಆಕೆಯು ಜಾಗ್ರತೆ ವಹಿಸುತ್ತಾಳೆ ಪ್ರತಿ ಸ್ತ್ರೀ ತನ್ನ ಜನ್ಮವನ್ನು ತಾಯಾಗಿ ಹೊಂದಬೇಕೆಂದು ಹೋರಾಟ ಮಾಡುತ್ತಾಳೆ ಹಾಗೆ ಮಹಿಳೆಯರಿಗೆ ಭಕ್ತಿಯಲ್ಲಿ ಆಸಕ್ತಿ ಇರುತ್ತದೆ ಪೂಜೆಗಳು ವ್ರತಗಳನ್ನು ಮಾಡಿಸುತ್ತಿರುತ್ತಾರೆ ನಿತ್ಯವು ದೇವರಿಗೆ ಹೂವನ್ನು ಅರ್ಪಿಸಿ ಸಂತೃಪ್ತಿ ಒಂದುತ್ತರೆ ಪೂಜೆಗಳು ವ್ರತಗಳು ಅಭಿಷೇಕಗಳು ಅಂತ ಅಕ್ಕ ಪಕ್ಕದವರಜೊತೆ ಹೋಗುತ್ತಿರುತ್ತಾರೆ ಹಾಗಾದರೆ ಅವರು ಗರ್ಭ ಹೊಂದಿದನಂತರ ಅವರು ದೇವಾಲಯಕ್ಕೆ ಹೋಗಬಹುದಾ

Image result for pregnant

ಪೂಜೆಗಳನ್ನು ಮಾಡಬಹುದಾ ಎಂಬುದು ಎಲ್ಲ ಜನರ ಪ್ರಶ್ನೆ ಗರ್ಭದಲ್ಲಿ ಇರುವ ಮಹಿಳೆ ೬ತಿಂಗಳ ವರೆಗೂ ದೇವಾಲಯಕ್ಕೆ ಹೋಗಬಹುದು ಪೂಜೆಗಳನ್ನು ಮಾಡಬಹುದು ಆದರೆ ೭ನೇತಿಂಗಳು ಆದನಂತರ ಹೋಗಬಾರದು ಯಾಕೆಂದರೆ ಗರ್ಭದಲ್ಲಿ ಶಿಶುವು ೭ನೆಯ ತಿಂಗಳಿಗೆ ತಯಾರಾಗುತ್ತದೆ ಕೆಲವರು ೭ನೆಯ ತಿಂಗಳಲ್ಲಿ ಸಹ ಮಕ್ಕಳಿಗೆ ಜನ್ಮವನ್ನು ಕೊಡುತ್ತಾರೆ ಆ ಮಕ್ಕಳು ಸಹ ಆರೋಗ್ಯವಾಗಿ ಹುಟ್ಟುತ್ತಾರೆ ಅದಕ್ಕೆ ಆ ಸಮಯದಲ್ಲಿ ಪೂಜೆಗಳೂ ವ್ರತಗಳು ಹಾಗೆ ದೇವಾಲಯಕ್ಕೆ ಹೋಗಬಾರದು ಎಂದು ಪಂಡಿತರು ಹೇಳುತ್ತಿದಾರೆ ೭ನೆಯಾಟಿನ್ಗಳಲ್ಲಿ ಶಿಶುವು ಇರುವುದರಿಂದ ಕೆಳಗಡೆ ಕುತ್ತುಕೊಂಡು ಪೂಜೆಗಳು ವ್ರತಗಳು ಮಾಡಿದರೆ ನೋವು ಬರುತ್ತದೆ ಅದರಿಂದ ಹೊಟ್ಟೆಯಲ್ಲಿ ಇರುವ ಮಗುವಿಗೆ ಪ್ರಮಾದವಾಗಬಾಹುದು ಎಂದು ಹೇಳುತ್ತಿದ್ದಾರೆ ಅದಕ್ಕೆ ಹೋಗಬಾರದು ಎಂದು ಹೇಳುತ್ತಾರೆ

Image result for pregnant