ಇದ್ದಕಿದ್ದಂತೆ ಪುನೀತ್ ಮತ್ತು ದರ್ಶನ ನಡುವೆ ವಿವಾದ?ದರ್ಶನಗೆ ಭರ್ಜರಿ ಕೌಂಟರ್ ಕೊಟ್ಟ ಪುನೀತ್!!

ಪುನೀತ್ ಹಾಗು ದರ್ಶನ ಇಬ್ಬರು ಕನ್ನಡದ ಧ್ರುವತಾರೆಯರು ಇಬ್ಬರ ಸಿನಿಮಾ ರಿಲೀಸ್ ಆದರೆ ಕರ್ನಾಟಕದ ಅಭಿಮಾನಿಗಳಿಗೆ ಹಬ್ಬ. ಆದರೆ ಇವರಿಬ್ಬರ ಮಧ್ಯೆ ಎಲ್ಲ ಸರಿವಿಲ್ಲವೆಂಬ ಗುಸು ಗುಸು ಬಹಳ ದಿನಗಳಿಂದ ಇದೆ ಈ ಹೊಸ ವಿವಾದ ಒಂದು ಹುಟ್ಟಿಕೊಳ್ಳುವ ಸಾಧ್ಯತೆಯಿದೆ.ಇತ್ತೀಚಿಗೆ ಪುನೀತ್ ರವರು ಹೊಸ ಶೋ ಎಂದರೆ ಫ್ಯಾಮಿಲಿ ಪವರ್ ಶೋ ನಡೆಸಿಕೊಡುತ್ತಿದ್ದಾರೆ.ಈ ಶೋ ನಲ್ಲಿ ಎರಡು ಕುಟುಂಬವನ್ನು ಕರೆಸಿ ಕುಟುಂಬ ಸದ್ಯಸರ ನಡುವೆವಿರುವ ಹೊಂದಾಣಿಕೆ ಮತ್ತು ಅವರು ಯಾರ ಯಾರ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ ಎಂದು ಪ್ರಶ್ನೆ ಕೇಳುತ್ತಾರೆ
Image result for punith ಈ ಶೋ ನಲ್ಲಿ ಹುಬ್ಬಳಿ ಹಾಗು ಕೊಡಗು ಎರಡು ಕುಟುಂಬವನ್ನು ಕರೆಸಲಾಗಿತ್ತು. ಆದರೆ ಹುಬ್ಬಳಿಯ ಸೊಸೆ ನನ್ನಗೆ ದರ್ಶನ ಎಂದರೆ ಇಷ್ಟವೆಂದರು.ನಂತರ ಸುತ್ತಿನ ಅವರ ಗಂಡನಿಗೆ ಪುನೀತ್ ಅವರು ತಾಯಿ ಅಥವಾ ಹೆಂಡತಿಯ ನಡುವೆ ಹೇಗೆ ಹೊಂದಾಣಿಕೆ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದರು.ಅದಕ್ಕೆ ಅವರು ಕೊಟ್ಟ ಉತ್ತರ ನಾನು ಮತ್ತು ನನ್ನ ಹೆಂಡತಿ ಸಿನಿಮಾ ನೋಡಲು ಹೋದಾಗ ನನ್ನ ತಾಯಿ ಮತ್ತು ಮಕ್ಕಳನ್ನು ಅವರು ಇಷ್ಟಪಡುವ ಬೇರೆ ಸಿನೆಮಾಗೆ ಕಳಿಸುತ್ತೇನೆ ಎಂದು ಉತ್ತರ ಕೊಟ್ಟರು.ಅದಕ್ಕೆ ಪ್ರತಿಕ್ರಿಯಿಸಿದ ಪುನೀತ್ ಅವರು ನಾನು ಕುಟುಂಬ ಸಮೇತ ನೋಡುವ ಸಿನಿಮಾ ಮಾಡುತ್ತೇನೆ ಎಂದು ಹೇಳಿದರು
Image result for punith and darshan
ಈ ವಿಷಯ ವಿವಾದವಾಗುವ ಸಾಧ್ಯತೆಯಿದೆ.ಅಂದರೆ ಹುಬ್ಬಳಿಯ ಸೊಸೆ ನಾನು ದರ್ಶನ ಫ್ಯಾನ್ ಅಂದುದರಿಂದ ದರ್ಶನ ಸಿನಿಮಾ ಕುಟುಂಬ ಸಮೇತ ನೋಡುವುದು ಸಾಧ್ಯವಿಲ್ಲವೆಂದು ಎಂದು ಪುನೀತ್ ಹೇಳಿದ್ರ?ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ.ಅವರ ಮಾತು ದರ್ಶನರವರು ಬರಿ ಆಕ್ಷನ್ ಸಿನಿಮಾ ಮಾಡುತ್ತಾರೆ ಎಂಬುವುದು ಆಗಿತ್ತ?.ಈ ಎಲ್ಲ ಮಾತುಗಳನ್ನು ಸ್ವತಃ ಪುನೀತ್ ರವರು ಸ್ಪಷ್ಟಿಕರಿಸಬೇಕಾಗಿದೆ.ಈ ಮಾತು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುವುದು ಕಾದು ನೋಡಬೇಕಾಗಿದೆ
Image result for punith