ಬಾಳು ಕೊಡುತ್ತೇನೆ ಎಂದು ಕನ್ನಡ ನಟಿಯೊಡನೆ ಕೆಲವು ದಿನ ಸಂಸಾರ ಮಾಡಿ ಕೊನೆಗೆ ಕೈ ಕೊಟ್ಟ ಕನ್ನಡ ನಟ ಇವರೇ..!!

ರಾಧಿಕಾ ಶೆಟ್ಟಿ ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ಹಾಗು ಸಿನಿಮಾಗಳಲ್ಲಿ ನಟಿಸಿರುವ ಈ ನಟಿಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದರು ಆದರೆ ಸಂಸಾರದಲ್ಲಿ ಬಿರುಕು ಬಂದ ಕಾರಣ ಗಂಡನಿಗೆ ವಿಚ್ಛೇದನ ಕೊಟ್ಟು ಮಕ್ಕಳೊಂದಿಗೆ ಒಂಟಿಯಾಗಿ ಜೀವನ ನಡೆಸುತ್ತ ಚಿತ್ರಗಳಲ್ಲಿ ನಟಿಸುತ್ತಿದ್ದರು.ನಮಿತಾ ಐ ಲವ್ ಯು ಶೂಟಿಂಗ್ ವೇಳೆ ರಾಧಿಕಾಗೆ ಅಮಿತ್ ಅನ್ನೋ ಇನ್ನೊಬ್ಬ ಸಹ ನಟನ ಜೊತೆ ಪರಿಚಯವಾಯಿತು.ನಂತರ ಒಂದು ದಿನ ಪ್ರೊಪೋಸ್ ಮಾಡಿದ ಅಮಿತ್.ನಾನು ನಿನ್ನಾ ಮದುವೆ ಆಗುತ್ತೇನೆ ಎಂದು ಹೇಳಿದ.ನನ್ನಗೆ ಒಂದು ಬಾರಿ ಮದುವೆ ಆಗಿದ್ದು ಈಗಾಗಲೇ ಇಬ್ಬರು ಮಕ್ಕಳಿದ್ದಾರೆ ಎಂದು ಅವನ ಪ್ರೊಪೋಸ್ ನ ತಿರಸ್ಕರಿಸಿದಳು. ಇದಕ್ಕೆ ಒಪ್ಪದ ಅಮಿತ್,ನಿಮ್ಮ ಮಕ್ಕಳಿಗೆ ನಾನು ತಂದೆ ಆಗಿರುತ್ತೇನೆ ಎಂದು ರಾಧಿಕಾಳ ಹಿಂದೆ ಬಿದ್ದ.ಕೊನೆಗೆ ರಾಧಿಕಾಗೆ ಅಮಿತ್ ಮೇಲೆ ಇಷ್ಟವಾಗಿ,21 ಮೇ 2013 ರಂದು ಸಿಗಂದೂರಿನಲ್ಲಿ ಸರಳವಾಗಿ ವಿವಾಹವಾದರು.

Image result for ಬಾಳು ಕೊಡುತ್ತೇನೆ ಎಂದು ಕನ್ನಡದ ನಟಿಗೆ ಮೋಸ ಮಾಡಿದ ಸಹ ನಟ | Kannada Actress and Actor

ಸುಮಾರು ನಾಲ್ಕು ವರ್ಷಗಳಿಂದ ಇಬ್ಬರು ಸಂತೋಷವಾಗಿಯೇ ಸಂಸಾರ ನಡೆಸುತ್ತಿದ್ದರು.ಕಳೆದ ನವೆಂಬರ್ ನಿಂದ ನೆಲಮಂಗಲದ ಒಂದು ಹುಡುಗಿಯನ್ನು ಪ್ರೀತಿಸಲು ಶುರು ಮಾಡಿದನು ಅಮಿತ್,ಅಷ್ಟೇ ಅಲ್ಲದೆ ಆಕೆಯನ್ನು ತನ್ನ ಮನೆಯಲ್ಲಿ ಇರಿಸಿಕೊಂಡು ಮದುವೆಯಾಗಲು ನಿರ್ಧರಿಸಿದ. ಈ ವಿಷಯ ರಾಧಿಕಾಗೆ ಗೊತ್ತಾಯಿತು.ಫೋನ್ ಮಾಡಿದರೆ ರಾಧಿಕಾ ಕರೆಯನ್ನು ಸ್ವೀಕರಿಸುತ್ತಿಲ್ಲ ಅಮಿತ್.ಮನೆಯ ಹತ್ತಿರ ಹೋದರೆ ಇವರ ಮೇಲೆ ನಾಯಿಯನ್ನು ಬಿಡುತ್ತಿದ್ದಾರೆ,ತನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಕಂಪ್ಲೈಂಟ್ ಕೊಟ್ಟಿದ್ದಾರೆ.
ಗಮನಿಸಿ:- ಇದರಲ್ಲಿ ಅಭ್ಯಂತರ ಸಮಾಚಾರ ಏನಾದರೂ ಇದ್ದರೆ ಕೆಳಗೆ ಕಾಮೆಂಟ್ ಮಾಡಿ ನಮಗೆ ತಿಳಿಸಿ ಈ ಪೋಸ್ಟ್ ಆದಷ್ಟು ಬೇಗ ತೆಗೆದು ಹಾಕುತ್ತೀವಿ