ಕನ್ನಡದ ಟಾಪ್ 7 ಶ್ರೀಮಂತ ನಟಿಯರಲ್ಲಿ ನಂಬರ್ ಒನ್ ಯಾರು ಗೊತ್ತಾ!

ಬೇರೆ ಭಾಷೆಗೆ ಹೋಲಿಸಿದರೆ ಕನ್ನಡದ ನಟಿಯರಿಗೆ ಅಷ್ಟೊಂದು ಸಂಭಾವನೆ ಸಿಗುವುದಿಲ್ಲ.ಆದರೂ ಬರುವ ದುಡ್ಡನ್ನು ಸರಿಯಾದ ರೀತಿಯಲ್ಲಿ ತೊಡಗಿಸಿಕೊಂಡು ಕೋಟ್ಯಾಧೀಶ್ವರರು ಆಗಿರುವ ಕನ್ನಡದ ನಟಿಯರು ಇವರು,ಕೆಲವೊಂದು ಮೂಲಗಳಿಂದ ಸಿಕ್ಕ ಮಾಹಿತಿಯ ಪ್ರಕಾರ ಇಲ್ಲಿ ಲಿಸ್ಟ್ ಮಾಡಲಾಗಿದೆ. 1.ರಮ್ಯಾ : ರಮ್ಯರವರು ಕನ್ನಡ ಚಿತ್ರವಲ್ಲದೆ ಬೇರೆ ಭಾಷೆಯ ಚಿತ್ರಗಳಲ್ಲಿ ಕೂಡ ಅಭಿನಯಸಿದ್ದರೆ.ರಮ್ಯಾ ರವರು ಒಂದು ಸಾರಿ ಎಂ ಪಿ ಆಗಿ ಕೂಡ ಆಯ್ಕೆ ಆಗಿದ್ದರು.ಸಿನಿಮಾ ಹಾಗು ಕೆಲವು ವ್ಯಾಪಾರಗಳಲ್ಲಿ ಹಣ ತೊಡಗಿಸಿದ್ದು ಇವರು 50 ರಿಂದ 55 ಕೋಟಿ ವ್ಯವಹಾರ ಹೊಂದಿದ್ದಾರೆ.

Image result for RAMYA

2. ದೀಪ ಸನ್ನಿದಿ ಇವರು ತುಂಬಾ ಶ್ರೀಮಂತರೊಬ್ಬರ ಮಗಳು,ಸಿನಿಮಾ ರಂಗವೆಂದರೆ ಇವರಿಗೆ ಇಷ್ಟ.ಕಾಫಿ ಎಸ್ಟೇಟ್ ಹಾಗು ಹೋಟೆಲ್ ಬಿಸಿನೆಸ್ ಹೊಂದಿರುವ ದೀಪ ಅವರ ವ್ಯವಹಾರ ಅಂದಾಜು 40 ರಿಂದ 45 ಕೋಟಿ.

Image result for deepa sannidhi

3.ಪೂಜಾ ಗಾಂಧಿ : ಇವರು ನಾರ್ತ್ ಇಂಡಿಯನ್ ಆದರೂ ಕೂಡ ಮುಂಗಾರು ಮಳೆ ಚಿತ್ರದಿಂದ ಜನಪ್ರಿಯ ನಟಿಯಾದರು.ಸಿನಿಮಾ ಹಾಗು ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಪೂಜಾ ಗಾಂಧಿರವರು ಸ್ವಂತ ಚಿತ್ರ ನಿರ್ಮಾಣದ ಸಂಸ್ಥೆಯನ್ನು ಹೊಂದಿರುವ ಪೂಜಾ 35 ರಿಂದ 38 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ.

Image result for POOJA GANDHI

4.ರಾಗಿಣಿ ದ್ವಿವೇದಿ : ರಾಗಿಣಿ ಸ್ಯಾಂಡಲ್ ವುಡ್ ನಲ್ಲಿ ಅಲ್ಲದೆ ಬೇರೆ ಭಾಷೆಯ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.ರಾಗಿಣಿ ಒಂದು ಚಿತ್ರಕ್ಕೆ 40 ರಿಂದ 45 ಲಕ್ಷ ಸಂಭಾವನೆ ಪಡಿಯುತ್ತಾರೆ.ವ್ಯಾಪಾರದಲ್ಲಿ ಹಣ ತೊಡಗಿಸಿದ್ದು ಅಂದಾಜು 25 ರಿಂದ 30 ಕೋಟಿ ವ್ಯವಹಾರ ಹೊಂದಿದ್ದಾರೆ.

Image result for ragini dwivedi

5.ಶರ್ಮಿಳಾ ಮಾಂಡ್ರೆ : ಕನ್ನಡ,ತಮಿಳ್ ಹಾಗು ತೆಲುಗು ನಲ್ಲಿ ನಟಿಸಿರುವ ಶರ್ಮಿಳಾ ಕಡಿಮೆ ಸಿನಿಮಾದಲ್ಲಿ ನಟಿಸಿದ್ದರು ಕೂಡ ವಂಶಪಾರಂಪರ್ಯದಿಂದ ಬಂದ ಆಸ್ತಿಯ ಜೊತೆಗೆ ತಾನು ಸಂಪಾದಿಸಿ.ಚಿತ್ರ ಸಂಸ್ಥೆಯನ್ನು ಹೊಂದಿದ್ದು 20 ರಿಂದ 25 ಕೋಟಿ ವ್ಯವಹಾರ ಹೊಂದಿದ್ದಾರೆ.

Image result for sharmila mandre

6.ಪ್ರಿಯಾಮಣಿ : ದಕ್ಷಿಣ ಭಾರತದಲ್ಲಿ ಎಲ್ಲ ಭಾಷೆಯ ನಟಿಯಾಗಿ ಮಿಂಚಿದ ಪ್ರಿಯಮಣಿಯವರು ಒಂದು ಚಿತ್ರಕ್ಕೆ 60 ರಿಂದ 80 ಲಕ್ಷದವರೆಗೂ ಸಂಭಾವನೆ ಪಡೆಯುತ್ತಿದ್ದರು. ಮಾಲ್ ಹಾಗು ಶೇರ್ ನಲ್ಲಿ ಹೂಡಿಕೆ ಮಾಡಿರುವ ಪ್ರಿಯಮಣಿಯವರು 18 ರಿಂದ 22 ಕೋಟಿ ವ್ಯವಹಾರ ಹೊಂದಿದ್ದಾರೆ.

Image result for PRIYAMANI

7. ಪ್ರಣೀತ ಶುಭಾಷ್ : ಕನ್ನಡ ಹಾಗು ತೆಲುಗು ನಲ್ಲಿ ನಟಿಸುತ್ತಿರುವ ಈ ನಟಿ ಒಂದು ಚಿತ್ರಕ್ಕೆ 40 ರಿಂದ 50 ಲಕ್ಷ ಸಂಭಾವನೆ ಪಡೆಯುತ್ತಾರೆ.ಹಾಗೆ ಅಂದಾಜು 15 ರಿಂದ 18 ಕೋಟಿ ವ್ಯವಹಾರ ಹೊಂದಿದ್ದಾರೆ.

Image result for PRANITHA