ಮದುವೆಗೆ ಮುಂಚೆ ರವಿ ಚಂದ್ರನ್ ಯಾರನ್ನು ಇಷ್ಟಪಟ್ಟಿದ್ದರು ಗೊತ್ತಾ ?? ಗೊತ್ತಾದರೆ ಶಾಕ್ ಆಗುವಿರಿ

ಕ್ರೇಜಿ ಸ್ಟಾರ್ ರವಿ ಚಂದ್ರನ್ ಹುಡುಗಿಯರ ಹಾಟ್ ಫೆವರೇಟ್ ನಟ ಅಂದು ಇಂದು ಎಂದೆಂದಿಗೂ ರವಿಚಂದ್ರನ್ ಹುಡುಗಿಯರ ಹೃದಯದಲ್ಲಿ ಅಚ್ಚು ಮೆಚ್ಚು ಪ್ರೇಮಲೋಕದ ಸರದಾರ .ಇವರ ಜೊತೆ ಒಮ್ಮೆಯಾದರೂ ನಟಿಸಬೇಕು ಅನ್ನುವುದು ಎಲ್ಲ ಹೀರೊಯಿನ್ ಗಾಲ ಆಸೆ ಹೀಗಿದ್ದಾಗ ರವಿಚಂದ್ರನ್ ಗೆ ಒಬ್ಬ ನಟಿಯೇ ಮೇಲೆ ಇಲ್ಲದ ಪ್ರೀತಿ ಹುಟ್ಟಿತಂತೆ.ಒಂದು ಕಾಲದಲ್ಲಿ ನಿದ್ದೆ ಕೆಡಿಸಿದ್ದು ಸಹ ಈ ನಟಿಯೇ ಅಂತೆ ಅದಲ್ಲದೆ ಆ ನಾಟಿಗೆ ಮಾಡುವೆ

Related image

ಆದಾಗ ಹಾರ್ಟ್ ಬ್ರೇಕ್ ಆಗಿತ್ತಂತೆ ಅದು ಬೇರೆ ಯಾರು ಅಲ್ಲ ಟಾಲಿವುಡ್ ನ ಅತ್ತ್ಯುತಮ ನಟಿ ಶ್ರೀದೇವಿ ರವಿಚಂದ್ರನ್ ಗೆ ತುಂಬಾ ಇಷ್ಟ ವಾದ ನಟಿ ಸ್ವಥ ರವಿಚಂದ್ರನ್ ಅವರೇ ಸೂಪರ್ ಟಾಕ್ ಟೈಮ್ ನಲ್ಲಿ ಈ ಮಾತನ್ನು ಹೇಳಿದ್ದಾರೆ ಈ ರೀತಿ ಪ್ರಶೆ ಕೇಳಿದ್ದಕ್ಕೆ ರವಿಚಂದ್ರನ್ ಹೇಳಿದ್ದು ನನಗೆ ಶ್ರೀದೇವಿ ಅವರ ಮದುವೆ ವಿಷಯ ಹಾರ್ಟ್ ಬ್ರೇಕ್ ಆಗಿತ್ತು ಅಂದರು ಯಾಕೆಂದರೆ ಆಕೆಯ ಸೆಳತ ಅಂತಹುದು ಆಕೆಯ ಅಂಧ ಆ ರೀತಿ ಇದೆ ಬರಿ ರವಿಚಂದ್ರನ್ ಅಲ್ಲ ಆಗಿನ ಕಾಲದ ಎಲ್ಲ ಹುಡುಗರಿಗೆ ಹಾಗೆ ನಟರಿಗೆ ನಿದ್ದೆ ಗೆಡಿಸಿದು ಈಕೆಯೇ

Image result for sridevi