ನಿವೇದಿತಾ ಗೌಡ ಸಾಧನೆ ಕೇಳಿದರೆ ಶಾಕ್ ಆಗುವಿರಿ..!!

ಬಿಗ್� ಬಾಸ್ ಮನೆಯ ನಿವೇದಿತಾ ಗೌಡ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ .ಮನೆ ಒಳಗೆ ಸ್ಪರ್ದಿಗಳು ಆಗಮನಿಸುವ ಸಮಯದಲ್ಲಿ ಅವರ ಜೋಡಿ ಸದ್ಯಸರು ಮಡಿಕೆಯನ್ನು ಬ್ಯಾಲೆನ್ಸ್ ಮಾಡಬೇಕಿತ್ತು . ದಿವಾಕರ್ ಪತ್ನಿ ಬಂದ ಸಂದರ್ಭದಲ್ಲಿ ನಿವೇದಿತಾ ಬರೋಬ್ಬರಿ 30 ನಿಮಿಷ ಬ್ಯಾಲೆನ್ಸ್ ಮಾಡಿ ಹಿಡಿದಿಟ್ಟು ಕೊಂಡಿದ್ದಾರೆ.ಬಿಗ್ ಬಾಸ್ ನೀಡಿದ ಸಮಯ ಅವಕಾಶ ಮುಗಿದಿದ್ದರೂ ಸಹ ನಿವೇದಿತಾ ಮಡೆಯನ್ನು ಹಿಡಿದುಕೊಂಡಿದ್ದು ದಿವಾಕರ್ ಅವರ ಪತ್ನಿ ಅಷ್ಟು ಸಮಯ ಮನೆಯಲ್ಲೇ ಇದ್ದಾರೆ.ಇದುವರೆಗೂ ಮಡಿಕೆ ಇಟ್ಟುಕೊಂಡಿದ್ದ ಸದಸ್ಯರೆಲ್ಲರೂ ಬ್ಯಾಲೆನ್ಸ್ ತಪ್ಪಿದ್ದಾರೆ.ಆದರೆ ನಿವೇದಿತ ಗೌಡ ಬಿಗ್ ಬಾಸ್ ಆದೇಶದವರೆಗೂ ಮಡಿಕೆ ಇಟ್ಟುಕೊಂಡಿದ್ದರಿಂದ ಬಿಗ್ ಬಾಸ್ ಮನೆಯ ಸದ್ಯಸರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ನಿವೇದಿತ ಗೌಡ.ನಿವೇದಿತಾ ಗೌಡ ಅವರ ತಾಯಿ ಬಂದ ಸಂದರ್ಭದಲ್ಲಿ ದಿವಾಕರ್ ಅವರು ಕೆಲವೇ ನಿಮಿಷದಲ್ಲಿ ಮಡಿಕೆ ಕೆಳಗೆ ಬೀಳಿಸಿದರು.ಸುದೀರ್ಘ ಕಾಲ ಮಡಿಕೆ ಬ್ಯಾಲೆನ್ಸ್ ಮಾಡಿದ ನಿವೇದಿತಾ ಗೌಡಗೆ ದಿವಾಕರ್ ಕೃತಜ್ಞತೆ ಸಲ್ಲಿಸಿ ಬೇರೆ ಬಿಗ್ ಬಾಸ್ ಮನೆಯ ಸದ್ಯಸರ ಜೊತೆ ಮಾತನಾಡುತ್ತ ನಿವೇದಿತಾ ಮುಂದೆ ನಾನು ಸಣ್ಣವನು ಆಗೋದೇ ಎಂದು ಹೇಳಿದ್ದಾರೆ.
Image result for niveditha gowda
ಇನ್ನು ಮನೆ ಒಳಗೆ ಬಂದ ದಿವಾಕರ್ ಪತ್ನಿ ನೀವು ಬಿಗ್ ಬಾಸ್ ವಿನ್ನರ್ ಆಗಬೇಕೆಂದು ಹೇಳಿದ್ದಾರೆ. ಅದು ನನ್ನ ಕೈನಲ್ಲಿ ಇಲ್ಲ ಎಂದು ದಿವಾಕರ್ ಹೇಳಿದ್ದಾರೆ. ಮನೆಯವರು ಎಲ್ಲಾ ನಗುನಗುತ್ತಾ ಸಂತೋಷವಾಗಿ ಇರಿ ಎಂದು ದಿವಾಕರ್ ಪತ್ನಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದಾರೆ.ಚಂದನ್ ತಂದೆ ಬಂದ ಸಂದರ್ಭದಲ್ಲಿ ರಿಯಾಜ್ ಮಡಿಕೆ ಬ್ಯಾಲೆನ್ಸ್ ಮಾಡದೇ ಕೆಲವೇ ಸಮಯದಲ್ಲಿ ಮಡಿಕೆ ಹೊಡೆದದ್ದರಿಂದ ರಿಯಾಜ್ ಬೇಸರಗೊಂಡು ಸಾರೀ ಕೇಳಿದ್ದಾರೆ. ಆದರೆ ಚಂದನ್ ಬೇಸರ ಮಾಡಿಕೊಳ್ಳದೆ ಇರಲಿ ಬಿಡು ಎಂದು ಹೇಳಿದರು.ಚಂದನ್ ತಂದೆ ಮನೆ ಒಳಗೆ ಬಂದ ನಂತರ ಎಲ್ಲರ ಜೊತೆ ಖುಷಿಯಿಂದ ಮಾತನಾಡುತ್ತ ಕಾಲ ಕಳೆದರು.ಶೃತಿ ಸಹೋದರಿ ಕಳಿಸಿದ ವಿಡಿಯೋವನ್ನು ಶೃತಿ ಅವರು ನೋಡಿ ಕಣ್ಣೀರು ಸುರಿಸಿದರು ಅನುಪಮಾ ಹಾಗು ನಿವೇದಿತಾ ಶೃತಿ ಅವರನ್ನು ಸಮಾಧಾನ ಪಡಿಸಿದರು.ಸಮಿರಾಚಾರ್ಯ ರವರು ಹೇರ್ ಕಟ್ ಹಾಗು ಶೇವಿಂಗ್ ಮಾಡಿದದ್ದರಿಂದ ಸಮೀರ್ ಅವರ ಲುಕ್ ಚೇಂಜ್ ಆಗಿತ್ತು.
Image result for niveditha gowda