ಮಾಳವಿಕಾ ಆವರಿಗೆ ಕಪಾಳ ಮೋಕ್ಷೇ ಮಾಡುತ್ತೀನಿ ಅಂತ ಅಂದದ್ದು ಯಾರು ನಿಮಗೆ ಗೊತ್ತಾ.?? ನಿಜಕ್ಕೂ ಯಾರು ಎಂದು ತಿಳಿದರೆ ಶಾಕ್ ಆಗುವಿರಿ

ಒಳ್ಳೆ ಹುಡುಗ ಪ್ರಥಮ್ ,ಮಾಳವಿಕಾ ಅವಿನಾಶ್ ಹಾಗು ಮಸ್ತಾನ್ ಗೆ ಕಪಾಲ ಮೋಕ್ಷ ಮಾಡಬೇಕೆಂದು ಗಾಯಕಿ chaitrage ಅನಿಸಿತ್ತಂತೆ ಅದನ್ನು ಅವರೇ ಹೇಳಿಕೋಂಡಿದ್ದಾರೆ.ಸೂಪರ್ ಟಾಕ್ ಟೈಮ್ ಶೋ ಕಾರ್ಯಕ್ರಣದಲ್ಲಿ ಚೈತ್ರ ಅತಿಥಿಯಾಗಿ ಬಂದಾಗ ಅವರ ಈ ಗುಟ್ಟನ್ನು ಆಚೆ ಇಟ್ಟರು ರಾಪಿಡ್ ಫೈರ್ ನಲ್ಲಿ ಕೇಳಿದಾಗ ಯಾವ ಬಿಗ್ ಬಾಸ್ ಸ್ಪರ್ಧೆಗೆ ಹಿಡಿಯಬೇಕೆಂದು ಎಂದು ಅಖುಲ್ ಕೇಳಿದಾಗ ಚೈತ್ರ ಅವರು ಹೀಗೆ ಹೇಳಿದ್ದಾರೆ

Image result for malavika avinash
ಯಾರಿಗೆ ಹೊಡಿಯಬೇಕು ಯಾರಿಗೆ ಮುತ್ತು ಕೊಡಬೇಕು ಎಂದು ಕೇಳಿದಾಗ ಪ್ರಥಮ್ ,ಮಾಳವಿಕಾ ಮಸ್ತಾನ್ ಗೆ ಹೊಡಿಯಬೇಕು ಹಾಗೆ ರೇಖಾ ರವರಿಗೆ ಮುತ್ತನ್ನು ನೀಡಬೇಕೆನಿಸಿತು ಎಂದು ಚೈತ್ರಾರವರು ಹೇಳಿಕೊಂಡಿದ್ದಾರೆ ಅವರು ಬಿಗ್ ಬಾಸ್ ಸೀಸನ್ 4 ರಲ್ಲಿ ಸ್ಪರ್ದಿ ಗೊಂಡಿದ್ದರು ಸೂಪರ್ ಟಾಕ್ ಟೈಮ್ ನಲ್ಲಿ ಈ ಮಾತನ್ನು ಹಂಚಿಕೊಂಡರು

Image result for chaitra big boss kannada