ಶ್ ಚಿತ್ರದ ನಾಯಕ ನಟ ಕುಮಾರ್ ಗೋವಿಂದ್ ಗೆ ಮಾತು ಬರುತ್ತಿಲ್ಲ…ಏನಾಯಿತು ಗೊತ್ತಾ??

ಶ್ ಚಿತ್ರ ನೋಡಿದವರಿಗೆ ಕುಮಾರ್ ಗೋವಿಂದ್ ನೆನಪು ಇದ್ದೆ ಇರುತ್ತಾರೆ.ಉಪೇಂದ್ರ ನಿರ್ದೇಶನದ ಶ್…ಸಿನಿಮಾದಲ್ಲಿ ಕುಮಾರ್ ಗೋವಿಂದ್ ರವರು ನಾಯಕ ನಟನಾಗಿ ಅಭಿನಯಿಸಿದ್ದರು ಆ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಯಿತು.ಆ ಚಿತ್ರದಲ್ಲಿ ಅದ್ಭುತವಾಗಿ ಕುಮಾರ್ ಗೋವಿಂದ್ ರವರು ನಟಿಸಿದರು.ಈಗ ಕುಮಾರ್ ಗೋವಿಂದ್ ರವರ ಮತ್ತೊಂದು ಸುದ್ದಿ ಬಂದಿದೆ ಅದೇನು ಎಂದು ಈಗ ತಿಳಿದುಕೊಳ್ಳೋಣ. ಕುಮಾರ್ ಗೋವಿಂದ್ ರವರು ಮೂಕರಾಗಿದ್ದರೆ ಇದೇನು ಈ ರೀತಿ ಹೇಳುತ್ತಿದೀರ ಎಂದು ತಿಳಿದುಕೊಳ್ಳಬೇಡಿ.ಅವರು ಮೂಗನಾಗಿರೋದು ಕನ್ನಡದ ಚಿತ್ರಕ್ಕಾಗಿ…

Image result for kumar govind shh hero
ಬರಗೂರು ಚಂದ್ರಪ್ಪ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೂಕನಾಯಕ ಎಂಬ ಚಿತ್ರದಲ್ಲಿ ಕುಮಾರ್ ಗೋವಿಂದ್ ರವರು ಮೂಗನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.ಇವರ ಜೊತೆ ಬಿಗ್ ಬಾಸ್ ಖ್ಯಾತಿಯ ರೇಖಾ ಹಾಗು ಶೀತಲ್ ಬಣ್ಣ ಹಚ್ಚಲಿದ್ದಾರೆ.ದೊಡ್ಡ ಗ್ಯಾಪ್ ನಂತರ ತೆರೆಮೇಲೆ ಬರುತ್ತಿರುವ ಕುಮಾರ್ ಗೋವಿಂದ್ ರವರು ಕಾಣಿಸಿಕೊಳ್ಳುತ್ತಿದ್ದಾರೆ ಈ ಚಿತ್ರ ಅವರಿಗೆ ಒಳ್ಳೆ ಸಕ್ಸಸ್ ಸಿಗಲಿ ಎಂದು ಬಯಸುತ್ತೇವೆ.

Image result for kumar govind shh hero